ಅಗಸ್ಟ್ ತಿಂಗಳ ಮೀನ ರಾಶಿ ಮಾಸ ಭವಿಷ್ಯ 2023

0

ನಮಸ್ಕಾರ ಸ್ನೇಹಿತರೇ 2023 ಆಗಸ್ಟ್ ತಿಂಗಳಲ್ಲಿ ಬರುವಂತಹ ಮೀನ ರಾಶಿಯವರ ರಾಶಿ ಫಲ ಯಾವ ರೀತಿ ಇದೆ ಮತ್ತು ನಿಮಗೆ ಇರುವಂತಹ ಗೊಂದಲಗಳು ಯಾವುವು ಮತ್ತು ನಿಮಗೆ ಇರುವಂತಹ ಪ್ಲಸ್ ಪಾಯಿಂಟ್ ಏನು? ಮೈನಸ್ ಪಾಯಿಂಟ್ ಏನು ನೀವು ಯಾವ ವಿಭಾಗದಲ್ಲಿ

ಕೆಲಸ ಮಾಡಿದಾಗ ಯಶಸ್ಸು ಅನ್ನು ಸಿಗುತ್ತದೆ ಅನ್ನುವಂತಹ ಬಹಳ ಇಂಟರೆಸ್ಟಿಂಗ್ ಮಾಹಿತಿಯನ್ನು ಇವತ್ತಿನ ಈ ಲೇಖನದಲ್ಲಿ ತಿಳಿಸುತ್ತೇವೆ ಸ್ನೇಹಿತರೆ ಈ ಲೇಖನದ ಕೊನೆಯಲ್ಲಿ ದೈವಿ ಪರಿಹಾರ ಪೂಜಾ ಪರಿಹಾರವನ್ನು ಕೂಡ ತಿಳಿಸುತ್ತೇವೆ ಮೀನ ರಾಶಿಯ ಜನ್ಮ ನಕ್ಷತ್ರಗಳು ಯಾವುವು ಎಂದು ನೋಡಿದಾಗ ಪೂರ್ವ ಬಾದ್ರ ನಕ್ಷತ್ರದ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ನಾಲ್ಕನೇ ಚರಣ ಉತ್ತರಭಾದ್ರ ನಕ್ಷತ್ರದ ನಾಲ್ಕು ಚರಣಗಳು ಮತ್ತು ರೇವತಿ ನಕ್ಷತ್ರದ ನಾಲ್ಕು ಚರಣಗಳು ಸೇರಿರುವಂತಹ ಮೀನ ರಾಶಿ ಮೀನ ರಾಶಿಯ ಅದೃಷ್ಟ ಬಣ್ಣಗಳನ್ನು ನೋಡುವುದಾದರೆ ಹಳದಿ ಮತ್ತು ಹಸಿರು ಆಗಿರುತ್ತದೆ ಅದೃಷ್ಟ ದೇವತೆ ಮಹಾ ವಿಷ್ಣು ಮಿತ್ರ ರಾಶಿಗಳು ಕಟಕ ವೃಶ್ಚಿಕ ಆದರೆ ಶತ್ರು ರಾಶಿಗಳು ಮೇಷ ಸಿಂಹ ಮತ್ತು ಧನಸ್ಸು ರಾಶಿ ಆಗಿರುತ್ತದೆ ಮೀನ ರಾಶಿಯವರ ವಿಶೇಷವಾದ ಗುಣ ಏನೆಂದರೆ ಧಾರ್ಮಿಕ ಆಸಕ್ತರು ಮತ್ತು ಭಾವ ಜೀವಿಗಳು ಆಗಿರುತ್ತಾರೆ ಆಗಸ್ಟ್ ತಿಂಗಳಲ್ಲಿ ಯಾವ ದಿನ ಬಹಳ ಶುಭಕಾರಕವಾಗಿದೆ ಎಂದು ನೋಡುವುದಾದರೆ ಯಾವ ದಿನ ನಿಮಗೆ ಉತ್ತಮವಾದ ಫಲ ನೀಡುತ್ತಿದೆ

