ಇಂಥವರಿಗೆ ಎಂದೂ ದಾರಿದ್ರ್ಯ ಕಾಡುವುದಿಲ್ಲ!
ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇಂಥವರಿಗೆ ಎಂದೂ ದಾರಿದ್ರ್ಯ ಬರುವುದಿಲ್ಲ! ಚಾಣಕ್ಯ ನೀತಿಯಲ್ಲಿ ಹೇಳದತಂಹ ಮತ್ತೊಂದು ಅಪರೂಪದ ಸ್ತೋತ್ರವನ್ನು ಮತ್ತು ಅದರ ಅರ್ಥವನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ ಆ ಶ್ಲೋಕ ಏನು ಎಂದರೆ ಉದ್ಯೋಗೇ ನಾಸ್ಥಿ ದಾರಿದ್ರ್ಯಯಂ ಜಪತೋ ನಾಸ್ಥಿ ಪಾತಕಂ ಮೌನೇಚ ಕಲಹೊ ನಾಸ್ಥಿ ಜಾಗರಿತೇ ಭಯಂ ಈ ಶ್ಲೋಕದ ಆರ್ಥ ಏನು ಎಂದರೆ ಯಾವುದಾದರೂ ಕೆಲಸವನ್ನು ಮಾಡುವುದಕ್ಕೆ ಸಿದ್ದ ಆಗಿರುವವನಿಗೆ ದಾರಿದ್ರ್ಯ ಇರುವುದಿಲ್ಲ ಅವನ್ನು ಹೇಗಾದರೂ ಕೆಲಸದಿಂದ ಹಣವನ್ನು ಸಂಪಾದನೆ ಮಾಡುತ್ತಾನೆ ಎಂದು ಹೇಳುತ್ತಾರೆ … Read more