ಈ ಕಾಯಿಲೆ ಇದ್ದವರು ರಾತ್ರಿ ಊಟ ಮಾಡಿದ ನಂತರ ಬಾಳೆಹಣ್ಣನ್ನು ಅಪ್ಪಿತಪ್ಪಿಯೂ ಕೂಡ ತಿನ್ನಬೇಡಿ

0

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ರಾತ್ರಿ ಊಟ ಮಾಡಿದ ನಂತರ ಬಾಳೆಹಣ್ಣನ್ನು ಸೇವನೆ ಮಾಡುವುದು ಒಳ್ಳೆಯದಾ ಅಥವಾ ಕೆಟ್ಟದ್ದ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ ಹಲವಾರು ಜನರು ರಾತ್ರಿ ಊಟ ಮಾಡಿದ ನಂತರ ಒಂದು ಬಾಳೆಹಣ್ಣು ಆದರೂ ಸೇವನೆ ಮಾಡುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಈ ಬಾಳೆಹಣ್ಣನ್ನು ಸೇವನೆ ಮಾಡಿದರೆ ಅವರಿಗೆ ಊಟ ಕಂಪ್ಲೀಟ್ ಆಗುತ್ತದೆ ಹೊಟ್ಟೆ ತುಂಬಿದ ರೀತಿ ಫೀಲ್ ಆಗುತ್ತದೆ ಕಣ್ಣು ತುಂಬಾ ನಿದ್ದೆ ಬರುತ್ತದೆ ಬಾಳೆಹಣ್ಣನ್ನು ತಿನ್ನದೇ ಇದ್ದರೆ ಅವರಿಗೆ ಊಟ ಕಂಪ್ಲೀಟ್ ಆಗುವುದಿಲ್ಲ ಆದರೆ ರಾತ್ರಿ ಊಟ ಮಾಡಿದ ನಂತರ ಬಾಳೆಹಣ್ಣನ್ನು ತಿನ್ನುವುದರಿಂದ ಕೆಲವರಿಗೆ ಅವರ ಆರೋಗ್ಯದ ಮೇಲೆ ವ್ಯತ್ಯಾಸ ಉಂಟಾಗಬಹುದು ನಿಮಗೂ ಕೂಡ ನಾವು ಇಲ್ಲಿ ಹೇಳುತ್ತಿರುವ ವ್ಯತ್ಯಾಸಗಳು ಉಂಟಾದರೆ

ನೀವು ಬಾಳೆಹಣ್ಣನ್ನು ಸೇವನೆ ಮಾಡುವುದು ಕಂಪ್ಲೀಟ್ ಆಗಿ ಅವಾಯ್ಡ್ ಮಾಡಬೇಕಾಗುತ್ತದೆ ಬಾಳೆಹಣ್ಣಿನಲ್ಲಿ ಉತ್ತಮವಾದ ಪೌಷ್ಟಿಕಾಂಶ ಇದೆ ಇದು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಇದು ನಮ್ಮ ದೇಹಕ್ಕೆ ಶಕ್ತಿ ಕೊಡುತ್ತದೆ ನಿಜ ಆದರೆ ಕೆಲವರಿಗೆ ಊಟ ಆದ ನಂತರ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ಕೆಮ್ಮು ಶೀತ ಇಂತಹ ತೊಂದರೆಗಳು ಬರುತ್ತವೆ ಮತ್ತು ನೀವು ಕೆಮ್ಮು ಶೀತ ಸೈನಸ್ ಅಸ್ತಮದಿಂದ ಬಳಲುತ್ತಾ

ಇದ್ದರೆ ರಾತ್ರಿ ಊಟ ಮಾಡಿದ ನಂತರ ಬಾಳೆಹಣ್ಣು ಸೇವನೆ ಮಾಡುವುದು ಅವೈಡ್ ಮಾಡಬೇಕಾಗುತ್ತದೆ ರಾತ್ರಿ ಊಟ ಮಾಡಿದ ತಕ್ಷಣ ಬಾಳೆಹಣ್ಣನ್ನು ಸೇವನೆ ಮಾಡುವುದು ನಿಮ್ಮ ಜೀರ್ಣಕ್ರಿಯೆಗೂ ಅಷ್ಟೇನೂ ಒಳ್ಳೆಯದಲ್ಲ ಹಾಗಾಗಿ ಸಂಜೆಯ ವೇಳೆ ಬಾಳೆಹಣ್ಣನ್ನು ಸೇವನೆ ಮಾಡುವುದು ಉತ್ತಮ ಬಾಳೆಹಣ್ಣು ಅಥವಾ ಯಾವುದೇ ಒಂದು ಹಣ್ಣು ಆಗಿರಬಹುದು ಖಂಡಿತವಾಗಿಯೂ ಹಣ್ಣುಗಳನ್ನು ಸೇವನೆ ಮಾಡುವುದು ತುಂಬಾ ಉತ್ತಮ

ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದು ತುಂಬಾ ಅವಶ್ಯಕವಾಗಿರುತ್ತದೆ ತರಕಾರಿಯನ್ನು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಸೇವನೆ ಮಾಡುವುದು ಆದರೆ ಹಣ್ಣುಗಳಲ್ಲಿ ಅತ್ಯಂತ ಹೆಚ್ಚು ಸಕ್ಕರೆ ಪ್ರಮಾಣ ಇರುವುದರಿಂದ ಇದನ್ನು ತಿನ್ನುವ ಸಮಯ ಬಹಳ ಮುಖ್ಯವಾಗುತ್ತದೆ ದಿನದ ಯಾವುದೇ ಸಮಯದಲ್ಲಿ ಬೇಕಾದ್ರೆ ಹಣ್ಣುಗಳನ್ನು ಸೇವಿಸಬಹುದು ಆದರೆ ವಿಶೇಷವಾಗಿ

ರಾತ್ರಿ ಊಟ ಮಾಡಿದ ನಂತರ ಹಣ್ಣುಗಳನ್ನು ಸೇವನೆ ಮಾಡುವುದು ನಿಲ್ಲಿಸಬೇಕು ಊಟಕ್ಕೆ ಕನಿಷ್ಠ ಅರ್ಧ ಗಂಟೆ ಮೊದಲು ಹಣ್ಣುಗಳನ್ನು ಸೇವಿಸಬಹುದು ಊಟಕ್ಕೆ ಮೊದಲು ಹಣ್ಣುಗಳನ್ನು ಸೇವಿಸುವುದರಿಂದ ಊಟದಲ್ಲಿ ಕಡಿಮೆ ಕ್ಯಾಲರಿಯನ್ನು ಸೇವಿಸಬಹುದು ಫೈಬರ್ ಅಂಶ ಇರುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ ಜೊತೆಗೆ ಫೈಬರ್ ಸೇವನೆ ಕೂಡ ಹೆಚ್ಚುತ್ತದೆ ರಾತ್ರಿ ಊಟ ಮಾಡಿದ

ನಂತರ ಬಾಳೆಹಣ್ಣು ಸೇವನೆ ಮಾಡಿದರೆ ನೀವೇನಾದರೂ ತೂಕವನ್ನು ಇಳಿಸಿಕೊಳ್ಳಲು ಪ್ಲಾನ್ ಮಾಡುತ್ತಾ ಇದ್ದರೆ ಊಟ ಮಾಡಿದ ತಕ್ಷಣ ಬಾಳೆಹಣ್ಣು ಸೇವನೆ ಮಾಡುವುದು ಅವಾಯ್ಡ್ ಮಾಡಿ ಒಟ್ಟಾರೆಯಾಗಿ ನಮ್ಮ ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ರಾತ್ರಿ ಊಟ ಮಾಡಿದ ತಕ್ಷಣ ಬಾಳೆಹಣ್ಣು ಅಥವಾ ಯಾವುದೇ ಹಣ್ಣನ್ನು ಸೇವನೆ ಮಾಡುವುದು ಅವಾಯ್ಡ್ ಮಾಡಬೇಕು

ಯಾಕೆ ಅಂದರೆ ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನುವುದರಿಂದ ಅದರಿಂದ ಸಿಗುವ ಲಾಭಗಳು ನಮಗೆ ಸಿಗದೇ ಇರಬಹುದು ಮತ್ತು ಅದರಿಂದ ನಮ್ಮ ಆರೋಗ್ಯಕ್ಕೆ ಹಾನಿ ಕೂಡ ಉಂಟಾಗಬಹುದು ಹಾಗಾಗಿ ನೀವು ಊಟ ಮಾಡಿದ ತಕ್ಷಣವೇ ಯಾವುದೇ ರೀತಿಯ ಹಣ್ಣುಗಳನ್ನು ಸೇವನೆ ಮಾಡಬೇಡಿ ಸಾಯಂಕಾಲ ಆಗಿರಬಹುದು

ಅಥವಾ ಊಟಕ್ಕೆ ಒಂದು ಗಂಟೆ ಮೊದಲು ಹಣ್ಣುಗಳನ್ನು ಸೇವನೆ ಮಾಡಿ ಮತ್ತು ಊಟ ಆದ ನಂತರವೇ ನೀವು ಹಣ್ಣುಗಳನ್ನು ಸೇವನೆ ಮಾಡಬೇಕು ಅಂತ ಅಂದುಕೊಂಡಿದ್ದರೆ ಊಟ ಆದ ನಂತರ ಒಂದು ಅಥವಾ ಎರಡು ತಾಸು ಆದಮೇಲೆ ನೀವು ಹಣ್ಣುಗಳನ್ನು ಸೇವನೆ ಮಾಡಬಹುದು ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.