ಈ 7 ಶಿವನ ಸಂಕೇತಗಳು ನಿಮಗೆ ಒಳ್ಳೆಯ ಸಮಯ ಬರುವ ಮುನ್ನ ಸಿಗುತ್ತವೆ, ದರಿದ್ರ ಕೂಡ ಕೋಟ್ಯಾಧೀಶ ಆಗುವರು

0

ನಮಸ್ಕಾರ ಸ್ನೇಹಿತರೆ ಸ್ನೇಹಿತರೆ ನಿಮಗೂ ಸಹ ಸೋಮವಾರ ದಿನ ಇಂತಹ ಸಂಕೇತಗಳು ಸಿಗುತ್ತ ಇದ್ದರೆ ನಿಮ್ಮ ಜೀವನದಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತವೆ ಅಂತಾನೆ ಅರ್ಥ ಮಾಡಿಕೊಳ್ಳಿ ಮಹಾದೇವನು ನಿಮ್ಮ ಭಕ್ತಿಗೆ ಒಲಿದಿರುತ್ತಾನೆ ಸ್ನೇಹಿತರೆ ಸೋಮವಾರದ ದಿನ ಶಿವನ ವಾರವಾಗಿದೆ ಈ ದಿನ ಯಾವ ವ್ಯಕ್ತಿ ತನ್ನ ಮನಸ್ಸಿನಲ್ಲಿ ಒಳ್ಳೆಯ ಯೋಚನೆಗಳನ್ನು ಇಟ್ಟುಕೊಂಡು ಭಗವಂತನಾದ ಶಿವನ ದೇವಸ್ಥಾನಕ್ಕೆ ಹೋಗುತ್ತಾರೋ ಬೋಲೆನಾಥನು ಇವರ ಎಲ್ಲಾ ಕಷ್ಟಗಳನ್ನು ನಾಶ ಮಾಡುತ್ತಾನೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವನು ತನ್ನ ಭಕ್ತರಲ್ಲಿ ಮುತ್ತು ರತ್ನದ ಅಪೇಕ್ಷೆಯನ್ನು ಮಾಡುವುದಿಲ್ಲ ಒಳ್ಳೆಯ ಮನಸ್ಸಿನಿಂದ ಒಂದು ಹನಿ ನೀರನ್ನು ಅರ್ಪಿಸಿದರು ಸಾಕು ಶಿವನು ಒಲಿಯುತ್ತಾನೆ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆ ಇದ್ದರೂ ಒಳ್ಳೆಯ ಮನಸ್ಸಿನಿಂದ ಶಿವನ ಬಳಿ ಹೋದರೆ ಶಿವನು ಯಾವುದೇ ಕಾರಣಕ್ಕೂ ನಿಮ್ಮನ್ನು ನಿರಾಶರಾಗಲು ಬಿಡುವುದಿಲ್ಲ ಯಾವಾಗ ಶಿವನು ತನ್ನ ಭಕ್ತರಿಗೆ ಒಲಿಯುತ್ತಾನೋ

ಆಗ ಶಿವನು ಅವರಿಗೆ ಊಹೆಗೂ ಸಿಲುಕುದಷ್ಟು ವರವನ್ನು ಕೊಡುತ್ತಾನೆ ಶಿವನ ಭಕ್ತರು ಹೇಗಿರುತ್ತಾರೆ ಎಂದರೆ ಸುಳ್ಳನ್ನು ಹೇಳುವುದಿಲ್ಲ ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಇವರು ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ನೋಡುತ್ತಾರೆ ಇವರ ಮನಸ್ಸಿನಲ್ಲಿ ಯಾವುದೇ ರೀತಿಯ ಕಪಟದ ಭಾವನೆ ಇರುವುದಿಲ್ಲ ಇವರು ಇನ್ನೊಬ್ಬರಿಗೆ ಮೋಸವನ್ನು ಮಾಡುವುದಿಲ್ಲ ಮಹಾದೇವನ

