ನಮಸ್ಕಾರ ಸ್ನೇಹಿತರೆ, 171 ವರ್ಷಗಳ ನಂತರ ಶನಿ ಮತ್ತು ಸೂರ್ಯ ದೇವನ ಆಶೀರ್ವಾದ ಈ ನಾಲ್ಕು ರಾಶಿಯವರಿಗೆ ಸಿಗಲಿದೆ. ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಹಾಗಾದರೆ ಯಾವ ಯಾವ ರಾಶಿಗಳು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಕೂಡ ಸೂರ್ಯ ದೇವನ ಹಾಗೂ ಶನಿ ದೇವರ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ಹೌದು ಭೂ ಲೋಕದಲ್ಲಿ ಶನಿ ದೇವರಿಗೆ ಸಾಕಷ್ಟು ಜನರು ಹೆದರುತ್ತಾರೆ.
ಇನ್ನು ಶನಿ ದೇವರ ಕಾಟದ ನಿವಾರಣೆ ಪಡೆದುಕೊಳ್ಳಲು ಶನಿ ದೇವರಿಗೆ ಎಳ್ಳಿನ ಎಣ್ಣೆಯ ಅಭಿಷೇಕ ಮತ್ತು ತುಪ್ಪದ ದೀಪವನ್ನು ಹಚ್ಚುವುದು ಸಾಮಾನ್ಯವಾಗಿರುತ್ತದೆ. ಇನ್ನು ಶನಿ ದೇವರು ಕಟ್ಟು ಕ್ರೂರ ಗ್ರಹವಲ್ಲ. ಶನಿ ದೇವರು ಅವವರ ಕರ್ಮಕ್ಕೆ ಅನುಗುಣವಾಗಿ ಶಿಕ್ಷೆಯನ್ನು ಕೊಡುತ್ತಾರೆ. ಇನ್ನು ಈಗ 171 ವರ್ಷಗಳ ನಂತರ ನಡೆಯುತ್ತಿರುವಂತಹ ಮಹಾ ಸಂಯೋಗದಿಂದ ಈ ನಾಲ್ಕು ರಾಶಿಯವರಿಗೆ ಶನಿ ಹಾಗೂ ಸೂರ್ಯ ದೇವರ ಬಹಳಷ್ಟು ಲಾಭ ಸಿಗಲಿದೆ ಮತ್ತು ಇವರ ಜಾತಕವೇ ಬದಲಾಗಲಿದೆ ಹಾಗಾದರೆ ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ಮೊದಲನೇಯದಾಗಿ ಕನ್ಯಾ ರಾಶಿ, ಈ ರಾಶಿಯವರು ಬಹಳ ಪ್ರತಿಭಾವಂತರು ಮತ್ತು ಏನೇ ಕಷ್ಟ ಬಂದರೂ ಅದನ್ನು ಎದುರಿಸುವ ಶಕ್ತಿ ಇದೆ ಶನಿ ದೇವರ ಆಶೀರ್ವಾದ ಈ ರಾಶಿಯವರ ಮೇಲೆ ಇರುವುದರಿಂದ ಇವರು ವೃತ್ತಿಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಯಾರಿಂದಲೂ ಸಲಹೆ ಮತ್ತು ಸೂಚನೆ ತೆಗೆದುಕೊಳ್ಳಲು ಇವರಿಗೆ ಇಷ್ಟ ಆಗುವುದಿಲ್ಲ. ಈ ರಾಶಿಯವರು ಪ್ರತಿಯೊಂದು ಕೆಲಸವನ್ನು ತಾವೇ ಮಾಡಬೇಕು ಎನ್ನುವ ಭಾವದವರು. ಶನಿ ದೇವರ ಆಶೀರ್ವಾದ ಇವರ ಮೇಲೆ ಇರುವುದರಿಂದ ಇವರಿಗೆ ಎಲ್ಲಾ ದೃಷ್ಟಿ ದೋಷಗಳು ನಿವಾರಣೆ ಆಗುತ್ತದೆ. ಕಂಡ ಕನಸುಗಳು ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ.
