ನಿದ್ದೆಯ ವಿಷಯದಲ್ಲಿ ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ

0

ನಮಸ್ಕಾರ ಸ್ನೇಹಿತರೆ ನಿದ್ದೆಯ ವಿಷಯದಲ್ಲಿ ಈ ತಪ್ಪುಗಳನ್ನು ಯಾವತ್ತಿಗೂ ಮಾಡಬೇಡಿ ಪ್ರತಿಯೊಬ್ಬರಿಗೂ ಸರಿಯಾದ ನಿದ್ರೆ ತುಂಬಾನೇ ಅಗತ್ಯ ನಿದ್ದೆಗೆಟ್ಟರೆ ಅದರಿಂದ ಸೃಷ್ಟಿಯಾಗುವ ಹಲವಾರು ಸಮಸ್ಯೆಗಳು ಇರುತ್ತವೆ ಆದರೆ ಈಗಿನ ಕಾಲದಲ್ಲಿ ಒಂದಿಷ್ಟು ಜನರು ನಿದ್ರೆಯ ವಿಷಯದಲ್ಲಿ ನಿರ್ಲಕ್ಷ ಮತ್ತು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ಅದೇನು ಅಂತ

ಈ ಲೇಖನದ ಮೂಲಕ ನೋಡೋಣ ಬನ್ನಿ 1) ರಾತ್ರಿಯ ಊಟ ಹಿತಮಿತವಾಗಿ ಇರಬೇಕು ಬಾರಿ ಊಟ ಮಾಡಿ ಮಲಗಬಾರದು ಏಕೆಂದರೆ ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಹಿತಮಿತ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಸುಲಭವಾಗುತ್ತದೆ 2) ಮಲಗುವುದಕ್ಕಿಂತ ಎರಡು ಗಂಟೆ ಮುನ್ನ ಆಹಾರ ಸೇವಿಸುವುದು ಒಳ್ಳೆಯದು

3) ನಿದ್ರೆಯ ವಿಷಯದಲ್ಲಿ ಸೂಕ್ತ ದಿನಚರಿ ಅಗತ್ಯ ಬೇಗ ಮಲಗಿ ಬೇಗ ಏಳುವ ಅಭ್ಯಾಸ ಇಟ್ಟುಕೊಳ್ಳಿ ಇದರಿಂದ ಸರಿಯಾದ ಪ್ರಮಾಣದ ನಿದ್ದೆ ಸಿಗುವ ಜೊತೆಗೆ ಮುಂಜಾನೆಯ ಪ್ರಪುಲ್ಲತೆಗೂ ಅಹಲ್ಲಾದ ನೀಡುತ್ತದೆ ಈ ಅಭ್ಯಾಸ ರೂಡಿಸಿಕೊಳ್ಳುವುದು ಉತ್ತಮ 4) ಮಲಗುವಾಗ ಮೊಬೈಲ್ ಫೋನ್ನಿಂದ ದೂರವಿರಿ ಕೆಲವರಿಗೆ ಲೈಟ್ ಆಫ್ ಮಾಡಿದ ಮೇಲು ಮಲಗಿ ಮೊಬೈಲ್ ನೋಡುವ ಅಭ್ಯಾಸ ಇರುತ್ತದೆ ಇದು ಒಳ್ಳೆಯದಲ್ಲ ಇದಕ್ಕಿಂತ ಓದುವ ವಿಶ್ರಾಂತಿಯ ಇತರ ಚಟುವಟಿಕೆ ಅಭ್ಯಾಸ ಮಾಡುವುದು ಒಳ್ಳೆಯದು

5) ಮಲಗುವ ಜಾಗದ ಪ್ರಶಾಂತತೆಯ ಮೇಲೆ ನಿಮ್ಮ ನಿದ್ದೆಯ ಗುಣಮಟ್ಟ ಅವಲಂಬಿತವಾಗಿರುತ್ತದೆ ತಂಪು ಕತ್ತಲು ಮತ್ತು ಶಾಂತವಾಗಿರುವ ಜಾಗ ಸವಿನಿದ್ದೆಗೆ ಅಗತ್ಯ ನೆನಪಿರಲಿ 6) ದೇಹ ದಣಿದಿದೆ ಮನಸ್ಸಿನಲ್ಲಿ ನೋವಿದೆ ಎಂಬ ಕಾರಣಕ್ಕೆ ಕೆಲವರು ಮಧ್ಯಪಾನದ ಮೊರೆ ಹೋಗುತ್ತಾರೆ ಇದು ಯಾವುದೇ ರೀತಿಯಲ್ಲೂ ಉತ್ತಮ ಅಲ್ಲ ಮಧ್ಯಪಾನ ನಿದ್ದೆಯ ಚಕ್ರವನ್ನು ಹಾಳು ಮಾಡಬಹುದು ಮದ್ಯಪಾನವನ್ನು ತ್ಯಜಿಸುವುದು ಉತ್ತಮ

7)ನಿದ್ರಾಹೀನತೆ ಸಾಕಷ್ಟು ಸಮಸ್ಯೆಗೆ ಕಾರಣವಾಗುತ್ತದೆ ಇಂತಹ ಆರೋಗ್ಯ ಸಮಸ್ಯೆ ಬಗ್ಗೆ ನಿರ್ಲಕ್ಷ ಬೇಡ ಇಂಥ ಸಮಸ್ಯೆಯ ಚಿನ್ಹೆ ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಮಾರ್ಗದರ್ಶನ ಪಡೆಯಿರಿ 8) ಧನಾತ್ಮಕ ಯೋಚನೆಯೊಂದಿಗೆ ಮಲಗಿ ನಕಾರಾತ್ಮಕ ಯೋಚನೆಗಳು ಮನಸ್ಸಿನಲ್ಲಿ ಸುಳಿದಾಡದಂತೆ ನೋಡಿಕೊಳ್ಳಿ ಜೊತೆಗೆ ನಿದ್ದೆ ವಿಷಯದಲ್ಲಿ ಆಗುವ ತಪ್ಪುಗಳನ್ನು ತಿದ್ದಿಕೊಳ್ಳಿ ಉತ್ತಮ ಆರೋಗ್ಯ ನಿಮ್ಮದಾಗುವುದು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.