ಈ ತಾರೀಖಿನಲ್ಲಿ ಹುಟ್ಟಿದವರು ಶ್ರೀಮಂತರಾಗುತ್ತಾರೆ !

0

ನಮಸ್ಕಾರ ಸ್ನೇಹಿತರೆ. ಈ ದಿನಾಂಕದಂದು ನೀವು ಹುಟ್ಟಿದ್ರೆ ನೀವು ಕೋಟ್ಯಧಿಪತಿ ಆಗೋದು ಖಂಡಿತ ಅನ್ನುತ್ತಾರೆ ಸಂಖ್ಯಾಶಾಸ್ತ್ರಜ್ಞರು ಸೌರಾಮಂಡಲದಲ್ಲಿ 9ಗ್ರಹಗಳಿರೋಧು ಪ್ರತಿಯೊಬ್ಬರಿಗೂ ತಿಳಿದ ವಿಷಯ ಹೀಗೆ ಈ ಗ್ರಹಗಳ ಪ್ರಭಾವದಿಂದ ಆಯಾ ಜನರು ಆಯಾ ಮುಹರ್ತದಮೇಲೆ ಆಯಾ ಸಮಯದ ಮೇಲೆ ಹುಟ್ಟಿದ ತಾರೀಕಿನ ಮೇಲೆ ಮತ್ತು ಹುಟ್ಟಿದ ಸಮಯದ ಮೇಲೆ ಆಯಾ ಜನರ ರಾಶಿ ಭವಿಷ್ಯ ನಿರ್ಧಾರಆಗುತ್ತೆ ಅನ್ನೋದು ಸಂಖ್ಯಾ ಶಾಸ್ತ್ರದ ವಾದ ಅದರ ಲೆಕ್ಕಾಚಾರ ಹೇಗೆ ಇರಲಿ ನೀವು ಹುಟ್ಟಿದ ದಿನಾಂಕವನ್ನು ಕೂಡಿಸಿದಾಗ 9ರ ಒಳಗೆ ಬಂದರೆ ಅದರ ಲೆಕ್ಕಾಚಾರ ಹೇಗಿರುತ್ತೆ ಅಂತ ಸಂಖ್ಯಾಶಾಸ್ತ್ರ ಸಾವಿಸತ್ತರವಾಗಿ ಹೇಳಲಾಗಿದೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಉದಾಹರಣಗೆ ನೀವು ಹುಟ್ಟಿದ ದಿನಾಂಕ 30ಆಗಿದ್ದರೆ ಸೊನ್ನೆಗೆ ಬೆಲೆ ಇಲ್ಲದ ಕಾರಣ 3 ಮಾತ್ರ ಉಳಿಯುತ್ತೆ ಅದರ ಮುಂದಿನ ಸಂಖ್ಯೆ ಲೆಕ್ಕಕಕ್ಕೆ ಬರುತ್ತದೆ ಈ ಶಾಸ್ತ್ರವನ್ನು ಸಂಖ್ಯಾಶಾಸ್ತ್ರ ಎನ್ನುತ್ತಾರೆ ಶಾಸ್ತ್ರಜ್ಞರು 1ಕ್ಕೆ ರವಿ 4ಕ್ಕೆ ರಾಹು 7ಕ್ಕೆ ಕೇತು 2ಕ್ಕೆ ಚಂದ್ರ 5ಕ್ಕೆ 8ಕ್ಕೆ ಶನಿ 3ಕ್ಕೆ ಗರುಡ 6ಕ್ಕೆ ಶುಕ್ರ 9ಕ್ಕೆ ಕುಜ ನೀವು ಹುಟ್ಟಿದ ಸಂಖ್ಯೆ 1ಆಗಿದ್ದರೆ ನಿಮಗೆ ಸೂರ್ಯ ಅಧಿಪತಿ ಆಗಿರ್ತತಾನೆ ನಾಯಕತ್ವದ ಗುಣ ಹೆಚ್ಚಾಗಿ ಇರುತ್ತೆ ಯಾವುದೇ ಕೆಲಸವನ್ನು ಕೈಗೊಂಡ್ರು ಕೂಡ ಯಶಸ್ವಿಯಾಗಿ ಮುಗಿಸ್ತೀರಾ ಎಲ್ಲರಿಗೂ ಬೆಲೆಕೊಟ್ಟು ನಡೆಯುವ ನಿಮ್ಮ ಸ್ವಭಾವ ಎಲ್ಲರಿಗೂ ಅಚ್ಚು ಮೆಚ್ಚುಆಗುತ್ತೆ ಆಕರ್ಷಕ ವೆಕ್ತಿತ್ವ ನಿಮ್ಮದಾಗಿರುತ್ತೆ ಎಲ್ಲರ ಜೊತೆಗೂ ನೀವು ಮುನ್ನುಗ್ತೀರಾ ಎಲ್ಲದಕ್ಕಿಂತ ಉನ್ನತ ಸ್ಥಾನ ಮಾನ ಪಡೆಯುವಲ್ಲಿ ಯಶಸ್ಪಿ ಆಗ್ತೀರಾ ಸಾಮಾನ್ಯವಾಗಿ

