ನಮಸ್ಕಾರ ಸ್ನೇಹಿತರೆ ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿದರೆ ಯಶಸ್ಸು ನಿಮ್ಮ ಹಿಂದೆ ಬರಲಿದೆ ಬೆಳಗ್ಗಿನ ಸುಖ ನಿದ್ದೆಯನ್ನು ಕಳೆದುಕೊಳ್ಳಲಿಚ್ಚಿಸುವ ವ್ಯಕ್ತಿಗಳು ತುಂಬಾ ಕಡಿಮೆ ಈ ನಿದ್ದೆಯಿಂದ ಎಬ್ಬಿಸುವ ಅಲರಾಂ ಗಡಿಯಾರದ ಮೇಲೆ ನಮಗೆಲ್ಲ ಇನ್ನಿಲ್ಲದ ಕೋಪ ಬರುತ್ತದೆ ಕೆಲವರು ತಮ್ಮ ಜೀವನ ಸಂಗಾತಿಯ ಸಹಸ್ರನಾಮ ಕೇಳಿ ಹೇಳುತ್ತಾರೆ ಇನ್ನು ಕೆಲವರು ರಾತ್ರಿಯ ಭಯಾನಕ ಸ್ವಪ್ನದ ಬಳಿಕ ಎಚ್ಚರ ಆಗಿರುತ್ತದೆ ಯಶಸ್ಸು ಸಮೃದ್ಧಿ ಏಳಿಗೆಗಾಗಿ
ಈ ಸಿಂಪಲ್ ಟಿಪ್ಸ್ ಗಳನ್ನು ಅನುಸರಿಸಿ ಇವುಗಳಲ್ಲಿ ಇವುಗಳಲ್ಲಿ ಯಾವುದೇ ರೀತಿಯಾಗಿ ಬೆಳಿಗ್ಗೆ ಎಚ್ಚರವಾಗಿರಲಿ ಅಂದಿನ ದಿನವಿಡೀ ಋಣಾತ್ಮಕ ಶಕ್ತಿ ನಿಮ್ಮನ್ನು ಕಾಡುತ್ತದೆ ದಿನದ ಮುಂದಿನ ಕ್ಷಣಗಳಲ್ಲಿ ಏನಾಗುತ್ತದೆ ಎಂಬುದನ್ನು ನಾವು ಬದಲಿಸಲು ಸಾಧ್ಯವಿಲ್ಲ ಆದರೆ ಬೆಳಿಗ್ಗೆ ಏಳುವಾಗ ನಮ್ಮ ದೇಹವನ್ನು ಧನಾತ್ಮಕ ಶಕ್ತಿ ಆವರಿಸುವಂತೆ ನೋಡಿಕೊಳ್ಳುವ ಮೂಲಕ ದಿನದ ಮುಂದಿನ ಅವಧಿ ಸುಗಮವಾಗಿ ಫಲದಾಯಕವಾಗಿರುವಂತೆ
ನೋಡಿಕೊಳ್ಳಬಹುದು ಗುರಿ ಸಾಧನೆಯ ಛಲ ನಿಮ್ಮಲ್ಲಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಒಂದು ವೇಳೆ ನಿಮ್ಮ ಪ್ರತಿದಿನವೂ ಉತ್ತಮವಾಗಿ ಇರಬೇಕೆಂದು ನೀವು ಬಯಸುವುದಾದರೆ ಇದಕ್ಕಾಗಿ ಸುಲಭ ಮತ್ತು ಸರಳವಾದ ಮೂರು ಕ್ರಿಯೆಗಳಿವೆ ಇವುಗಳನ್ನು ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ನಿರ್ವಹಿಸುವುದು ಅಗತ್ಯ ಅಷ್ಟೇ ಅಲ್ಲ ಒಂದು ದಿನ ಅನುಸರಿಸಿ ಮರುದಿನ ಬಿಟ್ಟರು ಆಗದು ಇದು ದಿನನಿತ್ಯ ಕಾರ್ಯವಾಗಬೇಕು ಆಗಲೇ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಇದು ಕೇವಲ ಬೋಗಳೆಲ್ಲ
ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ ಬನ್ನಿ ಇವುಗಳ ಬಗ್ಗೆ ಈಗ ಹರಿಯೋಣ ಜೀವನದಲ್ಲಿ ಯಶಸ್ಸು ಗಳಿಸುವುದು ಹೇಗೆ ಅನ್ನುವುದನ್ನು ನೋಡೋಣ ಮನೆಯಿಂದ ಹೊರಡುವ ಮುನ್ನ ಬೆಲ್ಲ ತಿಂದು ನೀರು ಕುಡಿಯಿರಿ ಕಾರಣ ಇದಕ್ಕೆ ರಕ್ತ ಪರಿಚಲನೆ ಪ್ರಮುಖ ಕಾರಣ ಬೆಲ್ಲಕ್ಕೆ ಸಿಹಿ ನೀಡುವುದು ಸುಕ್ರೋಸ್ ಎಂಬ ಸಕ್ಕರೆ ಯಾಗಿದ್ದು ಈ ಸಕ್ಕರೆಯನ್ನು ನೀರಿನೊಂದಿಗೆ ಬೆರೆಸಿ ಕುಡಿಯುವ ಮೂಲಕ ರಕ್ತದಲ್ಲಿ ಹೆಚ್ಚಿನ ಶಕ್ತಿ ಲಭ್ಯವಾಗುತ್ತದೆ ಹಾಗೂ ನಿಮ್ಮ ದಿನದ ಪ್ರಾರಂಭವನ್ನು ಪೂರ್ಣ ಸಾಮರ್ಥ್ಯದೊಂದಿಗೆ ನಡೆಸಬಹುದು ಮನೆಯಿಂದ ಹೊರಡುವ
