5 ನಾಣ್ಯವನ್ನು ದಿಂಬಿನ ಕೆಳಗೆ ಇಟ್ಟುಕೊಂಡು ನಿದ್ರಿಸುವುದರಿಂದ ಏನಾಗುತ್ತದೆ ಗೊತ್ತಾ ?

ಸ್ನೇಹಿತರೆ ನಮಸ್ಕಾರ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಾವುದೋ ಒಂದು ಸಮಸ್ಯೆಯಿಂದ ಬಳಲುತ್ತಾ ಇರುತ್ತಾನೆ ಸಂತೋಷ ಆತನ ಜೀವನದಿಂದ ದೂರ ಆಗಿ ಅಂದುಕೊಂಡ ಕೆಲಸಗಳು ಸಾಧ್ಯ ಆಗದೆ ಯಾವುದೋ ಒಂದು ಬಗೆಯ ಕಷ್ಟಗಳು ಬೆನ್ನು ಹತ್ತಿರುತ್ತವೆ ಬಹಳಷ್ಟು ಜನರು ಎಷ್ಟೇ ಕಷ್ಟಪಟ್ಟರೂ ಕೂಡ ಸಂಪಾದಿಸಿದ ಹಣ ಒಂದು ಬಿಡಿಗಾಸು ಉಳಿಯದೆ ಅಷ್ಟು ಖರ್ಚಾಗುತ್ತಾ ಇರುತ್ತದೆ ಹಾಗೆ ಒಬ್ಬೊಬ್ಬರಿಗೆ ಆದರೆ ಬಂದ ಹಣ ಬಂದಂತೆ ಖರ್ಚಾಗುತ್ತ ಇದ್ದರೆ ಕಷ್ಟಪಡುವುದು ಮಾತ್ರ ತಪ್ಪುವುದಿಲ್ಲ ಸಮಸ್ಯೆಗಳು ತೀರುವುದಿಲ್ಲ ಇನ್ನು ಹೇಗಾದರೂ ಮಾಡಿ

ಈ ದಿನ ಗಂಡಾಂತರ ಕಳೆದರೆ ಸಾಕಪ್ಪ ಎನ್ನುವ ಅಷ್ಟರಮಟ್ಟಿಗೆ ಆತ ಕಷ್ಟವನ್ನು ಅನುಭವಿಸುತ್ತಾನೆ ಹಾಗೆ ಮುಖ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಪ್ರಧಾನ ಸಮಸ್ಯೆ ಎಂದರೆ ಹಣದ ಸಮಸ್ಯೆ ಕೆಲವು ಜನ ಎಷ್ಟೇ ಕಷ್ಟಪಟ್ಟರು ಬಿಡಿಗಾಸು ಬರುವುದಿಲ್ಲ ಬಹಳಷ್ಟು ಜನ ಯಾವುದೇ ಕಷ್ಟ ಪಡದೇ ಇದ್ದರೂ ಹಣ ಬರುತ್ತದೆ ಆದರೆ ಅದರ ಸದ್ವಿನಿಯೋಗ ಆಗುವುದಿಲ್ಲ ಬಹಳಷ್ಟು ಜನರಿಗೆ ಹಣ ಇರುತ್ತದೆ ಆದರೆ ಅದನ್ನು ಹೇಗೆ ಸದ್ವಿನ್ಯೋಗ ಮಾಡಿಕೊಳ್ಳಬೇಕು.

