ನಮಸ್ಕಾರ ಸ್ನೇಹಿತರೆ ನಿಮ್ಮ ಹೆಸರು ಎ ಅಕ್ಷರ ದಿಂದ ಶುರುವಾಗಿದಿಯ ಅತ್ವಾ ನಿಮ್ಮ ಪ್ರೀತಿ ಪಾತ್ರರ ಹೆಸರು ಎ ಅಕ್ಷರದಿಂದ ಶುರುವಾಗಿದಿಯ ಹಾಗಾದರೆ ಈ ಲೇಖನವನ್ನು ತಪ್ಪದೆ ನೋಡಿ ಅದರಲ್ಲೂ ಹುಡುಗರು ಈ ಲೇಖನವನ್ನು ತಪ್ಪದೆ ನೋಡಿ ಯಾಕೆ ಅಂದರೆ ಇದು ನಿಮ್ಮ ಪ್ರೀತಿ ಪಾತ್ರರನ್ನು ಹುಡುಕಿಕೊಳ್ಳಲು ಇದು ಸಹಾಯ ಮಾಡುತ್ತದೆ ಮತ್ತು ನೀವು ಎ ಅಕ್ಷರದವರನ್ನು ಪ್ರೀತಿ ಮಾಡುತಿದ್ದರೆ ಅವರ ಸ್ವಭಾವದ ಬಗ್ಗೆ ತಿಳಿದು ಕೊಳ್ಳಬಹುದು ಎ ಅಕ್ಷರದಿಂದ ಶುರುವಾಗುವ ಹುಡುಗಿಯರು ಬುದ್ದಿವಂತರು ಮತ್ತು ಬಹಳಷ್ಟು ಚುರುಕು ಇರುತ್ತಾರೆ ಅವರಲ್ಲಿ ಇರುವಂತ ಧೈರ್ಯ ಮತ್ತು ಸ್ಟೈರ್ಯ ಬಹಳಷ್ಟು ಮೆಚ್ಚುಗೆಯನ್ನು ಪಡೆಯುತ್ತದೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ತಾವು ಒಬ್ಬರೇ ಏನುಬೇಕಾದರೂ ಸಾದಿಸುತ್ತೇವೆ ಅನ್ನೋ ಆತ್ಮಸ್ಟೈರ್ಯ ಅವರಲ್ಲಿ ಇರುತ್ತೆ ಆದ್ದರಿಂದ ಎಂತಹ ಕೆಲಸವನ್ನು ಸಹ ಜಗ್ಗದೆ ಬಗ್ಗದೆ ಮುನ್ನುಗ್ಗುತ್ತಾರೆ ಜೊತೆಗೆಎಲ್ಲ ಕೆಲಸಗಳನ್ನು ಸಹ ವಿಜಯ ಸಾದಿಸುತ್ತಾರೆ ಬಹಳಷ್ಟುಬುದ್ದಿವಂತರು ಹೌದು ಜೊತೆಗೆ ತನ್ನ ಸ್ವಂತ ಸಮರ್ತ್ಯ ದಿಂದ ಏನಾದ್ರು ಸಾಧಿಸಬೇಕು ಎನ್ನುವುದು ಇವರ ಆಸೆ ಜೊತೆಗೆ ಬೇರೆಯವರ ಸಹಾಯವನ್ನು ಅವರು ಅಪೇಕ್ಷೆ ಮಾಡುವುದಿಲ್ಲ ತಾನಾಯಿತು ತನ್ನ ಕೆಲ್ಸವಾಯಿತು ತನಗೆ ಎಷ್ಟ್ಟು ಆಗುತ್ತೋ ಅಷ್ಟ್ಟೇ ಕೆಲಸ ಮಾಡುತ್ತೇನೆ ಎಂದು ಯೋಚನೆ ಮಾಡುವ ಜನರು ಇವರು ಜೊತೆಗೆ ಬಹಳ ಸ್ವಾಭಿಮಾನಿಗಳು ಯಾರ ಜೊತೆನೂ ಸಹಾಯ ಕೇಳುವುದಿಲ್ಲ ಚೆನ್ನಾಗಿ ಮಾತನಾಡುತ್ತಾರೆ ಇದರಿಂದ ಎಲ್ಲರನ್ನು ಆಕರ್ಷಣೆ ಮಾಡುತ್ತಾರೆ ಜೊತೆಗೆ ನೋಡುವುದಕ್ಕೆ ಬಹಳ ಸುಂದರವಾಗಿ ಇರುತ್ತಾರೆ
