6 ಜೂನ್ ಜ್ಯೇಷ್ಠ ಅಮಾವಾಸ್ಯೆಯ ದಿನ, ಇಲ್ಲಿ 1 ರೂಪಾಯಿ ನಾಣ್ಯ ಗುಪ್ತವಾಗಿ ಇಡಿ ಜೀವನದ ತೊಂದರೆಗಳೆಲ್ಲಾ ದೂರ ಆಗುತ್ತವೆ

ನಾವು ಈ ಲೇಖನದಲ್ಲಿ 6 ಜೂನ್ ಜೇಷ್ಠ ಅಮಾವಾಸ್ಯೆಯ ದಿನ ಇಲ್ಲಿ 1 ರೂಪಾಯಿ ನಾಣ್ಯ ಗುಪ್ತವಾಗಿ ಇಡಿ . ಜೀವನದ ಕಷ್ಟಗಳಿಂದ ಮುಕ್ತಿ ಹೇಗೆ ಸಿಗುತ್ತದೆ ಎಂದು ನೋಡೋಣ . ತಾಯಿ ಲಕ್ಷ್ಮಿ ದೇವಿ ಆಶೀರ್ವಾದದಿಂದ ನಿಮ್ಮ ಜೀವನದಲ್ಲಿ ಧನ ಸಂಪತ್ತಿನ ಮಳೆ ಸುರಿಯುತ್ತದೆ . ನೀವು ಶ್ರೀಮಂತರಾಗಬಹುದು . ನಮ್ಮ ಹಿಂದೂ ಪಂಚಾಂಗದ ಅನುಸಾರವಾಗಿ 6 ಜೂನ್ 2024 ಗುರುವಾರದ ದಿನ ಜೇಷ್ಠ ಅಮಾವಾಸ್ಯೆಯ ದಿನ ಇರುತ್ತದೆ. ಇದೇ ದಿನ ಶನಿ ಜಯಂತಿಯು ಇರುತ್ತದೆ .

ನಮ್ಮ ಹಿಂದೂ ಪಂಚಾಂಗದಲ್ಲಿ ಇಡೀ ವರ್ಷದಲ್ಲಿ ಬರುವಂತಹ ಈ ಜೇಷ್ಠ ಮಾಸದ ಅಮಾವಾಸ್ಯೆಯ ದಿನ ಯಾವ ರೀತಿ ಇರುತ್ತದೆ ಎಂದರೆ , ಈ ದಿನ ನಿಮಗೆ ಸಾಕ್ಷಾತ್ ತಾಯಿ ಲಕ್ಷ್ಮಿ ದೇವಿ ಮತ್ತು ಭಗವಂತನಾದ ಶನಿ ದೇವರ ಆಶೀರ್ವಾದ ಜೊತೆಯಾಗಿ ಸಿಗುತ್ತದೆ . ಅಮಾವಾಸ್ಯೆಯ ದಿನ ನೀವು ತಾಯಿ ಲಕ್ಷ್ಮಿ ದೇವಿಯ ಪೂಜೆ ಪಾಠಗಳನ್ನು ಮಾಡಿದರೆ , ಇದು ನಿಮಗೋಸ್ಕರ ಒಂದು ಒಳ್ಳೆಯ ಸುವರ್ಣ ಅವಕಾಶ ಆಗಿರುತ್ತದೆ . ಇಲ್ಲಿ ತಕ್ಷಣವೇ ತಾಯಿ ಲಕ್ಷ್ಮೀದೇವಿ ವರ ಮತ್ತು ಆಶೀರ್ವಾದವನ್ನು ಕೊಡುತ್ತಾಳೆ .

ಶನಿ ಜಯಂತಿಯ ದಿನ ಯಾವುದಾದರೂ ವ್ಯಕ್ತಿಗಳು ಒಂದು ರೂಪಾಯಿ ನಾಣ್ಯದ ಉಪಾಯವನ್ನು ಮಾಡಿದರೆ , ಏನಾಗುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ . ಒಂದು ವೇಳೆ ನಿಮ್ಮ ಜೀವನದಲ್ಲಿ ಸಾಡೇಸಾತಿ ನಂತಹ ಶನಿ ದೋಷಗಳು ನಡೆಯುತ್ತಿದ್ದರೆ , ಶನಿ ದೆಶೆ , ಮಹಾ ದೆಶೆ ಏನಾದರೂ ಇದ್ದರೆ , ಮಂಗಳ ದೋಷ ಇರಲಿ, ಯಾವುದೇ ಪ್ರಕಾರದ ದೋಷ ಸಮಸ್ಯೆಗಳು ಇರಲಿ , ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿಮ್ಮಲ್ಲಿ ಇದ್ದರೆ , ಎಲ್ಲಾ ಪ್ರಕಾರದ ಸಮಸ್ಯೆಗಳಿಂದ ನಿಮಗೆ ಮುಕ್ತಿ ದೊರೆಯುತ್ತದೆ .

