ಡಿಸೆಂಬರ್29+ಶುಕ್ರವಾರ ಮುಂದಿನ 24ಗಂಟೆಯಿಂದ 7ರಾಶಿಯವರು ಲಕ್ಷ್ಮೀದೇವಿ ಪುತ್ರರು ಭಾಗ್ಯೋದಯ ಕಾಲ

0

ನಾವು ಈ ಲೇಖನದಲ್ಲಿ ಡಿಸೆಂಬರ್ 29 ಶುಕ್ರವಾರ ಮುಂದಿನ 24 ಗಂಟೆಯಿಂದ 7 ರಾಶಿಯವರು ಲಕ್ಷ್ಮಿ ದೇವಿಯ ಪುತ್ರರಾಗುತ್ತಾರೆ .ಎಲ್ಲಾ ರೀತಿಯಲ್ಲೂ ಕೂಡ ಇವರಿಗೆ ಭಾಗ್ಯೋದಯ ಕಾಲ ಶುರುವಾಗುತ್ತದೆ . ಹಾಗಾದರೆ ಏಳು ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ಸಿಗಲಿದೆ ಎಂಬುದನ್ನು ಲೇಖನದಲ್ಲಿ ನೋಡೋಣ . ಮುಂದಿನ 24 ಗಂಟೆಗಳ ಒಳಗಾಗಿ ನಿಮ್ಮ ಮುಂದಿನ ದಿನಗಳು ತುಂಬಾ ಅನುಕೂಲಕರವಾಗಿರುತ್ತದೆ . ಹೆಚ್ಚು ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ . ನೀವು ತುಂಬಾ ಅದೃಷ್ಟ ಮಾಡಿರಬಹುದು. ನೀವು ಜೀವನದಲ್ಲಿ ಅನುಭವಿಸಿದ ಸರ್ವ ಸಮಸ್ಯೆಗಳು ದೂರವಾಗಿ ಸಾಕಷ್ಟು ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ .

ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚು ಒತ್ತನ್ನು ನೀಡಲಾಗಿದೆ . ಧಾರ್ಮಿಕ ಕೆಲಸ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ನೀವು ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು . ಯಾವುದೇ ಕೆಲಸ ಕಾರ್ಯವನ್ನು ಮಾಡುವಾಗ ತುಂಬಾ ಎಚ್ಚರಿಕೆಯಿಂದ ಮಾಡಬೇಕು . ಎಂದಿಗೂ ಸಹ ಉದಾಸೀನ ಪ್ರತಿಕ್ರಿಯೆಯನ್ನು ತೋರಬಾರದು .

ನೀವು ಮಾಡುವ ಕೆಲಸವನ್ನು ಹೆಚ್ಚು ಎಚ್ಚರಿಕೆಯಿಂದ ಮಾಡಿದ್ದೆ ಆದರೆ , ಅದರಲ್ಲಿ ಪ್ರಗತಿಯನ್ನು ಕಾಣಬಹುದಾಗಿದೆ . ದೂರ ಪ್ರಯಾಣ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ . ಮತ್ತು ಅನೇಕ ರೀತಿಯ ಅವಕಾಶಗಳು ನಿಮಗೆ ಒದಗಿ ಬರುತ್ತದೆ . ವ್ಯವಹಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು . ಏಕೆಂದರೆ ವ್ಯವಹಾರ ಮಾಡುವ ಸಂದರ್ಭದಲ್ಲಿ ಸಮಸ್ಯೆಗಳು ಶತ್ರುಗಳಿಂದ ಉಂಟಾಗುವ ಸಾಧ್ಯತೆ ಇರುತ್ತದೆ . ವ್ಯವಹಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ವ್ಯವಹಾರ ನಡೆಸಿದ್ದೆ ಆದರೆ ,

ಅದರಲ್ಲಿ ಪ್ರಗತಿಯನ್ನು ಪಡೆದುಕೊಳ್ಳಬಹುದು . ಸಾಂಸಾರಿಕ ವಿಚಾರದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಬೇಕು . ಏಕೆಂದರೆ ಸಾಂಸಾರಿಕ ವಿಚಾರದಲ್ಲಿ ನಾವು ತಾಳ್ಮೆಯಿಂದ ಇದ್ದರೆ , ಎಲ್ಲವೂ ಕೂಡ ಸುಖಮಯವಾಗಿ ಸಾಗುತ್ತದೆ. ಮತ್ತು ಹೆಚ್ಚು ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ . ನೀವು ಉತ್ತಮ ಆರೋಗ್ಯವನ್ನು ಹೊಂದಬಹುದು . ಯಾವುದೇ ಕೆಲಸ ಕಾರ್ಯವನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಿಸಿದ್ದೆ ಆದರೆ,

ಅದರಲ್ಲಿ ಕೀರ್ತಿ ಮತ್ತು ಯಶಸ್ಸು ಎಂಬುದು ಲಭಿಸುತ್ತದೆ . ಮತ್ತು ಸಂತೋಷವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ . ತಂದೆ ತಾಯಿಯ ಆಶೀರ್ವಾದ ಎಲ್ಲವೂ ಕೂಡ ಸುಖಮಯವಾಗಿ ಸಾಗುತ್ತದೆ . ಬಂಧು ಮಿತ್ರರು ಮನೆಯನ್ನು ಪ್ರವೇಶ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗುತ್ತದೆ . ವಿಚಾರದಲ್ಲಿ ಸಾಕಷ್ಟು ಮುನ್ನಡೆಯನ್ನು ಕಾಣಬಹುದು.

ಮತ್ತು ಪ್ರಗತಿಯನ್ನು ಸಾಧಿಸಬಹುದಾಗಿದೆ .ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶಗಳು ಇರುವುದರಿಂದ , ಹೆಚ್ಚಿನ ಪ್ರಯೋಜನವನ್ನು ನೀವು ನಿಮ್ಮ ಜೀವನದಲ್ಲಿ ಪಡೆಯಬಹುದು . ಇಷ್ಟೆಲ್ಲ ಲಾಭ ಅದೃಷ್ಟವನ್ನು ನಾಳೆಯ ಶುಕ್ರವಾರದಂದು ಪಡೆಯಲಿರುವ ಆ ರಾಶಿಗಳು ಯಾವುದು ಎಂದರೆ , ಸಿಂಹ ರಾಶಿ , ಕನ್ಯಾ ರಾಶಿ , ಧನಸ್ಸು ರಾಶಿ , ಕರ್ಕಾಟಕ ರಾಶಿ , ಮಕರ ರಾಶಿ , ಕುಂಭ ರಾಶಿ ಮತ್ತು ಮೇಷ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಲಕ್ಷ್ಮೀದೇವಾಯ ನಮಃ ಎಂದು ಹೇಳಲಾಗಿದೆ.

Leave A Reply

Your email address will not be published.