29 ಸೆಪ್ಟೆಂಬರ ಬಾದ್ರಪದ ಹುಣ್ಣಿಮೆ ದಿನ ಇಲ್ಲಿ 1 ದೀಪ ಹಚ್ಚಿ ಪಿತ್ರದೋಷ ತಕ್ಷಣ ದೂರ ಎಲ್ಲ ಕಷ್ಟ ಸಮಸ್ಯೆಗಳಿಂದ ಮುಕ್ತಿ

0

ಐದು ನೂರು ವರ್ಷಗಳ ನಂತರ ದೊಡ್ಡ ಹುಣ್ಣಿಮೆ ಸೆಪ್ಟೆಂಬರ್ 29ರಂದು ಭಾದ್ರಪದ ಹುಣ್ಣಿಮೆ ಸ್ನೇಹಿತರೆ ನಮ್ಮ ಸನಾತನ ಧರ್ಮದಲ್ಲಿ ಭಾದ್ರಪದ ಹುಣ್ಣಿಮೆಗೆ ವಿಶೇಷವಾದ ಮಹತ್ವವಿದೆ ಭಾದ್ರಪದ ಮಾಸದಲ್ಲಿ ಬರುವ ಹುಣ್ಣಿಮೆಗೆ ಅನಂತನ ಹುಣ್ಣಿಮೆ ಅಥವಾ ಪಿತ್ರಪೂರ್ಣಿಮೆ ಎಂದು ಕರೆಯುತ್ತಾರೆ ಪಂಚಾಂಗದ ಅನುಸಾರವಾಗಿ ಈ ಬಾರಿ

ಈ ಭಾತೃಪದ ಹುಣ್ಣಿಮೆಯು ಸೆಪ್ಟೆಂಬರ್ 29 ಶುಕ್ರವಾರದಂದು ಬಂದಿದೆ ಈ ದಿನ ಹಲವಾರು ಶುಭಸಂಯೋಗಗಳು ಬಂದಿವೆ ನಮ್ಮ ಹಿಂದೂ ಧರ್ಮದಲ್ಲಿರುವ ನಂಬಿಕೆ ಪ್ರಕಾರ ಯಮರಾಜರು ಎಲ್ಲಾ ಆತ್ಮಗಳನ್ನು ಈ ದಿನದಂದು ಭೂಮಿಗೆ ಕಳಿಸುತ್ತಾರೆ ನಮ್ಮ ಕುಟುಂಬದವರು ಮಾಡಿದಂತಹ ಶ್ರಾದ್ದ ಪಿಂಡದಾನ ದರ್ಪಣ ಗ್ರಹಿಸಲು ಅಂದರೆ ಸೇವಿಸಲು ಕಳಿಸಿರುತ್ತಾರೆ

ಈ ಎಲ್ಲಾ ಆತ್ಮಗಳು ನಮ್ಮ ಕುಟುಂಬದವರೊಂದಿಗೆ ಸೇರಲು ಅವರ ತರ್ಪಣ ಮತ್ತು ಶ್ರಾದ್ದ ಪಡೆಯಲು ಈ ಭೂಮಿಯ ಮೇಲೆ ಬರುತ್ತಾರೆ ಭಾದ್ರಪದ ಹುಣ್ಣಿಮೆ ನಂತರ 16 ದಿನಗಳು ಅವರು ಈ ಭೂಮಿಯ ಮೇಲೆ ಇರುತ್ತಾರೆ ಈ ಸಮಯದಲ್ಲಿ ಯಾರು ಶ್ರಾದ್ದ ಮತ್ತು ತರ್ಪಣವನ್ನು ಮಾಡುವುದಿಲ್ಲವೋ ನಮ್ಮ ಪೂರ್ವಜರು ಅವರ ಮೇಲೆ ಸಿಟ್ಟಾಗುತ್ತಾರೆ

ಹಾಗಾಗಿ ಭಾತೃಪದ ಹುಣ್ಣಿಮೆಯ ದಿನ ತಮ್ಮ ಪಿತ್ರರಿಗಾಗಿ ಶ್ರದ್ಧಾ ಮತ್ತು ತರ್ಪಣವನ್ನು ಮಾಡಬೇಕು ಪಿತೃಪಕ್ಷದ ದಿನದಂದು ಶ್ರಾದ್ಧ ಮತ್ತು ದರ್ಪಣವನ್ನು ಮಾಡುವುದರಿಂದ ಕುಟುಂಬದವರು ಯಶಸ್ಸನ್ನು ಹೊಂದುತ್ತಾರೆ ಹಾಗೆ ಪಿತೃ ದೋಷವಿದ್ದರೂ ನಿವಾರಣೆ ಆಗುತ್ತದೆ ಒಂದು ನಂಬಿಕೆ ಪ್ರಕಾರ ಈ ಸಮಯದಲ್ಲಿ ಮಾಡುವ ಶ್ರಾದ್ದ ಮತ್ತು ದರ್ಪಣ ಮಾಡುವುದರಿಂದ ಪಿತೃಗಳು ಒಲಿಯುತ್ತಾರೆ