ಮುನ್ನ ತಂದೆ-ತಾಯಿಯರ ಕಾಲು ಮುಟ್ಟಿ ಹೋರಡಿ ಪ್ರತಿ ವ್ಯಕ್ತಿಯಲ್ಲಿ ಶಕ್ತಿಯ ಪ್ರವಾಹ ಒಂದು ತಲೆಯಿಂದ ಕಾಲು ಬೆರಳಿನವರೆಗೆ ಹಾಗೂ ಅಲ್ಲಿಂದ ಮತ್ತೆ ತಲೆಯವರೆಗೆ ಪ್ರವಹಿಸುತ್ತಿರುತ್ತದೆ ನೀವು ತಂದೆ ತಾಯಿಯರ ಪಾದ ಮುಟ್ಟಲು ಬಗಿದಾಗ ರಕ್ತ ಪರಿಚಲನೆ ತಲೆಯಲ್ಲಿ ಅತಿ ಹೆಚ್ಚಾಗುತ್ತದೆ ಈ ಸಮಯದಲ್ಲಿ ತಂದೆ ತಾಯಿಯರ ದೇಹದ ಶಕ್ತಿ ನಿಮ್ಮಲ್ಲಿ ಪ್ರವಹಿಸುತ್ತದೆ ತಂದೆ ತಾಯಿಯರ ಹಾಲುಮಟ್ಟಿ ಹೊರಡಿ ಅಂದರೆ ಮನೆಯಿಂದ ಹೊರ ಹೋದಾಗ ನಿಮಗೆ ಹೆಚ್ಚಿನ ಶಕ್ತಿಯ ಪ್ರವಾಹ ಲಭ್ಯವಾಯಿತು ಅಷ್ಟೇ ಅಲ್ಲ
ಈ ಕ್ರಿಯೆಯಿಂದ ಪಿತೃ ದೋಷವನ್ನು ಪೂರ್ಣವಾಗಿ ನಿವಾರಿಸಬಹುದು ಇದರಿಂದ ನಮಗೆ ಆವರಿಸಬಹುದಾಗಿದ್ದ ದುರಾದೃಷ್ಟ ಇಲ್ಲವಾಗುತ್ತದೆ ಎಂದು ಜ್ಯೋತಿಷ್ಯಗಳು ತಿಳಿಸುತ್ತಾರೆ ನಿಧಾನವಾಗಿ ಎರಡು ಕೈಗಳನ್ನು ಜೋಡಿಸಿ ಹಸ್ತವನ್ನು ಚುಂಬಿಸಿ ಕಾರಣ ಧನದ ಅಧಿದೇವತೆ ಲಕ್ಷ್ಮಿ ಬೆರಳುಗಳ ತುದಿಯಲ್ಲಿ ಆವಾಸವಾಗಿದ್ದಾಳೆ ವಿದ್ಯಾದೇವತೆ ಸರಸ್ವತಿ ಬೆರಳುಗಳ ಮಧ್ಯೆ ಮತ್ತು ಸೃಷ್ಟಿಕರ್ತ ಬ್ರಹ್ಮ ಬೆರಳುಗಳ ಬುಡದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ನೋಡುವುದು
ಮತ್ತು ಚುಂಬಿಸುವುದು ಅದೃಷ್ಟಕರ ಎಂದು ಹೇಳಲಾಗುತ್ತದೆ ಕನ್ನಡಿ ನೋಡಬೇಡಿ ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿರುವ ಕನ್ನಡಿಯಲ್ಲಿ ಹಾಸಿಗೆಯನ್ನು ನೋಡುವುದು ದುರಾದೃಷ್ಟಕರವಾಗಿದೆ ಕನ್ನಡಿ ನೋಡಬೇಡಿ ಒಂದು ವೇಳೆ ದಂಪತಿಗಳಲ್ಲಿ ಒಬ್ಬರಾದರೂ ಕನ್ನಡಿಯಲ್ಲಿ ಹಾಸಿಗೆಯನ್ನು ಬೆಳಿಗ್ಗೆ ನೋಡಿದರೆ ಇಬ್ಬರ ನಡುವೆ ಮೂರನೇ ವ್ಯಕ್ತಿಯ ಪ್ರವೇಶದ ಸಾಧ್ಯತೆ ಹೆಚ್ಚಾಗುತ್ತದೆ
ಇದು ಸಂಸಾರದಲ್ಲಿ ಹುಳಿ ಹಿಂಡಲು ಕಾರಣವಾಗಬಹುದು ಖಿನ್ನತೆಯ ವ್ಯಕ್ತಿಗಳಿಗೆ ಕನ್ನಡಿ ತರವಲ್ಲ ಒಂದು ವೇಳೆ ನೀವು ಖಿನ್ನತೆಯಿಂದ ಬಳಲ್ತಿದ್ದು ರಾತ್ರಿ ಸರಿಯಾಗಿ ನಿದ್ದೆ ಬಾರದೇ ಇರುವಂತಹ ವ್ಯಕ್ತಿಯಾಗಿದ್ದರೆ ನಿಮ್ಮ ಹಾಸಿಗೆಯ ಪಕ್ಕದಲ್ಲಿ ಕನ್ನಡಿ ಇರದಂತೆ ನೋಡಿಕೊಳ್ಳಿ ಬೆಳಗಿನ ಯಾಕೆ ಅಂದರೆ ಕನ್ನಡಿಯಲ್ಲಿ ಬೆಳಗ್ಗಿನ ಪ್ರತಿಬಿಂಬ ನೋಡಿದರೆ ನಿಮ್ಮ ನಿದ್ದೆ ಇನ್ನಷ್ಟು ಕೆಡುವ ಸಂಭವವಿದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು