ಧನತ್ರಯೋದಶಿ & ದೀಪಾವಳಿಯ ತನಕ ಯಾರಿಗೂ ಸಹ ಈ 1 ವಸ್ತು ಮರೆತರು ಸಹ ಕೊಡಬಾರದು ಲಕ್ಷ್ಮಿ ಹೋಗುವಳು

0

ನಮಸ್ಕಾರ ಸ್ನೇಹಿತರೆ ಧನತ್ರಯೋದಶಿ ಇಂದ ಹಿಡಿದುಕೊಂಡು ದೀಪಾವಳಿಯ ತನಕ ಕೆಲವು ಇಂತಹ ವಸ್ತುಗಳು ಇರುತ್ತವೆ ಇವುಗಳನ್ನು ಯಾರಿಗೂ ಸಹ ನೀವು ಕೊಡಲೇಬಾರದು ಯಾಕೆ ಅಂದರೆ ತಾಯಿ ಲಕ್ಷ್ಮೀದೇವಿಯ ಆಗಮನಕ್ಕಾಗಿ ನಾವು ತುಂಬಾನೇ ತಯಾರಿಯನ್ನು ಮಾಡಿರುತ್ತೇವೆ ಇಂತಹ ಸ್ಥಿತಿಯಲ್ಲಿ ತಾಯಿ ಲಕ್ಷ್ಮೀದೇವಿ ಅವರ ಮೇಲೆ ಸಿಟ್ಟಾಗಲು ಯಾರು ಕೂಡ ಬಯಸುವುದಿಲ್ಲ ಇಲ್ಲಿ ಸಣ್ಣ ತಪ್ಪಾದರೂ ಕೂಡ ನಂತರ ಪಶ್ಚಾತಾಪ ಪಡೆದೆ ಬೇರೆ ದಾರಿ ಇಲ್ಲ ದೀಪಾವಳಿಯ ಹಬ್ಬ ಕೆಲವೇ ದಿನಗಳು ಬಾಕಿ ಇವೆ ಇಂತಹ ಸ್ಥಿತಿಯಲ್ಲಿ ನೀವು ಎಲ್ಲಾ ರೀತಿಯ ತಯಾರಿಯನ್ನು ಮಾಡುತ್ತಿದ್ದರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನೀವು ಮನೆಯನ್ನು ಸ್ವಚ್ಛ ಕೂಡ ಮಾಡುತ್ತಿರಬಹುದು ಎಲ್ಲಾ ವಸ್ತುಗಳನ್ನು ನೀವು ವ್ಯವಸ್ಥಿತವಾಗಿ ಇಡುತ್ತಾ ಇರಬಹುದು ಮತ್ತು ಕೆಲವು ಜನರು ಗಿಫ್ಟ್ಅನ್ನು ಕೊಳ್ಳುತ್ತಾ ಇರುತ್ತಾರೆ ಅದು ಧನತ್ರಯೋದಶಿ ಯ ದಿನದಂದು ಅಥವಾ ದೀಪಾವಳಿಯ ದಿನದಂದು ಗಿಫ್ಟ್ ಕೊಡುವುದು ಒಳ್ಳೆಯ ಮಾತಾಗಿದೆ ಆದರೆ ಕೆಲವೊಮ್ಮೆ ನಾವು ಮರೆತು ಅಪ್ಪಿತಪ್ಪಿ ಇಂತಹ ಗಿಫ್ಟ್ ಅನ್ನು ಕೊಡುತ್ತೇವೆ ಇದರಿಂದ ಮುಂದೆ ಪಶ್ಚಾತ್ತಾಪವನ್ನು ಪಡೆದೆ ಬೇರೆ ದಾರಿ ಇರುವುದಿಲ್ಲ ಈ ಕಾರಣದಿಂದ ವಿಶೇಷವಾದ ಗಿಫ್ಟ್ ಕೊಡುವಾಗ ತುಂಬಾ ವಿಶೇಷವಾಗಿ ಗಮನ ಹರಿಸಬೇಕು ಸ್ನೇಹಿತರೆ ಈ ಇಡೀ ವರ್ಷ ತಾಯಿ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲಿರಲು ಬಯಸಿದರೆ ಇಂತಹ ಸ್ಥಿತಿಯಲ್ಲಿ ಕೆಲವು ವಸ್ತುಗಳಿವೆ ಇವುಗಳನ್ನು ಯಾರಿಗೂ ಕೊಡಬಾರದು ಇಲ್ಲಿ ನಾವು ಕೆಲವು ತಪ್ಪುಗಳ ಬಗ್ಗೆ ತಿಳಿಸುತ್ತೇವೆ

