ಅಪ್ಪಿ ತಪ್ಪಿಯೂ ಮುಂಜಾನೆ ಈ 3 ಕೆಲಸ ಮಾಡಲೇಬಾರದು

0

ನಮಸ್ಕಾರ ಸ್ನೇಹಿತರೆ ಯಾರಿಗೆ ತಾನೇ ಭಗವಂತನಾದ ಶ್ರೀಕೃಷ್ಣನ ಆಶೀರ್ವಾದ ಪಡೆಯಲು ಇಷ್ಟ ಇಲ್ಲ ಹೇಳಿ ಒಂದು ವೇಳೆ ನಿಮಗೂ ಕೂಡ ಶ್ರೀ ಕೃಷ್ಣನ ಆಶೀರ್ವಾದ ಬೇಕು ಎಂದರೆ ಕಮೆಂಟ್ ಬಾಕ್ಸಲ್ಲಿ ಜೈ ಶ್ರೀ ಕೃಷ್ಣ ಅಂತ ಕಾಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಸ್ನೇಹಿತರೆ ಭಗವಂತನಾದ ಶ್ರೀಕೃಷ್ಣನ ಅನುಸಾರವಾಗಿ ವ್ಯಕ್ತಿಗಳಿಗೆ ಅವರ ಕರ್ಮಗಳ ಅನುಸಾರವಾಗಿ ಫಲವು ಸಿಗುತ್ತದೆ

ಜೀವನದಲ್ಲಿ ಒಳ್ಳೆಯ ಕರ್ಮವನ್ನು ಮಾಡಲು ಯಶಸ್ಸನ್ನು ಗಳಿಸಲು ನಾವು ಸರಿಯಾದ ನಿಯಮಗಳನ್ನು ಕಾನೂನುಗಳನ್ನು ಪಾಲಿಸಿಕೊಂಡು ಬರಬೇಕಾಗುತ್ತದೆ ಯಾವಾಗ ಕುಟುಂಬದಲ್ಲಿ ಸಂಕಟ ಬರುತ್ತದೆಯೋ ಅಥವಾ ಕುಟುಂಬದ ಸದಸ್ಯರ ಮೇಲೆ ದುರ್ಘಟನೆ ಬರುವ ಸಾಧ್ಯತೆ ಇರುತ್ತದೆ ಅದಕ್ಕೂ ಮೊದಲು ನಮ್ಮ ಮನೆಯಲ್ಲಿ ಯಾವ ರೀತಿಯ ಸಂಕೇತಗಳು ನೋಡಲು ಸಿಗುತ್ತವೆ ಎಂದರೆ ಅವುಗಳನ್ನು ನಾವು ನಿರ್ಲಕ್ಷ ಮಾಡಲೇಬಾರದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವತ್ತಿನ ನಮ್ಮ ಈ ಲೇಖನದಲ್ಲಿ ಮುಂಜಾನೆ ಎದ್ದ ತಕ್ಷಣ ಯಾವ ಕೆಲಸಗಳನ್ನು ಮಾಡಬೇಕು ಮತ್ತು ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಸುತ್ತೇವೆ ಮತ್ತು ದುರ್ಘಟನೆಗಳು ನಡೆಯುವ ಮುನ್ನ ನಿಮ್ಮ ಮನೆಯಲ್ಲಿ ಯಾವ ರೀತಿಯ ಸಂಕೇತಗಳು ನೋಡಲು ಸಿಗುತ್ತವೆ ಎಂದು ತಿಳಿಸುತ್ತೇವೆ ಸ್ನೇಹಿತರೆ ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿಗಳು ಸೂರ್ಯೋದಯಕ್ಕಿಂತ ಮುಂಚೆ ಏಳಬೇಕು ಯಾಕೆಂದರೆ ಹಿಂದೂ ಶಾಸ್ತ್ರಗಳಲ್ಲಿ ಇರುವ ಮಾಹಿತಿಯ ಪ್ರಕಾರ ಯಾವ ವ್ಯಕ್ತಿಯನ್ನು ಸ್ವತಹ ಸೂರ್ಯದೇವರು ಬಂದು ಎಬ್ಬಿಸುತ್ತಾರೆ ಅಂಥವರ ಜೀವನದಲ್ಲಿ ಯಾವುದೇ ರೀತಿಯ ಕಾರ್ಯಗಳು ಶುಭ ವಾಗುವುದಿಲ್ಲ ಈ ಕಾರಣದಿಂದ ವ್ಯಕ್ತಿಯು ಸೂರ್ಯೋದಯಕ್ಕಿಂತ ಮುಂಚೆ ಏಳಲು ಪ್ರಯತ್ನ ಮಾಡಬೇಕು ಸೂರ್ಯೋದಯಕ್ಕಿಂತ ಮುಂಚೆ ಎದ್ದು ಸ್ನಾನವನ್ನು ಮಾಡಿ ದೇವರ ಪೂಜೆ ಮಾಡಿ ತಮ್ಮ ಎಲ್ಲಾ ಕಾರ್ಯವನ್ನು ಪೂರ್ತಿ ಮಾಡಿ ಕೆಲಸಕ್ಕೆ ಹೋಗಬೇಕು

