ನೀವು ಹುಟ್ಟಿದ ವಾರದ ಆಧಾರದ ಮೇಲೆ ನೀವು ಎಂಥವರು ಅಂತ ತಿಳಿಯಿರಿ

0

ನಮಸ್ಕಾರ ಸ್ನೇಹಿತರೆ ಹುಟ್ಟಿದ ವಾರಕ್ಕೆ ಅನುಸಾರವಾಗಿ ವ್ಯಕ್ತಿಯ ವ್ಯಕ್ತಿತ್ವ ಗುಣ ಸ್ವಭಾವ ಹೇಗೆ ಇರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ನಮ್ಮಲ್ಲಿ ಸಾಕಷ್ಟು ಜನರಿಗೆ ಇರುತ್ತದೆ ಪ್ರತಿಯೊಬ್ಬರಲ್ಲೂ ಇಂತಹ ಕುತೂಹಲ ಇರುವುದು ಸಹಜವೇ ಸರ್ವೆ ಹಾಗೂ ವೈಜ್ಞಾನದ ಪ್ರಕಾರ 7 ಗುಣಗಳನ್ನು ನಮ್ಮ ಮುಂದೆ ತೆರೆದು ಇಟ್ಟಿದ್ದಾರೆ ಅದು ಏನೆಂದರೆ ಯಾವ ವಾರ ನೀವು ಜನಿಸಿದ್ದೀರಾ ಎಂದು ತಿಳಿದಿದ್ದರೆ ಸಾಕು,

ನಿಮ್ಮ ಗುಣ ಸ್ವಭಾವ ಹೇಗಿರುತ್ತದೆ ಎಂದು ತಿಳಿದುಕೊಳ್ಳಬಹುದು ಸೋಮವಾರ ಜನಿಸಿದವರು ಕೃಷಿಯಿಂದ ಛಲದಿಂದ ಲಕ್ಷವನ್ನು ಸೇರುವವರು ಆಗಿರುತ್ತಾರೆ ಎಲ್ಲರನ್ನು ತಮ್ಮತ ಸೆಳೆದುಕೊಳ್ಳುವ ಆಕರ್ಷಕ ವ್ಯಕ್ತಿತ್ವ ಇವರದು ಎಲ್ಲಾ ಕೆಲಸ ಕಾರ್ಯಗಳಲ್ಲಿ ಅತ್ಯಂತ ಸ್ಪೂರ್ತಿಯಿಂದ ವರ್ತಿಸುತ್ತಾರೆ ಅಷ್ಟೇ ಅಲ್ಲ ಈ ವಾರ ಜನಿಸಿದವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಜಾಸ್ತಿ ಇರುತ್ತದೆ ಮಂಗಳವಾರ ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅಂದರೆ ಇವರು ವಿಮರ್ಶಗಳಿಗೆ ತಮ್ಮದೇ ಆದ ರೀತಿಯಲ್ಲಿ ಉತ್ತರಿಸುತ್ತಾರೆ ಎಲ್ಲದರಲ್ಲೂ ಜಯ

ಇವರದ್ದೇ ಆಗಿರುತ್ತದೆ ಉತ್ಕೃಷ್ಟವಾದ ಲಕ್ಷಗಳನ್ನು ಹೊಂದಿರುವುದೇ ಅಲ್ಲದೇ ಅದನ್ನು ಸಾಧಿಸಲು ಸಾಕಷ್ಟು ಕೃಷಿ ಮಾಡುತ್ತಾರೆ ಅಷ್ಟೇ ಅಲ್ಲ ಇವರು ನೀತಿ ಮಾನವೀಯ ಮೌಲ್ಯಗಳಿಗೆ ಪ್ರತಿಯಾಗಿ ನಿಂತು ಆ ಮಾರ್ಗದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ ಬುಧವಾರ ಜನಿಸಿದವರು ಹೇಗೆ ಇರುತ್ತಾರೆ ಅಂತ ನೋಡುವುದಾದರೆ ಬುದುವಾರ ಜನಿಸಿದವರು ವಿವಾದ ಜಗಳ ಮುಂತಾದವುಗಳಿಂದ ದೂರ ಇರುತ್ತಾರೆ

ಅಷ್ಟೇ ಅಲ್ಲದೆ ಇವರು ತುಂಬಾನೇ ಶ್ರಮಜೀವಿಗಳು ಅಷ್ಟೇ ಮೃದುಮನಸ್ಕರು ಎಲ್ಲರೊಂದಿಗೆ ನಗುನಗುತ್ತಾ ಖುಷಿಯಿಂದ ಜೀವನ ಸಾಗಿಸುತ್ತಾರೆ ಹಾಗೆ ಗುರುವಾರ ಜನಿಸಿದವರು ಯಾವ ರೀತಿ ಇರುತ್ತಾರೆಂದರೆ ಇವರು ಎಲ್ಲರನ್ನೂ ತಮ್ಮತ ಸೆಳೆಯುವ ಆಕರ್ಷಣೀಯ ಗುಣವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲ ಇವರ ಗುಣಗಳು ಕೂಡ ಅಷ್ಟೇ ಸುಂದರವಾಗಿರುತ್ತದೆ ಹಾಗೆ ನಾಯಕತ್ವದ ಲಕ್ಷಣಗಳನ್ನು ಇವರು ಹೊಂದಿರುತ್ತಾರೆ