ಪ್ರಿಯ ಭಕ್ತರು ಪಶು ಪಕ್ಷಿಗಳ ಮೇಲೆ ಅತ್ಯಂತ ಹೆಚ್ಚು ಭಕ್ತಿಯನ್ನು ಹೊಂದಿರುತ್ತಾರೆ ಇವುಗಳ ಸೇವೆ ಮಾಡಲು ಇವರಿಗೆ ತುಂಬಾ ಇಷ್ಟ ಇರುತ್ತದೆ ಶಾಸ್ತ್ರಗಳಲ್ಲಿ ತಿಳಿಸಿರುವ ಹಾಗೆ ಒಬ್ಬ ವ್ಯಕ್ತಿ ಶ್ರೀಮಂತರಾದರು ತನ್ನ ಶ್ರೀಮಂತಿಕೆಯ ಬಗ್ಗೆ ಯಾರು ಅಹಂಕಾರವನ್ನು ಕೊಡುವುದಿಲ್ಲವೋ ಜ್ಞಾನಿಯಾದ ನಂತರ ಯಾರು ತನ್ನ ಜ್ಞಾನದ ಬಗ್ಗೆ ಅಹಂಕಾರ ಪಡುವುದಿಲ್ಲವೋ ಯಾವತ್ತಿಗೂ ಇವರು ಬೇರೆಯವರ ಬಗ್ಗೆ ಗೌರವದಿಂದ ನಡೆದುಕೊಳ್ಳುತ್ತಾರೆ

ಅದು ದೊಡ್ಡವರಾಗಿರಲಿ ಅಥವಾ ತಮಗಿಂತ ಚಿಕ್ಕವರಾಗಿರಲಿ ಎಲ್ಲರೊಂದಿಗೆ ಇವರು ಪ್ರೀತಿಯಿಂದ ವ್ಯವಹಾರ ಮಾಡುತ್ತಾರೆ ಇಂತಹ ವ್ಯಕ್ತಿಗಳ ಮೇಲೆ ಮಹಾದೇವರ ಕೃಪೆ ಪ್ರೀತಿ ಇರುತ್ತದೆ ಮಹಾದೇವನ ಭಕ್ತರು ಪರೋಪಕಾರದಲ್ಲಿ ಜೀವನವನ್ನು ನಡೆಸುತ್ತಾರೆ ಇವರು ಯಾವುದೇ ಸ್ವಾರ್ಥವಿಲ್ಲದೆ ಬೇರೆಯವರಿಗೆ ಸಹಾಯವನ್ನು ಮಾಡುತ್ತಾರೆ ಬೇರೆಯವರು ಸಂತೋಷವಾಗಿ ಇರಲಿ ಅಂತ ಕಷ್ಟ ಪಡುತ್ತಾರೆ ಯಾವತ್ತಿಗೂ ಬೇರೆಯವರಿಗೆ ಸಹಾಯ ಮಾಡಲು ಮುಂದೆ ಇರುತ್ತಾರೆ

ಇದೇ ಕಾರಣದಿಂದ ಇವರು ಮಹಾದೇವರಿಗೆ ಅತ್ಯಂತ ಪ್ರಿಯವಾಗಿರುತ್ತಾರೆ ಇಂತಹ ವ್ಯಕ್ತಿಗಳು ಅತ್ಯಂತ ಪ್ರಿಯವಾಗಿರುತ್ತಾರೆ ಶಿವನಿಗೆ ಹಾಗೆ ಇಂತಹ ಭಕ್ತರಿಗೆ ಬಹಳ ಬೇಗ ಸಿಟ್ಟು ಬರುತ್ತದೆ ಇಂಥವರು ಸೋಮವಾರ ದಿನ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿದರೆ ನಿಮ್ಮ ಸಿಟ್ಟು ಕಡಿಮೆಯಾಗುತ್ತದೆ ಸ್ನೇಹಿತರೆ ಇಂತಹ ಗುಣಗಳು ನಿಮ್ಮಲ್ಲಿ ಇದ್ದರೆ ನಿಮ್ಮ ಮೇಲೆ ಮಹಾಶಿವನ ಕೃಪೆ ಇದೆ ಅಂತಾನೆ ಅರ್ಥ ಮಾಡಿಕೊಳ್ಳಿ ಒಂದು ವೇಳೆ ಸೋಮವಾರದ ದಿನ ಮಹಾದೇವನ