ಯಾವ ದಿನ ಜೇಷ್ಠ ಅಮಾವಾಸ್ಯೆ ಇರುತ್ತದೆಯೋ , ಅದೇ ದಿನ ಶನಿ ಜಯಂತಿಯು ಇರುತ್ತದೆ . ಈ ಬಾರಿ 6 ಜೂನ್ 2024 ಗುರುವಾರದ ದಿನ ಇರುತ್ತದೆ .ಈ ಜಗತ್ತಿನಲ್ಲಿ ಎಷ್ಟೆಲ್ಲಾ ಜ್ಯೋತಿಷ್ಯರು , ಪಂಡಿತರು ಇದ್ದಾರೋ , ಅವರೆಲ್ಲಾ ಜೇಷ್ಠ ಅಮಾವಾಸ್ಯೆಯ ದಿನದ ಹಾದಿಯನ್ನು ಕಾಯುತ್ತಿರುತ್ತಾರೆ . ಏಕೆಂದರೆ, ಅಮಾವಾಸ್ಯೆಯ ದಿನ ಮಾಡಿದ ಪೂಜೆ ಯಾವತ್ತಿಗೂ ವ್ಯರ್ಥವಾಗುವುದಿಲ್ಲ . ಖಂಡಿತವಾಗಿ ಇದರ ಲಾಭ ಸಿಕ್ಕೇ ಸಿಗುತ್ತದೆ . ವೇದ ಪುರಾಣಗಳಲ್ಲೂ ಸಹ ಈ ರೀತಿಯಾಗಿ ತಿಳಿಸಿದ್ದಾರೆ .

ಒಂದು ವೇಳೆ ಜೇಷ್ಠ ಅಮಾವಾಸ್ಯೆಯ ದಿನ ಒಂದು ರೂಪಾಯಿ ನಾಣ್ಯದ ಉಪಾಯವನ್ನು ಮಾಡಿದರೆ , ಅದು ವ್ಯರ್ಥವಾಗದೆ ಯಾವ ರೀತಿ ಲಾಭ ಆಗುತ್ತದೆ ಎಂದು ತಿಳಿಸಲಾಗಿದೆ . ಯಾವಾಗ ಪ್ರಾಚೀನ ಕಾಲದ ನಾಣ್ಯಗಳು ಚಲಾವಣೆಯಲ್ಲಿ ಇದ್ದವೋ, ಆ ಸಮಯದಲ್ಲಿ ಪೂಜೆ ಪಾಠಗಳು ನಡೆಯುತ್ತಿದ್ದವೋ , ಆ ಪೂಜೆಯನ್ನ ಎಲ್ಲಕ್ಕಿಂತ ಮೊದಲು ನಾಣ್ಯಗಳ ಬಳಕೆಯಿಂದ ಮಾಡುತ್ತಿದ್ದರು . ಈಗಿನ ದಿನಗಳಲ್ಲಿ ನೋಡುವುದಾದರೆ ಯಾವ ಪೂಜೆಗಳು ಹಬ್ಬಗಳು ಶುರುವಾಗುತ್ತವೋ , ಒಂದು ರೂಪಾಯಿ ನಾಣ್ಯದಿಂದ ಅವುಗಳ ಪ್ರಾರಂಭವನ್ನು ಮಾಡುತ್ತಾರೆ . ಇಲ್ಲವಾದರೆ ಆ ಪೂಜೆ ಅಪೂರ್ಣ ಎಂದು ತಿಳಿಯಲಾಗಿದೆ .