ಮುಂಜಾನೆ ಎದ್ದ ತಕ್ಷಣ ನಿಮ್ಮ ಮನೆಯ ಎಲ್ಲಾ ಕಿಟಕಿಗಳನ್ನು ತೆರೆಯಬೇಕು ಇದರಿಂದ ಸೂರ್ಯನ ಕಿರಣಗಳು ನಿಮ್ಮ ಮನೆಯ ಕೋಣೆಯ ಮೇಲೆ ನೇರವಾಗಿ ಬೀಳಬಹುದು ನಂತರ ಮನೆಯಂಗಳವನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಇದರಿಂದ ತಾಯಿ ಲಕ್ಷ್ಮೀದೇವಿ ನಿಮ್ಮ ಮನೆಗೆ ಬರುತ್ತಾರೆ ಮುಂಜಾನೆ ಎದ್ದ ತಕ್ಷಣ ದೇವರ ಹೆಸರನ್ನು ತೆಗೆದುಕೊಳ್ಳಬೇಕು ದೇವರಿಗೆ ಧನ್ಯವಾದವನ್ನು ತಿಳಿಸಬೇಕು ಹೇ ದೇವರೇ ನಿನ್ನಿಂದಲೇ ನಮಗೆ ಎಲ್ಲವೂ ಸಿಕ್ಕಿದೆ ನಿಮ್ಮ ಕೃಪೆ

ನಮ್ಮ ಮೇಲೆ ಸದಾಕಾಲ ಇರಲಿ ಎಂದು ಬೇಡಿಕೊಳ್ಳಬೇಕು ನಮ್ಮಿಂದ ಏನಾದರೂ ತಪ್ಪಾಗಿದ್ದರೆ ದೇವರಲ್ಲಿ ಕ್ಷಮೆ ಕೇಳಬೇಕು ಸ್ನೇಹಿತರೆ ಭೂಮಿಯ ಮೇಲೆ ಕಾಲಿಡುವ ಮುನ್ನ ಭೂ ತಾಯಿಗೆ ಒಂದು ನಮಸ್ಕಾರವನ್ನು ಮಾಡಬೇಕು ಅದರ ನಂತರ ನಿಮ್ಮ ಎರಡು ಅಂಗೈ ದರ್ಶನವನ್ನು ನೀವು ಮಾಡಬೇಕು ಆಗ ನೀವು ಈ ಒಂದು ಮಂತ್ರವನ್ನು ಜಪ ಮಾಡಬೇಕು ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರ ಮೂಲೆ ತೂ ಗೋವಿಂದ ಪ್ರಭಾತೆ ಕರದರ್ಶನಂ ಇದರ ಅರ್ಥ ಅಂಗೈನ ಮೇಲ್ಭಾಗದಲ್ಲಿ ತಾಯಿ ಲಕ್ಷ್ಮಿ ವಾಸ ವಿರುತ್ತದೆ ಮಧ್ಯದಲ್ಲಿ ತಾಯಿ ಸರಸ್ವತಿದೇವಿ ಇರುತ್ತಾರೆ