ಎಂದು ನೋಡುವುದಾದರೆ 6,12,19,20,27,29ನೇ ಯಾರಿಗೂ ಬಹಳ ಪ್ರಶಕ್ತವಾದ ದಿನ ಅಂತ ಹೇಳಬಹುದು ಆಗಸ್ಟ್ ತಿಂಗಳಲ್ಲಿ ನಿಮ್ಮ ಫಲವನ್ನು ನೋಡುವುದಾದರೆ ಬಹಳಷ್ಟು ಅಭಿವೃದ್ಧಿಯನ್ನು ಕಾಣುತ್ತೀರಾ ಕೆಲವೊಂದು ಕೆಲಸಗಳಲ್ಲಿ ಹಣಕಾಸಿನಲ್ಲಿ ಇರಬಹುದು ಪ್ರತಿಯೊಂದರಲ್ಲೂ ಕೂಡ ಏನಾದರೂ ಒಂದು ಡೆವಲಪ್ಮೆಂಟ್ ಅಭಿವೃದ್ಧಿ ಅನ್ನೋದು ಆಗುತ್ತದೆ ಆದರೆ ಅದೇ ಪದೇ ತೀರ್ಮಾನವನ್ನು ಬದಲಿಸಬಾರದು ಯಾಕೆ ಅಂದ್ರೆ ಈ ಕಾರಣದಿಂದ ಕೆಲವೊಂದು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ

ಈ ಕಾರಣದಿಂದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆಗಳಿವೆ ಹಾಗಾಗಿ ನೀವು ಮಾಡುವಂತಹ ಕೆಲಸ ಪೂರ್ಣವಾಗಿ ಮಾಡಿ ಧೈರ್ಯದಿಂದ ಮಾಡಿ ಆತ್ಮಸಾಕ್ಷಿಯಿಂದ ಮಾಡಿದ್ದೆ ಆದರೆ ಖಂಡಿತವಾಗಿಯೂ ನೀವು ಒಳ್ಳೆಯ ಫಲವನ್ನು ಪಡೆಯುವ ಸಾಧ್ಯತೆ ಇದೆ ನಿಮ್ಮ ಪತಿ ಅಥವಾ ಪತ್ನಿಗೆ ಅನಿರೀಕ್ಷಿತವಾಗಿ ಧನಾಗಮ ಆಗುವುದು ಬಹಳ ಪ್ಲಸ್ ಪಾಯಿಂಟ್ ಆಗುತ್ತದೆ ಯಾವುದೋ ಒಂದು ಮೂಲದಿಂದ ದುಡ್ಡಿನ ಮೂಲ ಸಿಗುತ್ತದೆ ಇದರಿಂದ ಬರುವಂತಹ ದುಡ್ಡಿಗೆ ಅನುಕೂಲಕರವಾದ ವಾತಾವರಣ ನಿರ್ಮಾಣವಾಗುತ್ತದೆ

ಆದರೆ ಅನಾವಶ್ಯಕವಾಗಿ ಖರ್ಚು ಮಾಡುವುದಕ್ಕೆ ನೀವು ಕಡಿವಾಣ ಹಾಕಬೇಕಾಗುತ್ತದೆ ಹಣ ಬರುತ್ತದೆ ಅಂತ ಅನವಶ್ಯಕವಾಗಿ ಖರ್ಚು ಮಾಡುವುದು ಈ ರೀತಿ ಮಾಡುವುದರಿಂದ ಒಂದಿಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಖರ್ಚಿನ ಮೇಲೆ ಅಂಕುಶವನ್ನು ಹಾಕಬೇಕು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒಳ್ಳೆಯ ನೌಕರಿ ಸಿಗುತ್ತದೆ ಈ ರೀತಿ ಮಕ್ಕಳ ದಶೆಯಲ್ಲಿ ಮೀನ ರಾಶಿಯ ಮಕ್ಕಳಲ್ಲಿ ಬಹಳಷ್ಟು ಒಳ್ಳೆಯ ಫಲ ಸಿಗುತ್ತದೆ ನೀವೇನಾದರೂ ಶಿಕ್ಷಕ ವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರೆ ಖಂಡಿತವಾಗಿಯೂ ನಿಮಗೆ ಮಾನಗಳು ಸನ್ಮಾನಗಳು ಬಿರುದುಗಳು ಈ ರೀತಿ ಸಿಗುವಂತ ಸಾಧ್ಯತೆಗಳು ಕಂಡುಬರುತ್ತದೆ

ಉದ್ಯೋಗದಲ್ಲಿ ಹೆಚ್ಚಿನ ಪ್ರಯತ್ನ ಬೇಕು ನೀವು ಏನಾದರೂ ಇರುವಂತಹ ಉದ್ಯೋಗವನ್ನು ಬದಲಿಸಿ ಬೇರೆ ಉದ್ಯೋಗ ಮಾಡಬೇಕು ಅಂತ ಅಂದುಕೊಂಡರೆ ದಯವಿಟ್ಟು ಬೇಡ ಇರುವಂತಹ ಉದ್ಯೋಗವನ್ನು ಹೆಚ್ಚಿನ ಶ್ರಮ ಹಾಕಿ ಹೆಚ್ಚಿನ ಪ್ರಯತ್ನದಿಂದ ಹೀಗೆ ಮಾಡುವುದರಿಂದ ಒಳ್ಳೆಯ ಫಲ ಪಡೆಯುವ ಸಾಧ್ಯತೆ ಖಂಡಿತ ಇದೆ ಯಾವುದೇ ಕ್ಷೇತ್ರದಲ್ಲಿ ವ್ಯಾಪಾರ ಮಾಡುತ್ತಿರುವುದು ಕೂಡ ಬಹಳಷ್ಟು ಲಾಭವನ್ನು ಕಾಣುತ್ತದೆ ವಂಶಾಧಾರಿತ ಅಥವಾ ನಿಮ್ಮ ಕುಲ ಕಸುವನ್ನು ಮಾಡುತ್ತಿದ್ದರೆ

ಖಂಡಿತವಾಗಿಯೂ ನಿಮಗೆ ಅದರಲ್ಲೂ ಲಾಭ ಸಿಗುತ್ತದೆ ಷೇರು ಮಾರುಕಟ್ಟೆಯಲ್ಲೂ ಉತ್ತಮವಾದ ಲಾಭ ಸಿಗುತ್ತದೆ ನೀವು ಯಾವುದೇ ಒಂದು ಕ್ಷೇತ್ರದಲ್ಲಿ ವ್ಯಾಪಾರ ಮಾಡಿದರು ಆ ಕ್ಷೇತ್ರದಲ್ಲಿ ಬಹಳಷ್ಟು ಉತ್ತಮವಾದ ಫಲ ಸಿಗುತ್ತದೆ ತುಂಬಾ ಚೆನ್ನಾಗಿದೆ ಚಿಂತೆ ಮಾಡುವುದು ಬೇಡ ಯಾವುದೇ ಗೊಂದಲಕ್ಕೆ ಈಡಾಗದೆ ಕಷ್ಟಪಟ್ಟು ಕೆಲಸ ಮಾಡಿದ್ದೆ ಆದರೆ ಒಳ್ಳೆಯ ಲಾಭವನ್ನು ಒಳ್ಳೆಯ ಅನುಕೂಲವನ್ನು ಪಡೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಲೋಹದ ವ್ಯಾಪಾರಿಗಳಿಗೆ ಕಂಪ್ಯೂಟರ್ ರಿಪೇರಿ ಮಾಡುವವರಿಗೆ ಇವರು ಕೂಡ ಲಾಭವನ್ನು ಗಳಿಸುತ್ತಾರೆ ಕುಟುಂಬದ ಸದಸ್ಯರೊಂದಿಗೆ ಪಾರ್ಟ್ನರ್ ವ್ಯವಹಾರ ಮಾಡುವ ಸಾಧ್ಯತೆಗಳು ಕಂಡುಬರುತ್ತವೆ

ಹೊಸ ಬ್ಯುಸಿನೆಸ್ ಆರಂಭ ಮಾಡುವುದು ಕೂಡ ಇದೇ ಅದನ್ನು ಅಳೆದು ತೂಗಿ ಕೆಲಸ ಮಾಡಿದ್ದೆ ಆದರೆ ಬಹಳಷ್ಟು ಒಳ್ಳೆಯ ಲಾಭ ಅನುಕೂಲಗಳು ಕಂಡುಬರುವ ಸಾಧ್ಯತೆ ಇದೆ ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ ಸ್ಥಿರತೆ ಇರುತ್ತದೆ ಆಕ್ಟಿವ್ ಆಗಿ ಇರುತ್ತೀರಿ ಆರೋಗ್ಯದ ವಿಚಾರದಲ್ಲಿ ಬಹಳ ಒಳ್ಳೆಯ ಫಲ ಸಿಗುತ್ತಿದೆ ಇದು ನಿಮಗೆ ಪ್ಲಸ್ ಪಾಯಿಂಟ್ ಆಗಿ ಸಿಗುತ್ತಿದೆ ಆದ್ದರಿಂದ ಚಿಂತೆ ಮಾಡುವ ಅಗತ್ಯ ಇಲ್ಲ ಅಗಸ್ಟ್ ತಿಂಗಳಲ್ಲಿ ಮೀನಾ ರಾಶಿಯವರಿಗೆ ಮೊದಲಾರ್ಧ ಯಾವ ರೀತಿ ಇದೆ

