ಬೆಳ್ಳುಳ್ಳಿಯ ತಂತ್ರ

0

ಬೆಳ್ಳುಳ್ಳಿಯ ತಂತ್ರಗಳು ಬೆಳ್ಳುಳ್ಳಿಯನ್ನು ತಲದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಕೇವಲ ರೋಗದಿಂದ ನಿಮಗೆ ಮುಕ್ತಿಯನ್ನು ಕೊಡುವುದಲ್ಲದೆ ನವಗ್ರಹ ದೋಷಗಳಿಂದಲೂ ನಿಮ್ಮನ್ನು ಕಾಪಾಡುತ್ತದೆ.

ವ್ಯಕ್ತಿಯ ಪರ್ಸ್ ನಲ್ಲಿ ಬೆಳ್ಳುಳ್ಳಿಯನ್ನು ಇಟ್ಟುಕೊಳ್ಳುವುದರಿಂದ ವ್ಯಕ್ತಿಯ ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ.

ಬೇರೆಯವರ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಐದು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಹೇಳು ಭಾರಿ ನಿಮ್ಮ ತಲೆಯ ಸುತ್ತ ನಿವಾರಿಸಿಕೊಂಡು ಯಾರು ಇಲ್ಲದ ನಿರ್ಜನ ಪ್ರದೇಶದ ಜಾಗಕ್ಕೆ ಎಸೆಯಬೇಕು. ಬೆಳ್ಳುಳ್ಳಿ ಎಸದ ನಂತರ ತಪ್ಪದೆ ಯಾವುದೇ ಕಾರಣಕ್ಕೂ ತಿರುಗಿ ನೋಡಬಾರದು.

ಮನೆಯಲ್ಲಿ ಸದಾ ಜಗಳ ವಾಗುತ್ತಿದ್ದರೆ ಶನಿವಾರ ಅಥವಾ ಮಂಗಳವಾರದ ದಿನದಂದು ಸಾಸಿವೆ ಜೊತೆ ಮೆಣಸಿನಕಾಯಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಸುಡಬೇಕು, ಇದರ ಹೊಗೆಯು ವಾತಾವರಣವನ್ನು ಶುದ್ಧಿಗೊಳಿಸಲಿದೆ. ಇದರಿಂದ ಮನೆಯಲ್ಲಿನಕರತ್ಮಕ ಶಕ್ತಿಗಳು ತೊಲಗಿ ಸಕಾರಾತ್ಮಕ ಚಿಂತನೆಗಳು ಹಾಗೂ ಶಕ್ತಿಗಳು ಹುಟ್ಟುತ್ತವೆ.

ವ್ಯಾಪಾರದಲ್ಲಿ ಪದೇ ಪದೇ ತೊಂದರೆಯಾಗುತ್ತದೆ ಎಂದರೆ ಅಂಗಡಿಯತ್ರ ಕಾರ್ಖಾನೆಯ ಮುಖ್ಯ ದ್ವಾರದಲ್ಲಿ ಕೆಂಪು ಬಟ್ಟೆಯಲ್ಲಿ ಐದು ಅಥವಾ ಏಳು ಬೆಳ್ಳುಳ್ಳಿಯ ಮಗು ಹಾಕಿ ಕಟ್ಟಬೇಕು ವ್ಯಾಪಾರದಲ್ಲಿ ನಿರಂತರ ಲಾಭವನ್ನು ಈ ಒಂದು ಸಣ್ಣ ಕೆಲಸದಿಂದ ನೀವು ಕಾಣಬಹುದು.

ಬೆಳ್ಳುಳ್ಳಿ ಮಾಲೆಯನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟುವುದರಿಂದ ಕೆಟ್ಟ ಮನಸ್ಸಿನಿಂದ ಬರುವ ವ್ಯಕ್ತಿಗಳ ನಕಾರಾತ್ಮಕ ಯೋಚನೆಗಳನ್ನು ಹೀರಿಕೊಳ್ಳುತ್ತದೆ.

ನಿಮಗೆ ಹಣದ ಸಮಸ್ಯೆ ಬಡತನ ಎಂಬುದು ನಿಮ್ಮ ಮನೆಯಲ್ಲಿ ಜಾಸ್ತಿಯಾಗುತ್ತದೆ. ಈ ಸಮಸ್ಯೆಯಿಂದ ಹೊರಬರಲು ಮನೆಯಲ್ಲಿ ಹಣವನ್ನು ಇರುವ ಪೆಟ್ಟಿಗೆಯ ನಾಲ್ಕು ದಿಕ್ಕಿನಲ್ಲಿ ನಾಲ್ಕು ಬೆಳ್ಳುಳ್ಳಿಯನ್ನು ವಾರಕ್ಕೆ ಒಂದು ಬಾರಿ ಅಥವಾ 15 ದಿನಕ್ಕೆ ಒಂದು ಬಾರಿ ಇಡಬೇಕು.

ಕಾಲು ಒರಿಸುವ ಮೇಟ್ ಕೆಳಗೆ ಒಂದು ಬೆಳ್ಳುಳ್ಳಿಯನ್ನು ಇಡುವುದರಿಂದ ಹೊರಗಡೆಯಿಂದ ಬರುವ ಸದಸ್ಯರು ನಕಾರಾತ್ಮಕ ಆಲೋಚನೆಯಿಂದ ಸದಸ್ಯರು ಬಂದರೆ ಎಲ್ಲ ನಕಾರಾತ್ಮಕ ಶಕ್ತಿಯನ್ನು ತೆಗೆದು ಹಾಕುತ್ತದೆ.

Leave A Reply

Your email address will not be published.