ಮತ್ತು ಮೂಲ ಭಾಗದಲ್ಲಿ ಗೋವಿಂದನ ನಿವಾಸ ಇರುತ್ತದೆ ಒಂದು ವೇಳೆ ಮುಂಜಾನೆ ಎದ್ದ ತಕ್ಷಣ ನಿಮ್ಮ ಅಂಗೈಯನ್ನು ನೋಡಿಕೊಂಡರೆ ತಾಯಿ ಲಕ್ಷ್ಮಿ ದೇವಿ ಸರಸ್ವತಿ ಸಾಕ್ಷಾತ್ ಶ್ರೀಕೃಷ್ಣ ದರ್ಶನ ನಿಮಗೆ ಆಗುತ್ತದೆ ಹಾಗಾಗಿ ಯಾವ ವ್ಯಕ್ತಿ ಮುಂಜಾನೆ ಎದ್ದ ತಕ್ಷಣ ಮೂರು ದೇವತೆಗಳ ದರ್ಶನವನ್ನು ಪಡೆದುಕೊಂಡು ದಿನವನ್ನು ಶುರುಮಾಡುತ್ತಾರೆ ಅಂಥವರ ದಿನ ತುಂಬಾ ಚೆನ್ನಾಗಿ ಕಳೆಯುತ್ತದೆ

ಸ್ನೇಹಿತರೆ ಹಿಂದೂ ಶಾಸ್ತ್ರದ ಅನುಸಾರವಾಗಿ ಮುಂಜಾನೆ ಎದ್ದ ತಕ್ಷಣ ತುಳಸಿ ಸಸ್ಯದ ದರ್ಶನವನ್ನು ಮಾಡಬೇಕು ಇದರಿಂದ ನಿಮ್ಮ ದಿನದಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ನಿಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಮುಂಜಾನೆ ಎದ್ದ ತಕ್ಷಣ ನಿತ್ಯಕರ್ಮಗಳನ್ನು ಮಾಡಿ ಸ್ನಾನವನ್ನು ಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು ನಂತರ ಸೂರ್ಯದೇವರಿಗೆ ತಾಮ್ರದ ಪಾತ್ರೆಯಲ್ಲಿ ಜಲವನ್ನು ಅರ್ಪಿಸಬೇಕು ಇದರಿಂದ ಸೂರ್ಯ ದೇವರ ಕೃಪೆ ನಿಮಗೆ ಸಿಗುತ್ತದೆ

ನೀವು ಏನೇ ಕೆಲಸ ಕಾರ್ಯ ಮಾಡಿದರು ಯಶಸ್ಸು ನಿಮಗೆ ಸಿಗುತ್ತದೆ ನಿಮ್ಮ ಕಾರ್ಯಗಳು ನೀವು ಅಂದುಕೊಂಡಂತೆ ನಡೆಯುತ್ತವೆ ಹಾಗಾದ್ರೆ ಬನ್ನಿ ಅವುಗಳ ಬಗ್ಗೆ ತಿಳಿಯೋಣ ನಿಮ್ಮ ಜೀವನದಲ್ಲಿ ಪೂರ್ಣರೂಪದ ಬದಲಾವಣೆಯನ್ನು ತರುತ್ತವೆ ರಾತ್ರಿ ಮಲಗುವಾಗ ನಿಮ್ಮ ತಲೆಯನ್ನು ದಕ್ಷಿಣ ದಿಕ್ಕಿಗೆ ಅಥವಾ ಪೂರ್ವ ದಿಕ್ಕಿಗೆ ಇಟ್ಟು ಮಲಗಬೇಕು ಇದರಿಂದ ನಿಮ್ಮ ಆಯಸ್ಸು ವೃದ್ಧಿಯಾಗುತ್ತದೆ