ಸಾಹಸಭರಿತ ಗುಣಗಳು ಹಾಗೆ ಸ್ವತಂತ್ರವಾಗಿ ಜೀವಿಸುವ ಗುಣಗಳನ್ನು ಹೊಂದಿರುತ್ತಾರೆ ಹಾಗೆ ಎಲ್ಲರೂ ಮೆಚ್ಚುವಂತಹ ಕಾರ್ಯಗಳನ್ನು ಇವರು ಮಾಡುವುದರಿಂದ ಇವರು ಜನರ ಹೃದಯದಲ್ಲಿ ಜನರ ನಾಲಿಗೆಯಲ್ಲಿ ನೆಲೆಸುತ್ತಾರೆ ಹಾಗೆ ಶುಕ್ರವಾರ ಜನಿಸಿದವರು ಹೇಗೆ ಇರುತ್ತಾರೆ ಅಂದರೆ ಇವರು ತುಂಬಾ ಸೃಜನಾತ್ಮಕ ಶಕ್ತಿಯನ್ನು ಹೊಂದಿರುತ್ತಾರೆ ಎಲ್ಲರಲ್ಲೂ ಬುದ್ಧಿವಂತರು ಜಾಣರು ಎಂದು ಗುರುತಿಸುತ್ತಾರೆ ಆಧ್ಯಾತ್ಮಿಕ ಚಿಂತನೆ ಇವರಿಗೆ ಸ್ವಲ್ಪ ಜಾಸ್ತಿ ಇರುತ್ತದೆ

ಹೀಗಾಗಿ ಇವರಲ್ಲಿ ಆಧ್ಯಾತ್ಮಿಕ ಅಂತರ್ ಮತನ ಸಾಕಷ್ಟು ನಡೆಯುತ್ತಾ ಇರುತ್ತದೆ ಹಾಗೆ ಇವರಲ್ಲಿ ಆಂತರಿಕ ದೃಷ್ಟಿ ಆಧ್ಯಾತ್ಮಿಕ ಜ್ಞಾನ ಇವರ ಸ್ವಂತವಾಗಿರುತ್ತದೆ ಆದರೆ ಇವರ ಜೀವನದಲ್ಲಿ ನಡೆದ ಕೆಟ್ಟ ಹಾಗೂ ಭಯಾನಕ ಘಟನೆಗಳಿಂದ ಸ್ವಲ್ಪ ನಿರಾಶೆಗೆ ಒಳಗಾಗಿದ್ದರು ಬಹುಬೇಗ ಚೇತರಿಸಿಕೊಂಡು ಬಿಡುತ್ತಾರೆ ಶನಿವಾರ ಜನಿಸಿದವರು ಹೇಗೆ ಇರುತ್ತಾರೆ ಅಂದರೆ ಇವರು ಬಹಳ ನಂಬಿಕಸ್ತರು ಪ್ರೀತಿಯನ್ನು ಜವಾಬ್ದಾರಿತವಾಗಿ ಕಾಣುವವರಾಗಿರುತ್ತಾರೆ ಆದರೆ ಕೆಲವೊಮ್ಮೆ ಅಹಂಕಾರಿಗಳಂತೆ

ವರ್ತಿಸುತ್ತಾರಂತೆ ಮಾತಿನ ಒರಟುತನದಿಂದ ಎದುರಿನವರನ್ನು ವ್ಯತಿರಿಕ್ತ ಭಾವನೆಗಳು ಹುಟ್ಟಿಸುವಂತೆ ಮಾಡುತ್ತವೆ ಹಾಗೆ ಇವರು ಬಹಳ ಶ್ರಮದಿಂದ ಉನ್ನತ ಸ್ಥಾನಕ್ಕೆ ಬಹುಬೇಗ ತಲುಪುತ್ತಾರೆ ಭಾನುವಾರ ಜನಿಸಿದವರು ಹೇಗೆ ಇರುತ್ತಾರೆ ಅಂದರೆ ಇವರು ಅತ್ಯಂತ ವಿಶಿಷ್ಟವಾದ ಶಕ್ತಿವಂತವಾದ ವ್ಯಕ್ತಿತ್ವ ಲಕ್ಷಣಗಳನ್ನು ಹೊಂದಿರುತ್ತಾರೆ

ಇಂತಹ ವ್ಯಕ್ತಿಗಳು ಆದಷ್ಟು ಒಂಟಿಯಾಗಿರಲು ಬಯಸುತ್ತಾರೆ ಬಹಳ ಮೃದು ಮನಸ್ಸು ಇವರದ್ದು ಯಾವುದೇ ಕೆಲಸ ಕೊಟ್ಟರು ಬಹುಬೇಗ ಚಾಕಚಕ್ಯತೆಯಿಂದ ಮಾಡಿ ತೋರಿಸುತ್ತಾರೆ ಸ್ನೇಹಿತರೆ ಹೀಗೆ ಇದೆ ಆಯಾ ವಾರಗಳಲ್ಲಿ ಜನಿಸಿದವರ ಗುಣ ಸ್ವಭಾವಗಳು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.