ಇಂದಿನಿಂದ ಮುಂದಿನ 12ವರ್ಷ 5ರಾಶಿಯವರಿಗೆ ಶನಿದೇವರ ಕೃಪೆ ದುಡ್ಡಿನ ಸುರಿಮಳೆ ಮುಟ್ಟಿದ್ದೆಲ್ಲಾ ಚಿನ್ನ

0

ನಮಸ್ಕಾರ ಸ್ನೇಹಿತರೆ ಕಲಿಯುಗದಲ್ಲಿ ಪಾಪಕರ್ಮಗಳನ್ನು ಅಳೆದು ಅವರವರ ಸುಖಶಾಂತಿಗೆ ಕಾರಣೀಭೂತನಾದವನು ಶನಿದೇವ ಆದ್ದರಿಂದ ಶನಿದೇವ ಯಾರಿಗೆ ಬೇಕಾದರೂ ಒಲಿಯಬಹುದು ಮುನಿಯ ಬಹುದು ಹಾಗಾಗಿ ಶನಿದೇವನ ಆರಾಧಕರು ಕಲಿಯುಗದಲ್ಲಿ ಜಾಸ್ತಿ ಸದ್ಯಕ್ಕೆ ರಾಶಿಚಕ್ರದಲ್ಲಿ ಬದಲಾವಣೆ ಆಗಲಿದ್ದು ಅವರಿಗೆ ಒಳ್ಳೆಯ ಲಾಭವಿದೆ ಹಾಗಿದ್ದರೆಆ 5 ರಾಶಿಗಳು ಯಾವುದು ಅವುಗಳಿಗೆ ಯಾವ ಉತ್ತಮ ಫಲ ಇದೆ ಎನ್ನುವುದನ್ನು ನೋಡೋಣ ಬನ್ನಿ ಅದಕ್ಕೂ ಮೊದಲು ನಮ್ಮ ಈ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಷೇರ್ ಮಾಡಿ ಸ್ನೇಹಿತರೆ ಮೊದಲನೆಯದಾಗಿ ಮಕರ ರಾಶಿಯವರಿಗೆ ಕೆಲಸದ ಸ್ಥಳದಲ್ಲಿ ಕೆಲವರು ಅಡ್ಡಗಾಲು ಹಾಕುತ್ತಾರೆ ಅವರನ್ನು ಚಾತುರ್ಯದಿಂದ ದೂರ ಇಡುವುದು ಬಹಳ ಒಳ್ಳೆಯದು ಇಲ್ಲವೇ ಮುಳ್ಳನ್ನು ಮುಳ್ಳಿನಿಂದ ತೆಗೆಯುವ ಹಾಗೆ ಇವರನ್ನು ದೂರ ಇಡುವುದು ಕ್ಷೇಮ ಸರಳವಾದ ಮಾರ್ಗದಿಂದ ದನಲಾಭ ದಾರಿ ತೆರೆದುಕೊಳ್ಳುವುದು ಎಂಬ ದಡ್ಡತನವನ್ನು ಕೈ ಬಿಟ್ಟರೆ ಒಳ್ಳೆಯದು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಆದರೆ ಒಳ್ಳೆಯ ಮಾರ್ಗದಲ್ಲಿ ನಡೆದರೆ ತುಂಬಾ ಒಳ್ಳೆಯದಾಗುತ್ತದೆ ನಾಳೆಯಿಂದ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ 2022 ನಿಮ್ಮ ಜೀವನದಲ್ಲಿ ಬಾರಿ ಬದಲಾವಣೆ ಕಾಣಲಿದೆ ಎರಡನೆಯದಾಗಿ ಮೀನಾ ರಾಶಿ ಇವರ ಪರಿಶ್ರಮ ಇಲ್ಲದೆ ಹಣಕಾಸು ಸುಲಭವಾಗಿ ಸಿಗುತ್ತದೆ ಸಮಾಜದಲ್ಲಿ ಜನಾನುರಾಗಿಯಾಗಿ ಬಾಳುವ ವಿಶಿಷ್ಟ ಸಾಧನೆಯನ್ನು ಸಂಪಾದಿಸುತ್ತೀರಿ ಅನುಪಮ ಶಕ್ತಿಯೊಂದು ನಿಮ್ಮ ಬೆಂಗಾವಲಿಗೆ ನಿಲ್ಲುವುದು ಪರಿಸ್ಥಿತಿ ಉತ್ತಮವಾಗಿರುವುದು ಬಹಳದಿನಗಳಿಂದ ಅಪೂರ್ಣವಾಗಿದ್ದ ನಿಮ್ಮ ಶೋಧನೆ ಸುಖಾಂತ್ಯ ಕಾಣುವುದು ಶನಿದೇವರ ನೇರ ದೃಷ್ಟಿ ನಿಮ್ಮ ಮೇಲೆ ಬೀಳಲಿದ್ದು ನೀವು ಯಶಸ್ಸನ್ನು ಕಾಣುತ್ತೀರಿ ಹೊಸ ವರ್ಷದಿಂದ ಹಣಕಾಸಿನ ಸಮಸ್ಯೆ ದೂರ ಆಗುತ್ತಿದೆ

