3 ಪ್ರಕಾರದ ಆಹಾರ ತಿಂದರೆ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಶ್ರೀಕೃಷ್ಣ ಹೇಳಿದ ಮಾತು
ನಾವು ಈ ಲೇಖನದಲ್ಲಿ ಈ ಮೂರು ಪ್ರಕಾರದ ಆಹಾರವನ್ನು ತಿಂದರೆ, ಮನುಷ್ಯನ ಆಯಸ್ಸು ಹೇಗೆ ಕಡಿಮೆಯಾಗುತ್ತದೆ. ಎಂದು ಶ್ರೀ ಕೃಷ್ಣ ಹೇಳಿದ ಮಾತುಗಳು ಯಾವುದು ಎಂಬುದರ ಬಗ್ಗೆ ತಿಳಿಯೋಣ .ಈ ಪ್ರಸಂಗದಲ್ಲಿ ಒಂದು ಪ್ರಾಚೀನ ಕಥೆ ಇದೆ . ಈ ಕಥೆಯ ಮೂಲಕ ಮನುಷ್ಯರು ಯಾವ ಪ್ರಕಾರದ ಆಹಾರವನ್ನು ಸೇವಿಸಬೇಕು . ಊಟ ಮಾಡುವಂತಹ ಸರಿಯಾದ ಪದ್ಧತಿ ಮತ್ತು ಸರಿಯಾದ ದಿಕ್ಕು ಯಾವುದು ಇದೆ. ಊಟವನ್ನು ಯಾವಾಗ ಮಾಡಬೇಕು . ಜೊತೆಗೆ ಊಟ ಮಾಡುವ ಮುನ್ನ ಏನನ್ನು … Read more