ಧನು ರಾಶಿ 5 ವರ್ಷದ ಗುರುಕುಲ

0

ಧನು ರಾಶಿ 5 ವರ್ಷದ ಗುರುಕುಲ.. ಗುರುವಿನಿಂದ ಐದು ವರ್ಷಗಳು ಅದ್ಭುತ ದಿನವಾಗಿ ಬದಲಾಗೋದಿದೆ. ನೀವು ಬಯಸು ಲೈಫ್ ಸ್ಟೈಲ್ ಒಳ್ಳೆ ಜೀವನ ದಿಡೀರಾಗಿ ಕೈ ತಪ್ಪಿ ಹೋಗಿದ್ದ ಕೆಲಸ ಹಣ ಇದೆಲ್ಲಾ ಮುಂದಿನ ಐದು ವರ್ಷದಲ್ಲಿ ಮೂರು ಡಿಫ್ರೆಂಟ್ ಸಮಯದಲ್ಲಿ ಬರುವುದಿದೆ. ಗುರು ಏಪ್ರಿಲ್ 22 2023 ಕ್ಕೆ ಮೇಷ ರಾಶಿಗೆ ಹೋಗಿ ಕೂತರೆ ಇನ್ನೊಂದು ವರ್ಷ 2024 ಮೇ ಒಂದರವರೆಗೆ ಅಲ್ಲೇ ಇರುತ್ತಾನೆ ಧನು ರಾಶಿಯವರಿಗೆ ಗುರು ರಾಶಿಯಾಧಿಪತಿ. ಬಹುತೇಕ ಎಲ್ಲಾ ಒಳ್ಳೇದಾಗುವ ಸಾಧ್ಯತೆ ಇದೆ.

ಗುರು ದೇವತೆಗಳಿಗೆ ದಾರಿ ತೋರಿಸುವವ ಕಜಾಂಜಿ ಕೂಡ ಹೌದು. ಹಾಗಾಗಿ ದುಡ್ಡಿಗೆ ಆರ್ಥಿಕ ವ್ಯವಹಾರಕ್ಕೆ ಸಹಾಯಕನಾಗಿ ನಿಮ್ಮ ಬೆನ್ನ ಹಿಂದೆ ನಿಲ್ಲುವವನು. ದುಡ್ಡು ಕಾಸಿನಲ್ಲಿ ಅಭಿವೃದ್ಧಿ ಹೊಂದುವುದಕ್ಕೆ ಈತನಿಂದಲೇ ಪ್ರೇರಣೆ ಆಗುತ್ತದೆ. ನೀವು ಶೇರ್ ನಲ್ಲಿ ಇನ್ವೆಸ್ಟ್ಮೆಂಟ್ ಮಾಡಬಹುದು ಒಳ್ಳೆಯ ರೆಪಿಟೇಶನ್ ಸಮಾಜದಲ್ಲಿ ಒಳ್ಳೆಯ ಹೆಸರಿಡುವವರ ಜೊತೆ ಭೇಟಿಯಾಗುವ ಸಾಧ್ಯತೆ ಇದೆ. ಹಾಗಾದರೆ ಅವರ ಕಾಂಟಾಕ್ಟ್ ಇಟ್ಟುಕೊಳ್ಳಿ ಇಲ್ಲ ನಿಮ್ಮ ಕೆಲಸದಿಂದಲೇ ಇಂಪ್ರೆಸ್ ಮಾಡಿ ಫ್ಯೂಚರ್ ಅಲ್ಲಿ ಲಾಭವಾಗುತ್ತದೆ.