ಮೂರನೆಯದಾಗಿ ಕಟಕ ರಾಶಿ ಬರೀ ಕಷ್ಟಗಳನ್ನೇ ಅನುಭವಿಸಿ ಬೇಸರ ಬಂದಿರಬಹುದು ಮನಸು ಗಲಿ ಬಿಲಿ ಗೊಂಡು ವಾಹನದಲ್ಲಿ ಸಂಚರಿಸುವಾಗ ಅವಘಡ ಸಂಭವಿಸಬಹುದು ಹಾಗಾಗಿ ಮನಸ್ಸು ವ್ಯಗ್ರವಾಗಿ ಇರುವಾಗ ವಾಹನ ಚಲಾಯಿಸಬೇಡಿ ವಾರದಲ್ಲಿ ಒಮ್ಮೆ ಶನಿದೇವರ ದೇವಸ್ಥಾನಕ್ಕೆ ಹೋಗಿ ಬಂದರೆ ನಿಮಗೆ ಯಶಸ್ಸು ಖಂಡಿತ ಹಣದ ಸಮಸ್ಯೆಗಳು ದೂರಾಗುತ್ತವೆ ಹೊಸವರ್ಷ 2022 ನಿಮ್ಮ ಮನೆಯಲ್ಲಿ ಸಂತೋಷ ತುಂಬಿರುತ್ತದೆ ನಾಲ್ಕನೆಯದಾಗಿ ವೃಶ್ಚಿಕ ರಾಶಿ ಇವರಿಗೆ ಶನಿದೇವನು ಎಲ್ಲ ಕೆಲಸದಲ್ಲಿ ಮಂದ ಪ್ರಗತಿ ತೋರಿಸುತಿರುತ್ತಾನೆ ನಿದಾನವೇ ಪ್ರದಾನ ಎಂಬಂತೆ ಅವನ ನಿರ್ಧಾರಕ್ಕೆ ತಲೆಬಾಗಲೇ ಬೇಕು 2022ಪೂರ್ತಿ ವರ್ಷ ನಿಮಗೆ ಶನಿದೇವನು ಒಲಿಯಲಿದ್ದಾನೆ

ಧನವಂತ ರಾಗುವ ಯೋಗ ಇದೆ ಆಂಜನೇಯನ ಸ್ತೋತ್ರವನ್ನು ಪಠಿಸಿ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಿ ನೀವು ಮಾಡುತ್ತಿರುವ ಕೆಲಸದಲ್ಲಿ ಕೆಲವರು ಮೂಗು ತೋರಿಸಿ ನಿಮ್ಮನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ನಿಮ್ಮ ಬುದ್ಧಿಶಕ್ತಿಯನ್ನು ನಂಬಿ ಕೆಲಸ ಮಾಡಿದರೆ ಒಳಿತಾಗುತ್ತದೆ ಐದನೆಯದಾಗಿ ಕನ್ಯಾರಾಶಿ ಈ ರಾಶಿಯವರಿಗೆ 2022 ಪೂರ್ತಿ ವರ್ಷ ಅದೃಷ್ಟ ಇದೆ ಲಕ್ಷಾಧಿಪತಿಯಾಗಿ ಎಲ್ಲಾ ಲಕ್ಷಣ ಇದೆ ಪ್ರಯಾಣದ ಯೋಗ ಇದು ಅವರಿಗೆ ತುಂಬಾ ಲಾಭದಾಯಕ ಆಗಲಿದೆ ನಿಮ್ಮ ಯಾವುದಾದರೂ ಕೆಲಸ ಅರ್ಧಕ್ಕೆ ನಿಂತಿದ್ದರೆ ಅದು ಪೂರ್ತಿಯಾಗಿ ನೀವು ಜೀವನದಲ್ಲಿ ಏಳಿಗೆ ಕಾಣುತ್ತೀರಾ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶನಿದೇವ ಅಂತ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಹಾಗೂ ಒಂದು ಲೈಕ್ ಕೊಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.