ಎಂದು ತಿಳಿಯದೆ ವ್ಯರ್ಥ ಮಾಡುತ್ತಾ ಇರುತ್ತಾರೆ ಹಾಗೆ ಕೆಲವರು ಮುಂಜಾಗ್ರತಾ ಕ್ರಮವಾಗಿ ಹಣವನ್ನು ಉಳಿತಾಯ ಮಾಡುತ್ತಾ ಅವಸರ ಬಂದಾಗ ಮಾತ್ರ ಹಣವನ್ನು ಖರ್ಚು ಮಾಡುತ್ತಾರೆ ಆದರೆ ಆ ಅವಸರ ಹೇಳದೆ ಕೇಳದೆ ಬಂದು ಕಠಿಣ ಪರಿಸ್ಥಿತಿ ಎದುರಾದಾಗ ಮಾತ್ರ ಎಷ್ಟು ಉಳಿತಾಯ ಮಾಡಿದರು ಕೂಡ ಖರ್ಚು ಆಗುತ್ತಾ ಇರುತ್ತದೆ ಮನುಷ್ಯನಿಗೆ ಬೇಕಾಗುವಂತಹ ಕನಿಷ್ಠ ವಸತಿಗಳು ಈ ಹಣದ ಮೇಲೆ ಆದರಿಸಿರುತ್ತದೆ ಆದಷ್ಟು ಮನುಷ್ಯನಿಗೆ ಸರಿಯಾದ ರೀತಿಯಲ್ಲಿ ಹಣದ ಹರಿವು ಇಲ್ಲದೇ ಇದ್ದರೆ ಶಾರೀರಿಕವಾಗಿ ಮಾನಸಿಕವಾಗಿ ಕುಗ್ಗಿ ಹೋಗುವುದೇ ಅಲ್ಲದೆ ಬಹಳಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ

ಈಗ ನಾವು ಹೇಳುತ್ತಿರುವ ಒಂದು ಚಿಕ್ಕ ಪರಿಹಾರದಿಂದ ಈ ಸಮಸ್ಯೆಯಿಂದ ಹೊರಗೆ ಬರಬಹುದು ಎಂದು ಹೇಳುತ್ತಾರೆ ಹಿರಿಯರು ಅದು ಹೇಗೆ ಅಂದರೆ ನಾವು ಪ್ರತಿನಿತ್ಯ ಮಲಗುವಾಗ ಒಂದು ಐದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ತಲೆಯ ದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಬೇಕು ಮರುದಿನ ಬೆಳಿಗ್ಗೆ ಎದ್ದ ತಕ್ಷಣ ಆ ಐದು ರೂಪಾಯಿ ನಾಣ್ಯವನ್ನು ಬಡಬಗ್ಗರಿಗೆ ದಾನವಾಗಿ ನೀಡಬೇಕು ಮುಖ್ಯವಾಗಿ ಮನೆಯಲ್ಲಿ ಕೆಲಸ ಮಾಡುವವರು ಅಥವಾ ರಸ್ತೆಯನ್ನು ಗುಡಿಸುವವರಿಗೆ ಆ ಹಣವನ್ನು ದಾನವಾಗಿ ನೀಡಬೇಕು ಹೀಗೆ 45 ದಿನಗಳ ಕಾಲ ಸತತವಾಗಿ ಮಾಡುವುದರಿಂದ

ಮನೆಯಲ್ಲಿ ಅಶಾಂತಿ ಸಮಸ್ಯೆಗಳು ದೂರವಾಗಿ ಪರಿಹಾರ ಕಂಡುಕೊಳ್ಳುವ ಮಾರ್ಗಗಳು ಸುಲಭವಾಗಿ ಗೋಚರ ಆಗುತ್ತದೆ ಒಂದು ವೇಳೆ ನಿಮಗೆ ಮನಶಾಂತಿ ಇಲ್ಲದೆ ದನದ ಕೊರತೆ ಇದ್ದರೂ ಕೂಡ ಯಾವುದಾದರೂ ಒಂದು ಉಪಾಯವನ್ನು ಮಾಡಿ ಸಾಧ್ಯವಾದಂತಹ ರೀತಿಯಲ್ಲಿ ಈ ಪರಿಹಾರವನ್ನು ಆಚರಿಸಿದ್ದಲ್ಲಿ ಕ್ರಮೇಣ ನಿಮ್ಮ ದನದ ಹರಿವು ಉಂಟಾಗಿ ನಿಮ್ಮ ಮನೆಯಲ್ಲಿ ಹಣದ ಸಂಗ್ರಹಣೆಯಾಗುತ್ತದೆ ಉಳಿತಾಯ ಮಾಡಲು ಆರಂಭಿಸುತ್ತೀರಿ ಹೀಗೆ ಇದೊಂದೇ ಚಿಕ್ಕ ಪರಿಹಾರ ಮಾಡುವುದರಿಂದ ಅನೇಕ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment