ಸಾಯೋವರೆಗೂ ಯವ್ವನವಾಗಿರಲು ಸಲಹೆಗಳು
ಯೌವನವಾಗಿರಲು ಕೆಲವು ಸಲಹೆಗಳು ಪ್ರತಿದಿನ ಸಾಧ್ಯವಾದಷ್ಟು ಹಸಿರು ತರಕಾರಿ ಮತ್ತು ಸೊಪ್ಪುಗಳ ಸೇವನೆ ಮಾಡಿ.ಹಾಗೇನೆ ಪ್ರತಿದಿನ ಯಾವುದಾದರೂ ಒಂದು ಹಣ್ಣಿನ ಸೇವನೆ ಮಾಡಿ. ಇಂತದ್ದೇ ಹಣ್ಣು ಸೇವನೆ ಮಾಡಬೇಕೆಂದೇನೂ ಇಲ್ಲ. ಯಾವುದೇ ಹಣ್ಣು ಬೇಕಾದರೂ ಸೇವಿಸಬಹುದು. ಪ್ರತಿದಿನ ಆರರಿಂದ ಏಳು ಗ್ಲಾಸ್ ನೀರನ್ನು ಕುಡಿಯಲೇಬೇಕು. ಸರಿಯಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಮುಖ್ಯ.ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಅರ್ಥ ಗಂಟೆ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿದಿನ ಸಾಧ್ಯವಾದರೆ ಯಾವುದಾದರೂ ಒಂದು ನಮೂನೆ ಡ್ರೈ … Read more