ವೃಷಭ ರಾಶಿ ಗುಣ ಲಕ್ಷಣಗಳು

0

ನಮಸ್ಕಾರ ಸ್ನೇಹಿತರೆ ವೃಷಭ ರಾಶಿ ಪೃಥ್ವಿ ತತ್ವ ರಾಶಿಯಾಗಿದೆ ಈ ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿದೆ ಈ ರಾಶಿಯನ್ನು ಶುಕ್ರ ಗ್ರಹ ಅಳುವುದರಿಂದ ನೋಡಲು ತುಂಬಾ ಸುಂದರವಾಗಿರುತ್ತಾರೆ ಮತ್ತು ಸುಂದರವಾಗಿ ಇರುವುದನ್ನು ತುಂಬಾ ಇಷ್ಟಪಡುತ್ತಾರೆ ಇವರು ತಮ್ಮ ಡ್ರೆಸ್ ಸೆನ್ಸ್ ತಮ್ಮ ಹೇರ್ ಸ್ಟೈಲ್ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ ಇವರು ಸಿಂಪಲ್ಲಾಗಿ ಇದ್ದರು ತುಂಬಾ ಸ್ಟೈಲಿಶ್ ಆಗಿ ಟ್ರೆಂಡ್ ಆಗಿ ಕಾಣಿಸುತ್ತಾರೆ ಇವರ ಯಂಗ್ ಏಜ್ ನಲ್ಲಿ ತುಂಬಾ ಕಷ್ಟ ಇರುತ್ತದೆ ಅಂತ ಹೇಳಬಹುದು ಇವರು ತುಂಬಾ ಪರಿಶ್ರಮ ಜೀವಿಗಳು ಆಗಿರುತ್ತಾರೆ ಇವರು ಲೈಫಿನಲ್ಲಿ ತುಂಬಾ ಕಷ್ಟಗಳನ್ನು ಎದುರಿಸುವುದರಿಂದ ತುಂಬಾ ಜವಾಬ್ದಾರಿಯುತವಾಗಿ ಇರುತ್ತಾರೆ ಅಂತ ಹೇಳಬಹುದು ತನ್ನ ಕೆಲಸವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಹೆಚ್ಚು ಹಣ ಗಳಿಸುವುದು ಇವರ ಜೀವನದ ಮುಖ್ಯ ಉದ್ದೇಶ ಆಗಿರುತ್ತದೆ ಇವರಿಗೆ ಸಹಿಸಿಕೊಳ್ಳುವ ಗುಣ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಇವರ ಮಾತಿನಲ್ಲಿ ತುಂಬಾ ಮಧುರತೆ ಇರುತ್ತದೆ ಸಾಫ್ಟ್ ಸ್ಫೋಕನ್ ಆಗಿರುತ್ತಾರೆ ಇವರು ತಮ್ಮ ಮಾತಿನಲ್ಲಿ ಎಲ್ಲರನ್ನೂ ಅಟ್ರಾಕ್ಟ್ ಮಾಡುತ್ತಾರೆ ಇವರನ್ನು ತುಂಬಾ ಜನ ಪ್ರೀತಿಸುತ್ತಾರೆ ಇವರು ತುಂಬಾ ಶಾಂತ ಸ್ವಭಾವದವರು ಆಗಿರುತ್ತಾರೆ ವಿನಾಕಾರಣ ಯಾರ ಮೇಲೂ ಸಿಟ್ಟು ಮಾಡಿಕೊಳ್ಳುವುದಿಲ್ಲ ಸಿಟ್ಟು ಬಂದರೆ ತುಂಬಾ ಜಾಸ್ತಿನೇ ಇರುತ್ತೆ ಅಂತ ಹೇಳಬಹುದು ಎಲ್ಲರೂ ಶಾಕ್ ಆಗುವಷ್ಟು ಸಿಟ್ಟು ಬರುತ್ತದೆ ಅಂತ ಹೇಳಬಹುದು ಪ್ರೀತಿಯಿಂದ ಇವರೊಂದಿಗೆ ಯಾವ ಕೆಲಸ ಬೇಕಾದರೂ ಮಾಡಿಸಬಹುದು ಆದರೆ ಒತ್ತಾಯಪೂರ್ವಕವಾಗಿ ಯಾವುದೇ ಕೆಲಸವನ್ನು ಮಾಡಿಸಲು ಹೋದರೆ ಇವರು ತುಂಬಾ ಸಿಟ್ಟಾಗುತ್ತಾರೆ

