ನಿಮ್ ರಾಶಿ ಇದಾ? ಹಾಗಿದ್ರೆ ಜಸ್ಟ್ ಚಿಲ್! 

0

ನಿಮ್ಮ ರಾಶಿ ಇದಾಗಿದ್ದರೆ ಜಸ್ಟ್ ಚಿಲ್ ತುಲಾ ರಾಶಿ ನ್ಯಾಯದ ಮಾರ್ಗದಲ್ಲಿ ನಡೆಯುವವರಾಗಿರುತ್ತಾರೆ ಇವರು ಬ್ಯಾಲೆನ್ಸಿಂಗ್ ತಂದೆ-ತಾಯಿ ಓದು ಬರಹ ಕೆಲಸ ಸ್ನೇಹಿತರಿ ವರ್ನೆಲ್ಲರನ್ನು ಬ್ಯಾಲೆನ್ಸ್ ಮಾಡುತ್ತಾರೆ.. ಅನ್ಯಾಯ ನೋಡಿದ್ರೆ ಉರ್ದು ಬಿಡುತ್ತಾರೆ ಸಹಾಯ ಮಾಡುವ ಗುಣವಿದೆ ಆತುರದಲ್ಲಿ ನಿರ್ಧಾರ ತೆಗೆದು ಕಡಿಮೆ. ತುಂಬಾ ಯೋಚನೆಯನ್ನು ಮಾಡಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ..

ಇವರು ಶಾಂತಿ ನೆಮ್ಮದಿಯಿಂದ ಇರಬೇಕೆನ್ನುವುದು ಇವರ ಆಸೆ ಆಗಿರುತ್ತದೆ.,. ಮಿಥುನ ರಾಶಿ ಇರುವವರು ತುಂಬಾನೇ ಶಾಂತ ಸ್ವಭಾವದವರು ಮಾತು ಕಮ್ಮಿಯನ್ನು ಹೊಂದಿರುತ್ತಾರೆ, ತುಂಬಾ ತಾಳ್ಮೆ ಗುಣವನ್ನು ಹೊಂದಿರುತ್ತಾರೆ..ಮೀನ ರಾಶಿ…. ಹೆಚ್ಚಿನ ಸಮಯ ಕಲ್ಪನೆಯನ್ನು ಮಾಡಿಕೊಳ್ಳುವುದರಲ್ಲಿ ಕಳೆಯುತ್ತಾರೆ ಬುದ್ಧಿವಂತರು ಹೌದು ಹಾಗೆ ತುಂಬಾನೇ ಎಮೋಷನ್ ಆಗುವರು

ಹೌದು ಒಂದೇ ಸಮನೆ ರೈಸ್ ಆಗುವುದು ಜಗಳ ಮಾಡೋದು ಈ ರೀತಿ ಸ್ವಭಾವದವರು ಇವರಲ್ಲ. ಇವರು ಸಮಯಕ್ಕೆ ಮತ್ತು ಎಲ್ಲಾ ಸಿಚುವೇಶನ್ ಗಳನ್ನು ಸಮಾನವಾಗಿ ಹೊಂದಿಕೊಂಡು ಹೋಗುತ್ತಾರೆ. ಗೊತ್ತಿರುತ್ತೆ ನಾನೇನ್ ಮಾಡ್ತಾ ಇದೀನಿ ಮುಂದೆ ಏನು ಮಾಡಬಹುದು ಅಂತ ಯಾವುದೇ ಸಮಸ್ಯೆ ಬಂದರೂ ತಾಳ್ಮೆಯಿಂದ ಕಾದು ನೋಡಿ ಇವರು ಪರಿಹಾರವನ್ನು ಕಂಡುಕೊಳ್ಳುತ್ತಾರೆ…

ಕುಂಭ ರಾಶಿ….. ಅತ್ಯಂತ ಬುದ್ಧಿವಂತರಾಗಿರುತ್ತಾರೆ.. ಬುದ್ಧಿವಂತರೆಂದು ಅಹಂಕಾರ ಪಡುವ ವ್ಯಕ್ತಿತ್ವ ಇವರದಾಗಿರುವುದಿಲ್ಲ ತುಂಬಿದ ಕೊಡ ತುಳುಕುವುದಿಲ್ಲ ಎಂದು ಹೇಳುತ್ತಾರಲ್ಲ ಅದೇ ರೀತಿ ಸ್ವಭಾವದವರಿಗೂ ಆಗಿರುತ್ತಾರೆ.. ಯಾವುದು ಸರಿ ಯಾವುದು ತಪ್ಪು ಎಂಬುದು ಡಿಸೈಡ್ ಮಾಡುವಂತಹ ಜನರಿವರಾಗಿರುತ್ತಾರೆ… ಇದು ಇವರಲ್ಲಿ ಇರುವಂತಹ

ಒಂದು ವಿಶೇಷವಾದಂತಹ ಸಾಮರ್ಥ್ಯ ಎಲ್ಲರ ಪರ್ಸನಲ್ ಒಪಿನಿಯನ್ ಅನ್ನ ಗೌರವಿಸುತ್ತಾರೆ ಲೈಫ್ ಬಗ್ಗೆ ಒಂದು ಡಿಫ್ರೆಂಟ್ ಆದಂತಹ ದೃಷ್ಟಿಕೋನವಿರುತ್ತದೆ. ಬೇರೆಯವರ ಮಾತು ಕೇಳುವುದಕ್ಕಿಂತ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವುದು ಜಾಸ್ತಿ.. ಮನೆ ಕೆಲಸ ಅಥವಾ ಹಣಕಾಸಿನ ವಿಚಾರದಲ್ಲಿ ಏನಾದರೂ ಗೊಂದಲವಿದ್ದರೂ ಕೂಡ ಅದನ್ನು ಅವರು ಮುಖದಲ್ಲಿ ತೋರಿಸಿಕೊಳ್ಳುವುದಿಲ್ಲ..