ಗುರು ಚೆನ್ನಾಗಿದ್ದಾಗಲೇ ಒಳ್ಳೆಯ ಲಾಭವಾಗಬಹುದು. ಅಂತ ನಿರೀಕ್ಷೆ ಇರುವ ಹತ್ತಾರು ಕಡೆ ಹಣ ಲಾಭ ಮಾಡಬಹುದು. ಐಷಾರಾಮಿ ಜೀವನವನ್ನು ಕೊಡಿಸುವವನು ಇವನೇ ಕಾಸ್ಟ್ಲಿ ಐಟಂ ಅನ್ನು ಜ್ಯುವೆಲ್ಲರಿ ಅನ್ನು ಪರ್ಚೇಸ್ ಮಾಡುತ್ತೀರಾ. ಇದು ಕೆಲಸದ ವಿಚಾರಕ್ಕೆ ಬರುವುದಾದರೆ ನಿಮಗೆ ಸೂಟ್ ಆಗುವ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ. ಕೆಲವರಿಗೆ ಆಯ್ಕೆ ನಿಮಗೆ ಬಿಟ್ಟಿದ್ದು ಎನ್ನುವಷ್ಟು ಅವಕಾಶಗಳು. ಕೆಲವೊಮ್ಮೆ ಎಷ್ಟೇ ಹೊತ್ತು ಕೂತರು ಕೈ ಕಾಲು ನೋವು ಬಂದಿರುತ್ತದೆ ಆದರೂ ಕೆಲಸವಾಗಿರುವುದಿಲ್ಲ ಎನ್ನುವ ಸಿಚುವೇಶನ್ ಬಂದಿರುತ್ತದೆ

ಆಗ ಕೆಲಸಗಳು ಪೆಂಡಿಂಗ್ ಇದ್ದರೆ ಶುಭಕರ ರೀತಿಯಲ್ಲಿ ಮಾಡುತ್ತೀರ. ಏನೋ ಪ್ರೇರಣೆ ಸಿಕ್ಕಿ, ಬಗೆಹರಿಯುವ ಹಾಗೆ ಆಗಬಹುದು ತೊಂದರೆಗಳಿದ್ದರೆ ಶುಭವಾಗಿ ಮುಕ್ತಾಯವಾಗುತ್ತದೆ. ಗುರು ಸ್ಟ್ರಾಂಗ್ ಆಗಿದ್ದಾಗ ಶಾಂತ ರೀತಿ ಇರುವ ಸೂಚನೆ ಕೊಡುತ್ತಾನೆ. ಹಾಗಾಗಿ ಜಗಳಗಳು ಅಶಾಂತಿ ಅವಿಶ್ವಾಸ ಇಂಥದ್ದಿಕ್ಕೆಲ್ಲ ಬ್ರೇಕ್ ಬೀಳುವ ಕಾಲ. ಗುರು ಪುತ್ರ ಕಾರಕ ಕೂಡ ಹೌದು. ಎಷ್ಟು ಜನರಿಗೆ ಮಕ್ಕಳು ಭಾಗ್ಯ ಕೂಡ ಕೂಡಿಬರುತ್ತದೆ. ಮಕ್ಕಳು ಹೇಳಿತು ಮಾತುಗಳನ್ನು ಕೇಳುತ್ತಾರೆ ಮನುಷ್ಯನ ಮೇಲಾಗಲಿ ಪ್ರಾಣಿಗಳ ಮೇಲಾಗಲಿ ಕರುಣಿ ಕಾಳಜಿ ಹೆಚ್ಚಾಗುತ್ತದೆ.

ಸಾಮಾಜಿಕ ಕಳಕಳಿ ಏನಾದರೂ ಕೆಲಸ ಮಾಡಬೇಕೆಂಬ ತುಡಿತ ಟ್ರಸ್ಟ್ ಗಳ ಕೆಲಸಗಳಲ್ಲಿ ಇನ್ವಾಲ್ ಆಗೋಕೆ ತುಡಿತ ಇರುತ್ತದೆ ಜಾರಿಟಿ ಕೆಲಸಗಳಿಗೆ ದುಡ್ಡು ಹೊಂದಿಸುವುದು ಇಲ್ಲೆಲ್ಲಾ ಸಕ್ರಿಯದಾಗಿ ಕೆಲಸ ಮಾಡಬಹುದು ಅಡ್ವೈಸ್ ಕೇಳಿದವರಲ್ಲಿ ಸರಿಯಾಗಿ ಗೈಡ್ ಮಾಡುವ ಕೆಪಾಸಿಟಿ ಬಿಲ್ಡ್ ಆಗುತ್ತದೆ. ಎನರ್ಜಿ ಹೆಚ್ಚಾಗುತ್ತಾ ಹೋಗುತ್ತದೆ. ತೀರ್ಮಾನ ತೆಗೆದುಕೊಳ್ಳುವಾಗ ಹಿರಿಯರ ಗುರುಗಳ ಮಾರ್ಗದರ್ಶನ ನಿಮಗಿದೆ. ಮುಂದಿನ ಲೈಫ್ ಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯ ಮಾಡಿಕೊಳ್ಳುವ ಶಕ್ತಿ ನಿಮಗೆ ಸಿಗುತ್ತದೆ.

