ನಿಮಗೆ ಈ ವಿಷಯ ತಿಳಿದಿದೆಯೇ

ಕನಸಿನ ಅರ್ಥದ ಬಗ್ಗೆ ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಕನಸಿನ ಅರ್ಥ ನಮ್ಮ ಜೀವನದಲ್ಲಿ ಮುಂಬರುವ ಕಷ್ಟ ಹಾಗೂ ಸಂತೋಷವನ್ನು ಕನಸುಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ. ಇದು ನಮಗೆ ಬೀಳುವ ಕನಸಿನ ಅರ್ಥವನ್ನು ತಿಳಿಸುತ್ತದೆ. ನಮಗೆ ಬೀಳುವ ಯಾವ ಕನಸು ಒಳ್ಳೆಯದು ಹಾಗೂ ಕೆಟ್ಟದ್ದು ಎಂಬುದರ ಬಗ್ಗೆ ಇದು ಮಾಹಿತಿ ನೀಡುತ್ತದೆ.

ಕನಸುಗಳು ಏಕೆ ಬೀಳುತ್ತವೆ ಎಂದರೆ ನಾವು ಗಾಢವಾದ ನಿದ್ರೆಗೆ ಜಾರಿದಾಗ ನಮ್ಮ ಸುಪ್ತ ಮನಸ್ಸು ಎಚ್ಚೆತ್ತುಕೊಳ್ಳುತ್ತದೆ. ಮನಸ್ಸಿನಲ್ಲಿ ಅಡಗಿದ್ದ ಭಾವನೆಗಳು ಅರಳುತ್ತವೆ. ಅವುಗಳ ಪ್ರಭಾವದಿಂದ ಒಂದಿಷ್ಟು ಕನಸುಗಳು ಬೀಳುತ್ತದೆ. ಕುಂಕುಮವನ್ನು ನೋಡಿದ ಹಾಗೆ ಕನಸು ಕಂಡರೆ- ಕೀರ್ತಿ, ಅದೃಷ್ಟ
ಗಂಧವನ್ನು ಕನಸಲ್ಲಿ ಕಂಡರೆ- ಶುಭ ಸಂಕೇತ

ಸತ್ತವರನ್ನು ಕನಸಿನಲ್ಲಿ ಕಂಡರೆ-ಒಳ್ಳೆಯ ಸುದ್ದಿ ಬರುತ್ತದೆ. ದೇವಸ್ಥಾನ ಕನಸಿನಲ್ಲಿ ಕಂಡರೆ- ಶುಭಕಾಲ ಬರುತ್ತಿದೆ ಎಂದರ್ಥ. ಶುದ್ಧವಾದ ನೀರು ಕನಸಿನಲ್ಲಿ ಕಂಡರೆ- ಅದೃಷ್ಟ ಶುರುವಾಗುತ್ತಿದೆ ಎಂದರ್ಥ. ಅಶುದ್ಧವಾದ ನೀರು ಕನಸಿನಲ್ಲಿ ಕಂಡರೆ –ಕೆಟ್ಟ ಸುದ್ದಿ, ನಷ್ಟ,ದುಃಖ ಹಣದ ನೋಟು ಕನಸಲ್ಲಿ ಕಂಡರೆ- ದುಡ್ಡು ಸಿಗಲಿದೆ. ಪುಸ್ತಕಗಳು ಕನಸಲ್ಲಿ ಕಂಡರೆ- ಮಾನಸಿಕ ಅರಿವು.

ಆಯುಧಗಳು ಕನಸಲ್ಲಿ ಕಂಡರೆ –ನಿಂತು ಹೋದ ಕೆಲಸಗಳು ಪೂರ್ತಿ ಆಗುತ್ತಿದೆ ಎಂದರ್ಥ. ದೀಪವನ್ನು ಕನಸಲ್ಲಿ ನೋಡಿದರೆ- ಸಮೃದ್ಧಿ ಹೆಚ್ಚುತ್ತದೆ. ನಿಧಿಯನ್ನು ಕನಸಲ್ಲಿ ಕಂಡರೆ- ಸಂಪತ್ತು ನಿಮ್ಮ ಸ್ವಂತ ಕನ್ನಡಿಯನ್ನು ಕನಸಿನಲ್ಲಿ ಕಂಡರೆ- ಆಸೆಗಳು ಪೂರೈಕೆ ಆಗುತ್ತದೆ. ಕನಸಿನಲ್ಲಿ ಕಾಗೆ ಕಂಡರೆ- ಎಚ್ಚರಿಕೆ ಸೂಚನೆ ಅಡುಗೆ ಮನೆ ಕನಸಲ್ಲಿ ಕಂಡರೆ- ಭೋಜನ ಪ್ರಾಪ್ತಿ ಸಾಲದಿಂದ ವಿಮುಕ್ತಿ ಕನಸಲ್ಲಿ ವಾಹನಗಳು ಕಂಡರೆ- ಪ್ರಯಾಣದ ಸೂಚನೆ
ಕುದುರೆಯ ಮೇಲೆ ಸವಾರಿ ಮಾಡಿದ ಹಾಗೆ ಕನಸು ಕಂಡರೆ –ಕೆಲಸದಲ್ಲಿ ವಿಜಯ
ಹೂವುಗಳು ಕನಸಲ್ಲಿ ಕಂಡರೆ- ಒಳ್ಳೆಯ ಆರೋಗ್ಯ

Leave a Comment