ನಮಸ್ಕಾರ ಸ್ನೇಹಿತರೆ ಹಿಂದೂ ಧರ್ಮದ ಪುರಾಣಗಳಲ್ಲಿ ಶನಿದೇವರಿಗೆ ಅಗ್ರಸ್ಥಾನವನ್ನು ನೀಡಿದ್ದಾರೆ ಶನಿ ದೇವರನ್ನು ಕಂಡರೆ ಎಲ್ಲರಿಗೂ ಕೂಡ ಭಯ ಇದ್ದೇ ಇರುತ್ತದೆ ಆತನ ನೇರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಪೂಜಾ ವಿಧಿವಿಧಾನಗಳನ್ನು ಮಾಡಲಾಗುತ್ತದೆ ಶನಿ ದೇವರನ್ನು ಕಂಡರೆ ಭಕ್ತಿಗಿಂತ ಭಯ ಹೆಚ್ಚಾಗುತ್ತದೆ ಆತನ ನೇರ ದೃಷ್ಟಿಯಿಂದ ಏನು ಅನಾಹುತ ಆಗುತ್ತದೆ ಎನ್ನುವ ಭಯ ಜೊತೆಗೆ ಹಲವಾರು ಪೂಜೆಗಳನ್ನು ಈ ಭಯದಿಂದ ಮಾಡಲಾಗುತ್ತದೆ ಹಾಗಾದರೆ ಶನಿ ದೇವರ ಆಶೀರ್ವಾದ ಸಿಕ್ಕರೆ ನಮ್ಮ ಜೀವನದ ಹಾದಿಯೇ ಬದಲಾಗುತ್ತದೆ ನಮ್ಮ ಜೀವನದಲ್ಲಿ ಯಶಸ್ಸು ಕೂಡ ಕಾಣುತ್ತೇವೆ
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
712 ವರ್ಷಗಳ ನಂತರ ಶನಿದೇವರ ದಿವ್ಯದೃಷ್ಟಿ ಈ ರಾಶಿಯವರ ಮೇಲೆ ಬೀಳಲಿದೆ ಅದೃಷ್ಟದ ದಿನಗಳು ಆರಂಭವಾಗಲಿದೆ ಶನೇಶ್ವರನ ನೇರ ದೃಷ್ಟಿಯಿಂದ 5 ರಾಶಿಯವರ ಜೀವನವೇ ಬದಲಾಗಲಿದೆ ಅದೃಷ್ಟದ ದಿನಗಳು ಮುಂದೆ ಬರಲಿದ್ದು ಇವರಿಗೆ ಜೀವನದಲ್ಲಿ ಮುಂದೆ ಎಲ್ಲವೂ ಬದಲಾಗಲಿದೆ ಹಾಗಾದರೆ ಅಂತಹ 5 ರಾಶಿಗಳು ಯಾವುದು ಎಂದು ನೋಡೋಣ ಬನ್ನಿ 712 ವರ್ಷಗಳ ನಂತರ ಗಜಕೇಸರಿ ಯೋಗ ಹಾಗೂ ಮಹಾರಾಜ ಯೋಗವನ್ನು ಅನುಭವಿಸುತ್ತಿರುವ ಮೊದಲ ರಾಶಿ ಕರ್ಕಾಟಕ ರಾಶಿ ಈ ರಾಶಿಯವರ ಹಣಕಾಸಿನ ಸ್ಥಿತಿ ಬಹಳ ಉತ್ತಮವಾಗಿರುತ್ತದೆ
ಕಛೇರಿಯ ಕೆಲಸಗಳಲ್ಲಿ ಸಾಕಷ್ಟು ಸಮಸ್ಯೆ ಇದ್ದರೂ ಕೂಡ ಅದನ್ನು ಎದುರಿಸುವ ಶಕ್ತಿ ಈ ರಾಶಿಯಲ್ಲಿ ಹುಟ್ಟಿದವರಿಗೆ ಇರುತ್ತದೆ ಹಾಗೆ ಮನೆಯ ವಿಷಯಕ್ಕೆ ಬರುವುದಾದರೆ ಮನೆಯಲ್ಲಿ ಯಾವಾಗಲೂ ಸುಖ ಶಾಂತಿ ನೆಮ್ಮದಿ ಯಾವಾಗಲೂ ನೆಲೆಸಿರುತ್ತದೆ ದಾಂಪತ್ಯ ಜೀವನದಲ್ಲೂ ಕೂಡ ಸುಖವನ್ನು ಕಾಣಬಹುದಾಗಿದೆ ಎರಡನೆಯದಾಗಿ ಮಿಥುನ ರಾಶಿ ಈ ರಾಶಿಯವರು ಕೂಡ ರಿಯಲ್ ಎಸ್ಟೇಟ್ ಉದ್ಯಮಿಗಳು ಆಗಿರುತ್ತಾರೆ ಸಾಕಷ್ಟು ಲಾಭವನ್ನು ಗಳಿಸಲಿದ್ದಾರೆ ಶೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಸ್ವಲ್ಪ ಯೋಚನೆ ಮಾಡಿ ಹಣ ಹೂಡಿಕೆ ಮಾಡುವುದು ಒಳ್ಳೆಯದು ಯಾಕೆ ಅಂದರೆ ಆತುರದ ನಿರ್ಧಾರ ಕೆಡುಕನ್ನು ಉಂಟು ಮಾಡಬಹುದು ಎಂದು ಹೇಳಬಹುದು ಮೂರನೇದಾಗಿ ಕನ್ಯಾರಾಶಿ ಇವರ ವಿದ್ಯಾಭ್ಯಾಸ ಉತ್ತಮವಾಗಿರುತ್ತದೆ
