ಲಕ್ಷ್ಮಿಮಾತೆ ಕೋಪಿಸಿಕೊಂಡ್ರೆ ಬೀಳುತ್ವೆ ಈ 6 ಏಟು! ದಾರಿದ್ರ್ಯ ಬೆನ್ನತ್ತೋದೇ‌ ಇಲ್ಲಿಂದ!

0

ನಮಸ್ಕಾರ ಸ್ನೇಹಿತರೆ ಸಾವಿರ ಮಾತು ಹೇಳಲಿ ಸಾವಿರ ಜನ ವೇದಾಂತಗಳನ್ನು ಜಪಿಸಲಿ ಈ ಕಲಿಯುಗದ ಜೀವಾಳ ಮಾತ್ರ ಹಣವೇ ಹಣವಿಲ್ಲದ ಮನುಷ್ಯ ಹೆಣಕ್ಕಿಂತ ಕಡೆ ಎನ್ನುವ ಮಾತು ಫ್ರೂವ್ ಆಗುತ್ತಲೇ ಬಂದಿದೆ ಅದರ ಅನುಭವ ನಿಮಗೂ ಕೂಡ ಆಗಿರುತ್ತದೆ ಒಂದಲ್ಲ ಒಂದು ಸನ್ನಿವೇಶದಲ್ಲಿ ದುಡ್ಡೇ ಮುಖ್ಯ ದುಡ್ಡೇ ಮುಖ್ಯ ಈ ಜೀವನದಲ್ಲಿ ಅಂತ ಅನಿಸಿರುತ್ತದೆ ಹಲವರಿಗೆ ಅಷ್ಟರಮಟ್ಟಿಗೆ ಕಲಿಯುಗದ ರಕ್ಷಾಕವಚ ಈ ದುಡ್ಡು ಇಂತಹ ದುಡ್ಡು ಯಾಕೆ ಎಲ್ಲರ ಬಳಿ ಇರುವುದಿಲ್ಲ ದುಡ್ಡು ಉಳಿಯುವುದಿಲ್ಲ ಕೆಲವೇ ಕೆಲವು ಜನರಲ್ಲಿ ಮಾತ್ರ ಹೇಗೆ ದುಡ್ಡು ಸಂಪಾದಿಸುತ್ತಾರೆ ಇನ್ನೂ ಕೆಲವರಿಗೆ ಸಂಪಾದನೆ ಮಾಡಿದರು ಕೂಡ ಸೇವ್ ಆಗುವುದಿಲ್ಲ ಯಾಕೆ ಪ್ರತಿ ತಿಂಗಳ ಕೊನೆಯಲ್ಲಿ ತೊತಾಗವುದು ಯಾಕೆ ಈ ಪ್ರಶ್ನೆ ಬಹುತೇಕರನ್ನು ಕಾಡಿರುತ್ತದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಪ್ರಶ್ನೆಗೆ ಉತ್ತರ ಲಕ್ಷ್ಮೀದೇವಿಯ ಕೋಪ ನಮಗೆ ಗೊತ್ತು ಗೊತ್ತಿಲ್ಲದೆಯೋ ಎರಡು ಮಹಾ ಎಡವಟ್ಟುಗಳನ್ನು ಮಾಡಿಬಿಟ್ಟಿರುತ್ತೇವೆ ನಾವು ಏನು ಹಣಕಾಸಿನ ಅಪರಾಧಗಳು ಇಂತಹ ತಪ್ಪುಗಳನ್ನು ಮಾಡಿದಾಗ ಸರಿ ಮಾಡಿಕೊಳ್ಳುವುದು ಹೇಗೆ ನಾವು ದುಡ್ಡು ಕಾಸು ಸಂಪಾದನೆ ಮಾಡಬಹುದು ಎಲ್ಲವನ್ನೂ ಕೂಡ ನೋಡೋಣ ಈ ಲೇಖನದ ಮೂಲಕ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಯಾವುದೇ ಗಳಿಗೆ ಇರಲಿ ಲಕ್ಷ್ಮಿದೇವಿಯನ್ನು ನಿರ್ಲಕ್ಷ್ಯಮಾಡಬೇಡಿ ಅವಮಾನ ಮಾಡಿದಿರಿ ಅಂತ ಅಂದುಕೊಳ್ಳಿ ಗೊತ್ತಿಲ್ಲದೆ ಬರೋಬ್ಬರಿ ಆರು ಏಟುಗಳು ಬೀಳುತ್ತವೆ ಜನಜೀವನದಲ್ಲಿ ಸಾಕ್ಷಾತ್ ಶ್ರೀಮನ್ನಾರಾಯಣನು ಕೂಡ ಇದರಿಂದ ಹೊರತಾಗಿಲ್ಲ ವೆಂಕಟೇಶ್ವರ ಸ್ವಾಮಿ ಚರಿತೆ ಇದಕ್ಕೆ ಉತ್ತಮ ಉದಾಹರಣೆ ನಿಮಗೆ ಗೊತ್ತಿದೆ

ಭೃಗು ಮುನಿ ಪ್ರಕರಣದಲ್ಲಿ ವಕ್ಷ ಸ್ಥಳವನ್ನು ಒದ್ದ ಮಹರ್ಷಿ ಕಾಲು ಹಿಡಿದಿದ್ದಕ್ಕೆ ಶ್ರೀಹರಿ ಮತ್ತು ವೈಕುಂಠ ಎರಡನ್ನು ಬಿಟ್ಟು ಹೊರಟು ಬಿಟ್ಟಳು ಮಾತೆ ಮಹಾಲಕ್ಷ್ಮಿ ಇದರ ನೇರ ಪರಿಣಾಮವೇ ಲೋಕ ನಾಯಕನಾದರೂ ಕೂಡ ಶ್ರೀಮನ್ನಾರಾಯಣ ಆದರೂ ಕೂಡ ಆರು ವಿಧದ ಸಂಕಷ್ಟವನ್ನು ಎದುರಿಸಬೇಕಾಗಿತ್ತು ವೈಕುಂಠ ತೊರೆದ ಲಕ್ಷ್ಮಿದೇವಿಯನ್ನು ಹುಡುಕುತ್ತಾ ಭೂಲೋಕಕ್ಕೆ ಬಂದ ಭಗವಂತ ಮೊದಲ ಸಮಸ್ಯೆ ಇಲ್ಲಿಂದಲೇ ಶುರುವಾಯಿತು ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ನ ಲೀಲಾ ವಿನೋದ ಆದರೂ ಕೂಡ ಮತ್ತೊಂದು ಆಯಾಮದಲ್ಲಿ ನೋಡಿದರೆ ದೇವರ ಪದವಿಯನ್ನು ಕಳೆದುಕೊಂಡು ಒಬ್ಬ ಸಾಮಾನ್ಯ ಶ್ರೀನಿವಾಸನಾಗಿ ಧರೆಗೆ ಇಳಿಯಬೇಕಾಯಿತು ಎರಡನೆಯದು ಮನಮೋಹಕ ವೈಕುಂಠದಿಂದ ದೂರವಾಗಿ ಗೊತ್ತುಗುರಿಯಿಲ್ಲದೆ

ಅಲೆದಾಡಿ ಏನೂ ಇಲ್ಲದಂತೆ ಹುತ್ತದಲ್ಲಿ ಆಶ್ರಯ ಪಡೆಯಬೇಕಾಯಿತು ನಮ್ಮಗಳ ಕಷ್ಟ್ಟ ಕಾಲವನ್ನು ನೆನೆಸಿಕೊಳ್ಳಿ ಗ್ರಹಚಾರ ಕೆಟ್ಟಾಗ ಏನು ಮಾಡುತ್ತಿದ್ದೇವೆ ಎಲ್ಲಿ ಹೋಗುತ್ತಿದ್ದೇವೆ ಎನ್ನುವುದರ ಪರಿವೆಯಿಲ್ಲದೆ ಸುತ್ತಾಡ ಬೇಕಾಗುತ್ತದೆ ಎಲ್ಲಿ ಅಂದರಲ್ಲಿ ಆಶ್ರಯ ಪಡೆಯಬೇಕಾಗುತ್ತದೆ ಮೂರನೆಯದು ಸಾಮಾನ್ಯ ಮನುಷ್ಯರಂತೆ ಹಸಿವು ನೀರಡಿಕೆಯಿಂದ ಒದ್ದಾಡಬೇಕಾತು ಸ್ವಾಮಿ ಕೂಡ ಸ್ವಾಮಿಗೆ ಹೊಟ್ಟೆ ತುಂಬಿಸಿದ್ದು ಹಸು ಕರುವಿನ ರೂಪದಲ್ಲಿದ್ದ ಬ್ರಹ್ಮ ಮತ್ತು ಶಿವನೇ ಆದರೂ ಕೂಡ ಇದಕ್ಕೆ ಕಾರಣವಾಗಿದ್ದು ಮಾತ್ರ ಲಕ್ಷ್ಮೀದೇವಿ ಲಕ್ಷ್ಮೀದೇವಿ ಶ್ರೀನಿವಾಸ ಸ್ವಾಮಿಯ ಹತ್ತಿರ ಬರಲಿಲ್ಲ ಅಂದರೂ ಕೂಡ ಬ್ರಹ್ಮ ಮತ್ತು ಶಿವ ರೂಪವನ್ನು ತಾಳುವುದಕ್ಕೆ ಲಕ್ಷ್ಮೀದೇವಿ ಕಾರಣವಾಗಿದ್ದರೂ ಇದಾದನಂತರ ಧನ ಗಾಹಿ ಇಂದ ಪೆಟ್ಟು ಬಿತ್ತು ಇದಾದಮೇಲೆ ಉಳಿಯುವುದಕ್ಕೆ ಸ್ನಾನವಿಲ್ಲದೆ

ಅನ್ನದೇ ಅವತಾರವಾದ ವರಾಹ ಸ್ವಾಮಿಯಲ್ಲಿ ಜಾಗ ಕೇಳಬೇಕಾಯಿತು ನಂತರ ಪದ್ಮಾವತಿದೇವಿ ಗೆಳತಿಯರ ಜೊತೆ ಕಾಡಿನಲ್ಲಿ ಇದ್ದಾಗ ಕಲ್ಲಿನಿಂದ ಹೊಡೆದುಬಿಟ್ಟರು ಸ್ವಾಮಿಗೆ ಆದಮೇಲೆ ಮದುವೆ ಅಂತ ಬಂದಾಗ ಕುಬೇರ ನಲ್ಲಿ ಸಾಲ ಮಾಡಬೇಕಾಯಿತು ವಿಶೇಷವಾಗಿ ನಿಮಗೆ ಒಪ್ಪಿಗೆ ಕೊಟ್ಟಿದ್ದು ಲಕ್ಷ್ಮಿ ಮಾತೆ ಖುದ್ದು ಸೂರ್ಯದೇವನು ಕೊಲ್ಲಾಪುರಕ್ಕೆ ಹೋಗಿ ಅನುಮತಿಯನ್ನು ಪಡೆದಮೇಲೆ ಸ್ವತಹಾ ಲಕ್ಷ್ಮಿದೇವಿಯೇ ಬಂದು ಶ್ರೀನಿವಾಸ ಕಲ್ಯಾಣಕ್ಕೆ ಓಂಕಾರವನ್ನು ಹಾಡಿದಳು ಅಂದಮೇಲೆ ಅವತಾರದ ಆರಂಭದಿಂದಲೂ ಬರೀ ಕಷ್ಟಗಳನ್ನ ಕಂಡ ಶ್ರೀನಿವಾಸ ಸ್ವಾಮಿ ಮೊದಲ ಬಾರಿಗೆ ಮಂಗಳ ಕಾರ್ಯವನ್ನು ನೋಡಿದ್ದೆ ಆದರೆ ಅದು ಮದುವೆ ಅದಕ್ಕೂ ಕೂಡ ಲಕ್ಷ್ಮೀದೇವಿಯ ಕಾರಣ ಶ್ರೀಮನ್ನಾರಾಯಣನ ಮೇಲೆ ಲಕ್ಷ್ಮಿ ಕೃಪೆ ಈ ಮಟ್ಟದ ಪ್ರಭಾವ ಬೀರುತ್ತದೆ ಅಂದಮೇಲೆ ನಮ್ಮ ನಿಮ್ಮಂತ ಸಾಮಾನ್ಯ ಜನರ ಕಥೆ ಏನು ಉದ್ಯೋಗ ಕಳೆದುಕೊಳ್ಳುವುದು ಅನ್ನ ಆಹಾರ ಇಲ್ಲದೆ

