ಭಿಕಾರಿಯನ್ನು ರಾಜನನ್ನಾಗಿಸುತ್ತವೆ ನಿಂಬೆಕಾಯಿಯ 10 ಚಮತ್ಕಾರಿಕ ಉಪಾಯ ಇವು ನಿಮಗೆ ಅಚ್ಚರಿ ಮೂಡಿಸುತ್ತವೆ

ನಿಮ್ಮ ಬಡತನ ಮತ್ತು ಮತ್ತೆ ಎಲ್ಲಾ ಕಷ್ಟಗಳ ನಿವಾರಣೆಗೆ ಒಂದು ಉಪಾಯವಿದೆ ಅದು ಯಾವುದೆಂದರೆ ನಿಂಬೆಹಣ್ಣು. ನಿಂಬೆ ಹಣ್ಣನ್ನು ಬಳಸಿಕೊಂಡು ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ವಾಸ್ತು ಶಾಸ್ತ್ರ ಮತ್ತು ಜೋತಿಷ್ಯ ಶಾಸ್ತ್ರದಲ್ಲಿ ನಿಂಬೆಹಣ್ಣಿನ ಬಗ್ಗೆ 11 ಅಧ್ಯಯನಗಳನ್ನು ನೋಡಬಹುದು. ನೌಕರಿ ಪಡೆದುಕೊಳ್ಳಲು

ಮತ್ತು ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ನಿಂಬೆಹಣ್ಣನ್ನು ಹೇಗೆ ಬಳಸಿಕೊಳ್ಳಬಹುದು, ಶತ್ರುಗಳಿಂದ ತೊಂದರೆ ಕೊಡುತ್ತಿದ್ದರೆ ಶತ್ರುಗಳನ್ನು ಹೇಗೆ ನಾಶ ಮಾಡಿಕೊಡಬಹುದು, ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇದ್ದರೆ ಅದನ್ನು ಹೇಗೆ ನಿಂಬೆ ಹಣ್ಣಿನಿಂದ ಓಡಿಸಬಹುದು, ಎಂಬ ವಿಷಯದ ಬಗ್ಗೆ ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ವಿಷಯದಲ್ಲಿ ತಿಳಿಸಲಾಗಿದೆ. ಆರೋಗ್ಯದ ದೃಷ್ಟಿಯಿಂದಲೂ ನಿಂಬೆಕಾಯಿ ತುಂಬಾ ಪ್ರಯೋಜನವಾಗಿದೆ.

ಅಂಗಡಿಯ ಮುಂದೆ ನಿಂಬೆಕಾಯಿ ಮತ್ತು ಮೆಣಸಿನ ಕಾಯಿ ಸೇರಿಸಿ ಕಟ್ಟುವುದರಿಂದ ಯಾರು ಕೆಟ್ಟ ದೃಷ್ಟಿ ಬಿಡುವುದಿಲ್ಲ. ಯಾರ ಮನೆಯಲ್ಲಿ ನಿಂಬೆ ಕಾಯಿಯ ಮರವಿರುತ್ತದೆಯೋ ಅಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಅಕ್ಕ ಪಕ್ಕದ ವಾತಾವರಣ ಶುದ್ಧವಾಗಿರುತ್ತದೆ.

ನೌಕರಿ ಸಿಗಲುಮತ್ತು ನೌಕರಿಯಲ್ಲಿರುವ ತೊಂದರೆಯನ್ನು ನಿವಾರಣೆ ಮಾಡಲು ಮತ್ತು ಸಾಲ ಸಾಲಯಿಂದ ನಿವಾರಣೆ ಹೊಂದಲು ಲಿಂಬೆಹಣ್ಣು, ಉಪಯೋಗಕಾರಿ ಯಾಗಿದೆ. ಮಂಗಳವಾರದ ದಿನ ಆಂಜನೇಯ ದೇವಸ್ಥಾನಕ್ಕೆ ಹೋಗಿ ಒಂದು ನಿಂಬೆಹಣ್ಣು ನಾಲ್ಕು ಲವಂಗವನ್ನು ತೆಗೆದುಕೊಂಡು ಹೋಗಿ ದೇವಸ್ಥಾನದಲ್ಲಿ ಕುಳಿತುಕೊಂಡು ನಿಂಬೆಹಣ್ಣಿಗೆ ನಾಲ್ಕು ಲವಂಗಗಳನ್ನು ಚುಚ್ಚಬೇಕು.

ನಂತರ ಹನುಮಾನ್ ಚಾಲೀಸನ್ನು ಓದಬೇಕು. ಲವಂಗ ಚುಚ್ಚಿದ ನಿಂಬೆಹಣ್ಣನ ದೇವರಿಗೆ ಅರ್ಪಿಸಬೇಕು. ಇದರಿಂದ ನಮ್ಮ ಸಮಸ್ಯೆ ನಿವಾರಣೆಯಾಗಿ ನಿಮ್ಮ ಮಂಗಳ ಗ್ರಹ ಚೆನ್ನಾಗಿಲ್ಲ ಅಂದರೆ ಸರಿಯಾಗುತ್ತದೆ. ನವಗ್ರಹಗಳು ನಿಮಗೆ ಸಾತ್ ಕೊಡುತ್ತಾ ಇಲ್ಲ ಅಂದರೆ ಈ ರೀತಿ ಮಾಡುವುದರಿಂದ ನವಗ್ರಹಗಳು ನಮಗೆ ಸಾತ್ ಕೊಡಲು ಆರಂಭ ಮಾಡುತ್ತದೆ. ದೂರ್ ಭಾಗ್ಯ ನಿಮ್ಮ ಬೆನ್ನಟ್ಟಿದರೆ ಅದು ಭಾಗ್ಯವಾಗಿ ಪರಿಣಮಿಸುತ್ತದೆ. ಹನುಮಾನ್ ಚಾಲೀಸವನ್ನು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು.

ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಕೆಟ್ಟ ದೃಷ್ಟಿ ತಾಗಿದಾಗ ನಿಂಬೆಹಣ್ಣು ಉಪಯೋಗಕರವಾಗಿದೆ. ನಿಂಬೆ ಹಣ್ಣಿನ ತೆಗೆದುಕೊಟ್ಟು ತಲೆಯ ಮೇಲೆ ಏಳು ಬಾರಿ ತಿರುಗಿಸಬೇಕು ‌ ನಂತರ ಚಾಕುವಿನಿಂದ ನಿಂಬೆಹಣ್ಣು ಕತ್ತರಿಸಬೇಕು ಎರಡು ಭಾಗವಾಗಿ, ನಂತರ ಮನೆಯಿಂದ ಹೊರಗೆ ಬಂದು ಅದನ್ನು ಮುಚ್ಚಿ ಬಿಡಬೇಕು.

ವ್ಯಾಪಾರದ ಅಭಿವೃದ್ಧಿಗಾಗಿ ವ್ಯಾಪಾರದ ಕೆಟ್ಟ ದೃಷ್ಟಿ ನಿವಾರಣೆಗಾಗಿ ಒಂದು ನಿಂಬೆಕಾಯಿಯನ್ನು ತೆಗೆದುಕೊಂಡು ಚಾಕುವನ್ನು ತೆಗೆದುಕೊಂಡು ಅದನ್ನು ನಾಲ್ಕು ಭಾಗ ಕತ್ತರಿಸಬೇಕು. ಅಂಗಡಿಯ ನಾಲ್ಕು ಭಾಗದಲ್ಲಿ 4 ಪೀಸ್ ನಿಂದೆ ಹಣ್ಣನ್ನು ಇಡಬೇಕು. ಬೆಳಗಿನ ಸಮಯದಲ್ಲಿ ಇದನ್ನು ಮಾಡಬೇಕು. ಸಂಜೆ ಆ ನಾಲ್ಕು ನಿಂಬೆಹಣ್ಣನ್ನು ತೆಗೆದುಕೊಂಡು ತನು ನಿನ್ನ ಭಿನ್ನ ಭಿನ್ನವಾದ ನಾಲ್ಕು ಕೆಂಪು ಬಟ್ಟೆಯಲ್ಲಿ ಕಟ್ಟಬೇಕು. ನಂತರ ಇದನ್ನು ನದಿ ಅಥವಾ ಕೆರೆಗಳಲ್ಲಿ ಹರಿಯ ಬಿಡಬೇಕು. ಈ ರೀತಿ ಮಾಡಿದ ನಂತರ ನಿಮ್ಮ ವ್ಯಾಪಾರ ಉತ್ತಮವಾಗಿ ನಡೆಯುತ್ತದೆ.

ನಿಮ್ಮ ನೌಕರಿಯಲ್ಲಿ ಅಥವಾ ಮದುವೆ ವಿಷಯದಲ್ಲಿ ಯಾವುದೇ ನಿಮ್ಮ ವೈಯಕ್ತಿಕ ಸಮಸ್ಯೆ ಇದ್ದಾಗ ನಿಂಬೆ ಹಣ್ಣನ್ನು ಈ ರೀತಿ ಮಾಡಿ. ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಗಂಗಾಜಲದಿಂದ ತೊಳೆಯಬೇಕು ಅಥವಾ ಶುದ್ಧ ನೀರಿನಿಂದ ತೊಳೆದ ನಂತರ ಓಂ ಶ್ರೀ ಹನುಮತೆಯೇ ನಮಃ ಎಂದು 108 ಬಾರಿ ಜಪ ಮಾಡಿ. ನಂತರ ನಿಂಬೆ ಹಣ್ಣಿನಲ್ಲಿ 4 ಲವಂಗಗಳನ್ನು ಚುಚ್ಚಿರಿ‌. ನಂತರ ಈ ನಿಂಬೆ ಹಣ್ಣನ ನಿಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳಿ.

ರೋಗದಿಂದ ಮುಕ್ತಿ ಹೊಂದಲು ನಿಂಬೆಹಣ್ಣು ಪ್ರಯೋಜನಕಾರಿ. ಶನಿವಾರದ ದಿನ ರೋಗ ಇರೋ ವ್ಯಕ್ತಿಯ ಮೇಲಿಂದ ಏಳು ಬಾರಿ ನಿವಾಲಿಸಿ ನಿಂಬೆಹಣ್ಣನ್ನು ನಂತರ ಒಂದು ಚಾಕುವಿನಿಂದ 21 ಬಾರಿ ನಿವಾಲಿಸಬೇಕು. ನಂತರ ನಿಂಬೆ ಹಣ್ಣನ್ನು ನಾಲ್ಕು ತುಂಡುಗಳನ್ನಾಗಿ ಮಾಡಬೇಕು. ನಂತರ ಈ ನಾಲ್ಕು ಓಳುಗಳನ್ನು ನಾಲ್ಕು ರಸ್ತೆ ಕೊಡುವ ಜಾಗಕ್ಕೆ ಹೋಗಿ ಅದನ್ನು ನಾಲ್ಕು ದಿಕ್ಕಿಗೆ ಎಸೆಯಬೇಕು. ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

Leave a Comment