ಶಾಸ್ತ್ರಗಳ ಅನುಸಾರವಾಗಿ ಸೂರ್ಯ ಅಸ್ತ ಆದನಂತರ ಎಂದಿಗೂ ಊಟ ಮಾಡಬಾರದು ತುಳಸಿ ಪೂಜೆಯನ್ನು ಮಾಡಬೇಕು ಇದಕ್ಕೆ ಜಲವನ್ನು ಅರ್ಪಿಸಬೇಕು ಇದರಿಂದ ಎಲ್ಲಾ ದೇವಾನುದೇವತೆಗಳ ಕೃಪೆ ನಿಮ್ಮ ಮೇಲೆ ಇರುತ್ತದೆ ಈ ವಿಷಯಗಳ ಬಗ್ಗೆ ಶಾಸ್ತ್ರಗಳು ಸಹ ಉಲ್ಲೇಖಿಸಿವೆ ಯಾವ ಮನೆಯ ಅಂಗಳದಲ್ಲಿ ತುಳಸಿ ಸಸ್ಯ ಇರುತ್ತದೆಯೋ ಅಂಥವರ ರಕ್ಷಣೆಯನ್ನು ಸಮಸ್ತ ದೇವಾನುದೇವತೆಗಳು ಮಾಡುತ್ತಾರಂತೆ ಅಂಥವರ ಮನೆಯಲ್ಲಿ ಎಂದಿಗೂ ಸುಖ ಶಾಂತಿ ನೆಮ್ಮದಿ ಇರುತ್ತದೆ

ಒಂದು ವೇಳೆ ನಿಮ್ಮ ಮೇಲೆ ಕಷ್ಟಗಳು ಬರಲಿವೆ ಎಂದರೆ ತುಳಸಿ ಸಸ್ಯದ ಮೂಲಕ ಮೊದಲೇ ತಿಳಿಯಬಹುದು ಯಾಕೆ ಅಂದರೆ ಮನೆಯಲ್ಲಿ ಯಾವುದಾದರೂ ತೊಂದರೆಗಳು ಬರಲಿವೆ ಎಂದರೆ ತುಳಸಿ ಸಸ್ಯವು ತಾನಾಗೆ ಒಣಗಲು ಶುರುಮಾಡುತ್ತದೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸಬೇಕು ಎಂದರೆ ನಿಮ್ಮ ಮನೆಯೆದುರು ಎಂದಿಗೂ ಮುಳ್ಳುಗಳು ಇರುವ ಸಸ್ಯವನ್ನು ನೀಡಬಾರದು ಎಷ್ಟು ಸಾಧ್ಯವೋ ಅಷ್ಟು ಹಸಿರಿನಿಂದ ಕೂಡಿದ ಹೂಗಳನ್ನು ಕೊಡುವ ಗಿಡಗಳನ್ನು ನೆಡಿ

ಈಶ್ವರನನ್ನು ಬಿಟ್ಟರೆ ನಂತರದ ಸ್ಥಾನ ತಂದೆತಾಯಿಗಳಿಗೆ ಪ್ರತಿದಿನ ನೀವು ನಿಮ್ಮ ತಂದೆ ತಾಯಿಯ ಪಾದವನ್ನು ಸ್ಪರ್ಶಮಾಡಿ ಆಚೆ ಹೋಗಬೇಕು ಇದರಿಂದ ನಿಮ್ಮ ಎಲ್ಲಾ ಕಾರ್ಯದಲ್ಲಿ ಯಶಸ್ಸು ಖಂಡಿತ ಸಿಗುತ್ತದೆ ಸಾಧ್ಯವಾದರೆ ಗೋಮಾತೆಗೆ ಪ್ರತಿದಿನ ಒಂದು ರೊಟ್ಟಿಯನ್ನು ತಿನ್ನಿಸಿ ಇದರಿಂದ ಎಂದಿಗೂ ನಿಮ್ಮ ಮನೆಯಲ್ಲಿ ಅನ್ನಕ್ಕೆ ಕೊರತೆ ಬರುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.