ಹಿಮ್ಮಡಿ ನೋವು / ಪಾದನೋವಿಗೆ ಮನೆಮದ್ದು

ಹಿಮ್ಮಡಿ ನೋವನ್ನು ನಿವಾರಣೆ ಮಾಡಿಕೊಳ್ಳುವಂತಹ ಅದ್ಭುತವಾದಂತಹ ಮನೆ ಮದ್ದು, ಮತ್ತು ಚಿಕಿತ್ಸೆಯ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ತುಂಬಾ ಜನರಲ್ಲಿ ಕಾಡುತ್ತಿದೆ. ಹೆಣ್ಣು ಮಕ್ಕಳು ಹೆಚ್ಚು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಿಮ್ಮಡಿ ನೋವಿಗೆ ಪರಿಹಾರ ತಿಳಿದುಕೊಳ್ಳಬೇಕಾದರೆ ಅದರ ಕಾರಣವನ್ನು ತಿಳಿದುಕೊಳ್ಳಬೇಕು. ಅದೇನೆಂದರೆ ಅಡಿಗೆ ಮನೆಯಲ್ಲಿ ಹೆಚ್ಚು ಸಮಯ ನಿಲ್ಲುತ್ತಾರೆ. ಆದಷ್ಟು ನಿಂತು ಅಡಿಗೆ ಮಾಡುವುದನ್ನು ನಿಲ್ಲಿಸಿ ಕೂತುಕೊಂಡು ಅಡಿಗೆ ಮಾಡಿ, ಹೆಚ್ಚು ನಿಲ್ಲುವುದರಿಂದ ಈ ಸಮಸ್ಯೆ ಬರುತ್ತದೆ. ಜೀವನ ಆನಂದಮಯವಾಗಿ ಇರಬೇಕು … Read more

ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನೋಪಾಯಕ್ಕಾಗಿ ಒಂದಲ್ಲ ಒಂದು ಕೆಲಸವನ್ನು ಮಾಡಲೇಬೇಕು

ಮನುಷ್ಯನಾಗಿ ಹುಟ್ಟಿದ ಮೇಲೆ ಜೀವನೋಪಾಯಕ್ಕಾಗಿ ಒಂದಲ್ಲ ಒಂದು ಕೆಲಸವನ್ನು ಮಾಡಲೇಬೇಕು ಆದರೆ ಎಷ್ಟೋ ಬಾರಿ ನಾವು ಮಾಡಿದ ಎಷ್ಟೋ ಕೆಲಸಗಳು ಫಲ ಸಿಗದೇ ವಿಫಲವಾಗುತ್ತದೆ ನಾವು ಹೂಡಿಕೆ ಮಾಡಿದ ನಮ್ಮ ಶ್ರಮ ಸಮಯ ಹಣ ಎಲ್ಲವೂ ವ್ಯರ್ಥವಾಗುತ್ತದೆ ನಾವು ಮಾಡುವ ಪ್ರತಿಯೊಂದು ಕೆಲಸದಿಂದ ಫಲ ಸಿಗಬೇಕು ಎಂಬ ಆಸೆ ಆಕಾಂಕ್ಷೆ ಎಲ್ಲರಿಗೂ ಇರುತ್ತದೆ ಹಾಗಾಗಿ ನಾವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಗಳಿಸಬೇಕಾದರೆ ಚಾಣಕ್ಯನ ಮೂರು ಸೂತ್ರಗಳನ್ನು ಇದರಲ್ಲಿ ಒಂದೊಂದಾಗಿ ನೋಡೋಣ ಚಾಣುಕ್ಯನ ಪ್ರಕಾರ ನಾವು ಯಾವುದೇ ಕೆಲಸವನ್ನು … Read more

2023 ದೀಪಾವಳಿ ಲಕ್ಷ್ಮಿ ಪೂಜೆಗೆ ಅದೃಷ್ಟದ ಟೈಂ 

2023 ದೀಪಾವಳಿ ಲಕ್ಷ್ಮಿ ಪೂಜೆಗೆ ಅದೃಷ್ಟದ ಟೈಮ್ ಮತ್ತು ಅಂಗಡಿ ಪೂಜೆ ಇರಬಹುದು ವೆಹಿಕಲ್ಸ್ ಪೂಜೆ ಇರಬಹುದು ಎಲ್ಲದಕ್ಕೂ ಅಮಾವಾಸ್ಯೆ ಒಳ್ಳೆ ಸಮಯ ಜೊತೆಯಲ್ಲಿ ಸೇಟುಗಳ ಸೇಟುಗಳು ಕೂಡ ಅಮಾವಾಸ್ಯೆ ದಿನವೇ ನಮ್ಮ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ ಮಾಡುತ್ತಾರೆ ನಂಬರ್ ತಿಂಗಳಲ್ಲಿ ಬಂದಿರುವಂತ ದೀಪಾವಳಿ ಮೂರ್ ದಿನ ಇರುತ್ತದೆ ಭಾನುವಾರ ಸೋಮವಾರ ಮಂಗಳವಾರ ಭಾನುವಾರ ನರಕ ಚತುರ್ದಶಿ ಸೋಮವಾರ ಅಮಾವಾಸ್ಯೆ ಮತ್ತು ಮಂಗಳವಾರ ಬಲಿಪಾಡ್ಯಮಿ ಕೆಲವರು ಕ್ಯಾಲೆಂಡರ್ ನೋಡಿ ಸೋಮವಾರ ಅಮಾವಾಸ್ಯೆ ಎಂದು ತಿಳಿದು ಪೂಜೆ ಮಾಡುತ್ತಾರೆ … Read more

ಮನೆಯಲ್ಲಿ ಸದಾ ಲಕ್ಷ್ಮಿ ಕೃಪೆ ಇರಬೇಕು ಎಂದರೆ ದೀಪಾವಳಿ ಹಬ್ಬದ ದಿನ ಈ ಸ್ಥಳದಲ್ಲಿ ದೀಪ ಹಚ್ಚಿ! ಮರೆಯಬೇಡಿ

ಬೆಳಕಿನ ಹಬ್ಬ ದೀಪಾವಳಿ ಹಬ್ಬ ಆರಂಭವಾಗಿದೆ. ಈ ದಿನ, ಮನೆ ತುಂಬಾ ದೀಪವನ್ನು ಬೆಳಗುತ್ತೇವೆ. ದೀಪ ಬೆಳಗುವ ವೇಳೆ, ಮನೆಯೊಳಗಿನ ಚರಂಡಿಗಳ ಮೇಲೆ ದೀಪವನ್ನು ಬೆಳಗಿಸುವುದನ್ನು ಮರೆಯಬೇಡಿ. ವಾಸ್ತು ಪ್ರಕಾರ ಹೀಗೆ ಮಾಡುವುದು ಮಂಗಳಕರ ಎಂದು  ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ  ಪ್ರಕಾರ, ನೀರು ವರುಣ ದೇವನಿಗೆ ಸಂಬಂಧಿಸಿದೆ. ಆದ್ದರಿಂದಲೇ ವರುಣನ ವಾಸ ಅಂದರೆ ಸಾಗರವನ್ನು ರತ್ನಾಕರ ಎಂದು ಕರೆಯುತ್ತಾರೆ. ಈ ಕಾರಣದಿಂದಲೇ ನೀರಿನ ಹರಿವಿಗಾಗಿ ನಿರ್ಮಿಸಿರುವ ಮನೆಯ ಚರಂಡಿಗಳು ಸದಾ ಸ್ವಚ್ಛವಾಗಿರಬೇಕು ಮತ್ತು ಅದರಲ್ಲಿ ಎಂದಿಗೂ ಕಸ ನಿಲ್ಲಬಾರದು.  … Read more