ಗುರುವನ್ನು ಮಾಂಗಲ್ಯ ಕಾರಕ ಎಂದು ಹೇಳುತ್ತಾರೆ. ಗುರುಬಲ ಬಂದಾಗ ಮಗಳಿಗೆ ಮದುವೆ ಮಾಡಬೇಕೆಂದು ಮಗನಿಗೆ ಗುರು ಬಲ ಬಂದಾಗ ಆಟೋಮೆಟಿಕ್ ಮದುವೆ ಯೋಗ ಇದೆ ಎಂದು ಹೇಳಿದ್ದು ಕೇಳಿರಬಹುದು ಒಟ್ಟಿನಲ್ಲಿ ಜೀವನ ಕೊಂದು ದಾರಿಯಾಗುತ್ತದೆ. ಎಲ್ಲಾ ಶುಭವಾಗುವ ಸೂಚನೆ ಇದು. ನೀವು ಯಾವಾಗ ಕಷ್ಟದ ದಿನಗಳನ್ನು ಅನುಭವಿಸುತ್ತೀರಾ ಎಂದು ಈಗ ನೋಡೋಣ ಎಲ್ಲರಿಗೂ ಎಲ್ಲಾ ಘಟನೆಗಳು ಅಪ್ಲೈಯಾಗುತ್ತದೆ ಎಂದೇನೂ ಇಲ್ಲ ಹೆಚ್ಚಿನ ಘಟನೆಗಳು ನಡೆಯಬಹುದು ಮುಂದಿನ ವರ್ಷ ಎಫ್ರಿಲ್ 22ರ ವರೆಗೆ ‌ ಫಿಫ್ಟಿ ಫಿಫ್ಟಿ ಕಂಡಿದ್ದೆಲ್ಲಾ ತೆಗೆದುಕೊಳ್ಳಬೇಕೆನ್ನುವ ಸೆಳೆತ ಸುಮ್ಮನೆ ತಿರುಗಾಟಗಳು

ಹೊಸ ಮೊಬೈಲ್ ಬಟ್ಟೆ ವಾಚ್ ಹೀಗೆ ಡೇಡ್ ಇನ್ವೆಸ್ಟ್ ಮಾಡು ಮನಸ್ಸು ಆಗುತ್ತದೆ ದೊಡ್ಡ ಘಟನೆಗಳು ಹೆಚ್ಚಾಗಿ ಸಂಭವಿಸುವುದಿಲ್ಲ ಎನ್ನಬವುದು. ಅದು ಬಿಟ್ಟರೆ ಗುರು ಹೊಡೆತ ಕೊಡುವ ಸಮಯವೆಂದರೆ. ಮೇ 1.2024 ರಿಂದ ಮೇ 14 2025 ಈ ಒಂದು ವರ್ಷ ಹೆಚ್ಚು ಹುಷಾರಾಗಿರಿ. ಗುರುಬಲ ತುಂಬಾ ಡೌನ್ ಆಗುವ ಸಮಯವಿದು. ಯಾವುದೇ ಶುಭ ಕಾರ್ಯ ಮಾಡಲು ತಯಾರಿ ಮಾಡುವುದು ಬೇಡ. ಈ ಒಂದು ವರ್ಷ ಕಾಯಬೇಕು. ನಿಮ್ಮ ಜೊತೆಗೆ ಚೆನ್ನಾಗಿದ್ದರೆ ನಿಮಗೆ ಮೋಸ ಮಾಡುವ ಸಾಧ್ಯತೆ ಇದೆ. ಹಣದ ವಿಚಾರ ನಂಬಿಕೆ ವಿಚಾರ ಬಂದಾಗ ರಾಜಿ ಆಗೋದು ಬೇಡ ನಮ್ಮ ಸೂಚನೆ.