1ನೇ ತಾರೀಕಿನಂದು ಹುಟ್ಟಿದವರು ಸೂರ್ಯ ನಮಸ್ಕಾರ ಮಾಡಿದ್ರೆ ತುಂಬಾನೇ ಒಳ್ಳೇದು ಅಂತ ಶಾಸ್ತ್ರಜ್ಞರು ಹೇಳುತ್ತಾರೇ 2ನೇ ತಾರೀಕು ನಂದು ಹುಟ್ಟಿದವರಿಗೆ ಚಂದ್ರನು ಅಧಿಪತಿ ಆಗಿರುತ್ತಾನೆ ಇವರು ಆಕರ್ಷಕ ವೆಕ್ತಿತ್ವಹೊಂದಿರುವುದಲ್ಲದೆ ಸುಂದರವಾಗಿ ಇರುತ್ತಾರೆ ಇವರು ಎದುರಿನವರ ಮಾತಿಗೆ ಬೆಲೆ ಕೊಡುತ್ತಾರೆ ಪ್ರಶಾಂತವದನರಾಗಿ ಎಂತದ್ದೇ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾರೆ

3ನೇ ತಾರೀಕಿನಂದು ಹುಟ್ಟಿದವರು ಹೆಚ್ಚಾಗಿ ಧೈರ್ಯವಂತರು ಆಗಿರ್ತತಾರೆ ನಾಯಕತ್ವ ಗುಣ ಹೊಂದಿರ್ತಾತಾರೆ ಆಕರ್ಷಕ ವೆಕ್ತಿತ್ವ ಹೊಂದಿ ಸುಂದರವಾಗಿ ತಾವುಮುನ್ನಡೆಯುವುದಲ್ಲದೆ ಇತರನ್ನು ತಮ್ಮೊಂದಿಗೆ ಮೊನ್ನೆಡೆಸುಬ ವೆಕ್ತಿತ್ವ ಹೊಂದಿರುತ್ತಾರೆ 3ನೇ ತಾರೀಕಿನಂದು ಹುಟ್ಟಿದವರಿಗೆ ಲೈಫ್ ಪಾರ್ಟ್ನರ್ ಮೇಲೆ ತುಂಬಾನೇ ಪ್ರೀತಿ ಇರುತ್ತೆ 4ನೇ ತಾರೀಕು ಹುಟ್ಟಿದ್ರೆ ಅದು ರಾಹು ಅದಿಪತಿ ಆಗಿರುತ್ತಾನೆ ಈತಾರೀಕಿನಂದು ಹುಟ್ಟಿದ ಮಹಿಳೆಯರಲ್ಲಿ ಹೆಚ್ಚು ಅಲಂಕಾರಿಕ ಪ್ರಿಯರು ಆಗಿರುತ್ತಾರೆ ಆಕರ್ಷಕ ವೆಕ್ತಿತ್ವ ಅವರದಾಗಿರುತ್ತೆ ಸ್ವಲ್ಪ ದುಬಾರಿ ಖರ್ಚುನ್ನು ಮಾಡುವಂತವರಾಗಿರುತ್ತಾರೆ ಜೀವನವನ್ನು ನಗು ನಗುತ್ತಾ ಸಂತೋಷದಿಂದ ಸಾಗಿಸುವಂತವರು ಆಗಿರ್ತತಾರೆ

ಇನ್ನು ಹುಟ್ಟಿದ ದಿನಾಂ5ಆಗಿದ್ದರೆ ಇವರಿಗೆ ಅಧಿಪತಿ ಬುಧಗ್ರಹ ಆಗಿರುತ್ತೆ ಇವರ ಆಲೋಚನೆ ವಿಚಿತ್ರ ಆಗಿರುತ್ತೆ ಅಷ್ಟೇ ಅಲ್ಲದೆ ಸುಂದರ ದೇಹವನ್ನು ಹೊಂದಿರುತ್ತಾರೆ ಆಕರ್ಷನೀಯ ವೆಕ್ತಿತ್ವ ಆಗಿರುತ್ತೆ ನಾಯಕತ್ವ ಗುಣ ಹೊಂದಿರುತ್ತಾರೆ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವಲ್ಲಿ ಜಾಣ್ಮೆ ತೋರುತ್ತಾರೆ ಜೀವನ ಸಂಗಾತಿಯೊಂದಿಗೆ ಸುಖಮಯ ಜೀವನ ನಡೆಸುವಲ್ಲಿ ಯಶಸ್ಪಿ ಆಗುತ್ತಾರೆ ಇನ್ನು ದಿನಾಂಕ 6ರಂದು ಹುಟ್ಟಿದವರು ತುಂಬಾ ಅದೃಷ್ಟವಂತರು ಆಗಿರುತ್ತಾರೆ ಇವರು ತುಂಬಾ ವಿಶ್ವಾಸಅರ್ಹ ವೆಕ್ತಿಗಳಾಗಿರ್ತಾತಾರೆ ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಕಾಲಿಡುವಂತವರು ಆಗಿರುತ್ತಾರೆ ಅಷ್ಟೇ ಅಲ್ಲದೆ ಆಕರ್ಷಕವಾಗಿ ಕಾಣುವಂತೆ ಪ್ರಯತ್ನ ಪಾಡುತ್ತಾರೆ ಶುಕ್ರ ಅಧಿಪತಿ ಆಗಿರೋದ್ರಿಂದ ಇವರನ್ನು ಮದುವೆ ಆಗೋರು ತುಂಬಾನೇ ಅದೃಷ್ಟ ಶಾಲಿಗಳಾಗಿರುತ್ತಾರೆ

