ಸೋಮವಾರದಂದು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
ನಮಸ್ಕಾರ ಸ್ನೇಹಿತರೆ ನಮ್ಮ ಹಿಂದೂ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಜೀವನದಲ್ಲಿ ಯಾವುದೇ ಒಂದು ವಿಚಾರಗಳು ನಡೆದರೂ ಕೂಡ ಯಾವುದೇ ಒಂದು ಘಟನೆಗಳು ನಡೆದರೂ ಕೂಡ ನಮ್ಮ ಜೀವನಕ್ಕೆ ಹಿಂದೆ ಮಾಡಿದ ಯಾವುದಾದರೂ ಒಂದು ಪಾಪ ಆಗಲಿ ಯಾವುದಾದರೂ ಒಂದು ವಿಚಾರಕ್ಕೆ ಸಂಬಂಧಪಟ್ಟಿರುತ್ತದೆ ಅಂತ ಹೇಳಬಹುದು ಸ್ನೇಹಿತರೆ ಜನರಿಗೆ ಈ ವಿಷಯ ಗೊತ್ತಿರಬಹುದು ಅದು ಏನೆಂದರೆ ಈ ದಿನಗಳು ಏನಿದೆ ವಾರದಲ್ಲಿ ಸೋಮವಾರ ಅಥವಾ ಮಂಗಳವಾರ ಅಥವಾ ಬುದುವಾರ ಎಲ್ಲಾ ದಿನಗಳಲ್ಲೂ ಒಂದೊಂದು ದೇವರ … Read more