ಧನತ್ರಯೋದಶಿ & ದೀಪಾವಳಿಯ ತನಕ ಯಾರಿಗೂ ಸಹ ಈ 1 ವಸ್ತು ಮರೆತರು ಸಹ ಕೊಡಬಾರದು ಲಕ್ಷ್ಮಿ ಹೋಗುವಳು

ನಮಸ್ಕಾರ ಸ್ನೇಹಿತರೆ ಧನತ್ರಯೋದಶಿ ಇಂದ ಹಿಡಿದುಕೊಂಡು ದೀಪಾವಳಿಯ ತನಕ ಕೆಲವು ಇಂತಹ ವಸ್ತುಗಳು ಇರುತ್ತವೆ ಇವುಗಳನ್ನು ಯಾರಿಗೂ ಸಹ ನೀವು ಕೊಡಲೇಬಾರದು ಯಾಕೆ ಅಂದರೆ ತಾಯಿ ಲಕ್ಷ್ಮೀದೇವಿಯ ಆಗಮನಕ್ಕಾಗಿ ನಾವು ತುಂಬಾನೇ ತಯಾರಿಯನ್ನು ಮಾಡಿರುತ್ತೇವೆ ಇಂತಹ ಸ್ಥಿತಿಯಲ್ಲಿ ತಾಯಿ ಲಕ್ಷ್ಮೀದೇವಿ ಅವರ ಮೇಲೆ ಸಿಟ್ಟಾಗಲು ಯಾರು ಕೂಡ ಬಯಸುವುದಿಲ್ಲ ಇಲ್ಲಿ ಸಣ್ಣ ತಪ್ಪಾದರೂ ಕೂಡ ನಂತರ ಪಶ್ಚಾತಾಪ ಪಡೆದೆ ಬೇರೆ ದಾರಿ ಇಲ್ಲ ದೀಪಾವಳಿಯ ಹಬ್ಬ ಕೆಲವೇ ದಿನಗಳು ಬಾಕಿ ಇವೆ ಇಂತಹ ಸ್ಥಿತಿಯಲ್ಲಿ ನೀವು ಎಲ್ಲಾ … Read more

ದೀಪಾವಳಿ ಅಮವಾಸ್ಯೆ “ಧನಲಕ್ಷ್ಮಿ” ಪೂಜೆ ಮಾಡುವ ವಿಧಾನ

ಸಾಂಪ್ರದಾಯಿಕವಾಗಿ ದೀಪಾವಳಿ ಅಮಾವಾಸ್ಯೆ ಧನಲಕ್ಷ್ಮಿ ಪೂಜೆ ಮಾಡುವ ವಿಧಾನ ನೋಡಿ ಅಮಾವಾಸ್ಯೆ ದಿವಸ ನಾವು ಧನಲಕ್ಷ್ಮಿ ಪೂಜೆಯನ್ನು ಯಾವ ರೀತಿ ಮಾಡಬೇಕು ಅಂತ ತಿಳಿಸಿ ಕೊಡ್ತಾ ಇದ್ದೇನೆ. ಇವತ್ತಿನ ಪೂಜೆ ನಾನು ತುಂಬಾ ಸರಳವಾಗಿ ತಿಳಿಸಿ ಕೊಡ್ತಾ ಇದ್ದೇನೆ. ಬನ್ನಿ ಹಾಗಾದ್ರೆ ಯಾವ ರೀತಿ ಮಾಡೋದು ಅಂತ ಹೇಳಿ ತಿಳಿದುಕೊಳ್ಳೋಣಂತೆ. ಮೊದಲು ಒಂದು ಪೀಠದ ಸಿದ್ಧತೆ ಮಾಡ್ಕೋಬೇಕು. ಈಗಾಗಲೇ ರಂಗೋಲಿ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಒಂದು ರಂಗೋಲಿ ಹಾಕಿ ನಂತರದಲ್ಲಿ ನೀವು ಒಂದು ಬಾಳೆ ಎಲೆ ತೆಗೆದುಕೊಳ್ಳಬೇಕಾಗುತ್ತದೆ. … Read more

ದೀಪಾವಳಿ ದಿನದಂದು ಇವುಗಳನ್ನು ದಾನ ಮಾಡಿದರೆ ಭಿಕ್ಷುಕ ಕೂಡ ಕುಬೇರಾನಗುತ್ತಾನೆ

ನಮಸ್ಕಾರ ಸ್ನೇಹಿತರೆ ದೀಪಗಳ ಹಬ್ಬ ದೀಪಾವಳಿ ಈ ಹಬ್ಬಕ್ಕೆ ಬಹಳಷ್ಟು ಮಹತ್ವವಿದೆ ಕತ್ತಲೆಯನ್ನು ಹೊಡೆದೋಡಿಸಿ ಬೆಳಕನ್ನು ಚಿಮ್ಮಿಸುವ ಹಬ್ಬ ನಮ್ಮ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ಸಾಕಷ್ಟು ಪ್ರಾಮುಖ್ಯ ಮತ್ತು ಮಹತ್ವವಿದೆ ಈ ದಿನ ನಾವು ಗಣೇಶನೊಂದಿಗೆ ಲಕ್ಷ್ಮೀನಾರಾಯಣ ರನ್ನು ಪೂಜಿಸುತ್ತೇವೆ ಅಂದರೆ ಪ್ರತಿಯೊಬ್ಬರ ಜೀವನದಲ್ಲಿ ಶ್ರೀ ಮಹಾಲಕ್ಷ್ಮಿಯ ಕೃಪೆ ಅತ್ಯಂತ ಅವಶ್ಯಕ ಇನ್ನು ಸಿರಿಸಂಪತ್ತಿಗೆ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಯನ್ನು ನಾರಾಯಣನ ಸಮೇತವಾಗಿ ಕುಬೇರ ಸಮೇತವಾಗಿ ಈದಿನ ಪೂಜಿಸಿಕೊಂಡು ಆರಾಧಿಸುತ್ತೇವೆ ಮುಖ್ಯವಾಗಿ ಅಮಾವಾಸ್ಯೆಯ ದಿನ ಮಹಾಲಕ್ಷ್ಮಿ ಭೂಮಿಗೆ ಇಳಿದು … Read more

ಕನ್ಯಾ ರಾಶಿ ನವೆಂಬರ್ ಮಾಸ ಭವಿಷ್ಯ

ಕನ್ಯಾರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಪಾಸಿಟಿವ್ ವಾತಾವರಣವಿದೆ. ರಾಹುಕೇತುವಿನ ಬದಲಾವಣೆಯಿಂದ ಅಡ್ಡಿಆತಂಕಗಳು, ಅಷ್ಟಮ ಸ್ಥಾನದಲ್ಲಿ ಗುರು ಇರುವುದು ನಿಮಗೆ ತೊಂದರೆಯಾಗುತ್ತದೆ. ಏನೇ ಅಡ್ಡಿಗಳಿದ್ದರೂ ಅದನ್ನೆಲ್ಲಾ ಮೀರಿಸುವ ಅದ್ಭುತವಾದ ಶಕ್ತಿ ಇದೆ. ಎರಡು ಪ್ರಬಲ ಗ್ರಹಗಳು ದುಡ್ಡಿಗೆ ಸಂಬಂಧಪಟ್ಟಂತೆ ನಿಮ್ಮನ್ನು ಕಾಪಾಡಲು ಮುಂದೆ ಬರುತ್ತವೆ. ಕನ್ಯಾರಾಶಿಯವರಿಗೆ ಎದುರುಗಡೆ ಶತೃಗಳು ಇರುವುದಿಲ್ಲ, ಒಳಗಡೆ ಇದ್ದುಕೊಂಡು ಕಾಲು ಎಳೆಯುವುದು, ಹೀಯಾಳಿಸುವುದು, ಚುಚ್ಚುಮಾತುಗಳನ್ನ ಆಡುವುದು ಇಂತಹವರು ನಿಮಗೆ ಇರುತ್ತಾರೆ. ನಿಮ್ಮ ಬೆಳವಣಿಗೆಗೆ ಇಂತಹ ವ್ಯಕ್ತಿಗಳ ಪ್ರೇರಣೆಯಿಂದ ಆಗುತ್ತದೆ. ಸಂಚು ಮಾಡಿ ವಂಚನೆ ಮಾಡುವವರು ನಿಮಗೆ … Read more