ಇನ್ನೊಂದೆಡೆ ತಾಯಿ ಲಕ್ಷ್ಮಿ ದೇವಿಯ ಪೂಜೆಯಲ್ಲಿಯೂ ಸಹ ನೀವು ಒಂದು ರೂಪಾಯಿ ನನ್ನೇ ಮತ್ತು ಅರಿಶಿಣದ ಬಳಕೆ ಮಾಡಿಲ್ಲಾ ಎಂದರೆ, ಆ ರೀತಿಯ ಪೂಜೆಯ ಬಳಕೆ ಅಪೂರ್ಣ ಎಂದು ತಿಳಿಯಬಹುದು . ಹಾಗಾಗಿ ಪೂಜೆಯ ಲಾಭ ಯಾವತ್ತಿಗೂ ನಮಗೆ ಸಿಗಬೇಕು ಎಂದರೆ , 1 ರೂಪಾಯಿ ನಾಣ್ಯದ ಬಳಕೆಯನ್ನು ನಾವು ಮಾಡಬೇಕಾಗುತ್ತದೆ . ಈ ಅಮಾವಾಸ್ಯೆಯ ದಿನ ತಾಯಿ ಲಕ್ಷ್ಮಿ ದೇವಿಯ ಯಾವುದೇ ಉಪಾಯವನ್ನು ಮಾಡಿದರೂ , ಖಂಡಿತವಾಗಿ ಅದರ ಫಲ ನಿಮಗೆ ಸಿಕ್ಕೆ ಸಿಗುತ್ತದೆ .

ನಿಮಗೆ ನಿಮ್ಮ ಜೀವನದಲ್ಲಿರುವ ಆರ್ಥಿಕ ಕಷ್ಟಗಳಿಂದ ಮುಕ್ತಿ ಕೊಡ ದೊರೆಯುತ್ತದೆ . ಬದಲಿಗೆ ಲಕ್ಷ್ಮೀದೇವಿಯ ಕೃಪೆಯನ್ನು ಪಡೆದ ನಂತರ , ನಿಮ್ಮ ಜೀವನದಲ್ಲಿ ಹಲವಾರು ಒಳ್ಳೆಯ ಬದಲಾವಣೆಗಳು ಆಗುತ್ತವೆ . ಧನ ಸಂಪತ್ತು ನಿಮ್ಮ ಹತ್ತಿರ ಆಕರ್ಷಣೆಯಾಗುತ್ತಾ ಬರುತ್ತದೆ . ಒಬ್ಬ ಮನುಷ್ಯನ ಜೀವನದಲ್ಲಿ ಶನಿ ದೇವರ ಪ್ರಭಾವ ತುಂಬಾ ಪ್ರಮುಖವಾಗಿರುತ್ತದೆ . ಶನಿ ಜಯಂತಿಯ ದಿನ ಮಾಡಿದ ಪೂಜೆ ಪಾಠಗಳ ಉಪಾಯದಿಂದ ಶನಿದೇವರ ಆಶೀರ್ವಾದ ಸಿಗುತ್ತದೆ . ಇದರಿಂದ ಜೀವನವಿಡಿ ನೀವು ಈ ಅಮಾವಾಸ್ಯೆಯ ಲಾಭವನ್ನು ಪಡೆಯಬಹುದು . ಆ ಉಪಾಯಗಳ ಬಗ್ಗೆ ತಿಳಿದುಕೊಳ್ಳೋಣ .

ಈ ಜೇಷ್ಠ ಅಮಾವಾಸ್ಯೆಯ ದಿನ ಹಲವಾರು ಶುಭ ಸಂಯೋಗಗಳು ರಚನೆಯಾಗುತ್ತದೆ . ಯಾಕೆಂದರೆ ಶನಿ ದೇವರು ಇಲ್ಲಿ ಕುಂಭ ರಾಶಿಯಲ್ಲಿ ಇರುತ್ತಾರೆ . ಈ ದಿನ ಮೊದಲು ಎಲ್ಲರೂ ತಾಯಿ ಲಕ್ಷ್ಮೀದೇವಿಯ ಪೂಜೆ , ಆರಾಧನೆಯನ್ನು ಮಾಡಬೇಕು . ಹಾಗೆಯೇ ಶನಿದೇವರ ಆರಾಧನೆಯನ್ನು ಕೂಡ ಮಾಡಬೇಕು . ಪೂಜೆಯಲ್ಲಿ ತಾಯಿ ಲಕ್ಷ್ಮಿ ದೇವಿಗೆ ಕೆಂಪು ಬಣ್ಣದ ವಸ್ತ್ರಗಳು , ಕೆಂಪು ಬಣ್ಣದ ಹೂಗಳನ್ನು ಅರ್ಪಿಸಬೇಕು . ಹಾಗೆ .ಕೆಂಪು ಬಣ್ಣದ ಹಣ್ಣುಗಳನ್ನು ಅರ್ಪಿಸಬೇಕು .

