ಬೆಳಿಗ್ಗೆ ಎದ್ದಾಗ ಈ ವಸ್ತುಗಳನ್ನು ಯಾವ ಕಾರಣಕ್ಕೂ ನೋಡಬೇಡಿ

0

ನಮಸ್ಕಾರ ಸ್ನೇಹಿತರೆ ನಾವು ಬೆಳಿಗ್ಗೆ ಎದ್ದ ತಕ್ಷಣ ಹಲವಾರು ರೀತಿಯ ವಸ್ತುಗಳನ್ನು ನೋಡುತ್ತೇವೆ ಆದರೆ ನಾವು ಬೆಳಿಗ್ಗೆ ಎದ್ದ ತಕ್ಷಣ ಯಾವ ಯಾವ ವಸ್ತುಗಳನ್ನು ನೋಡಬಾರದು ಅನ್ನುವಂತಹ ಮಾಹಿತಿ ನಮಗೆ ಇರಲೇಬೇಕು ಹಾಗಾದರೆ ಬನ್ನಿ ಆ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಬನ್ನಿ ಅದಕ್ಕೂ ಮೊದಲು ನಮ್ಮ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ರಾತ್ರಿ ಚೆನ್ನಾಗಿ ನಿದ್ದೆ ಮಾಡಿರುತ್ತೀರಿ ಬೆಳಿಗ್ಗೆ ಎದ್ದ ತಕ್ಷಣ ಬಹಳ ಒಳ್ಳೆಯ ಮನಸ್ಥಿತಿ ಇರುತ್ತದೆ ಅಂತಹ ಮನಸ್ಥಿತಿಯಲ್ಲಿ ಕೆಲಸದಲ್ಲಿ ತೊಡಗಿಕೊಂಡರೆ ಎಂತಹ ಸಮಾಧಾನ ಆಗುತ್ತದೆ ಅಲ್ವಾ ರೂಡಿಯಲ್ಲಿ ಒಂದು ಮಾತಿದೆ ಆರಂಭದಲ್ಲಿ ಕೆಲಸ ಚೆನ್ನಾಗಿ ಆದರೆ ನಾವು ಮಾಡುವ ಕೆಲಸದಲ್ಲಿ ಅರ್ಧದಲ್ಲಿ ಅರ್ಧದಷ್ಟು ಮುಗಿದುಹೋಗುತ್ತದೆ ಅಂದರೆ ನಾವು ಫಸ್ಟ್ ಯಾವ ರೀತಿ ಕೆಲಸ ಶುರು ಮಾಡುತ್ತೇವೆ ಯಾವ ಮನಸ್ಥಿತಿಯಲ್ಲಿ ಕೆಲಸ ಶುರು ಮಾಡುತ್ತೇವೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಅದೇ ರೀತಿ ದಿನಪೂರ್ತಿ ಇರುತ್ತದೆ ಆದಕಾರಣ ನಾವು ಬೆಳಿಗ್ಗೆ ಎದ್ದ ತಕ್ಷಣ ಕೆಲವು ಒಳ್ಳೆಯ ವಸ್ತುಗಳನ್ನು ನೋಡಬೇಕು ಅದೆಷ್ಟು ಮಂದಿ ಬೆಳಗ್ಗೆ ಎದ್ದ ತಕ್ಷಣ ವಾಸ್ತು ಶಕುನ ನಂಬುತ್ತೀರೋ ಬಿಡುತ್ತೀರೋ ಗೊತ್ತಿಲ್ಲ ಆದರೆ ನಂಬಿದರೆ ನಷ್ಟವಂತೂ ಆಗುವುದಿಲ್ಲ ವಾಸ್ತುಶಾಸ್ತ್ರದ ಪ್ರಕಾರವಾಗಿ ಬೆಳಿಗ್ಗೆ ಎದ್ದ ತಕ್ಷಣ ಈ ಕೆಲವು ವಸ್ತುಗಳನ್ನು ನೋಡಬಾರದು ಅಂತ ಹೇಳಲಾಗುತ್ತದೆ ಒಂದು ವೇಳೆ ಅಂತಹ ವಸ್ತುಗಳನ್ನು ನೋಡಿದರೆ ನಾವು ಮಾಡುವ ಕೆಲಸ ಹಾಳಾಗುತ್ತದೆ ಅಂತ ಹೇಳಲಾಗುತ್ತದೆ ಹಾಗಾದರೆ ಅಂತಹ ವಸ್ತುಗಳು ಯಾವುದು ಯಾವುವು ಕಣ್ಣಿಗೆ ಕಾಣಬಾರದು ಅನ್ನುವುದನ್ನು ತಿಳಿಯೋಣ

ಬೆಳಿಗ್ಗೆ ಎದ್ದ ತಕ್ಷಣ ಮುರಿದು ಹೋಗಿರುವ ಅಥವಾ ಒಡೆದು ಹೋಗಿರುವ ಪಾತ್ರಗಳನ್ನು ನೋಡಬಾರದು ಅದೇ ರೀತಿ ಹರಿದುಹೋಗಿರುವ ಬಟ್ಟೆ ಒಡೆದು ಹೋಗಿರುವ ಮಡಿಕೆಯನ್ನು ನೋಡಬಾರದು ಒಂದು ವೇಳೆ ಇದನ್ನು ನೋಡಿದರೆ ಇಡೀ ದಿನ ಹಾಳಾಗಿ ಹೋಗುತ್ತದೆ ಒಂದು ಬಗೆಯಲ್ಲಿ ಮಾನಸಿಕ ಕಿರಿಕಿರಿ ಆಗುತ್ತದೆ ಜೊತೆಗೆ ನೆಮ್ಮದಿ ಇರುವುದಿಲ್ಲ ಇದರ ಜೊತೆಗೆ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವ ಅಭ್ಯಾಸ ಇರುತ್ತದೆ

ಆದರೆ ಇದು ಬಹಳ ಕೆಟ್ಟದ್ದು ಈ ರೀತಿ ನೋಡಿದರೆ ಇಡೀ ದಿನ ಅಹಿತಕರ ಘಟನೆಗಳು ನಡೆಯುತ್ತಿರುತ್ತವೆ ಆದ್ದರಿಂದ ನಮ್ಮ ಹಿರಿಯರು ಹೇಳಿ ಕೊಟ್ಟಿರುವುದು ಬೆಳಿಗ್ಗೆ ಎದ್ದ ತಕ್ಷಣ ಎರಡು ಕೈಯನ್ನು ಜೋಡಿಸಿ ಕೈಮುಗಿದು ಎರಡು ಕೈಯನ್ನು ಉಜ್ಜಿ ನಿಮ್ಮ ಕೈಯನ್ನು ನೋಡಿಕೊಂಡು ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಕರ ಮೂಲೆ ಸ್ಥಿತಿ ಗೌರಿ ಪ್ರಭಾತೆ ಕರ ದರ್ಶನಂ ಅಂತ ಮಂತ್ರವನ್ನು ಹೇಳಿ ಕೈಯನ್ನು ನೋಡಿ ಆಕೆಯನ್ನು ನಿಮ್ಮ ಮುಖಕ್ಕೆ ವರೆಸಿ ಕೊಳ್ಳುವುದರಿಂದ ನಿಮಗೆ ಒಳ್ಳೆಯ ಫೀಲ್ ಆಗುತ್ತದೆ

ಜೊತೆಗೆ ಇದು ಬಹಳಷ್ಟು ಒಳ್ಳೆಯದು ಹೌದು ಈ ರೀತಿ ಮಾಡುವುದರಿಂದ ಪಾಸಿಟಿವ್ ಎನರ್ಜಿ ಹೆಚ್ಚಾಗಿ ಬರುತ್ತದೆ ಇನ್ನು ಬೆಳಿಗ್ಗೆ ಎದ್ದ ತಕ್ಷಣ ಸೂಜಿದಾರ ಎಣ್ಣೆ ಪಾತ್ರೆಗಳನ್ನು ನೋಡಲೇಬಾರದು ನೀವು ಶುಭ ಸೂಚಕದ ವಸ್ತುಗಳು ಅಲ್ಲ ಇನ್ನು ಬೆಳಿಗ್ಗೆ ನಿಮ್ಮ ನೆರಳನ್ನು ನೋಡುವುದು ಕೂಡ ಒಳ್ಳೆಯದಲ್ಲ ಬೆಳಿಗ್ಗೆ ಎದ್ದ ತಕ್ಷಣ ಸೂರ್ಯೋದಯದ ಸಮಯದಲ್ಲಿ ಪಶ್ಚಿಮದಲ್ಲಿ ನಿಮ್ಮ ನೆರಳನ್ನು ನೋಡಿಕೊಂಡರೆ ಇದರಿಂದ ತುಂಬಾ ಕೆಟ್ಟದ್ದು ಆಗುತ್ತದೆ

ಅದೇ ರೀತಿ ಬೆಳಗ್ಗೆ ಎದ್ದ ತಕ್ಷಣ ಮುಸರಿಯ ಪಾತ್ರೆಗಳನ್ನು ನೋಡಬಾರದು ಆದ್ದರಿಂದ ರಾತ್ರಿಯ ಪಾತ್ರೆಯನ್ನು ತೊಳೆದು ಇಡುವುದು ಉತ್ತಮ ಒಂದು ವೇಳೆ ಇಂತಹ ಪಾತ್ರೆಗಳನ್ನು ನೋಡಿದ್ದ ಮನೆಯಲ್ಲಿ ಅಥವಾ ನೋಡಿದ ವ್ಯಕ್ತಿಯಲ್ಲಿ ಹಣಕಾಸಿನ ತೊಂದರೆ ಆಗುತ್ತದೆ ಆದ್ದರಿಂದ ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ಸ್ವಚ್ಛವಾಗಿ ತೊಳೆದು ಮಲಗಿಕೊಳ್ಳಿ ಜೊತೆಗೆ ನಾವು ಹೇಳಿರುವ ಎಲ್ಲಾ ಟಿಪ್ಸ್ಗಳನ್ನು ಫಾಲೋ ಮಾಡಿ ಇದರಿಂದ ಒಳ್ಳೆಯದಾಗುತ್ತದೆ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.