ಅಂದರೆ 1ನೇ ತಾರೀಖಿನಿಂದ 15ನೇ ತಾರೀಖಿನವರೆಗೆ ಇರುವಂತಹ ಫಲವನ್ನು ನೋಡುವುದಾದರೆ ಮನೆಗೆ ವಿಶೇಷವಾದ ಅತಿಥಿಗಳು ದೂರದ ಸಂಬಂಧಿಗಳು ಈ ರೀತಿ ಮನೆಗೆ ಆಗಮಿಸುವ ಸಾಧ್ಯತೆ ಇದೆ ಅದರಿಂದ ನಿಮಗೆ ಬಹಳಷ್ಟು ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ ವ್ಯಾಪಾರದಲ್ಲಿ ಬಹಳ ಚೇತರಿಕೆ ಕಂಡುಬರುತ್ತದೆ ನೀವು ಯಾವುದೇ ತರದ ವ್ಯಾಪಾರವನ್ನು ಮಾಡಿದರು ಅದರಲ್ಲಿ ಒಂದಿಷ್ಟು ಅಭಿವೃದ್ಧಿ ಕಾಣುತ್ತೀರಾ ನಿಮ್ಮ ತಂದೆ ತಾಯಿಯಿಂದ ಬಹಳ ಒಳ್ಳೆಯ ಫಲ ಸಿಗುತ್ತಿದೆ

ಪತ್ನಿಯವರ್ಗದಿಂದ ಬಹಳ ಒಳ್ಳೆಯ ಫಲ ಸಿಗುತ್ತಿದೆ ಹಿಂದೆ ಮಾಡಿದ ಸಾಲದ ಭಾದೆ ಅದು ನಿವಾರಣೆ ಆಗುತ್ತದೆ ಪ್ರಯಾಣದಿಂದಲೂ ಕೂಡ ನಿಮಗೆ ಬಹಳ ಅನುಕೂಲವಾಗುತ್ತದೆ ಮಕ್ಕಳ ವಿಷಯದಿಂದ ಒಂದಿಷ್ಟು ಶುಭ ಸುದ್ದಿಯನ್ನು ಕೇಳುತ್ತೀರಾ ಮಕ್ಕಳು ಅವರ ಫ್ಯೂಚರ್ ನಲ್ಲಿ ಯಶಸ್ಸು ಕಾಣುವುದು ನಿಮಗೆ ಬಹಳ ಸಂತೋಷವನ್ನು ತಂದುಕೊಡುತ್ತದೆ ದ್ವಿತಿಯಾರ್ಧದಲ್ಲಿ ಯಾವ ರೀತಿ ಫಲ ಇದೆ ಎಂದು ನೋಡುವುದಾದರೆ 16ನೇ ತಾರೀಖಿನಿಂದ 31ನೇ ತಾರೀಖಿನವರೆಗೆ ಇರುವಂತಹ ಫಲವನ್ನು ನೋಡುವುದಾದರೆ

ಶತ್ರುಗಳು ನಿಯಂತ್ರಣಕ್ಕೆ ಬರುತ್ತಾರೆ ಅವರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ವಾದ ವಿವಾದಗಳನ್ನು ಮಾಡುವುದಕ್ಕೆ ಹೋಗಬೇಡಿ ಯಾಕೆಂದರೆ ಎಲ್ಲರನ್ನೂ ಗೌರವಿಸಿ ಎಲ್ಲರನ್ನು ಪ್ರೀತಿಸಿ ಇದರಿಂದ ಖಂಡಿತವಾಗಿಯೂ ನಿಮಗೆ ಗೌರವ ಸಿಗುತ್ತದೆ ವ್ಯಾಪಾರದಲ್ಲಿ ಪ್ರಗತಿ ಸಿಗುತ್ತದೆ ವಿದ್ಯಾರ್ಧದಲ್ಲಿ ಒಂದಿಷ್ಟು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಅದು ಒಂದಿಷ್ಟು ಬೇಸರ ಆಗಬಹುದು ಚಿಂತೆ ಮಾಡಬೇಡಿ ನಿರಂತರ ಶ್ರಮದಿಂದ ಖಂಡಿತ ಒಳ್ಳೆಯ ಫಲ ಪಡೆಯಬಹುದು ರಾಜಕೀಯ ಕ್ಷೇತ್ರದಲ್ಲಿ ಒಂದಿಷ್ಟು ಸಮಸ್ಯೆಗಳು ಗೊಂದಲಗಳು ಇರುತ್ತವೆ