ಮತ್ತು ಎಲ್ಲರ ಜೊತೆ ಬೇಗ ಅಡ್ಜಸ್ಟ್ ಆಗುತ್ತಾರೆ ಇವರಿಗೆ ಭಾಷಾ ಪ್ರೇಮ ಅಂದರೆ ಇವರಿಗೆ ಬಹಳ ಇಷ್ಟ್ಟ ಮತ್ತು ತನ್ನ ಭಾಷೆಯನ್ನು ಎಲ್ಲು ಕೂಡ ಬಿಟ್ಟುಕೊಡುವುದಿಲ್ಲ ಜೊತೆಗೆ ತನ್ನ ಕುಟುಂಬಕ್ಕಾಗಿ ಸದಾ ಕಾಲ ಸಿದ್ದರಾಗಿ ನಿಲ್ಲುತ್ತಾರೆ ಜೊತೆಗೆ ಇವರ ಕುಟುಂಬಕ್ಕೆ ತೊಂದರೆ ಕೊಡಲು ಯಾರಾದರೂ ಬಂದರೆ ಅವರ ವಿರುದ್ಧ ಸೆಟೆದು ನಿಲ್ಲುತ್ತಾರೆ ಕುಟುಂಬ ದವರ ಮಾತನ್ನು ಎಂದಿಗೂ ಮೀರುವುದಿಲ್ಲ ತಂದೆ ತಾಯಿಯ ಮುದ್ದಿನ ಮಗಳು ಅಂತಾನೆ ಹೇಳಬಹುದು
ಇನ್ನು ಪ್ರೀತಿಯ ವಿಷ್ಯಕ್ಕೆ ಬಂದರೆ ಇವರು ತಂದೆ ತಾಯಿ ನೋಡುವ ಹುಡುಗನನ್ನು ಮದುವೆ ಆಗಲು ಇಷ್ಟ್ಟ ಪಡುತ್ತಾರೆ ಜೊತೆಗೆ ಅವರ ಇಚ್ಛೆಗೆ ವಿರುದ್ಧವಾಗಿ ಎಂದಿಗೂ ನೆಡೆಯುವುದಿಲ್ಲ ಆದರೆ ಕೆಲವೊಂದು ವಿಷ್ಯದಲ್ಲಿ ಇವರು ಪ್ರೀತಿಯನ್ನು ಗೆಲ್ಲುವ ಸಾಧ್ಯತೆ ಜಾಸ್ತ್ತಿ ಇದೆ ಆದರೆ ಅವರ ಮನಸ್ಸನ್ನು ಗೆಲ್ಲಬೇಕು ಅಂದರೆ ಮೊದಲು ಅವರ ತಂದೆ ತಾಯಿಯನ್ನು ಗೆಲ್ಲಬೇಕು ಅವರ ತಂದೆ ತಾಯಿ ಬಳಿ ಹೇಳಿ ಅವರು ಒಪ್ಪಿಕೊಂಡರೆ ನಿಮ್ಮ ಪ್ರೀತಿ ಪಾಲಿಸುತ್ತದೆ ಇದಿಷ್ಟ್ಟು ಈ ಅಕ್ಷರದಿಂದ ಶುರುವಾಗುವ ಹುಡುಗಿಯರ ಲಕ್ಷಣ ಗಳು ಸ್ನೇಹಿತರೆ ಮಾಹಿತಿ ಇಷ್ಟ್ಟ ಆದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಧನ್ಯವಾದಗಳು