ನಮಸ್ಕಾರ ಸ್ನೇಹಿತರೆ ದೀಪಗಳ ಹಬ್ಬ ದೀಪಾವಳಿ ಈ ಹಬ್ಬಕ್ಕೆ ಬಹಳಷ್ಟು ಮಹತ್ವವಿದೆ ಕತ್ತಲೆಯನ್ನು ಹೊಡೆದೋಡಿಸಿ ಬೆಳಕನ್ನು ಚಿಮ್ಮಿಸುವ ಹಬ್ಬ ನಮ್ಮ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ಸಾಕಷ್ಟು ಪ್ರಾಮುಖ್ಯ ಮತ್ತು ಮಹತ್ವವಿದೆ ಈ ದಿನ ನಾವು ಗಣೇಶನೊಂದಿಗೆ ಲಕ್ಷ್ಮೀನಾರಾಯಣ ರನ್ನು ಪೂಜಿಸುತ್ತೇವೆ ಅಂದರೆ ಪ್ರತಿಯೊಬ್ಬರ ಜೀವನದಲ್ಲಿ ಶ್ರೀ ಮಹಾಲಕ್ಷ್ಮಿಯ ಕೃಪೆ ಅತ್ಯಂತ ಅವಶ್ಯಕ ಇನ್ನು ಸಿರಿಸಂಪತ್ತಿಗೆ ಅಧಿದೇವತೆಯಾದ ಶ್ರೀ ಮಹಾಲಕ್ಷ್ಮಿಯನ್ನು ನಾರಾಯಣನ ಸಮೇತವಾಗಿ ಕುಬೇರ ಸಮೇತವಾಗಿ ಈದಿನ ಪೂಜಿಸಿಕೊಂಡು ಆರಾಧಿಸುತ್ತೇವೆ ಮುಖ್ಯವಾಗಿ ಅಮಾವಾಸ್ಯೆಯ ದಿನ ಮಹಾಲಕ್ಷ್ಮಿ ಭೂಮಿಗೆ ಇಳಿದು ಬರುತ್ತಾಳೆ ಎಂದು ಹೇಳುತ್ತಾರೆ ಶಾಸ್ತ್ರಕಾರರು ಸಾಕ್ಷಾತ್ ಕ್ಷೀರ ಸಮುದ್ರ ರಾಜ ತನಯಿಯಾದ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಶ್ರೀ ಮಹಾಲಕ್ಷ್ಮಿಯ ಧರೆಗೆ ಇಳಿದು ಬಂದು ಅಮಾವಾಸ್ಯೆಯ ದಿನ ಕತ್ತಲೆಯನ್ನು ಹೊಡೆದು ಓಡಿಸಿ ಭಕ್ತಜನರ ಜೀವನದಲ್ಲಿ ಅಂಧಕಾರವನ್ನು ತೊಲಗಿಸಿ ಬೆಳಕನ್ನು ನೀಡುತ್ತಾಳೆ ದೀಪಾವಳಿಯ ದಿನ ಶ್ರೀ ಮಹಾಲಕ್ಷ್ಮಿಯ ಪೂಜೆಯಲ್ಲಿ ಈ ವಸ್ತುಗಳನ್ನು ತಪ್ಪದೇ ಇಟ್ಟುಕೊಳ್ಳಬೇಕು ಹೀಗೆ ಇಟ್ಟುಕೊಳ್ಳುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ ಮುಖ್ಯವಾಗಿ ದೀಪಾವಳಿಯ ದಿನ ಶ್ರೀ ಮಹಾಲಕ್ಷ್ಮಿಯ ಪೂಜೆಯ ಸಮಯದಲ್ಲಿ 11 ಹಳದಿಬಣ್ಣದ ಕವಡೆಯನ್ನು ಇಟ್ಟುಕೊಂಡು ಪೂಜೆ ಮಾಡಬೇಕು ನಂತರ ಅವುಗಳನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಹಣ ಸಂಗ್ರಹಿಸುವ ಜಾಗದಲ್ಲಿ ಇದನ್ನು ಇಡಬೇಕು ಹೀಗೆ ಇಡುವುದರಿಂದ ಸಂಪತ್ತು ದುಪ್ಪಟ್ಟಾಗಿ
ಶ್ರೀ ಮಹಾಲಕ್ಷ್ಮಿಯ ಕೃಪೆ ಒದಗಿಬರುತ್ತದೆ ಇನ್ನು ಲಕ್ಷ್ಮಿಯನ್ನು ಮಾತ್ರ ಪೂಜಿಸಬಾರದು ಶ್ರೀ ಗಣೇಶ ಮತ್ತು ಶ್ರೀ ನಾರಾಯಣ ಇವರು ಲಕ್ಷ್ಮೀಯ ಯೊಂದಿಗೆ ಪೂಜಿಸಿ ಕೊಳ್ಳುವವರು ಇವರನ್ನು ತಪ್ಪದೇ ಪೂಜಿಸಬೇಕು ಇನ್ನು ಈ ದಿನ ಶ್ರೀಚಕ್ರವನ್ನು ಮತ್ತು ದಕ್ಷಿಣ ವರ್ತಿ ಶಂಕವನ್ನು ಪೂಜಾಸ್ಥಳದಲ್ಲಿ ಇಟ್ಟು ಪೂಜೆ ಮಾಡಿಕೊಳ್ಳಬೇಕು ಇದರಿಂದ ಲಕ್ಷ್ಮಿ ಸಂತೋಷವಾಗಿ ಮನೆಯಲ್ಲಿ ನಲಿದಾಡುತ್ತಲೇ ಹಾಗೆಯೇ ಕಪ್ಪು ಅರಿಶಿನ ಸಾಧ್ಯವಾದರೆ ಕಪ್ಪು ಅರಿಶಿನದಿಂದ ಸಂತೋಷ ಸಮೃದ್ಧಿ ಹೆಚ್ಚಾಗುತ್ತದೆ ಕಪ್ಪು ಅರಿಶಿನವನ್ನು ಪೂಜಿಸಿದನಂತರ ಅದರ ಮೇಲೆ ಕೆಂಪು ಸಿಂಧೂರವನ್ನು ಹಾಕಿ ಕೆಂಪು ಬಟ್ಟೆಯಲ್ಲಿ ಕಟ್ಟಿ ಬೆಳ್ಳಿಯ ನಾಣ್ಯಗಳೊಂದಿಗೆ ಇಟ್ಟುಕೊಂಡರೆ ಸಂಪೂರ್ಣ ಜಗನ್ಮಾತೆಯ ಕೃಪಾಶೀರ್ವಾದ ನಿಮಗೆ ಸಿಗುತ್ತದೆ
ಮುಖ್ಯವಾಗಿ ಕನ್ಯೆಯರಿಗೆ ದೀಪಾವಳಿಯ ದಿನ ಬೆಳಿಗ್ಗೆ ನೆನಸಿದ ಸ್ವಲ್ಪ ಬೇಳೆಯನ್ನು ತೆಗೆದುಕೊಂಡು ನಂತರ ಮಧ್ಯಾಹ್ನ ಸ್ವಲ್ಪ ಬೆಲ್ಲವನ್ನು ಬೆರೆಸಿ ಸಣ್ಣ ಹುಡುಗಿಯರಿಗೆ ಇದನ್ನು ಹಂಚಬೇಕು ಹೀಗೆ ಮಾಡುವುದರಿಂದ ಬಹುಬೇಗ ಶ್ರೀ ಮಹಾಲಕ್ಷ್ಮಿಯ ಕೃಪೆ ಉಂಟಾಗುತ್ತದೆ ಇನ್ನು ಗೋಧಿ ಹಿಟ್ಟು ದೀಪಾವಳಿಯ ದಿನ ಗೋಧಿ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ದಾನಮಾಡುವುದರಿಂದ ಕ್ಷಿಪ್ರ ಧನಲಾಭವಾಗುತ್ತದೆ ಇನ್ನು ಅಮಾವಾಸ್ಯೆಯ ದಿನ ನಾವು ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ ಆದಿನ ಸಾಧ್ಯವಾದಷ್ಟು ಪಿತೃಗಳನ್ನು ಕೂಡ ಪ್ರಾರ್ಥಿಸಿ ಕೊಳ್ಳಬೇಕು ದೀಪಾವಳಿಯ ಅಮಾವಾಸ್ಯೆಯ ದಿನದಂದು ಖಂಡಿತವಾಗಿಯೂ ಪೂರ್ವಜರಿಗೆ ಭೋಗವನ್ನು ಅರ್ಪಿಸಿ ಆಶೀರ್ವಾದ ಪಡೆದುಕೊಳ್ಳಬೇಕು
ಹಾಗೆಯೇ ಅಮಾವಾಸ್ಯೆ ಆದ್ದರಿಂದ ಸಂಜೆ ಸಮಯದಲ್ಲಿ ಶ್ರೀ ಮಹಾಲಕ್ಷ್ಮಿ ಯನ್ನು ಪೂಜಿಸಿ ಕೊಳ್ಳಬೇಕು ಇನ್ನೂ ಮುಖ್ಯವಾಗಿ ಯಾವುದೇ ಹಬ್ಬ-ಹರಿದಿನ ವಾಗಲಿ ಮಹಿಳೆಯರಿಗೆ ಹೆಚ್ಚಿನ ಗಡಿಬಿಡಿ ಹಾಗಾಗಿ ಮಹಿಳೆಯರಿಗೆ ಅವಮಾನ ಮಾಡಬಾರದು ಹಿರಿಯರನ್ನು ಗೌರವಿಸಬೇಕು ಪರಸ್ಪರ ಪ್ರೀತಿಯ ವಾತಾವರಣವನ್ನು ಹಂಚಿಕೊಳ್ಳಬೇಕು ಯಾಕೆ ಅಂದರೆ ಶ್ರೀ ಮಹಾಲಕ್ಷ್ಮಿ ಎಲ್ಲಿ ನೆಲೆಸುತ್ತಾಳೆ ಎಂದರೆ ಎಲ್ಲಿ ಸಂತೋಷ ಸಡಗರ ಪ್ರೀತಿ ಪ್ರೇಮ ಗೌರವ ಇರುತ್ತದೆಯೋ ಅಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ ದೀಪಾವಳಿಯ ದಿನದಂದು ಸಾಧ್ಯವಾದಷ್ಟು ಮನೆಯಲ್ಲಿ ಆಹ್ಲಾದಕರವಾದ ವಾತಾವರಣವನ್ನು ಇಟ್ಟುಕೊಳ್ಳಬೇಕು ಸಕಾರಾತ್ಮಕ ಆಲೋಚನೆಯನ್ನು ಮಾಡಬೇಕು ಹಾಗೆಯೇ ತುಂಬು ಹರುಷದಿಂದ ಜಗನ್ಮಾತೆಯನ್ನು ಬರಮಾಡಿಕೊಳ್ಳಬೇಕು ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು