ದಾರಿದ್ರ ದೇವತೆ ಮನೆಯಲ್ಲಿ ಬಡತನ ಬರುವುದಕ್ಕೆ ಈ 30 ಕೆಲಸಗಳೇ ಕಾರಣ

0

ದಾರಿದ್ರ ದೇವತೆ ಮನೆಯಲ್ಲಿ ಬಡತನ ಬರುವುದಕ್ಕೆ ಈ 30 ಕೆಲಸಗಳೇ ಕಾರಣ. ನಿಂತು ಹೋಗಿರುವ ಗಡಿಯಾರವನ್ನು ಮನೆಯ ಗೋಡೆ ಮೇಲೆ ಹಾಕಬೇಡಿ. ಮನೆಯ ಒಳಗೆ ಒಡೆದು ಹೋದ ಯಾವುದೇ ಗಾಜಿನ ಉಪಕರಣಗಳನ್ನು ಇಟ್ಟುಕೊಳ್ಳಬೇಡಿ

ಮಂಗಳವಾರ ಶುಕ್ರವಾರ ದಿನದಂದು ಕೈಕಾಲಿನ ಉಗುರು ವನ್ನು ತೆಗೆಯಬೇಡಿ ಸೂರ್ಯಾಸ್ತದ ನಂತರ ರಾತ್ರಿ ಕಸವನ್ನು ಗುಡಿಸಬೇಡಿ 5.ಮನೆಯಲ್ಲಿರುವ ಕುರ್ಚಿಗಳನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಬೇಡಿ.

ದೇವರಕೋಣೆಯ ಒಳಗೆ ಭಿನ್ನವಾದ ಮತ್ತು ಹಳೆಯದಾದ ದೇವರ ಫೋಟೋಗಳನ್ನು ಇಡಬೇಡಿ ಮನೆ ಮುಖ್ಯ ದ್ವಾರದ ಮೇಲೆ ಕುಳಿತುಕೊಳ್ಳುವುದು ತಲೆ ಇಟ್ಟು ಮಲಗುವುದು ಮಾಡಬೇಡಿ 8.ನೀವು ಸಂಪಾದನೆ ಮಾಡುವುದಕ್ಕಿಂತ ಹೆಚ್ಚು ಖರ್ಚನ್ನು ಮಾಡಬೇಡಿ.

9.ಹರಿದು ಹೋದ ಬಟ್ಟೆಗಳನ್ನು ಧರಿಸಬೇಡಿ. 10.ದೇವರ ಮುಂದೆ ಮನೆಯಲ್ಲಿ ಸುಳ್ಳು ಪ್ರಮಾಣವನ್ನು ಹರಕೆಯನ್ನು ಹೇಳಿಕೊಳ್ಳಬೇಡಿ. 11.ಕತ್ತಲೆಯಲ್ಲಿ ಊಟ ಮಾಡಬೇಡಿ 12.ದೇವರ ಪೂಜೆ ಮಾಡುವಾಗ ಕೆಡುಕು ವಿಷಯದ ಬಗ್ಗೆ ಯೋಚಿಸಬೇಡಿ. 13.ಹಳೆಯ ಕಸವನ್ನು ಮನೆಯಲ್ಲಿ ಇಡಬೇಡಿ

14.ಹರಿದು ಹೋದ ಬಟ್ಟೆಗಳನ್ನು ಮನೆಯ ಮುಂದೆ ನೇತು ಹಾಕಬೇಡಿ 15.ದನ ಧಾನ್ಯಗಳನ್ನು ಮನೆಯ ನೆಲದ ಮೇಲೆ ಚೆಲ್ಲಬೇಡಿ 16.ದೇವರಕೋಣೆಗೆ ಅನ್ಯ ಆಹಾರವನ್ನು ಸೇವಿಸಿ ಹೋಗಬೇಡಿ 17.ಗುಡಿಸುವ ಪೊರಕೆಯನ್ನು ಯಾರಿಗೂ ಕೈಯಿಂದ ಕೈಗೆ ಕೊಡಬೇಡಿ

18.ಹಾಳಾದ ಯಾವುದೇ ಉಪಕರಣವನ್ನು ಆದಷ್ಟು ಬೇಗ ಸರಿಪಡಿಸಿ ಇಲ್ಲವಾದರೆ ಮನೆ ಒಳಗೆ ಇಟ್ಟುಕೊಳ್ಳಬೇಡಿ. 19.ಮನೆ ಮುಖ್ಯ ದ್ವಾರದ ಒಳಗೆ ಚಪ್ಪಲಿಯನ್ನು ಧರಿಸಬೇಡಿ. 20.ಮಂಗಳವಾರ ಶುಕ್ರವಾರದಂದು ತಲೆ ಕೂದಲು ಕತ್ತರಿಸಬೇಡಿ. 21.ಒಡೆದು ಹೋದ ಕನ್ನಡಿಯಲ್ಲಿ ಮುಖವನ್ನು ನೋಡಬೇಡಿ

22.ಶುಭ್ರವಲ್ಲದ ಬಟ್ಟೆಗಳನ್ನು ಧರಿಸಬೇಡಿ. 23.ಉಪ್ಪು ಮತ್ತು ಸಾಸಿವೆ ಗಳನ್ನು ನೆಲದ ಮೇಲೆ ಚೆಲ್ಲಬೇಡಿ 24.ಕುಂಬಳಕಾಯಿಯನ್ನು ಮನೆಯ ಮುಖ್ಯದ್ವಾರದ ಒಳಗೆ ಇಡಬೇಡಿ. 25.ಪೇಟೆ ಬಸ್ಸುಗಳಲ್ಲಿ ಹೋಗಿ ಬಂದ ಬಟ್ಟೆಗಳನ್ನು ತೊಳೆದು ಹಾಕಿ

26.ಮನೆಯೊಳಗೆ ಪ್ರವೇಶಿಸುವ ಮುನ್ನ ಕೈ ಕಾಲುಗಳನ್ನು ತೊಳೆದುಕೊಂಡು ಪ್ರವೇಶಿಸಿ. 27.ಹಾಳಾಗಿರುವ ಬಾಚಣಿಗೆಗಳಿಂದ ತಲೆ ಬಾಚಬೇಡಿ 28.ಸಮುದ್ರದಲ್ಲಿ ಸಿಗುವ ಕಲ್ಲು ಕಪ್ಪೆಚಿಪ್ಪುಗಳನ್ನು ಮನೆಯಲ್ಲಿ ಇಡಬೇಡಿ
29.ಮನೆಯ ಒಳಗೆ ಕೆಟ್ಟ ಶಬ್ದಗಳನ್ನು ಬೇರೆಯವರನ್ನು ನಿಂದಿಸುವುದು ಹಾಗೂ ಶಾಪ ಹಾಕೋದು ಇವುಗಳನ್ನು ಮಾಡದೆ ಶಾಂತವಾಗಿರಿ. 30.ಒಟ್ಟಾರೆಯಾಗಿ ಇಲ್ಲಿ ತಿಳಿಸಿರುವ ಅಂಶಗಳನ್ನು ಮನೆಯಲ್ಲಿ ಪಾಲಿಸುವುದರಿಂದ ಮನೆಯ ಒಳಗೆ ದರಿದ್ರ ಲಕ್ಷ್ಮಿ ಬರಲು ಸಾಧ್ಯವಿಲ್ಲ.

Leave A Reply

Your email address will not be published.