ಶನಿ ದೇವರಿಗೆ ಪ್ರಿಯವಾದ ವಸ್ತುಗಳಾದ ಕಪ್ಪು ಎಳ್ಳು , ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು . ಜೊತೆಗೆ ಕಪ್ಪು ಉದ್ದಿನ ಕಾಳುಗಳನ್ನು ಅರ್ಪಿಸಬೇಕು . ನಂತರ ನೀವು ಮಾಡಬೇಕಾದ ಕೆಲಸ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಅದನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಬೇಕು . ನಂತರ ಅದನ್ನು ತಾಯಿ ಲಕ್ಷ್ಮಿ ದೇವಿಯ ಪಾದದ ಹತ್ತಿರ ಇಡಬೇಕು . ಆ ನಂತರ ಒಂದು ಮಂತ್ರವನ್ನು ಜಪ ಮಾಡಬೇಕು . ” ಓಂ ಮಹಾಲಕ್ಷ್ಮಿಯೇ ನಮಃ ” ! ಈ ಮಂತ್ರವನ್ನು 11 ಬಾರಿ ಜಪ ಮಾಡಬೇಕು . ಆ ನಂತರ ಈ ನಾಣ್ಯವನ್ನು ತೆಗೆದುಕೊಂಡು ಹೋಗಿ ಹಣ ಇಡುವ ಸ್ಥಾನದಲ್ಲಿ ಇಡಬೇಕು .

ಈ ದಿನ ಇಟ್ಟಿರುವ ಈ ಒಂದು ರೂಪಾಯಿ ನಾಣ್ಯವು ಜೀವನವಿಡಿ ನಿಮಗೆ ಧನ ಸಂಪತ್ತನ್ನು ನೀಡುತ್ತಲೇ ಹೋಗುತ್ತದೆ . ಈ ದಿನ ಶನಿ ಜಯಂತಿಯು ಇರುವುದರಿಂದ ಶನಿ ಮಹಾರಾಜರ ಚರಣಗಳ ಹತ್ತಿರ ಒಂದು ರೂಪಾಯಿ ನಾಣ್ಯವನ್ನು ಇಡಬೇಕು . ಆ ನಂತರ ಒಂದು ರೂಪಾಯಿ ನಾಣ್ಯವನ್ನು ಸಾಸಿವೆ ಎಣ್ಣೆಯಲ್ಲಿ ಮುಳುಗಿಸಿ , ಇದನ್ನು ಕಪ್ಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ , ನೀವು ಹಣ ಇಡುವ ಸ್ಥಾನದಲ್ಲಿ ಅದನ್ನು ಇಡಬೇಕು . ಇದರಿಂದ ವೇಗವಾಗಿ ಧನ ಸಂಪತ್ತಿನ ಆಗಮನ ಶುರುವಾಗುತ್ತದೆ .

ಒಂದು ವೇಳೆ ಮನೆಯಲ್ಲಿ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ಏನಾದರೂ ಇದ್ದರೆ , ಅವೆಲ್ಲವೂ ದೂರವಾಗುತ್ತದೆ . ಅಮಾವಾಸ್ಯೆಯ ರಾತ್ರಿಯ ದಿನ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಿ , ನಂತರ ಒಂದು ದೀಪವನ್ನು ಹಚ್ಚಬೇಕು .ದೀಪವನ್ನು ಮತ್ತು ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಮನೆಯಿಂದ ಆಚೆ ಹೋಗಬೇಕು .