ನಡವಳಿಕೆಯಲ್ಲಿ ಸಹ ಗೊತ್ತಾಗದೆ ಇರುವ ರೀತಿಯಲ್ಲಿ ಮ್ಯಾನೇಜ್ ಮಾಡುತ್ತಾರೆ. ಹಾಗೆ ಕೂಲ್ ಆಗಿ ಹ್ಯಾಂಡಲ್ ಮಾಡಿಕೊಳ್ಳುತ್ತಾರೆ.. ಕೋಪ ಯಾರ ಮೇಲೆ ಇದ್ದರು ಕೂಡ ನಾಲ್ಕು ಜನರ ಎದುರು ಅವರನ್ನು ಬಹಿರಂಗಪಡಿಸುವುದಿಲ್ಲ ತಾನೆ ಮಾತನಾಡಿ ಆ ಪ್ರಾಬ್ಲಮ್ ನ ಸಾಲ್ವ್ ಮಾಡಿಕೊಳ್ಳುತ್ತಾರೆ…..
ವೃಷಭ ರಾಶಿ…. ಇವರು ಶಾಂತವರ್ತನೆಗೆ ಹೆಸರುವಾಸಿಯಾಗಿದ್ದಾರೆ..

ಇವರೂ ಒಂದು ಕಂಫರ್ಟ್ ಒಂದು ಭದ್ರವಾಗಿರ ಲೈಫ್ ಬೇಕು ಎಂಬುದು ಇವರ ಆಸೆ. ಇವರಿರುವ ಜಾಗದಲ್ಲಿ ಯಾವಾಗಲೂ ಸೈಲೆನ್ಸ್ ಮತ್ತು ಸಾಮರಸ್ಯದಿಂದ ಕೂಡಿರುತ್ತದೆ… ಎಲ್ಲರನ್ನೂ ಕೂಡಿಕೊಂಡು ನೆಮ್ಮದಿಯಿಂದ ಇರುವಂತಹ ವಾತಾವರಣ ಸೃಷ್ಟಿ ಮಾಡುತ್ತಾರೆ.. ಅಂತ್ಯಕಂತೆ ಮಾತುಗಳನ್ನು ಕೇಳುವುದಿಲ್ಲ ಯಾವಾಗಲೂ ನೇರವಾಗಿ ಪ್ರಾಕ್ಟಿಕಲ್ ಆಗಿ ಮಾತನಾಡುತ್ತಾರೆ..

ಅಪ್ಪಿ ತಪ್ಪಿ ನೀ ವ್ರತ ಸುಳ್ಳು ಹೇಳಿ ಸಿಗಬೇಡಿ ಯಾಕೆಂದರೆ ಇವರು ತುಂಬಾನೇ ಕೋಪಗೊಳ್ಳುತ್ತಾರೆ.. ತುಂಬಾ ಪ್ರೆಶರ್ ಇರುವಾಗಲೂ ಅಷ್ಟೇ ತುಂಬಾನೇ ತಾಳ್ಮೆಯಿಂದ ಬಗೆಹರಿಸಿಕೊಳ್ಳುತ್ತಾರೆ. ಧನು ರಾಶಿ ತಾಳ್ಮೆ ಮತ್ತು ಧೈರ್ಯ ಎರಡು ಇರುವಂತಹ ಗುಣ ಈ ರಾಶಿಯವರು ಇವರ ತುಂಬಾ ಓಪನ್ ಮಾಡಿ ತುಂಬಾ ಸಮಸ್ಯೆಗಳಿದ್ದರೆ ಕಂಟ್ರೋಲ್ ಬರದೇ ಇರುವಂತಹ

ಸಮಸ್ಯೆಗಳಿದ್ದರೂ ಕೂಡ ಇವರು ಒಮ್ಮೆ ಕಣ್ಣು ಮುಚ್ಚಿ ಮನಸನ್ನು ಕಂಟ್ರೋಲ್ ಮಾಡಿಕೊಳ್ಳುತ್ತಾರೆ. ಮನಸ್ಸು ಶಾಂತವಾಗಿದ್ದುಕೊಂಡು ಪ್ರಾಬ್ಲಮ್ ಗೆ ಸಾಲು ಅನ್ನು ಮಾಡಿಕೊಳ್ಳುತ್ತಾರೆ.. ವಿಭಿನ್ನ ದೃಷ್ಟಿಕೋನವನ್ನು ಹೊಂದಿರುತ್ತಾರೆ, ಲೈಫ್ ನ ತುಂಬಾ ಎಂಜಾಯ್ಮೆಂಟ್ ಮಾಡ್ತಾರೆ….. ಈ ಐದು ರಾಶಿಗಳು ತುಂಬಾನೇ ಪೊಲೀಸ್ ಆಗಿರುವಂತ ರಾಶಿಗಳು ಆಗಿರುತ್ತದೆ…

Leave A Reply

Your email address will not be published.