ತನ್ನ ಕುಟುಂಬದವರಿಗೆ ಸುಖ ಸಮೃದ್ಧಿಯ ಆಶೀರ್ವಾದವನ್ನು ನೀಡುತ್ತಾರೆ ಹಿಂದೂ ಧರ್ಮದಲ್ಲಿ ಮೃತ್ಯು ಆದ ನಂತರ ಶ್ರಾದ್ದ ಮಾಡುವುದು ತುಂಬಾ ಮುಖ್ಯ ಒಂದು ವೇಳೆ ಶ್ರಾದ್ದ ಮಾಡದಿದ್ದರೆ ಅವರಿಗೆ ಈ ಲೋಕದಿಂದ ಮುಕ್ತಿ ಸಿಗುವುದಿಲ್ಲ ಎನ್ನಲಾಗಿದೆ ಅವರು ಭೂತ ಪ್ರೇತದ ಪ್ರಕಾರದಿಂದ ಜಗತ್ತಿನಲ್ಲಿ ಅಲೆದಾಡುತ್ತಿರುತ್ತಾರೆ ಹಾಗಾಗಿ ಪಿತೃರ ಮುಕ್ತಿಗಾಗಿ

ಶ್ರಾದ್ಧ ಮಾಡುವುದು ಮುಖ್ಯ ಒಂದು ಮಾಹಿತಿಯ ಪ್ರಕಾರವಾಗಿ ಯಾರ ಮೇಲೆ ಅವರ ಪಿತ್ರರು ಸಿಟ್ಟಾಗಿರುತ್ತಾರೋ ಅವರಿಗೆ ಪಿತ್ರ ದೋಷ ಅಂಟಿಕೊಳ್ಳುತ್ತದೆ ಪಿತ್ರ ದೋಷವನ್ನು ಎಲ್ಲಕ್ಕಿಂತ ಕಠಿಣವಾದ ದೋಷ ಎನ್ನಲಾಗಿದೆ ಯಾರಿಗೆ ಪಿತೃ ದೋಷ ಉಂಟಾಗುತ್ತದೆಯೋ ಅವರಿಗೆ ಯಶಸ್ಸು ಸಿಗುವುದಿಲ್ಲ ಇವರು ಜೀವನದಲ್ಲಿ ಹಲವಾರು ಕಷ್ಟಗಳನ್ನೇ ಎದುರಿಸುತ್ತಾರೆ

ಭಾದ್ರಪದ ಹುಣ್ಣಿಮೆ ಮಾಸವು ಪಿತೃಗಳನ್ನು ಒಲಿಸಿಕೊಳ್ಳಲು ಬಹಳ ಶುಭ ಸಮಯವಾಗಿದೆ ಈ ದಿನದಿಂದಲೇ ಪಿತೃಪಕ್ಷ ಆರಂಭವಾಗುತ್ತದೆ ಈ ದಿನ ನೀವು ಚಿಕ್ಕ ಚಿಕ್ಕ ಕರ್ಮಗಳನ್ನು ಮಾಡಿ ಚಿಕ್ಕ ಪುಟ್ಟ ಉಪಾಯಗಳನ್ನು ಮಾಡಿಕೊಂಡು ನಿಮ್ಮ ಪೂರ್ವಜರನ್ನು ಒಲಿಸಿಕೊಳ್ಳಬಹುದು ಮತ್ತು ಅವರ ಆಶೀರ್ವಾದವನ್ನು ಪಡೆಯಬಹುದು ಯಾರ ಮೇಲೆ ಪಿತೃ ಆಶೀರ್ವಾದವಿರುತ್ತದೆ

ಅವರು ದೇವಾನುದೇವತೆಗಳ ಆಶೀರ್ವಾದವನ್ನು ಪಡೆಯುತ್ತಾರೆ ಈ ದಿನ ನಾವು ಭಾದ್ರುಪದ ಹುಣ್ಣಿಮೆಯನ್ನು ಮಾಡುವ ಸರಳವಾದ ತಂತ್ರವನ್ನು ತಿಳಿಸಿಕೊಡುತ್ತೇವೆ ಈ ರೀತಿ ಮಾಡುವುದರಿಂದ ನಮ್ಮ ಪೂರ್ವಜರು ತೃಪ್ತರಾಗುತ್ತಾರೆ ಈ ತಂತ್ರದ ಬಗ್ಗೆ ತಿಳಿದುಕೊಳ್ಳೋಣ ಈ ಉಪಾಯವನ್ನು ಮಾಡುವ ಸಮಯದಲ್ಲಿ ನೀವು ಪವಿತ್ರವಾಗಿರಬೇಕು

ಒಂದು ಮೇಲೆ ನ್ಯೂಸ್ ಸ್ನಾನ ಮಾಡಿದ್ದರೆ ರಾತ್ರಿಯ ವೇಳೆ ಕೈಕಾಲು ತೊಳೆದು ಸ್ವಚ್ಛವಾದ ಬಟ್ಟೆಯನ್ನು ಧರಿಸಿ ಇ ತಂತ್ರವನ್ನು ಮಾಡಿರಿ ಈ ತಂತ್ರ ಮಾಡಲು ನಿಮಗೆ ದೀಪದ ಅವಶ್ಯಕತೆ ಇರುತ್ತದೆ ಯಾವ ದೀಪವಾದರೂ ನಡೆಯುತ್ತದೆ ಈ ದೀಪದಲ್ಲಿ ಕಾಟನ್ ಬಟ್ಟೆಯನ್ನು ಹಾಕಿ ತುಪ್ಪವನ್ನು ಹಾಕಬಹುದು ಅಥವಾ ಸಾಸಿವೆ ಎಣ್ಣೆಯನ್ನು ಬಳಸಬಹುದು ಆದರೆ ಬೇರೆ ಎಣ್ಣೆಯನ್ನು ಬಳಸಬಾರದು ಈ ದೀಪವನ್ನು ನೀವು ರಾತ್ರಿಯೇ ಉರಿಸಬೇಕು ಸಂಜೆ ಪೂಜೆ ಆದ ನಂತರ

ಈ ದೀಪವನ್ನು ಹಚ್ಚಬಹುದು ಈ ದೀಪವನ್ನು ನೀವು ದೇವರ ಕೋಣೆ ಒಳಗಡೆ ಇಡಬಾರದು ದೇವರ ಕೋಣೆ ಹತ್ತಿರದಲ್ಲಿ ಯಾವುದಾದರೂ ಸತ್ಯವಾದ ಸ್ಥಳದಲ್ಲಿ ಇದನ್ನು ಇಡಬಹುದು ಅಥವಾ ಒಂದು ಕಟ್ಟಿಗೆ ಮಣೆ ಮೇಲೆ ಇದನ್ನು ಇಡಬಹುದು ದೀಪವನ್ನು ಇಡುವ ಮುನ್ನ ಅದಕ್ಕೆ ಆಸನವನ್ನು ಸಿದ್ಧಪಡಿಸಬೇಕು ದೀಪದ ಕೆಳಗೆ ಸ್ವಚ್ಛವಾದ ಅಕ್ಷತೆಗಳನ್ನು ಅಥವಾ

ಅಕ್ಕಿ ಕಾಳನ್ನು ಇಡಬೇಕು ನಂತರ ಈ ದೀಪವನ್ನು ಉರಿಸಬೇಕು ನೆನಪಿಡಿ ಈ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕು ಸ್ನೇಹಿತರೆ ದಕ್ಷಿಣ ದಿಕ್ಕನ್ನು ಪಿತೃವರ ದಿಕ್ಕು ಎಂದು ತಿಳಿಯಲಾಗಿದೆ ಈ ದಿಕ್ಕಿನಲ್ಲಿ ಪೂರ್ವಜರ ಲೋಕವಿದೆ ಎಂದು ತಿಳಿಯಲಾಗಿದೆ ದಕ್ಷಿಣ ದಿಕ್ಕಿನಲ್ಲಿ ಪೂರ್ವಜರು ನಮಗೆ ಆಶೀರ್ವಾದ ನೀಡಲು ಬರುತ್ತಾರೆ ಎಂದು ತಿಳಿಯಲಾಗಿದೆ ಹಾಗಾಗಿ

