ವಾಸ್ತು ತೋರಣ / ಧಾನ್ಯ ಲಕ್ಷ್ಮಿ ಸ್ವರೂಪವಾಗಿರುವ “ಭತ್ತದ ತೋರಣ” ಹಾಕುವುದರಿಂದ ಲಾಭಗಳೇನು?

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಭತ್ತದ ತೋರಣದ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಇದ್ದೇವೆ ಗೊತ್ತಿರುವ ಹಾಗೆ ಭಾರತದ ಆಹಾರ ಪದಾರ್ಥಗಳಲ್ಲಿ ಭತ್ತವು ಕೂಡ ಒಂದು ಬಹಳ ಸಂಪ್ರದಾಯವಾದ ಭಾರತದಲ್ಲಿ ಧಾನ್ಯಗಳನ್ನು ಧಾನ್ಯಲಕ್ಷ್ಮಿ ರೂಪದಲ್ಲಿ ಪೂಜೆ ಮಾಡುತ್ತೇವೆ ಭತ್ತದ ತೋರಣವನ್ನು ಮಾಡಿ ಅದನ್ನು ಬಾಗಿಲಿಗೆ ಹಾಕುವುದರಿಂದ

ಬಹಳ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿದೆ ಇದರ ಬಗ್ಗೆ ಸಾಕಷ್ಟು ಮಾಹಿತಿಯನ್ನು ನಾವು ತಿಳಿಸಿಕೊಡುತ್ತಾ ಹೋಗುತ್ತೇವೆ ಹಾಗಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಭತ್ತದ ತೋರಣವನ್ನು ಬಾಗಿಲಿಗೆ ಹಾಕುವುದರಿಂದ ಬಾಗಿಲು ಬಹಳ ಚೆನ್ನಾಗಿ ಕಾಣಿಸುತ್ತದೆ ಇದರ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಲು ಸಮೃದ್ಧಿ ಹಾಗೂ ಶಾಂತಿ ಹೆಚ್ಚಾಗಲು ಬತ್ತದ

ತೋರಣವನ್ನು ಹಾಕುತ್ತೇವೆ ಹಾಗೆ ಈ ಭತ್ತದ ತೋರಣವನ್ನು ಮುಖ್ಯವಾಗಿ ಅಷ್ಟೇ ಅಲ್ಲದೆ ದೇವರ ಮನೆ ಬಾಗಿಲು ಹಾಕಬಹುದು ಹಾಗೆ ಕಚೇರಿ ಆಫೀಸ್ ಎಲ್ಲಾ ಸ್ಥಳಗಳಲ್ಲಿ ಇದನ್ನು ಹಾಕಬಹುದು ಇದರ ಬಾಳಿಕೆ 5 ವರ್ಷ ಅಂತ ಹೇಳುತ್ತಾರೆ ಮನೆಯ ಬಾಗಿಲುಗಳಿಗೆ ಆರ್ಟಿಫಿಷಿಯಲ್ ಹೂಗಳಿಂದ ಅಲಂಕಾರ ಮಾಡುವ ಬದಲು ಬತ್ತದ ತೋರಣದಿಂದ ಮನೆಯ

ಬಾಗಿಲನ್ನು ಅಲಂಕಾರ ಮಾಡಿದರೆ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುವುದರ ಜೊತೆಗೆ ಸಕಾರಾತ್ಮಕ ಶಕ್ತಿ ಬೆಳೆಯುತ್ತದೆ ಇದು ಬಹಳ ವಿಶೇಷವಾದದ್ದು ಇತ್ತೀಚಿನ ದಿನಗಳಲ್ಲಿ ತುಂಬಾ ಮನೆಗಳಲ್ಲಿ ಇದನ್ನು ನೋಡಿರುತ್ತೇವೆ ಹಾಗೆ ಇದು ಎಲ್ಲಾ ಸ್ಥಳಗಳಲ್ಲಿ ಸಿಗುತ್ತಾ ಹೋಗುತ್ತದೆ ಭತ್ತದ ತೋರಣವನ್ನು ಹಾಕುವುದರಿಂದ ನಮ್ಮ ಮನೆಯಲ್ಲಿ ಅದೃಷ್ಟ ಕೂಡ ಹೆಚ್ಚಾಗುತ್ತಾ ಹೋಗುತ್ತದೆ

ಭತ್ತದ ತೋರಣವನ್ನು ಮನೆಗಳಿಗೆ ತಂದು ಹಾಕುವುದರಿಂದ ರೈತರಿಗೆ ಪ್ರೋತ್ಸಾಹ ಮಾಡಿದ ರೀತಿ ಆಗುತ್ತದೆ ಹಾಗೆ ನಮ್ಮ ಮನೆಯು ಕೂಡ ಅಲಂಕೃತವಾಗಿ ಕಾಣುತ್ತದೆ ನಮ್ಮ ಮನೆ ಸುಖ ಸಮೃದ್ಧಿ ಕಾಣುತ್ತಾ ಹೋಗುತ್ತದೆ ಮನೆಗೆ ಯಾವುದೇ ರೀತಿಯ ದೃಷ್ಟಿ ದೋಷ ಆಗುವುದಿಲ್ಲ ತುಂಬಾನೇ ವಿಶೇಷವಾದದ್ದು

ಈ ಭತ್ತದ ತೋರಣ ಮತ್ತೊಂದು ವಿಶೇಷ ಮಾಹಿತಿ ಏನೆಂದರೆ ದಿನ ಸಂಜೆಯ ಹೊತ್ತು ದೀಪ ಹಚ್ಚುವುದನ್ನು ರೂಢಿ ಮಾಡಿಕೊಳ್ಳಿ ಹೀಗೆ ಮಾಡುವುದರಿಂದ ತುಂಬಾ ವಿಶೇಷವಾಗಿ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತಾ ಹೋಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave a Comment