ಇದೇ ರೀತಿ ಮತ್ತೊಂದು ಅವಧಿಯಲ್ಲಿ ನೀವು ತುಂಬಾ ಎಚ್ಚರವಾಗಿರುವುದು ಅಗತ್ಯ ಅದು ಜೂನ್ ಎರಡು 2026 ರಿಂದ ಜನವರಿ 5 2027ರವರೆಗೆ ಈಗ ಗುರು ಬರುವುದು 8ನೇ ಮನೆ ಕಟಕಕ್ಕೆ ಅತಿ ಹೆಚ್ಚಾಗಿ ಲಾಸುಗಳು ಅನಾವಶ್ಯಕ ಸುತ್ತಾಟ ಕೆಲಸದಲ್ಲಿ ಆಸಕ್ತಿ ಕಳೆದುಕೊಳ್ಳುವುದು ಹೀಗೆಲ್ಲಾ ಆಗುವ ಸಾಧ್ಯತೆಗಳು ನಿಮಗೆ ಒಂದು ಕೆಲಸ ಕೈಹತ್ತು ಎನ್ನುವಾಗ ಅದು ಕೈಜಾರುವ ಸಂಭವವಿದೆ ಎಲ್ಲಾದರೂ ಹಣ ಇರುವ ಕೈ ಚೀಲವನ್ನು ಬಿಟ್ಟು ಬಂದು ಆಮೇಲೆ ಹುಡುಕುವುದು.

ಆದ್ದರಿಂದ ಸ್ವಲ್ಪ ಹುಷಾರ್ ಆಗಿರುವುದು ಒಳ್ಳೆಯದು . ಗುರುವಿನ ಧ್ಯಾನ ಮಾಡಿ. ಗುರು ಯಾವಾಗ ಒಳ್ಳೆಯ ಸೂಚನೆಯನ್ನು ಕೊಡುತ್ತಾನೆ ಯಾವಾಗ ಮತ್ತೆ ಅದೃಷ್ಟ ಶುರುವಾಗುತ್ತದೆ ಎಂದರೆ ಮೇ 14 2025 ರಿಂದ ಜೂನ್ 2 2026ರ ವರೆಗೆ ಸುಖ ಸ್ಥಾನಕ್ಕೆ ಗುರು ಬಂದಾಗ ನಿಮ್ಮ ಜೀವನಕ್ಕೆ ವಿಶೇಷ ಕಳೆ ತುಂಬಿಕೊಳ್ಳುತ್ತದೆ. ಕೆಲಸದಲ್ಲಿ ಹಿನ್ನಡೆಯಾಗಿದ್ದರೆ ರಿಕವರ್ ಆಗುವ ಸಾದ್ಯತೆ ಇದೆ. ಮನೆ ಮಂದಿ ಜೊತೆ ಖುಷಿ ಖುಷಿಯಾಗಿ ಇರುತ್ತೀರ ಎಲ್ಲಾದರೂ ಟ್ರಿಪ್ ಹೋಗುವುದು ಈ ಸಮಯದಲ್ಲಿ ತುಂಬಾ ಎಂಜಾಯ್ ಮಾಡುತ್ತೀರಾ. ಮಕ್ಕಳು ನೀವು ಹೇಳಿದ ಹಾಗೆ ಕೇಳಿ ನಿಮ್ಮನ್ನು ಸಂತೋಷಪಡಿಸಬಹುದು. ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿರಾ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ನೀವು ಇದೇ ರೀತಿ ಈ ಐದು ವರ್ಷಗಳಲ್ಲಿ ನೆಮ್ಮದಿಯಾಗಿರುವ ಸಮಯವೆಂದರೆ ಜೂನ್ 26 2027 ರೈ ನಂತರ.

Leave A Reply

Your email address will not be published.