Daily Archives

September 23, 2023

ರಾಶಿಗೆ ಹೊಂದುವ ಬಣ್ಣದ ಪರ್ಸ್ ಬಳಸಿದರೆ ದುಡ್ಡು ಖಾಲಿಯಾಗೊಲ್ಲ

ರಾಶಿಗೆ ಹೊಂದುವ ಬಣ್ಣದ ಪರ್ಸ್ ಬಳಸಿದರೆ ದುಡ್ಡು ಖಾಲಿಯಾಗೊಲ್ಲ ಮೇಷ… ಕೆಂಪು ಬಣ್ಣದ ಪರ್ಸ್ವೃಷಭ… ಬಿಳಿ ಬಣ್ಣ ಅಥವಾ ಕ್ರೀಮ್ ಕಲರ್ ಪರ್ಸ್ಮಿ ಥುನ ರಾಶಿ …ಹಸಿರು ಬಣ್ಣದ ಪರ್ಸ್ ಕರ್ಕ ….ಬಿಳಿ ಅಥವಾ ಕೆನೆ ಬಣ್ಣದ ಸಿಂಹ… ಕಂದು ಬಣ್ಣದ ಪರ್ಸ್ಕ ನ್ಯಾ ….ಹಸಿರು ಬಣ್ಣದ ಪರ್ಸ್ ತುಲಾ… ಬಿಳಿ ಅಥವಾ…

ಮನೆಯಲ್ಲಿರುವ ಈ ಒಂದು ವಸ್ತುವನ್ನು ನೀವು ಬದಲಿಸಿದ್ದೆ

ಮನೆಯಲ್ಲಿರುವ ಈ ಒಂದು ವಸ್ತುವನ್ನು ನೀವು ಬದಲಿಸಿದ್ದೆ ಆದಲ್ಲಿ, ನಿಮ್ಮ ಜೀವನದಲ್ಲಿನ ಹಣಕಾಸಿನ ಸಮಸ್ಯೆ ಎಲ್ಲವೂ ದೂರವಾಗುತ್ತದೆ. ಯಾವಾಗಲೂ ಉತ್ತರದಿಕ್ಕಿನ ತೊಡೆಯಲಿ ಗಡಿಯಾರವನ್ನು ಇಡಬೇಕು. ಗಡಿಯಾರ ಮತ್ತು ಉತ್ತರದ ಗೋಡೆ ಯಾವಾಗಲೂ ಬುಧ ಗ್ರಹವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಇದು…

ಇದೆಂಥ ವಿಚಿತ್ರ ತುಲಾ ರಾಶಿಗೆ

ಆತ್ಮೀಯ ತುಲಾ ರಾಶಿಯವರೇ ನಿಮಗೆ ನಮಸ್ಕಾರ ಅಕ್ಟೋಬರ್ 28ರಿಂದ ನಿಮಗೆ ಬದಲಾವಣೆ ಗಾಳಿ ಬೀಸಲಿದೆ ಎಲ್ಲವನ್ನು ಅಳೆದು ತೂಗಿ ಗಮನವಿಟ್ಟು ಮಾಡುವ ನಿಮಗೆ ಒಂದು ಸರ್ಪ್ರೈಸಿಂಗ್ ನ್ಯೂಸ್ ಕಾಯುತ್ತಿದೆ ಕೆಲವರಿಗೆ ಅದೃಷ್ಟದ ಮೇಲೆ ಅದೃಷ್ಟ ಲಾಭದ ಮೇಲೆ ಲಾಭ ಸಿಗುತ್ತಿದ್ದರೆ ಇನ್ನು ಕೆಲವರಿಗೆ ಜೀವನದಲ್ಲಿ…

ನೀವೂ ಸಹ ದೇವತೆಗಳೊಂದಿಗೆ ಮಾತನಾಡಲು ಇಷ್ಟ ಪಡುತ್ತಿದ್ದರೆ ಬೇರೆಯವರ ಬಗ್ಗೆ ತಿಳಿಯಲು ಇಷ್ಟ ಇದ್ದರೆ ಈ ರೀತಿ ಮಾಡಿ

ನೀವು ಸಹ ದೇವತೆಗಳೊಂದಿಗೆ ಮಾತನಾಡಬೇಕೆಂದಿದ್ದರೆ ಹೀಗೆ ಮಾಡಿ ನಿಮಗೆ ಗುರುವಿರಬೇಕು ಆ ಗುರು ಹೇಗಿರಬೇಕೆಂದರೆ ಯಾವುದಾದರೂ ದೇವತೆಯನ್ನು ಸಿದ್ದಿ ಮಾಡಿಕೊಂಡಿರಬೇಕು ಅವರು ಸಹ ಬೇರೆಯವರ ಬಗ್ಗೆ ಹೇಳುವ ಸಾಮರ್ಥ್ಯವನ್ನು ಹೊಂದಿರಬೇಕು ನಿಮ್ಮ ಗುರು ಈ ರೀತಿ ಇಲ್ಲವೆಂದರೆ ಅವರು ಕೂಡ ನಿಮಗೆ…