ಇನ್ನು ಎರಡನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯವರ ಮೇಲೆ ಶನಿ ಮತ್ತು ಸೂರ್ಯ ದೇವನ ಕೃಪೆ ಇರುವುದರಿಂದ ಇವರ ಅದೃಷ್ಟ ಹೆಚ್ಚು ಆಗಲಿದೆ. ಸಮಾಜ ಸೇವೆ ಮಾಡುವುದರಿಂದ ಸಮಾಜದಲ್ಲಿ ಒಳ್ಳೆಯ ಸ್ಥಾನ ಸಿಗಲಿದೆ. ಹೊಸ ಉದ್ಯೋಗವನ್ನು ಮಾಡಲು ಇದು ಒಳ್ಳೆಯ ಸಮಯವಾಗಿದೆ. ಶನಿ ದೇವರ ದೃಷ್ಟಿ ಇವರ ಮೇಲೆ ಇರುವುದರಿಂದ ಯಾರು ಕೂಡ ಇವರನ್ನ ಏನು ಮಾಡಲು ಸಾಧ್ಯವಿಲ್ಲ.
ಮೂರನೇಯದಾಗಿ ಮಕರ ರಾಶಿ, ಈ ರಾಶಿಯರು ಏನೇ ಕಷ್ಟ ಬಂದರೂ ಒಮ್ಮೆ ಶನಿ ದೇವರನ್ನು ಕಣ್ಣು ಮುಚ್ಚಿ ಪ್ರಾರ್ಥನೆ ಮಾಡಿದರೆ ಅವರ ಎಲ್ಲಾ ಕಷ್ಟಗಳು ನಿವಾರಣೆಯಾಗಲಿದೆ. ನಿಮಗೆ ತೊಂದರೆ ಕೊಡುವವರನ್ನು ಯಾವುದೇ ಕಾರಣಕ್ಕೂ ಹತ್ತಿರ ಸೇರಿಸಕೊಬೇಡಿ. ಅವರ ಸಹವಾಸನೇ ಬಿಟ್ಟು ಬಿಡಿ. ದೂರ ಪ್ರಯಾಣ ಮಾಡುವವರು ಸ್ವಲ್ಪ ಎಚ್ಚರದಿಂದ ಇರಿ. ನಿಮ್ಮ ಸಂಗಾತಿ ಮನಸಿನ ಮಾತುಗಳನ್ನು ಅರ್ಥ ಮಾಡಿಕೊಳ್ಳಲಿದ್ದಾರೆ. ನಿರುದ್ಯೋಗಿಗಳು ಬಹಳ ಒಳ್ಳೆಯ ಉದ್ಯೋಗ ಸಿಗಲಿದ್ದು. ಉದ್ಯೋಗ ಸಿಕ್ಕ ನಂತರ ಶನಿ ದೇವರಿಗೆ ತುಪ್ಪದ ದೀಪ ಹಚ್ಚಿ.
ಕೊನೆಯದಾಗಿ ಸಿಂಹ ರಾಶಿ ಈ ರಾಶಿಯವರಿಗೆ ಶನಿ ಮತ್ತು ಸೂರ್ಯ ದೇವರ ಕೃಪೆ ಇರುವುದರಿಂದ ಇವರು ಜೀವನದಲ್ಲಿ ಏನಾದರೂ ಒಂದು ಸಾಧನೆಯನ್ನು ಮಾಡಲಿದ್ದಾರೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ನೆಡೆಯಲಿದು ನಿಮಗೆ ಸಂತಸ ತಂದುಕೊಡುತ್ತವೆ. ಆರೋಗ್ಯದ ಸಮಸ್ಯೆ ಇದ್ದರೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ. ಮಾನಸಿಕ ಚಿಂತನೆಯಿಂದ ದೂರ ಇಡುವುದು ಒಳ್ಳೆಯದು. ಆತ್ಮೀಯರ ಜೋತೆ ಮಾತ್ರ ವಿಷಯ ಹಂಚಿಕೊಳ್ಳಿ, ಮೂಕ ಪ್ರಾಣಿಗಳಿಗೆ ತಿಂಡಿ ಕೊಡಿ. ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.