ಇದನ್ನು ನೀವು ಮಾಡುವುದರಿಂದ ಎಚ್ಚರಿಕೆಯಿಂದ ಇರಬೇಕು ಮತ್ತು ದನ ತ್ರಯೋದಶಿಯ ದಿನದಂದು ಸಿಂಪಲ್ಲಾಗಿ ಹೇಗೆ ಪೂಜೆ ಮಾಡಬೇಕು ಎನ್ನುವುದನ್ನು ಕೂಡ ತಿಳಿಸುತ್ತೇವೆ ಆದರೆ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಎಲ್ಲದಕ್ಕಿಂತ ಮೊದಲು ಈ ಒಂದು ವಿಷಯದ ಬಗ್ಗೆ ತಿಳಿದುಕೊಳ್ಳೋಣ ಧನತ್ರಯೋದಶಿ ದಿನದಂದು ಭಗವಂತನ ಯಾವ ಒಂದು ಮೂರ್ತಿಯನ್ನು ತೆಗೆದುಕೊಂಡು ಬರುತ್ತಿರೋ ಗಣೇಶ ಮತ್ತು ತಾಯಿ ಲಕ್ಷ್ಮೀದೇವಿ ಇರುವ ಒಂದೇ ಸ್ಟ್ಯಾಂಡನ್ನು ತರಬೇಡಿ ಭಿನ್ನವಾಗಿ ತೆಗೆದುಕೊಂಡು ಬನ್ನಿ ಲಕ್ಷ್ಮೀದೇವಿ ಬಿನ್ನವಾಗಿ ಕಮಲದ ಮೇಲೆ ಕುಳಿತಿರುವುದು ನಿಂತಿರುವುದು ಅಲ್ಲ ಗಣೇಶನ ಮೂರ್ತಿಯನ್ನು ಭಿನ್ನವಾಗಿ ತೆಗೆದುಕೊಂಡು ಬನ್ನಿ

ಇದರಲ್ಲಿ ಗಣೇಶನ ಕೊಂಡಿರು ಎಡಭಾಗದಲ್ಲಿ ಇರಬೇಕು ಇನ್ನು ಧನತ್ರಯೋದಶಿ ದಿನದಂದು ಸುಖ ಮತ್ತು ಸಮೃದ್ಧಿಗಾಗಿ ನಾವು ವಿಶೇಷವಾಗಿ ಪೂಜೆ ಆರಾಧನೆಯನ್ನು ಮಾಡುತ್ತೇವೆ ಹಾಗಾಗಿ ಈ ದಿನದಂದು ಸೌಭಾಗ್ಯ ಮತ್ತು ಸುಖಸಮೃದ್ಧಿ ಕೂಡ ಆಗುತ್ತದೆ ಎಲ್ಲಾ ಇಚ್ಛೆಗಳು ಪೂರ್ತಿಯಾಗುತ್ತದೆ ಹಾಗಾಗಿ ಇಲ್ಲಿ ಕೆಲವು ಸಾವಧಾನ ವನ್ನು ವಹಿಸಬೇಕಾಗುತ್ತದೆ ಯಾವಾಗ ಭಗವಂತನಾದ ಗಣೇಶ ಮತ್ತು ತಾಯಿ ಲಕ್ಷ್ಮಿ ದೇವಿಯನ್ನು ಸ್ಥಾಪಿಸುತ್ತೀರೋ ಆಗ ಲಕ್ಷ್ಮಿ ದೇವಿಯ ಮೂರ್ತಿಯು ಗಣೇಶನ ಬಲಭಾಗದಲ್ಲಿ ಇರಬೇಕು ಲಕ್ಷ್ಮೀದೇವಿಯ ಬಲಭಾಗ ವಿಷ್ಣುವಿನ ಜಾಗವಾಗಿರುತ್ತದೆ ಈ ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಿ ಮೊದಲು ತಾಯಿ ಲಕ್ಷ್ಮೀದೇವಿ ನಂತರ ಗಣೇಶ ಧನತ್ರಯೋದಶಿ ಮತ್ತು ದೀಪಾವಳಿಯ ಪೂಜೆಯೆಂದು ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಿ ಕುಳಿತುಕೊಂಡ ಮೂರ್ತಿಯನ್ನು ತೆಗೆದುಕೊಂಡು ಬನ್ನಿ