ನಿಮ್ಮ ಪೂರ್ವಜರನ್ನು ಉಳಿಸಿಕೊಳ್ಳಲು ಭದ್ರಪದ ಶುಕ್ರದ ಹುಣ್ಣಿಮೆ ಎಂದು ನಿಮ್ಮ ಮನೆಯಲ್ಲಿ ದೀಪಾವನ್ನು ಹಚ್ಚಿ ದಕ್ಷಿಣ ದಿಕ್ಕಿನಲ್ಲಿ ಇಡಬೇಕು ಇದರಿಂದ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಆದರೆ ನೆನಪಿಡಿ ಈ ದೀಪದ ಮುಖ ನೀವು ಮನೆ ಯಾವುದೇ ಭಾಗದಲ್ಲಿ ಇಟ್ಟರೂ ದಕ್ಷಿಣ ದಿಕ್ಕಿನಲ್ಲಿಯೇ ಇರಬೇಕು ದೀಪವನ್ನು ಹಚ್ಚಿದ ನಂತರ ಎಲ್ಲಕ್ಕಿಂತ ಮೊದಲು ಭಗವಂತನಾದ

ಗಣೇಶನಿಗೆ ನಮಸ್ಕರಿಸಿ ಆನಂತರ ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ನಮಸ್ಕರಿಸಿ ಇದಾದ ನಂತರ ಪಿತ್ರ ದೇವರಿಗೆ ನಮಸ್ಕಾರ ಮಾಡಿ ಇಲ್ಲಿ ಓಂ ಪಿತ್ರದೇವಾಯನಮಃ ಮಂತ್ರವನ್ನು ಜಪಮಾಡಿ ಮನೆ ದಕ್ಷಿಣ ದಿಕ್ಕಿನಲ್ಲಿ ಈ ದೀಪವನ್ನು ಇಟ್ಟು ಬಿಡಿ ಇದರಿಂದ ಪಿತ್ರರು ನಿಮಗೆ ಒಲಿಯುತ್ತಾರೆ ಇಲ್ಲಿ ಮತ್ತೊಂದು ಉಪಾಯವನ್ನು ಮಾಡಿ ನಿಮ್ಮ ಮನೆಯ

ಮುಖ್ಯ ದ್ವಾರದಲ್ಲಿ ಎರಡು ಬದಿಯಲ್ಲಿ ಒಂದೊಂದು ದೀಪವನ್ನು ಹಚ್ಚಿಟ್ಟರೆ ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿ ಒಲಿಯುತ್ತಾರೆ ಜೊತೆಗೆ 33 ಕೋಟಿ ದೇವದೇವಿಯರು ಪಿತೃದೇವರು ಒಲಿಯುತ್ತಾರೆ ಹೀಗಾಗಿ ಭಾದ್ರಪದ ಹುಣ್ಣಿಮೆ ದಿನದಂದು ಮನೆ ಮುಖ್ಯದ್ವಾರದಲ್ಲಿ ಎರಡು ದೀಪವನ್ನು ಹಚ್ಚಿರಿ ಹತ್ತಿರದಲ್ಲಿ ಯಾವುದಾದರೂ ಅರಳಿ ಮರವಿದ್ದರೆ ಅರಳಿಮರದಲ್ಲಿ ಒಂದು ದೀಪವನ್ನು ಹಚ್ಚಿರಿ ಏಕೆಂದರೆ

ಪಿತೃದೇವರ ವಾಸ ಹಳ್ಳಿ ಮರದಲ್ಲೂ ಇರುತ್ತದೆ ನಿಮಗೂ ಸಾಕಷ್ಟು ದಿನ ಮುಕ್ತಿ ಸಿಗುತ್ತದೆ ಜನ್ಮ ಜನ್ಮ ಅಂತರದಿಂದ ಕಾಡುತ್ತಿರುವ ಬಡತನ ನಿರ್ಮೂಲವಾಗುತ್ತದೆ ಒಂದು ವೇಳೆ ನಿಮಗೆ ದೀಪಾ ಹಚ್ಚಲು ಮನೆ ಒಳಗಡೆ ಯಾವುದೇ ಕಾಲಿ ಜಾಗ ಸಿಗಲಿಲ್ಲವೆಂದರೂ ಮನೆ ಮಾಳಿಗೆ ಮೇಲೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ದೀಪವನ್ನು ಹಚ್ಚಬಹುದು ಇದರಿಂದಲೂ ಪೂರ್ವಜರ ಆಶೀರ್ವಾದ ಸಿಗುತ್ತದೆ ನಿಮ್ಮ ಬಳಿ ಮಣ್ಣಿನ ದೀಪ ಹಿಟ್ಟಿನ ದೀಪ ಇಲ್ಲದಿದ್ದರೂ ಹಿತ್ತಾಳೆ ದೀಪವನ್ನು ಬಳಸಬಹುದು ಈ ಪ್ರಕಾರವಾಗಿ ಮಾಡಿದರೆ ನಿಮಗೆ ಪೂರ್ವಜರ ಆಶೀರ್ವಾದ ಸಿಗುತ್ತದೆ

Leave A Reply

Your email address will not be published.