ಪರೀಕ್ಷೆಯನ್ನು ಬರೆಯದಿದ್ದರೆ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಿಲ್ಲ ಹೀಗಾಗಿ ಪರೀಕ್ಷೆಯನ್ನು ಬರೆದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ ಹಾಗೂ ಈ ರಾಶಿಯವರು ಸಾಲವನ್ನು ತೆಗೆದುಕೊಂಡಿದ್ದರೆ ಅದನ್ನು ತೀರಿಸುವ ಸಮಯ ಇದಾಗಿದೆ ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸುತ್ತಾರೆ ನಾಲ್ಕನೆಯದಾಗಿ ಕುಂಬಾರಾಶಿ ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳಿಗೆ ಎಲ್ಲಾ ಕೆಲಸಗಳು ಪುನರಾರಂಭವಾಗಲಿದೆ ಕೋಪದಿಂದ ಕೆಲವೊಂದು ಘಟನೆಗಳು ನಡೆದಿರಬಹುದು ಹಾಗಾಗಿ ತಾಳ್ಮೆಯಿಂದ ಬಹಳ ಉತ್ತಮವಾಗಿ ನಡೆದುಕೊಳ್ಳುವುದು ಉತ್ತಮ
ಕೊನೆಯದಾಗಿ ಸಿಂಹ ರಾಶಿ ಈ ರಾಶಿಯವರು ಉತ್ತಮ ಜೀವನವನ್ನು ಅನುಭವಿಸಲಿದ್ದಾರೆ ಮಹಾರಾಜ ಯೋಗ ಮತ್ತು ಗಜಕೇಸರಿ ಯೋಗದಿಂದ ಸಿಂಹರಾಶಿಯವರು ಉತ್ತಮವಾದ ಲಾಭವನ್ನು ಗಳಿಸಲಿದ್ದಾರೆ ಈ ರಾಶಿಯವರು ಎಷ್ಟೋ ದಿನಗಳಿಂದ ನಿಂತ ಕೆಲಸಗಳು ನಡೆಯುತ್ತವೆ ಹಾಗೆ ದಾಂಪತ್ಯ ಜೀವನವು ಬಹಳ ಉತ್ತಮವಾಗಿರುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಕೂಡ ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ ಹಾಗೆ ಆರೋಗ್ಯವು ಸ್ಥಿರವಾಗಿತ್ತು ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಗಳಿಕೆಯನ್ನು ಕಾಣಬಹುದಾಗಿದೆ ಹಾಗೂ ಎಲ್ಲಾ 5 ರಾಶಿಯವರು ಮಹಾರಾಜ ಯೋಗ ಮತ್ತು ಗಜಕೇಸರಿ ಯೋಗವನ್ನು ಪಡೆಯಲಿದ್ದಾರೆ ಸ್ನೇಹಿತರೆ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಓಂ ಶನಿದೇವ ಅಂತ ಕಮೆಂಟ್ ಮಾಡಿ ಮತ್ತು ಒಂದು ಲೈಕ್ ಕೊಡಿ ಹಾಗೂ ಶೇರ್ ಮಾಡಿ ಧನ್ಯವಾದಗಳು