ಯಾಕೆ ಅಂದರೆ ಸ್ಥಿರವಾದ ಲಕ್ಷ್ಮಿಯ ಮೂರ್ತಿ ಯಾಗಿರುತ್ತದೆ ಮತ್ತು ಯಾವಾಗ ತಾಯಿ ಲಕ್ಷ್ಮಿ ದೇವಿಯ ಚಿತ್ರವನ್ನು ಇಡುತ್ತೀರೋ ಗಮನದಲ್ಲಿಟ್ಟುಕೊಳ್ಳಿ ಅವರ ಮುಖ ಬಾಗಿಲಿನತ್ತ ಇರಬಾರದು ಇಲ್ಲ ಅಂದರೆ ತಾಯಿ ಲಕ್ಷ್ಮೀದೇವಿ ಬರುತ್ತಾಳೆ ಮತ್ತು ಹೋಗುತ್ತಾಳೆ ಕಾರಣದಿಂದ ಮೂರ್ತಿಯನ್ನು ಉತ್ತರ ದಿಕ್ಕಿನಲ್ಲಿ ಮಾತ್ರ ಇಡೀ ಇದು ತುಂಬಾ ಒಳ್ಳೆಯದು ಸಾಯಂಕಾಲದ ಸಮಯದಲ್ಲಿ ಸ್ನಾನದ ನಂತರವೇ ಪೂಜೆ ಮಾಡಿ ನಂತರ ಭೋಜನವನ್ನು ಮಾಡಿರಿ ವಾಸ್ತುವಿನ ಅನುಸಾರವಾಗಿ ಧನತ್ರಯೋದಶಿ ಪೂಜೆ ಎಂದಿಗೂ ಪೂರ್ತಿ ಮತ್ತು ಉತ್ತರ ದಿಕ್ಕಿನಲ್ಲಿ ಮಾಡಿ ತಾಯಿ ಲಕ್ಷ್ಮಿ ದೇವಿಯ ಕಕ್ಷೆಯಲ್ಲಿ ಕಪ್ಪು ಅಥವಾ ಡಾರ್ಕ್ ಬಣ್ಣದ ಪೇಂಟಿಂಗ್ ಮಾಡಬೇಡಿ ಗುಲಾಬಿ ಇರಲಿ ಅಥವಾ ತೆಳುವಾದ ಹಳದಿ ಇರಲಿ

ಈ ರೀತಿಯ ಬಣ್ಣಗಳನ್ನು ನೀವು ಅಲ್ಲಿ ಪೇಂಟ್ ಮಾಡಬಹುದು ಇದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಲು ಸಂತೋಷವಾಗುತ್ತದೆ ಯಾವುದಾದರೂ ಹಳೆಯ ವಸ್ತುಗಳು ಇದ್ದರೆ ಅವುಗಳನ್ನು ಮೊದಲು ನೀವು ತೆಗೆದುಹಾಕಿ ಬಿಡಿ ಮತ್ತು ಮನೆಯ ಮುಖ್ಯ ಬಾಗಿಲನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಸಿಂಗರಿಸಿ ಇಡಿ ಅಲ್ಲಿ ಮಾವಿನ ಎಲೆಯ ತೋರಣಗಳನ್ನು ಹಾಕಿ ಮತ್ತು ಯಾವಾಗ ನೆಲದಲ್ಲಿ ರಂಗೋಲಿಯನ್ನು ಹಾಕುತ್ತೀರಾ ಅಲ್ಲಿ ತಾಯಿ ಲಕ್ಷ್ಮಿ ದೇವಿಯ ಪಾದಗಳನ್ನು ಖಂಡಿತ ಮಾಡಿ ಮತ್ತು ಮನೆಯ ಒಳಗಡೆ ಪ್ರವೇಶ ಮಾಡುವಂತಹ ಚಿತ್ರಗಳನ್ನು ನೀವು ಬಿಡಿಸಬಹುದು ಮತ್ತು ನಾವು ಇಲ್ಲಿ ಮತ್ತಷ್ಟು ವಿಶೇಷ ಮಾಹಿತಿಯನ್ನು ತಿಳಿಸುತ್ತೇವೆ ಅದು ಈ ದಿನದಂದು ಕನ್ನಡಿ ಅಂತಹ ವಸ್ತುಗಳನ್ನು ಖರೀದಿಸಬಾರದು

ಯಾಕೆ ಅಂದರೆ ಇವು ರಾಹುವಿನೊಂದಿಗೆ ಸಂಬಂಧವನ್ನು ಹೊಂದಿರುತ್ತವೆ ಇನ್ನು ಧನತ್ರಯೋದಶಿಯಂದು ಖರೀದಿಸಿದ ಗಣೇಶ ಮತ್ತು ತಾಯಿ ಲಕ್ಷ್ಮಿ ದೇವಿಯ ಮೂರ್ತಿಗೆ ಪೂಜೆ ಕೂಡ ದೀಪಾವಳಿಯ ದಿನದಂದು ಆಗಬೇಕು ಧನತ್ರಯೋದಶಿಯಂದು ಸಾಯಂಕಾಲದ ಸಮಯದಲ್ಲಿ ಎಂದಿಗೂ ಮಲಗಬೇಡಿ ಹೀಗೆ ಮಲಗಿದರೆ ದರಿದ್ರತೆ ಬರುತ್ತದೆ ಮತ್ತು ಈ ದಿನದಂದು ಒಂದು ದೀಪವನ್ನು ಯಾವ ರೀತಿ ಉರಿಸಬೇಕು ಎಂದರೆ ಅದು ತುಂಬಾ ಸಮಯದವರೆಗೆ ಉರಿಯುತ್ತ ಇರಬೇಕು ಈ ದಿನದಂದು ಜಗಳವನ್ನು ಖಂಡಿತ ಮಾಡಬೇಡಿ ಮತ್ತು ಈ ದಿನದಂದು ಕಬ್ಬಿಣದ ವಸ್ತುಗಳನ್ನು ಖರೀದಿಸುವುದರಿಂದ ದೂರವಿರಿ ಹೀಗೆ ಖರೀದಿಸಿದರೆ ಮನೆಯಲ್ಲಿ ಸಂತೋಷ ಬರುವುದಿಲ್ಲ ಬದಲಿಗೆ ಕಷ್ಟಗಳು ಎದುರಾಗುತ್ತವೆ ಇನ್ನು ನಕಲಿ ಹೂವು ಗಳಾಗಲಿ ನಕಲಿ ಒಡವೆಗಳಾಗಲಿ ಖರೀದಿಸಬೇಡಿ