ಇರುವುದು ಮನೆಮಠ ಇಲ್ಲದಂತಾಗುವುದು ಸಾಲ ಮಾಡುವಂತಹ ಸ್ಥಿತಿಗತಿಗಳು ಅನ್ಯರಿಂದ ಅವಮಾನ ಮಾನಸಿಕ ಅಥವಾ ದೈಹಿಕ ಹಲ್ಲೆ ನೀವೇ ಅಲ್ಲವೇ ಪ್ರತಿಯೊಬ್ಬರು ಅನುಭವಿಸುವ ಆರು ರೀತಿಯ ಕಷ್ಟಗಳು ಖಂಡಿತ ಈ ಕಷ್ಟಗಳೇ ನಮ್ಮ ಜೀವನದ ದಾರಿದ್ರ್ಯಕ್ಕೆ ಕನ್ನಡಿಯನ್ನು ಹಿಡಿಯುವುದು ಈ ಕಾರಣಕ್ಕೆ ಹೇಳಿದ್ದು ಲಕ್ಷ್ಮೀದೇವಿಗೆ ಕೋಪ ಬರುವ ಹಾಗೆ ನಡೆದುಕೊಳ್ಳಬಾರದು ಅಂತ ಹಾಗಾದರೆ ಮಾತೆಗೆ ಮುನಿಸು ತರುವಂತಹ ಕೆಲಸಗಳು ಯಾವುದು ಎಂದರೆ ಮುಖ್ಯವಾಗಿ ಎರಡನ್ನು ಹೆಸರಿಸಬಹುದು ಅದರಲ್ಲಿ ಮೊದಲನೆಯದು ಹಣದ ಬಗ್ಗೆ ಇರುವ ನಿರ್ಲಕ್ಷ ಹತ್ತು ರೂಪಾಯಿ ದುಡಿದಿರುವುದಿಲ್ಲ ಅಷ್ಟರಲ್ಲಿ ತಲೆತಿರುಗುವ ಬುದ್ಧಿ ಬಂದಿರುತ್ತದೆ ಹಲವರಲ್ಲಿ ಹಣ ಮುಖ್ಯ ಅಲ್ಲ ಸಂಬಂಧಗಳೇ ಮುಖ್ಯ ಎನ್ನುವ ವೇದಾಂತ ಹೇಳುವ ಮನುಷ್ಯನಿಗೆ ಅವನ ಕಷ್ಟದಲ್ಲಿ ಅವನ ಸಂಬಂಧಗಳು ಕೂಡ ಹಣದ ನಿರೀಕ್ಷೆ ಮಾಡುತ್ತದೆ ಎನ್ನುವ ಸತ್ಯದರ್ಶನ ಮಾಡಿಸುತ್ತದೆ

ಸಂದರ್ಭಗಳು ಎಲ್ಲೋ ಒಂದು ಎರಡು ನಿದರ್ಶನಗಳಲ್ಲಿ ಹಣವನ್ನು ಮೀರಿದ ಬಂಧುಗಳು ಸಿಗಬಹುದು ಆದರೆ ಬಹುತೇಕ 99ರಷ್ಟು ಬಂಧುತ್ವ ಸ್ನೇಹ ಎಲ್ಲವೂ ಅವರ ರವರ ಸ್ವಾರ್ಥದ ಮೇಲೆ ಅವಲಂಬಿತವಾಗಿರುತ್ತದೆ ಚೆನ್ನಾಗಿ ದುಡಿಯುತ್ತಿದ್ದ ಹೆಂಗಸು ಮನೆಯಲ್ಲಿ ಕೂತಾಗಲೇ ಗೊತ್ತಾಗುವುದು ಹೆಂಡತಿ-ಮಕ್ಕಳ ಕಣ್ಣಲ್ಲಿ ಅದೇ ಗೌರವ ಇದೆಯಾ ಅಂತ ಹೆಂಡತಿಯಾದವಳು ಮನೆಯನ್ನು ಸರಿದೂಗಿಸಿಕೊಂಡು ಹೊರಗಡೆ ಕೆಲಸಕ್ಕೆ ಹೋಗುತ್ತಿದ್ದರು ಕೂಡ ತಿಂಗಳ ಕೊನೆಯಲ್ಲಿ ಅವಳು ತಂದುಕೊಡುವ ಸಂಬಳ ಇದೆಯಲ್ಲ ಅದು ಅವಳಿಗಿಂತ ಪ್ರಿಯಅಂತ ಅನಿಸಿಬಿಡುತ್ತದೆ ಎಷ್ಟು ಗಂಡಸರಿಗೆ ವಾಸ್ತವ ಹೀಗಿರುವಾಗ ಅದು ಹೇಗೆ ತಾನೇ ಹೇಳಲು ಸಾಧ್ಯ ಹಣ ಇಂಪಾರ್ಟೆಂಟ್ ಅಲ್ಲ ಅಂತ ಈ ರೀತಿ ಹೇಳುವ ಮನಸ್ಥಿತಿಯನು ಒಂದಲ್ಲ ಒಂದು ದಿನ ಪೆಟ್ಟು ತಿಂದೆ ತಿನ್ನುತ್ತಾನೆ

ಇನ್ನು ಕೆಲವರು ಇರುತ್ತಾರೆ ಚೆನ್ನಾಗಿ ದುಡಿದು ಬಿಟ್ಟಿದ್ದೀವಿ ಇನ್ನೂ ಎಂದಿಗೂ ನಮಗೆ ಹಣದ ಸಮಸ್ಯೆ ಇಲ್ಲ ಎನ್ನುವ ರೀತಿಯಲ್ಲಿ ಇರುತ್ತಾರೆ ಅವರು ಹೋಟೆಲಿಗೆ ಊಟಕ್ಕೆ ಹೋದಾಗ ಪರ್ಸಿನಿಂದ ನೋಟನ್ನು ತೆಗೆದು ಬೇರೆಯವರ ಮುಖಕ್ಕೆ ಬಿಸಾಕುವುದು ಬಾರ್ ಪಬ್ಬುಗಳಲ್ಲಿ ಹುಡುಗಿಯರ ನೋಡು ಮೇಲೆ ದುಡ್ಡನ್ನು ಎಸೆಯುವುದು ನೋಡುವುದಕ್ಕೆ ಇದೆಲ್ಲ ವೈಭವ ಅನಿಸಿದರೂ ಕೂಡ ಅಹಂಕಾರಕ್ಕೆ ತಕ್ಕ ಪ್ರತಿಫಲ ಇದ್ದೇ ಇರುತ್ತದೆ ಅನಗತ್ಯ ಖರ್ಚಿನ ವಿಚಾರದಲ್ಲಿ ನಮಗೆ ಗೊತ್ತಾಗದಷ್ಟು ಅಲಕ್ಷ ವನ್ನು ಬೆಳೆಸಿಕೊಂಡಿರುತ್ತೇವೆ ನಾವು ಬೇಕೋ ಅಥವಾ ಬೇಡದಕ್ಕೆ ಅನಾವಶ್ಯಕವಾದದಕ್ಕೆಲ್ಲ ಹಣ ವಿನಿಯೋಗಿಸುವುದು ನಿಜಕ್ಕೂ ಮಹಾ ಅಪರಾಧವೇ ಆಗಿದೆ ಮನೆಯಲ್ಲಿ ಗೆ ಎಷ್ಟು ಕಾರಿದೆ ಎಷ್ಟು ಬಂಗಾರ ಇದೆ ಅನ್ನುವುದು ಗೊತ್ತಿರುವಷ್ಟು ಅನಾವಶ್ಯಕ ಖರ್ಚು ಮಾಡಿ ಕೊನೆಗೆ ತಿನ್ನುವುದಕ್ಕೆ ಅನ್ನವು ಸಿಗದಂತ ಜನ ಇದ್ದಾರೆ ನಮ್ಮ ಸಮಾಜದಲ್ಲಿ ತೀರಾ ಆರೀತಿ ಅಲ್ಲದಿದ್ದರೂ ನಮ್ಮಲ್ಲಿ ಕೆಲವರು ಮಾಡುತ್ತೇವೆ

