ಗೋಡೆ ಮೂಲೆ ಎಲ್ಲಿ ಅಂದರೆ ಅಲ್ಲಿ ಅಶ್ವತ್ಥ ಗಿಡ ಬೆಳೆದಿದ್ಯಾ..?
ನಾವು ಈ ಲೇಖನದಲ್ಲಿ ಗೋಡೆ ಮೂಲೆ ಎಲ್ಲಿ ಅಂದರೆ ಅಲ್ಲಿ ಅಶ್ವತ್ಥ ಗಿಡ ಬೆಳೆದಿದ್ಯಾ..? ಕಿತ್ತು ಹಾಕುವ ಮುನ್ನ ಇದನ್ನು ಓದಿ ..! ಪ್ರತಿ ದಿನ ಅಶ್ವತ್ಥ ಮರದ ಪೂಜೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ದೇವಾನು ದೇವತೆಗ ವಾಸಸ್ಥಾನ ಆಗಿರುವ ಅಶ್ವತ್ಥ ಮರವನ್ನು ಎಲ್ಲಾ ಕಡೆ ಬೆಳೆಸೋದು ಸೂಕ್ತವಲ್ಲ. ಮನೆಯಲ್ಲಿ ಅದು ಬೆಳೆದುಕೊಂಡಿದ್ದರೆ , ಸ್ವಲ್ಪ ಎಚ್ಚರಿಕೆ ವಹಿಸಬೇಕು. ಮನೆಯ ಮುಂದೆ ಅಥವಾ ಮನೆಯ ಗೋಡೆ ಮೂಲೆಯಲ್ಲಿ ನಾವು ಬೀಜ ಹಾಕದೆ , ಯಾವ್ಯಾವುದೋ ಸಸಿ ಮೊಳಕೆ … Read more