ಇದು ಒಳ್ಳೆಯದಲ್ಲ ಅಂತ ತಿಳಿಯಲಾಗಿದೆ ಧನತ್ರಯೋದಶಿಯಂದು ಕೆಲವು ವಸ್ತುಗಳು ಈ ರೀತಿ ಇರುತ್ತವೆ ಅವುಗಳನ್ನು ಯಾರಿಗೂ ಸಹ ಕೊಡಬಾರದು ಯಾಕೆ ಅಂದರೆ ಇದು ತಾಯಿ ಲಕ್ಷ್ಮೀದೇವಿಗೆ ಇಷ್ಟ ಆಗುವುದಿಲ್ಲ ವಿಶೇಷವಾಗಿ ಶುಭ್ರವಾದ ವಸ್ತುಗಳಾಗಿವೆ ಹಾಲನ್ನು ಧನತ್ರಯೋದಶಿ ದಿನದಿಂದ ದೀಪಾವಳಿಯ ತನಕ ಹಾಲನ್ನು ಯಾರಿಗೂ ಕೊಡಬೇಡಿ ಶುಭ್ರವಾದ ವಸ್ತುಗಳಲ್ಲಿ ಅಕ್ಕಿ ಕೂಡ ಬರುತ್ತದೆ ನಮ್ಮಲ್ಲಿ ಕೆಲವು ಜನ ಯಾವ ರೀತಿ ಇದ್ದಾರೆ ಅಂದರೆ ಅವರು ಕೇಳುತ್ತಲೇ ಇರುತ್ತಾರೆ ಹಾಗಾಗಿ ಆ ಒಂದು ದಿನ ನೀವು ಇದರಿಂದ ಉಳಿಯಬೇಕು ಧನತ್ರಯೋದಶಿ ಇಂದ ಹಿಡಿದು ದೀಪಾವಳಿಯ ತನಕ ಒಂದು ವೇಳೆ ಯಾರಿಗಾದರೂ ಕೆಲವು ವಸ್ತುಗಳನ್ನು ನೀಡಿದರೆ ಇಲ್ಲಿ ಆನಂದದ ಸ್ಥಳದಲ್ಲಿ ತೊಂದರೆಗಳು ಬರಬಹುದು

ಇನ್ನು ಯಾರಿಗೆ ಆಗಲಿ ಇಂತಹ ಸಮಯದಲ್ಲಿ ಗಿಫ್ಟ್ ರೂಪದಲ್ಲಿ ಇಂತಹ ವಸ್ತುಗಳನ್ನು ಯಾರಿಗೂ ಕೊಡಬಾರದು ಉದಾಹರಣೆಯೆಂದರೆ ಯಾರಾದರೂ ನಿಮಗೆ ತಾಯಿ ಲಕ್ಷ್ಮಿ ದೇವಿಯ ಮೂರ್ತಿ ಅಥವಾ ಗಣೇಶನ ಮೂರ್ತಿಯನ್ನು ಹಣ ನೀಡದೆ ನನಗಾಗಿ ಖರೀದಿಸಿಕೊಂಡು ಬನ್ನಿ ಅಂದರೆ ನೀವು ಬರಲೇಬಾರದು ಧನತ್ರಯೋದಶಿ ಇಂದ ಹಿಡಿದು ದೀಪಾವಳಿಯ ತನಕ ಯಾರಿಗೂ ಸಹ ಉದ್ರಿ ಹಣವನ್ನು ನೀಡಬಾರದು ಉದ್ರಿ ಹಣ ನೀಡುವುದರಿಂದ ಉಳಿದುಕೊಳ್ಳಿ ಯಾಕೆ ಅಂದರೆ ನೀವು ತಾಯಿ ಲಕ್ಷ್ಮೀದೇವಿಯ ಆಗಮನದ ನಿರೀಕ್ಷೆಯಲ್ಲಿ ಇರುತ್ತೀರಾ ಅದಕ್ಕಾಗಿ ತಯಾರಿ ಮಾಡುತ್ತಾ ಇರುತ್ತೀರಾ ಇಲ್ಲಿ ಇನ್ನೊಬ್ಬರಿಗೆ ನೀಡುವುದಕ್ಕೆ ಅಲ್ಲ ಜನ ನಿಮ್ಮ ಬಳಿ ಹಣವನ್ನು ಅಥವಾ ವಸ್ತುವನ್ನು ಪಡೆದುಕೊಂಡು ಚೆನ್ನಾಗಿ ಇರುತ್ತಾರೆ ಆದರೆ ನಿಮ್ಮನ್ನು ಮುಳುಗಿಸುತ್ತಾರೆ