ಇವರು ಕ್ಲೀನಾಗಿ ಇರುವುದನ್ನು ತುಂಬಾ ಇಷ್ಟಪಡುತ್ತಾರೆ ಇವರು ತುಂಬಾ ಲಾಯಲ್ ಆಗಿ ಇರುತ್ತಾರೆ ಇವರು ತುಂಬಾ ಕೇರಿಂಗ್ ಪ್ರೋಟೆಕ್ಟಿವೆ ಆಗಿ ಇರುತ್ತಾರೆ ಸಂಬಂಧಗಳಿಗೆ ತುಂಬಾ ವ್ಯಾಲ್ಯೂ ಅನ್ನು ಕೊಡುತ್ತಾರೆ ತನ್ನ ಜವಾಬ್ದಾರಿಯನ್ನು ತುಂಬಾ ಚೆನ್ನಾಗಿ ನಿಬಾಯಿಸುತ್ತಾರೆ ಪ್ರೀತಿಯ ವಿಷಯದಲ್ಲಿ ತುಂಬಾ ಎಮೋಷನಲ್ ಆಗಿರುತ್ತಾರೆ ಇವರ ದಾಂಪತ್ಯ ಜೀವನ ತುಂಬಾ ಚೆನ್ನಾಗಿರುತ್ತದೆ ಮತ್ತು ಇವರು ಒಳ್ಳೆಯ ಸಂಗಾತಿ ಆಗಿರುತ್ತಾರೆ ಅಂತ ಹೇಳಬಹುದು ಇವರಿಗೆ ಕಲೆ ಡ್ರಾಯಿಂಗ್ ಅದರಲ್ಲೂ ಮುಖ್ಯವಾಗಿ ಸಂಗೀತದಲ್ಲಿ ಬಹಳ ಆಸಕ್ತಿ ಇರುತ್ತದೆ ಇವರು ಬೇರೆಯವರಿಗೆ ಹೆಲ್ಪ್ ಮಾಡುವುದಾದರೆ ತನ್ನೆಲ್ಲಾ ಶಕ್ತಿಯನ್ನು ಮೀರಿ ಹೆಲ್ಪ್ ಮಾಡುತ್ತಾರೆ ಅಂತ ಹೇಳಬಹುದು ಇವರು ಬೇರೆಯವರಿಂದ ಮೋಸಹೋಗುವ ಚಾನ್ಸಸ್ ಇರುತ್ತದೆ

ಅಂತ ಹೇಳಬಹುದು ಆದರೆ ಇವರು ಯಾರಿಗೂ ಹೆಚ್ಚಾಗಿ ಮೋಸ ಮಾಡುವುದಿಲ್ಲ ಇವರು ಯಾರ ಮೇಲೂ ಡಿಪೆಂಡ್ ಆಗಿರುವುದಕ್ಕೆ ಇಷ್ಟಪಡುವುದಿಲ್ಲ ಮತ್ತು ಲೈಫಲ್ಲಿ ತುಂಬಾ ಪ್ರಾಕ್ಟಿಕಲ್ ಆಗಿ ಇರುತ್ತಾರೆ ಹಾಗೂ ಇವರು ವೆರೈಟಿ ಯಾದ ಅಡುಗೆಯನ್ನು ಮಾಡುವುದಕ್ಕೆ ಹಾಗೂ ತಿನ್ನುವುದಕ್ಕೆ ಆಗಲಿ ತುಂಬಾ ಇಷ್ಟಪಡುತ್ತಾರೆ ಇವರು ಹಣವನ್ನು ತುಂಬಾ ಯೋಚನೆ ಮಾಡಿ ಖರ್ಚು ಮಾಡುತ್ತಾರೆ ಇವರು ನೀಚರನ್ನು ತುಂಬಾ ಇಷ್ಟಪಡುತ್ತಾರೆ ಇವರು ಡಿಸಿಪ್ಲಿನ್ ಆಗಿರುತ್ತಾರೆ ಧಾರ್ಮಿಕತೆಯಲ್ಲಿ ಇವರಿಗೆ ಆಸಕ್ತಿ ಇರುತ್ತದೆ ಹಾಗೆ ಇವರ ಹೆಲ್ತ್ ವಿಷಯಕ್ಕೆ

ಬಂದರೆ ತುಂಬಾ ಶೀತ ಕತ್ತಿನ ಪ್ರಾಬ್ಲಮ್ ಥೈರಾಯಿಡ್ ಪ್ರಾಬ್ಲಮ್ ಬರುವ ಚಾನ್ಸಸ್ ಜಾಸ್ತ್ತಿ ಇರುತ್ತದೆ ಇವರ ಕರಿಯರ್ ವಿಷಯಕ್ಕೆ ಬಂದರೆ ಮೀಡಿಯಾ ಆಕ್ಟಿಂಗ್ ಟೀಚಿಂಗ್ ಮತ್ತು ಬಿಸಿನೆಸ್ಸಿಗೆ ಸಂಬಂಧಪಟ್ಟ ಕೆಲಸಗಳು ಇವರಿಗೆ ಆಗಿ ಬರುತ್ತದೆ ಇವರಿಗೆ ಸಜೆಶನ್ ಕೊಡುವುದಾದರೆ ಇವರು ಸ್ವಲ್ಪ ಲೇಜಿ ಆಗಿರುತ್ತಾರೆ ಸ್ವಲ್ಪ ಮೂಡಿ ಆಗಿರುತ್ತಾರೆ ಇದನ್ನು ಸ್ವಲ್ಪ ಚೇಂಜ್ ಮಾಡಿಕೊಳ್ಳಬೇಕು ಸೈಲೆಂಟ್ ಆಗಿರುವುದನ್ನು ಸ್ವಲ್ಪ ಚೇಂಜ್ ಮಾಡಿಕೊಂಡು ಜನರ ಜೊತೆ ಬೆರೆಯುವುದು ಒಳ್ಳೆಯದು ಸ್ನೇಹಿತರೆ ಮಾಹಿತಿ ಇಷ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.