ಈ ಏಳು ಸಂಕೇತಗಳು ಸಿಗುತ್ತಾ ಇದ್ದರೆ ಈಗ ನಿಮ್ಮ ಕೆಟ್ಟ ಸಮಯ ದೂರ ಆಗುತ್ತದೆ ಅಂತಾನೆ ಅರ್ಥ ಮಾಡಿಕೊಳ್ಳಿ ಈಗ ನಿಮ್ಮ ಜೀವನದಲ್ಲಿ ಒಳ್ಳೆಯ ದಿನ ಶುರುವಾಗುತ್ತದೆ ಅಂತಾನೆ ಅರ್ಥ ಮಾಡಿಕೊಳ್ಳಿ ಇಲ್ಲಿ ನಿಮ್ಮ ಎಲ್ಲಾ ಕಷ್ಟ ದುಕಗಳ ಅಂತ್ಯ ಆಗಲಿದೆ ಅಂತಾನೆ ಅರ್ಥ ಮಾಡಿಕೊಳ್ಳಿ ಹಾಗಾದರೆ ಅಂತಹ ಏಳು ಸಂಕೇತಗಳು ಯಾವುದು ಅಂತ ನೋಡೋಣ ಬನ್ನಿ ಇಂತಹ ಸಂಕೇತಗಳು ಪ್ರಕೃತಿಯ ಸಂಕೇತವಾಗಿ ಅಥವಾ ಮನುಷ್ಯನ ಸಂಕೇತವಾಗಿ

ಅಥವಾ ಸ್ವಪ್ನದ ಸಂಕೇತವಾಗಿ ಬರುತ್ತದೆ ಹಾಗಾಗಿ ಮರೆತರೂ ಸಹ ಈ ಸಂಕೇತಗಳನ್ನು ನಿರ್ಲಕ್ಷ ಮಾಡಬೇಡಿ ಇದರಲ್ಲಿ ಮೊದಲನೇ ಸಂಕೇತ ಬ್ರಹ್ಮ ಮುಹೂರ್ತದಲ್ಲಿ ಎದ್ದಾಗ ಚಂದ್ರನ ದರ್ಶನ ಆಗಿದೆ ಸೋಮವಾರದ ದಿನ ಈ ಸಂಕೇತ ಸಿಗುವುದು ಅತ್ಯಂತ ಶುಭ ಅಂತ ತಿಳಿಯಲಾಗಿದೆ ಚಂದ್ರನು ಶಿವನ ಮಸ್ತಕದ ಮೇಲೆ ವಾಸ ಮಾಡುತ್ತಾನೆ ಚಂದ್ರನು ಇಡೀ ಜಗತ್ತಿಗೆ ತಂಪನ್ನು ಕೊಡುತ್ತಾನೆ

ಅಚಾನಕ್ಕಾಗಿ ಸೋಮವಾರದ ದಿನ ಬ್ರಹ್ಮ ಮುಹೂರ್ತದಲ್ಲಿ ಎಚ್ಚರ ಆದರೆ ನಿಮಗೆ ಏನಾದರೂ ಆಕಾಶದಲ್ಲಿ ಚಂದ್ರನ ದರ್ಶನ ಆದರೆ ನಿಮ್ಮ ಜೀವನದಲ್ಲಿ ಸಂತೋಷಗಳು ಬರುತ್ತವೆ ಅಂತ ಅರ್ಥ ಮಾಡಿಕೊಳ್ಳಿ ನೀವು ಏನೇ ಕೆಲಸ ಮಾಡಿದರೂ ಅಲ್ಲಿ ಯಶಸ್ಸು ಸಿಗುತ್ತದೆ ಎರಡನೆಯ ಸಂಕೇತ ಶುದ್ಧ ಬಣ್ಣದ ನಂದಿಯ ದರ್ಶನ ಆಗಿದೆ ನಂದಿಯು ಭಗವಂತನಾದ ಶಿವನ ವಾಹನ ಆಗಿದೆ ಎಲ್ಲಿ ಶಿವನು ಇರುತ್ತಾನೋ ಅಲ್ಲಿ ಖಂಡಿತವಾಗಿಯೂ ನಂದಿ ಇರುತ್ತಾನೆ