ಹಾಗಾಗಿ ಗಮನದಲ್ಲಿಟ್ಟುಕೊಳ್ಳಿ ಈ ದಿನದಂದು ರೇಷ್ಮೆ ವಸ್ತುಗಳನ್ನು ಯಾರಿಗೂ ಕೊಡಬಾರದು ವಿಶೇಷವಾಗಿ ಕೆಂಪು ವಸ್ತುಗಳನ್ನು ಮತ್ತು ಶೃಂಗಾರ ಮಾಡುವ ವಸ್ತುಗಳನ್ನು ಯಾರಿಗೂ ಕೊಡಬೇಡಿ ಜೊತೆಗೆ ಮೊಸರನ್ನು ಕೂಡ ದಿನದ ಸಮಯವಾಗಲಿ ರಾತ್ರಿಯ ಸಮಯದಲ್ಲಿ ಆಗಲಿ ಯಾರಿಗೂ ಕೂಡ ಕೊಡಬೇಡಿ ಇನ್ನು ರಾತ್ರಿಯ ಸಮಯದಲ್ಲಿ ಮೊಸರನ್ನು ತಿನ್ನಬಾರದು ಧನತ್ರಯೋದಶಿ ಯ ದಿನದಿಂದ ಹಿಡಿದು ದೀಪಾವಳಿಯ ತನಕ ಮೊಸರನ್ನು ತಿನ್ನಬೇಡಿ ಯಾಕೆಂದರೆ ರಾತ್ರಿಯ ವೇಳೆ ಮೊಸರನ್ನು ತಿನ್ನುವುದರಿಂದ ದರಿದ್ರ ಬರುತ್ತದೆ ಈ ರೀತಿ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ

ಹಾಗಾಗಿ ಮೊಸರನ್ನು ತಿನ್ನುವುದರಿಂದ ದೂರವಿರಿ ಹಾಗೂ ವಾತಾವರಣ ಬದಲಾಗುತ್ತಿದೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ನಿಮ್ಮ ಮೇಲೆ ಕಾಳಜಿಯನ್ನು ವಹಿಸಿಕೊಂಡು ತಾಯಿ ಲಕ್ಷ್ಮೀದೇವಿಯ ಆಗಮನದ ತಯಾರಿಯನ್ನು ಮಾಡಿ ಇನ್ನೂ ಯಾರಿಗೂ ಕೂಡ ಗಡಿಯಾರವನ್ನು ಗಿಫ್ಟಾಗಿ ಕೊಡಬೇಡಿ ಹಾಗೆ ಚೂಪಾದ ವಸ್ತುಗಳನ್ನು ಸಹ ಗಿಫ್ಟಾಗಿ ಕೊಡಬೇಡಿ ಹೀಗೆ ಮಾಡಿದರೆ ಸಂಬಂಧದಲ್ಲಿ ತೊಂದರೆ ಬರಬಹುದು ಶೂ ಮತ್ತು ಚಪ್ಪಲಿಯನ್ನು ಯಾರಿಗೂ ಗಿಫ್ಟ್ ಆಗಿ ಕೊಡಬೇಡಿ ಇನ್ನು ಕಪ್ಪು ವಸ್ತ್ರಗಳನ್ನು ಯಾರಿಗೂ ಕೊಡಬಾರದು ಒಂದು ವೇಳೆ ನೀವು ಧನತ್ರಯೋದಶಿಯಂದು

ಕಪ್ಪು ವಸ್ತ್ರಗಳನ್ನು ಯಾರಿಗಾರು ಕೊಟ್ಟರೆ ತೊಂದರೆಗಳು ಆಗಬಹುದು ಒಂದು ವೇಳೆ ಧನತ್ರಯೋದಶಿ ದಿನದಂದು ಗಾಡಿಯನ್ನು ಖರೀದಿ ಮಾಡಲು ಹೊರಟ್ಟಿದ್ದರೆ ಅದರ ಪೇಮೆಂಟ್ ಅನ್ನು ಧನತ್ರಯೋದಶಿ ಯ ದಿನದ ಮೊದಲೇ ಮಾಡಿ ನಂತರ ನೀವು ಈ ದಿನದಂದು ಗಾಡಿಯನ್ನು ತರಬಹುದು ಇದರಿಂದ ಯಾವ ತೊಂದರೆಯೂ ಇಲ್ಲ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.