ಇನ್ನು ದಿನಾಂಕ 7ರಂದು ಹುಟ್ಟಿದವರು ಇವರು ತುಂಬಾ ಮೋಜು ಮಸ್ತಿ ಮಾಡುವಂತವರು ಆಗಿರುತ್ತಾರೆ ಯಾವುದನ್ನೇ ಆಗ್ಲಿ ಕಷ್ಟಪಟ್ಟು ಮಾಡೋದಿಲ್ಲ ಇಷ್ಟ್ಟ ಪಟ್ಟು ಮಾಡುತ್ತಾರೇ ಇನ್ನು ಇವರ ಸಂಗಾತಿಯೊಂದಿಗೆ ಬಹಳ ಖುಷಿ ಖುಷಿ ಯಾಗಿ ಜೀವನ ನಡೆಸುತ್ತಾರೆ ಇನ್ನು ದಿನಾಂಕ 8ರಂದು ಹುಟ್ಟಿದವರು ಶನಿದೇವನ ಅನುಗ್ರಹ ಸಂಪೂರ್ಣವಾಗಿ ಇರುತ್ತೆ ಇವರು ಸ್ವಲ್ಪ ಮೂಗಿನ ಮೇಲೆ ಕೋಪ ಹೊಂದಿರುತ್ತಾರೆ ಆದ್ರೆ ಚಾಣಕ್ಷರು ಯಾವ ಕೆಲಸವನ್ನು ಯಾವಾಗ ಮಾಡಬೇಕು ಅಂತ ತಿಳಿದಿರುತ್ತೆ ಆಕರ್ಷಕ ವೆಕ್ತಿತ್ವ ಹೊಂದಿರುತ್ತಾರೆ ಕೆಲಸವನ್ನು

ಕಷ್ಟಪಟ್ಟು ಮಾಡುವುದಲ್ಲದೆ ಗುರಿಯನ್ನು ಸಮರ್ಥವಾಗಿ ಮುಟ್ಟುತಾರೆ ಇನ್ನು ದಿನಾಂಕ 9ರಂದು ಹುಟ್ಟಿದವರಿಗೆ ಮಂಗಳ ಗ್ರಹ ಅದಿ ಪತಿ ಆಗಿರುತ್ತಾನೆ ಇವರು ಸ್ನೇಹ ಜೀವಿ ಸಂಘ ಜೀವಿ ಮತ್ತು ತಮ್ಮ ಸ್ನೇಹಿತರೊಂದಿಗೆ ಹೆಚ್ಚು ಸಮಯ ವೇಯಿಸಲು ಇಷ್ಟ್ಟ ಪಾಡುತ್ತಾರೆ ಮತ್ತು ಕಾಲ ಕಳೆಯುತ್ತಾರೆ ಇವರು ಸ್ವಲ್ಪ ಪ್ರಶಾಂತ ಚಿತ್ತರಾಗಿ ಯಾವುದೇ ಗೊಂದಲ ಇಟ್ಟುಕೊಳ್ಳದೆ ಸುಗಮವಾಗಿ ಸುಲಭವಾಗಿ ಮಾಡಬಲ್ಲ ಗುಣ ಹೊಂದಿರುತ್ತಾರೆ ಇನ್ನು ಈ ದಿನಾಂಕ ದಲ್ಲಿ ಹುಟ್ಟಿದವರು ಸಾಕಷ್ಟ್ಟು ಸಿರಿವಂತರಾಗಿ ಸಾಕಷ್ಟು ಧನ ಸಂಪತ್ತುಗಳಿಸಿ ಕೊಂಡು ಸುಖ ಜೀವನ ನಡೆಸುತ್ತಾರೆ ಸ್ನೇಹಿತರೆ ನಮ್ಮ ಈ ಬರವಣಿಗೆ ಇಷ್ಟ್ಟ ಆದ್ರೆ ಲೈಕ್ ಮಾಡಿ ಷೇರ್ ಮಾಡಿ ಮತ್ತು ಕಾಮೆಂಟ್ ಮಾಡಿ ಧನ್ಯವಾದಗಳು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

Leave A Reply

Your email address will not be published.