ಕುದ್ದು ಅಂಜನೇಯ ರಚಿಸಿದ ಈ 2 ಪದದ ಮಂತ್ರವನ್ನು ಈ ರೀತಿ ಜಪಿಸಿದರೆ ಕಷ್ಟ ಇದ್ದರೂ ಕೇವಲ 30 ಸೆಕೆಂಡ್ ನಲ್ಲಿ ಬದಲಾವಣೆ!!

0

ನಮಸ್ಕಾರ ಸ್ನೇಹಿತರೆ, ಅತಿ ವಿಶೇಷವಾದ ಅತಿ ಶಕ್ತಿಶಾಲಿ ಆಂಜನೇಯನ್ನ ಮಂತ್ರವನ್ನು ತಿಳಿಸಿ ಕೊಡುತ್ತೇವೆ. ಈ ಮಂತ್ರವನ್ನು ಹೇಗೆ ಪಠಿಸಬೇಕು. ಹಾಗೆಯೇ ಏನು ಲಾಭಗಳು ಆಗುತ್ತದೆ ಎನ್ನುವುದನ್ನು ಇವತ್ತಿನ ಈ ಲೇಖನದಲ್ಲಿ ತಿಳಿಯೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.ಆಂಜನೇಯನಿಗೆ ರಾಮ ನ ಮೇಲೆ ಇರುವ ಭಕ್ತಿ ಇಂತಹದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ರೀತಿಯಾದ ಭಕ್ತಿ ಯಾವ ಮನುಷ್ಯನಿಗೂ ಕೂಡ ದೇವರ ಮೇಲೆ ಇರಲು ಸಾಧ್ಯವಿಲ್ಲ ಎನ್ನಬಹುದು ಹಾಗಾಗಿ ಈ ಭಕ್ತಿ ನಮಗೆ ಒಂದು inspiration ಎಂದು ಹೇಳಬಹುದು ಭಕ್ತಿಯಿಂದ ಆಂಜನೇಯ ಸ್ವಾಮಿ ಆಗಲಿ ಅಥವಾ ಯಾವುದಾದರೂ ಇಷ್ಟ ಅದಂತಹ ದೇವರನ್ನ ನಾವು ಇದೇ ರೀತಿ ಭಕ್ತಿಯಿಂದ ಪೂಜೆ ಮಾಡಿದವಿ ಎಂದರೆ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಕೊನೆಯಾಗುತ್ತದೆ ಎಂದು ಹೇಳಬಹುದು ಇನ್ನೂ ಕೂದಾಗಿ ಆಂಜನೇಯನೇ ರಚಿಸಿರುವಂತಹ ಮಂತ್ರವಿದಾಗಿದೆ. ಈ ಮಂತ್ರವನ್ನು ಭಕ್ತಿಯಿಂದ ಹೇಳಿಕೊಂಡು ಬಂದರೆ ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಕಲಮಶ ಇಲ್ಲದೇ ಈ ಮಂತ್ರವನ್ನು ಪಠಿಸಿದರೆ ನಿಮಗೆ ತುಂಬಾನೇ ಲಾಭಗಳು ಆಗುತ್ತದೆ. ನಿಮಗೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕೂಡ ಬರುವುದಿಲ್ಲ ಹಾಗೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಇಚ್ಛೆ ಇದ್ದರೂ ಕೂಡ ಈಡೇರುತ್ತದೆ. ಈ ಮಂತ್ರವನ್ನ ಹೇಗೆ ಹೇಳಬೇಕು ಅಂದರೆ ಮಂಗಳವಾರ ಅಥವಾ ಶನಿವಾರ ಈ ಎರಡು ದಿನ ಬಹಳ ವಿಶೇಷವಾದ ದಿನ.

ಈ ದಿನದಲ್ಲಿ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರಿಗೆ ದೀಪವನ್ನು ಹಚ್ಚಿ ನಂತರ ಈ ಮಂತ್ರವನ್ನು ನೀವು ಪಠಿಸಿಬೇಕಾಗುತ್ತದೆ. ಹನ್ನೊಂದು ಬಾರಿ ಈ ಮಂತ್ರವನ್ನು ಪಠಿಸಬೇಕು. ಈ ಮಂತ್ರ ಯಾವುದು ಎಂದು ಕೇಳಿಸಿಕೊಳ್ಳಿ “ಓಂ ನಮೋ ಹನುಮಂತೇ ರುದ್ರಾಥಾರ ಸರ್ವ ಶತ್ರು ಸಂಹರಣಾಯ ಸರ್ವ ರೋಗ ಹರ ಸರ್ವ ವಶೀಕರಣಾಯ ರುದ್ರವಾಥಾಯ ಸ್ವಹಾ” ಈ ಮಂತ್ರವನ್ನು ಹನ್ನೊಂದು ಬಾರಿ ಜಪಿಸಬೇಕು ಈ ಮಂತ್ರವನ್ನು ಜಪಿಸಲು ಕಷ್ಟ ಅಂತ ಅನಿಸಿದರೆ ಈ ಮಂತ್ರವನ್ನು ಕೇಳಿಸಿಕೊಂಡರು ಕೂಡ ನಿಮಗೆ ತುಂಬಾನೇ ಪುಣ್ಯ ದೊರೆಯುತ್ತದೆ ಅಂತ ಹೇಳಬಹುದು. ಹಾಗಾಗಿ ಈ ಮಂತ್ರವನ್ನು ಆದಷ್ಟು ಜಪಿಸಬೇಕು.

ಈ ಮಂತ್ರವನ್ನು ಭಕ್ತಿಯಿಂದ ಜನಿಸುವುದರಿಂದ ಒಳ್ಳೆಯದು ಆಗುತ್ತದೆ. ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ. ಈ ಮಂತ್ರ ವನ್ನು ನಿರಂತರವಾಗಿ ಎರಡು ವಾರ ಅಥವಾ ಮೂರು ವಾರ ಮಾಡಿದರೆ ಇದರ ಪ್ರಭಾವ ನಿಮಗೆ ತಿಳಿದು ಬರುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.