ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಮಾಡಿದರೆ ನೀವು ಎಂದಿಗೂ ಧನವಂತರ ಆಗುವುದಿಲ್ಲ

ನಮಸ್ತೆ ಸ್ನೇಹಿತರೆ, ನಮ್ಮ ಪುರಾಣದ ಪ್ರಕಾರ ಸಿರಿ ಸಂಪತ್ತಿನ ಅಧಿದೇವತೆ ಶ್ರೀ ಮಹಾ ಲಕ್ಷ್ಮಿ ಈಕೆಯ ಒಲಿಮ್ಮೆ ಇದ್ದರೆ ಸಾಕು ಅಷ್ಟ ಐಶ್ವರ್ಯಗಳು ಆ ಮನೆಯಲ್ಲಿ ನರ್ತನ ಮಾಡುತ್ತದೆ ಎಲ್ಲಾ ಶುಭಾ ಕಾರ್ಯಗಳು ಆ ಮನೆಯಲ್ಲಿ ಜರುಗುತ್ತದೆ. ಅದರಿಂದಲ್ಲೇ ಪ್ರತಿಯೊಂದು ಕಡೆಯಲ್ಲಿ, ಪ್ರತಿಯೊಂದು ಮನೆಯಲ್ಲಿ ವ್ಯಾಪಾರ ವಹಿವಾಟುಗಳಲ್ಲಿ ಎಲ್ಲಾ ಕಡೆ ಶ್ರೀ ಲಕ್ಷ್ಮೀ ದೇವಿಯನ್ನು ಪೂಜಿಸುತ್ತಾರೆ. ಅದರಿಂದಲ್ಲೇ ನಾವು ಅಂಗಡಿಯಲ್ಲಿ ಕೂಡ ಮಹಾಲಕ್ಷ್ಮಿ ಚಿತ್ರ ಪತ್ರವನ್ನು ಇಟ್ಟು ಭಕ್ತಿ ಶ್ರದ್ಧೆಯಿಂದ ವ್ಯಾಪಾರ ಸುಗಮವಾಗಲಿ ಎಂದು ಪೂಜಿಸುವುದನ್ನು ನಾವು ನೋಡುತ್ತೇವೆ.

ಇನ್ನು ಯಾವ ಮನೆಯಲ್ಲಿ ಸಾಕ್ಷ್ಯತ್ ಮಹಾಲಕ್ಷ್ಮಿ ನೆಲೆಸುತ್ತಾಳೊ ಆ ಮನೆಯಲ್ಲಿ ಸಿರಿ ಸಂಪತ್ತು ನೆಲೆ ಇರುತ್ತದೆ ಹಾಗೂ ಸುಖ, ಶಾಂತಿ, ನೆಮ್ಮದಿ ಕೂಡ ಇರುತ್ತದೆ. ಆದರೆ ಒಮ್ಮೊಮ್ಮೆ ನಮ್ಮ ಕೈಯಾರೆ ನಾವು ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಅನಿಷ್ಟಗಳನ್ನ, ದರಿದ್ರವನ್ನು ತಂದುಕೊಡುಳ್ಳುತ್ತೆವೆ ಇದರಿಂದ ಸಿರಿವಂತಿಕೆ ಇರುವಾಗಲಿ ಶಾಂತಿ ನೆಮ್ಮದಿ ಕೂಡ ಸಿಗುವುದಿಲ್ಲ, ಸಂತೋಷ ಸುಖ ದೂರ ಸರಿಯುತ್ತವೆ.

ಯಾಕೆ ಹೀಗೆಲ್ಲ ಜರುಗುತ್ತದೆ ಎಂದರೆ ಮನೆಯಲ್ಲಿ ಇರುವ ಪ್ರತಿಯೊಬ್ಬ ಸುಹಾಸಿನಿ ಮಹಿಳೆ ಕೂಡ ಶ್ರೀ ಮಹಾನ್ ಲಕ್ಷ್ಮಿಯ ಸ್ವರೂಪ ಎಂದು ಪ್ರತಿಯೊಬ್ಬರು ಬಾವಿಸಬೇಕು. ಆಕೆ ಎಷ್ಟೊಂದು ಸಂತೋಷದಿಂದ ಮನೆಯಲ್ಲಿ ನಲಿದಾಡುತ್ತ ಇರುತ್ತಾಳೊ ಅಷ್ಟೊಂದು ಒಳ್ಳೆಯ ವಿಷಯಗಳು ಆ ಮನೆಯಲ್ಲಿ ಜರುಗುತ್ತದೆ. ಆಕೆಯ ಸಾಕ್ಷ್ಯತ್ ಮಹಾಲಕ್ಷ್ಮಿ ನಡೆದಾಡುವ ಲಕ್ಷ್ಮಿ ಎಂದು ತಿಳಿಯಬೇಕು.

ಇನ್ನು ಮನೆಯಲ್ಲಿ ಇರುವ ಕೆಲವೊಂದು ವಸ್ತುಗಳನ್ನು ಸಾಕಷ್ಟು ಜಾಗರೂಕತೆಯಿಂದ ಉಪಯೋಗಿಸ ಬೇಕು ಮುಖ್ಯವಾಗಿ ಕಸ ಪೂರಕೆ ಹಾಗೂ ಮೋರಾ. ನಾವು ಅಡಿಗೆ ಪದಾರ್ಥಗಳನ್ನ ಸ್ವಚ್ಛ ಗೊಳಿಸುವ ಮೋರಾ ಅತ್ಯಂತ ಪವಿತ್ರವಾದದು. ಅದನ್ನ ಬಿದಿರಿನ ಕಡ್ಡಿಗಳಿಂದ ಮಾಡಿರುತ್ತಾರೆ. ಹೀಗೆ ಮೋರಾವನ್ನು ಉಪಯೋಗಿಸಿದ ನಂತರ ಬೀಸಡಬಾರದು. ಮುಖ್ಯವಾಗಿ ಕಾಲಿಗೆ ತಾಗ ಬಾರದು.

ಉಪಯೋಗಿಸಿದ ನಂತರ ಅದರ ಸ್ಥಾನಕ್ಕೆ ಇಟ್ಟು ಬೇರೆ ಕೆಲಸ ಮಾಡುವುದು ಒಳ್ಳೆಯದು. ಹಾಗೇ ಬೀಸಾಡಿದ್ದರೆ ಆ ಮನೆಯಲ್ಲಿ ಒಂದು ಕ್ಷಣವು ಲಕ್ಷ್ಮಿ ಇರುವುದಿಲ್ಲ. ಹಿರಿಯರು ಕೆಲವು ಸಾಂಪ್ರದಾಯ ಮಾಡಿದರೆ. ಅದು ನಮ್ಮ ಆರೋಗ್ಯಕ್ಕೂ ಒಳ್ಳೆಯದು ಹಾಗೆ ನಮ್ಮ ಆರ್ಥಿಕತೆಗೂ ಒಳ್ಳೆಯದು. ಅದರಿಂದ ಮೋರಾವನ್ನು ಕಾಲಿಗೆ ತಾಕಾಲು ಬಿಡಬೇಡಿ ಹೀಗೆ ಸ್ವಲ್ಪ ಎಚ್ಚರಿಕೆಯಿಂದ ನಿರ್ವಹಿಸಿದರೆ ಸಾಕು ಮನೆಯಲ್ಲಿ ಶ್ರೀ ಮಹಾಲಕ್ಷ್ಮಿ ನೆಲೆಸುತ್ತಾಳೆ. ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Comment