ಆದರೆ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು ಕೆಲಸ ಮಾಡಿದ್ದೆ ಆದರೆ ಬಹಳ ಒಳ್ಳೆಯ ಫಲವನ್ನು ಪಡೆಯಬಹುದು ಬೇರೆ ಬೇರೆ ಮೂಲಗಳಿಂದ ದುಡ್ಡು ಬರುವಂತದ್ದು ಮನಸ್ಸಿಗೆ ಒಂದಿಷ್ಟು ಸಂತೋಷವನ್ನು ತಂದುಕೊಡುತ್ತದೆ ಹಾಗಾಗಿ ಮಾಡುವಂತಹ ಕೆಲಸಗಳನ್ನು ಪ್ಲಾನ್ ಪ್ರಕಾರ ಮಾಡಿದ್ದೆ ಆದರೆ ಬಹಳಷ್ಟು ಒಳ್ಳೆಯ ಫಲ ನಿಮಗೆ ಇದೆ ಚಿಂತೆ ಪಡುವ ಅಗತ್ಯ ಇಲ್ಲ ಒಂದಿಷ್ಟು ಮೈನಸ್ ಪಾಯಿಂಟ್ ಇದ್ದರು ಅದಕ್ಕೆ ದೈವಿ ಕೃಪೆ ಬೇಕಾಗುತ್ತದೆ ಹಾಗಾಗಿ ಅದಕ್ಕೆ ಒಂದಿಷ್ಟು ಪೂಜಾ ಪರಿಹಾರ ವೈದ್ಯಕೀಯ ಪರಿಹಾರ ಮಾಡಬೇಕು ಅದು ಏನು ಮಾಡಬೇಕು ಅಂತ ಇಲ್ಲಿ ತಿಳಿಸಿಕೊಡುತ್ತೇವೆ

ಆಗಸ್ಟ್ ತಿಂಗಳಲ್ಲಿ ಮೀನ ರಾಶಿಯವರು ಏನು ಮಾಡಬೇಕು ಅಂದರೆ ಶ್ರೀ ಸೂರ್ಯನಾರಾಯಣರ ಪೂಜೆಯನ್ನು ಮಾಡ ಬೇಕು ಆದಿತ್ಯ ಹೃದಯವನ್ನು ಪಠಣ ಮಾಡುವಂತದ್ದು ನಿಮಗೆ ಅನುಕೂಲ ಇದ್ದರೆ ಗೋಧಿ ಮತ್ತು ಕೆಂಪು ಬಟ್ಟೆಯನ್ನು ದಾನವಾಗಿ ನೀಡಬೇಕು ಇದರಿಂದ ನಿಮಗೆ ಬಹಳ ಒಳ್ಳೆಯ ಫಲ ಸಿಗುತ್ತದೆ ವಾಸ್ತು ವಿಚಾರಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೋಡುವುದಾದರೆ ಪೂರ್ವದ ದಿಕ್ಕಿನಲ್ಲಿ ಕೆಂಪು ಹೂವು ಬಿಡುವಂತಹ ಗಿಡವನ್ನು ಇಡುವಂತದ್ದು ನಿಮಗೆ ಒಂದಿಷ್ಟು ಒಳ್ಳೆಯ ಫಲ ಸಿಗುತ್ತದೆ

ಸರಳವಾಗಿರುವ ವಿಚಾರವನ್ನು ನೋಡುವುದಾದರೆ ಶನಿ ಶಾಂತಿಯನ್ನು ಮಾಡುವುದಕ್ಕೆ ಅನುಕೂಲ ಆದರೆ ಇದನ್ನು ಮಾಡಿದರೆ ತುಂಬಾನೇ ಒಳ್ಳೆಯದು ಪ್ರಜಾಪತಿ ಪೂಜೆಯಿಂದಲೂ ಕೂಡ ನಿಮಗೆ ಒಳ್ಳೆಯ ಫಲ ಸಿಗುತ್ತದೆ ಇದರಲ್ಲಿ ಯಾವುದಾದರೂ ಒಂದು ಅಥವಾ ಎರಡನ್ನು ಶ್ರದ್ಧಾ ಭಕ್ತಿಯಿಂದ ಮಾಡಿದರೆ ಖಂಡಿತವಾಗಿಯೂ ದೈವಿ ಕೃಪೆ ನಿಮಗೆ ಆಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.