ಆಹಾರ ಸೇವನೆಯ ನಿಯಮಗಳು
ನಾವು ಈ ಲೇಖನದಲ್ಲಿ ಆಹಾರ ಸೇವನೆಯ ನಿಯಮಗಳು ಯಾವುದು ಎಂದು ತಿಳಿಯೋಣ . 1.ಪಂಚಭೂತಗಳಲ್ಲಿ ಒಂದಾಗಿರುವ ಅಗ್ನಿ ತನ್ನ ಆಹಾರವಾದ ಕಟ್ಟಿಗೆ ಸಿಗದಿದ್ದರೆ, ಹೇಗೆ ಆರಿ ಹೋಗುವುದೋ, ಅದೇ ರೀತಿಯಲ್ಲಿ ಹಸಿವಾದಾಗ ಭೋಜನವನ್ನು ಮಾಡದಿದ್ದರೆ , ಜಠರಾಗ್ನಿಯು ಆರಿ ಹೋಗುತ್ತದೆ. ಇದರಿಂದ ಕಣ್ಣುಗಳಲ್ಲಿ ಕತ್ತಲೆ ಕವಿದಂತಾಗಿ ಶರೀರದ ಬಲವೂ ಕ್ಷೀಣಗೊಂಡು ಸಕಲ ಇಂದ್ರಿಯಗಳ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಹಸಿವಾದ ಕೂಡಲೇ ಆಹಾರವನ್ನು ಸೇವಿಸಬೇಕು. ಹಸಿವಾದಾಗ ಆಹಾರ ಸೇವಿಸಿದರೆ ಜಠರಾಗ್ನಿಯು ನೀವು ತಿಂದ ಆಹಾರವನ್ನು ಸರಿಯಾಗಿ ಪಚನಗೊಳಿಸುವುದು. ಆದ್ದರಿಂದ … Read more