ಪೂಜೆ ಮಾಡುವಾಗ ಆಕಳಿಕೆ ಮತ್ತು ಕಣ್ಣುಗಳಲ್ಲಿ ಕಣ್ಣೀರು ಬಂದರೆ ದೇವತೆಗಳು ಈ ಸಂಕೇತ ಕೊಡುತ್ತಾರೆ

ಪೂಜೆ ಮಾಡುವಾಗ ಆಕಳಿಕೆ ಮತ್ತು ಕಣ್ಣೀರು ಬಂದರೆ ದೇವತೆಗಳು ಈ ಸಂಕೇತ ಕೊಡುತ್ತಾರೆ.. ಯಾವಾಗ ನೀವು ಪೂಜೆಯನ್ನ ಮಾಡ್ತೀರೋ ನಿಮಗೆ ಆಕಳಿಕೆ ಬರುತ್ತದೆ, ಕಣ್ಣುಗಳಲ್ಲಿ ನೀರು ಬರಲು ಶುರುವಾಗುತ್ತದೆ. ಶರೀರವು ನಡುಗಲು ಶುರುಮಾಡುತ್ತದೆ. ಮತ್ತು ಈ ಸ್ಥಿತಿಯಲ್ಲಿ ನಿಮಗೆ ತುಂಬಾ ಒಳ್ಳೆಯ ಅನುಭವ ಕೂಡ ಆಗುತ್ತದೆ. ಯಾವಾಗ ಈ ರೀತಿಯ ವಿಷಯಗಳು ನಿಮ್ಮೊಡನೆ ನಡೆಯಲು ಶುರುವಾಗುತ್ತವೆಯೋ ಇಲ್ಲಿ ಇನ್ನಷ್ಟು ಪೂಜೆ ಮಾಡಲು ಮನಸ್ಸಾಗುತ್ತದೆ. ದೇವರ ಮೇಲಿರುವಂತ ಶ್ರದ್ಧೆ, ಭಕ್ತಿ ಇನ್ನಷ್ಟು ಹೆಚ್ಚಾಗಲು ಶುರುವಾಗುತ್ತದೆ. ಇಲ್ಲಿ ಆಕಳಿಕೆ ಬರೋದಾಗ್ಲೀ … Read more

ಬಾಯಿ ಬಿಟ್ಟರೆ ಸುಳ್ಳು ಹೇಳುವ ರಾಶಿಗಳು ಇವೆಲ್ಲ

ಕಂಡರೆ ಶುಭ ಶಕುನ ಈ ಏಳು ಅಂಶಗಳು ಕಂಡರೆ ಅಪಶಕುನ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ನಾವು ಪ್ರಯಾಣ ಮಾಡುತ್ತಿರುವ ಉದ್ದೇಶ ಕಾರ್ಯ ಯಶಸ್ಸು ಸಿಗುತ್ತದೆಯೋ ಅಥವಾ ಏನಾದರೂ ಅಪಘಾತಗಳು ಹಾನಿಗಳು ಎದುರಾಗುತ್ತದೆಯೋ ಎಂದು ಮುಂಚಿತವಾಗಿ ತಿಳಿಯಲು ಹಿಂದೂ ಶಾಸ್ತ್ರ ಗ್ರಂಥಗಳ ಪ್ರಕಾರ ಪ್ರಯಾಣ ಮಾಡುವಾಗ ಎದುರಾಗುವ ಕೆಲವು ಶುಭ ಹಾಗೂ ಅಶುಭ ಸೂಚನೆಯ ಅಂಶಗಳನ್ನು ಗಮನಿಸಿಕೊಂಡು ಹಾಗೂ ಪರಿಗಣನೆಗೆ ತೆಗೆದುಕೊಂಡು ಪ್ರಯಾಣದ ಕೊನೆಯಲ್ಲಿ ಅಗುವ ಶುಭ ಶಕುನ ಅಥವಾ ಅಪಶಕುನದ ಮಾಹಿತಿಯನ್ನು ಮೊದಲೇ ತಿಳಿಯಬಹುದಾಗಿದೆ ಹಾಗಾಗಿ ಪ್ರಯಾಣ … Read more