ನೋಡಿ ಯಾವುದು ಸೂಪರ್ಮಾರ್ಕೆಟ್ ಗೋ ಅಥವಾ ಅಂಗಡಿಗೆ ಹೋದಾಗ ಯಾವುದೇ ವಸ್ತುವಿನ ರೇಟು ನೋಡದೆ ಕಂಡಿದ್ದೆಲ್ಲ ವನ್ನು ತುಂಬಿಕೊಂಡು ಕೌಂಟರ್ ಹತ್ತಿರ ಹೋದಾಗ ಬಿಲ್ಲು ಕೇಳುತ್ತೇವೆ 5000 ಅಂತ ಅವನು ಹೇಳಿದರೆ ಕೊಟ್ಟು ಚೀಟಿ ತಗೊಂಡು ಬರುತ್ತೇವೆ ಇದು ಅನವಶ್ಯಕ ವೇ ಅಲ್ಲವೇ ಎಷ್ಟು ತಗೊಂಡೆ ಏನು ತಗೊಂಡೆ ಅನ್ನುವ ಪರಿಜ್ಞಾನ ಇಲ್ಲದ ಮನುಷ್ಯನ ಗುಣವನ್ನೇ ನಿರ್ಲಕ್ಷ ಅನ್ನುವುದು ಇಂತಹ ನಿರ್ಲಕ್ಷಕ್ಕೆ ಮಹಾ ಪೆಟ್ಟು ಒಂದನ್ನು ತಿನ್ನಲೇ ಬೇಕಾಗುತ್ತದೆ ಸಾಮಾನ್ಯವಾಗಿ ಮಾಡುವ ಎರಡನೇ ತಪ್ಪು ಲಕ್ಷ್ಮೀದೇವಿಗೆ ಕೋಪ ತರುವಂತದ್ದು ಅಂದರೆ ಹೆಂಡತಿಯನ್ನು ಅವಮಾನಿಸುವುದು ಒಂದು ಲೆಕ್ಕಕ್ಕೆ ಮಹಾಲಕ್ಷ್ಮಿ ಅಂದರೆ ಹೆಂಡತಿ ಮಕ್ಕಳು ಅವರನ್ನು ಯಾರು ಅವಮಾನಿಸುತ್ತಾರೆ ಅವರು ದಾರಿದ್ರ್ಯವನ್ನು ಬೆನ್ನಿಗೆ ಇಳಿಸಿಕೊಳ್ಳುವುದು ಪಕ್ಕ ಆ ದಾರಿದ್ರ್ಯ ಯಾವುದೇ ರೂಪದಲ್ಲಿ ಇರಬಹುದು ಖರ್ಚಿಗೆ ಹಣವೇ ಆಗಬೇಕು ಅಂತ ಏನಿಲ್ಲ ಸರಿಯಾದ ಆರೋಗ್ಯ ಇಲ್ಲದೆ

ಇರುವುದು ಕೂಡ ದಾರಿದ್ರ್ಯವೇ ಮಾಡುವ ಕೆಲಸದಲ್ಲಿ ಸಮಾಧಾನ ನೆಮ್ಮದಿ ಇಲ್ಲದೆ ಇರುವುದು ಕೂಡ ದಾರಿದ್ರ್ಯವೇ ಮಾನಸಿಕವಾಗಿ ಹೆಂಡತಿ ಅಂದರೆ ಕೆಲವರಿಗೆ ಕಾಲಕಸ ಆಗಿರುತ್ತದೆ ನೋಡಿ ನೆಂಟರಿಷ್ಟರ ಮುಂದೆ ಸ್ನೇಹಿತರ ಮುಂದೆ ಅತಿಥಿಗಳ ಮುಂದೆ ಹೆಂಡತಿಯನ್ನು ನಿರ್ಲಕ್ಷ್ಯ ಮಾಡಿ ಆಡುವುದು ಅನ್ನುವುದು ಮಾಡುತ್ತಲೇ ಇರುತ್ತಾರೆ ಅವತಾರ ಲೀಲೆ ಆದರೂ ಕೂಡ ಭೃಗು ಮುನಿಯಿಂದ ಆದ ಅವಮಾನ ನಂತರ ಶ್ರೀಹರಿ ನಡೆದುಕೊಂಡ ರೀತಿಯನ್ನು ಕ್ಷಮಿಸಲಿಲ್ಲ ಮಾತೆ ವೈಕುಂಠವನ್ನು ಬಿಟ್ಟು ಹೊರಟುಹೋದಳು ಅದಾದಮೇಲೆ ಏನು ಆಯಿತು ಅಂತ ಈಗಾಗಲೇ ಓದಿದ್ದೀರಿ ಮನುಷ್ಯನ ಅಜ್ಞಾನದಿಂದ ಆಗುವ ಈ ರೀತಿಯ ತಪ್ಪುಗಳನ್ನು ಕ್ಷಮಿಸುತ್ತಾಳೆ ಮಾತೆ ಇನ್ನೂ ಕೆಲವರಿಗೆ ಮನೆಯಲ್ಲಿ ಹೆಣ್ಣು ಮಗು

ಆದರೆ ಏನೋ ಅಸಮಾಧಾನ ಮಹಾಲಕ್ಷ್ಮಿ ಬಂದಳು ಮನೆಗೆ ಎನ್ನುವಸ್ಟು ಸಮಾಧಾನವನ್ನು ಎಂದಿನ ವರೆಗೂ ತಂದುಕೊಳ್ಳುವುದಿಲ್ಲವೋ ಅಲ್ಲಿಯ ವರೆಗೂ ಅವರ ಬದುಕು ದುಸ್ತರವೇ ಇಷ್ಟೆಲ್ಲ ಹೇಳುವವರು ಕಿರಾತಕ ಹೆಂಡತಿಯ ಬಗ್ಗೆ ಯಾಕೆ ಏನು ಹೇಳುವುದಿಲ್ಲ ಅಂತ ಪ್ರಶ್ನೆ ಮಾಡಬಹುದು ಖಂಡಿತ ಕಲಿಗಾಲದಲ್ಲಿ ಎಲ್ಲರೂ ಇರುತ್ತಾರೆ ಅವರ ಕರ್ಮ ಅವರಿಗೆ ನಿಮ್ಮದು ನೋಡಿಯಲ್ಲ ಅನ್ನುವುದು ಅಷ್ಟ್ಟೇ ವೇದ ಸಲಹೆ ಈ ಎರಡು ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳಿ ಇಲ್ಲದಿದ್ದರೆ ಭಗವಂತನಿಗಾಗಿ ಆರು ವಿಧದ ಸಮಸ್ಯೆಗಳು ನಮ್ಮನ್ನು ಬಾಧಿಸುವುದರಲ್ಲಿ ಅನುಮಾನವೇ ಇಲ್ಲ ಭಗವಂತ ನಾದರೆ ಅವತಾರ ಲೀಲೆ ಎಲ್ಲವೂ ಕೂಡ ಮಾಯೆ ಯಾವುದು ತಾಕುವುದಿಲ್ಲ ಆದರೆ ನಮ್ಮಂತವರ ಪರಿಸ್ಥಿತಿ ಹೀಗಾಗಿ ಮಾತೆ ಮಹಾಲಕ್ಷ್ಮಿಗೆ ಕೋಪ ತರಿಸಬಲ್ಲ ಎರಡು ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಂಡು ಸರಿಯಾಗಿ ನಡೆಯುವುದಕ್ಕೆ ಪ್ರಯತ್ನ ಮಾಡಿ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.