ಅಂದರೆ ಮನೆಯ ಮುಖ್ಯ ದ್ವಾರದ ಬಳಿ ಹೋಗಬೇಕು .ಅಥವಾ ಕಿಟಕಿಗಳ ಆಚೆ ದೀಪವನ್ನು ಹಚ್ಚಬಹುದು . ಇದನ್ನು ರಾತ್ರಿ 12 ಗಂಟೆಯ ಸಮಯದಲ್ಲಿ ಮಾಡಬೇಕು . ಆ ದೀಪದಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಬೇಕು .ಯಾವಾಗ ದೀಪ ಹಾರಿ ಹೋಗುತ್ತದೆಯೋ , ಈ ದಿನ ಚಂದ್ರ ಇರುವುದಿಲ್ಲ . ಆಕಾಶದ ಛಾಯೆ ಈ ದೀಪದಲ್ಲಿ ಬೆಳಗಬೇಕು . ಯಾವಾಗ ದೀಪ ಹಾರುತ್ತದೆಯೋ ಆಗ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಬಂದು , ಯಾವುದಾದರೂ ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ,

ಹಣ ಇಡುವ ಸ್ಥಾನದಲ್ಲಿ ಇಡಬೇಕು . ಇದರಿಂದ ಮನೆಯಲ್ಲಿ ಧನ ಸಂಪತ್ತಿನ ಕೊರತೆ ಆಗುವುದಿಲ್ಲ . ತಾಯಿ ಲಕ್ಷ್ಮಿ ದೇವಿಯ ವಿಶೇಷವಾದ ಕೃಪೆ ಸಿಗುತ್ತದೆ . ಈ ದಿನ ತಾಯಿ ಲಕ್ಷ್ಮಿ ದೇವಿಗೆ 11 ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಮತ್ತು ಒಂದು ರೂಪಾಯಿ ನಾಣ್ಯವನ್ನು ಅರ್ಪಿಸಬೇಕು . ಒಂದು ಮುಷ್ಟಿಯಷ್ಟು ಕೊತ್ತಂಬರಿ ಕಾಳುಗಳನ್ನು ಅರ್ಪಿಸಬೇಕು . ಆ ನಂತರ ಈ ಕೊತ್ತಂಬರಿ ಕಾಳುಗಳನ್ನು ಒಂದು ರೂಪಾಯಿ ನಾಣ್ಯದ ಜೊತೆಗೆ ಕಟ್ಟಿ ಹಣ ಇಡುವ ಸ್ಥಳದಲ್ಲಿ ಇಟ್ಟರೆ , ಮನೆಯಲ್ಲಿ ಹಣಕಾಸಿನ ಕೊರತೆ ಆಗುವುದಿಲ್ಲ .

ಇಲ್ಲಿ ಶನಿ ದೇವರಿಗಾಗಿ ಒಂದು ರೂಪಾಯಿ ನಾಣ್ಯದ ಉಪಾಯವನ್ನು ಈ ದಿನ ಮಾಡಬೇಕು . ನೀವು ಶನಿ ದೇವರ ಪೂಜೆಗಾಗಿ ಹೋದಾಗ , ಅಲ್ಲಿ ಒಂದು ರೂಪಾಯಿ ನಾಣ್ಯವನ್ನು ಅರ್ಪಿಸಬೇಕು . ಸಾಸಿವೆ ಎಣ್ಣೆಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿ , ಇಲ್ಲಿ ಸಾಸಿವೆ ಎಣ್ಣೆ ಜೊತೆಗೆ ಕಪ್ಪು ಉದ್ದಿನ ಕಾಳು , ಕಪ್ಪು ಎಳ್ಳುಗಳನ್ನು ತೆಗೆದುಕೊಂಡು , ಶನಿ ದೇವರ ಚರಣಗಳಲ್ಲಿ ಅರ್ಪಿಸಬೇಕು . ಆ ಆನಂತರ ಹೇಳಿರುವ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು , ಸ್ವಲ್ಪ ಕಪ್ಪು ಎಳ್ಳು ಮತ್ತು ಕಪ್ಪು ಉದ್ದಿನಕಾಳುಗಳನ್ನು ತೆಗೆದುಕೊಂಡು ಮನೆಗೆ ಬರಬೇಕು . ನಂತರ ಹಣದ ಪೆಟ್ಟಿಗೆಯ ಹತ್ತಿರ ಹವಗಳನ್ನು ಇಡಬೇಕು . ಮನೆಯಿಂದ ಬಡತನ ದರಿದ್ರತೆ ಶಾಶ್ವತವಾಗಿ ದೂರವಾಗುತ್ತದೆ .

Leave a Comment