ಇದೇ ಒಂದು ಕಾರಣದಿಂದ ಸೋಮವಾರ ದಿನ ಶುಭ್ರವಾದ ನಂದಿಯ ದರ್ಶನ ಆಗುತ್ತದೆ ಒಂದು ವೇಳೆ ನಿಮಗೆ ಏನಾದರೂ ಸೋಮವಾರದ ದಿನ ಶುದ್ಧ ಬಣ್ಣದ ನಂದಿಯಾ ದರ್ಶನ ಆದರೆ ಶಿವನ ಆಶೀರ್ವಾದವನ್ನು ಕೊಡಲು ನಂದಿ ಬಂದಿದ್ದಾನೆ ಅಂತ ಅರ್ಥ ಮಾಡಿಕೊಳ್ಳಿ ದರ್ಶನ ಆದರೆ ನಿಮ್ಮ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ ಆದರೆ ನಂದಿ ಸಿಕ್ಕಾಗ ಕೈ ಮುಗಿದು

ನಮಸ್ಕಾರ ಮಾಡುವುದನ್ನು ಮರೆಯಬಾರದು ಮೂರನೇ ಸಂಕೇತ ನಾಗದೇವರ ದರ್ಶನ ಆಗುವುದು ಆಗಿದೆ ಸೋಮವಾರದ ದಿನ ನಾಗದೇವರ ದರ್ಶನ ಆದರೆ ಶಿವನು ಸಿಕ್ಕಷ್ಟೇ ಸಮಾನ ಅಂತ ತಿಳಿಯಲಾಗಿದೆ ನಿಮಗೇನಾದರೂ ಸೋಮವಾರ ದಿನ ನಾಗದೇವರ ದರ್ಶನ ಆದರೆ ದನ ಸಂಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಶಿವನ ಕೃಪೆಯಿಂದ

ನಿಮ್ಮ ದರಿದ್ರತೆಯ ನಾಶ ಕೂಡ ಆಗುತ್ತದೆ ನಾಲ್ಕನೆಯ ಸಂಕೇತ ಏಕತ್ವದಲ್ಲಿ ಕುಳಿತಿರುವ ಸ್ತ್ರೀ ಹಾಗೂ ಪುರುಷನ ದರ್ಶನ ಆಗಿದೆ ಒಂದು ವೇಳೆ ಸೋಮವಾರದ ದಿನ ಯಾವುದಾದರೂ ವೃಕ್ಷದ ಕೆಳಗಡೆ ಏಕಾಂತದಲ್ಲಿ ಸ್ತ್ರೀ ಮತ್ತು ಪುರುಷ ಕಂಡರೆ ಇದನ್ನು ಶುಭ ಸಂಕೇತ ಅಂತ ತಿಳಿದುಕೊಳ್ಳಿ ಈ ರೀತಿಯ ಅದೃಷ್ಟ ನಿಮಗೆ ಏನಾದರೂ ಕಂಡರೆ ನಿಮಗೆ ಒಳ್ಳೆ ಜೀವನ ಸಂಗಾತಿಯ ಪ್ರಾಪ್ತಿಯಾಗುತ್ತದೆ ಒಂದು ವೇಳೆ ನಿಮಗೇನಾದರೂ ಮದುವೆಯಾಗಿದ್ದರೆ ಗಂಡ ಹೆಂಡತಿಯ ಮಧ್ಯೆ ಇನ್ನಷ್ಟು ಪ್ರೀತಿ ಹೆಚ್ಚಾಗುತ್ತದೆ

ಐದನೆಯ ಸಂಕೇತ ಕಪ್ಪುಬಣ್ಣದ ಶ್ವಾನದ ದರ್ಶನ ಆಗಿದೆ ಒಂದು ವೇಳೆ ಸೋಮವಾರದ ದಿನ ಕಪ್ಪು ಬಣ್ಣದ ನಾಯಿ ಬಂದರೆ ಇದನ್ನು ಶುಭ ಸಂಕೇತ ಅಂತ ತಿಳಿಯಲಾಗಿದೆ ನಾಯಿಯೊಂದಿಗೆ ಯಾವತ್ತಿಗೂ ದುರ್ನಡತೆಯನ್ನು ಮಾಡಬಾರದು ಯಾರು ಕಪ್ಪು ಬಣ್ಣದ ನಾಯಿಯ ಸೇವೆಯನ್ನು ಮಾಡುತ್ತಾರೋ ಅವುಗಳಿಗೆ ರೊಟ್ಟಿಯನ್ನು ತಿನಿಸುತ್ತಾರೋ ಅಂತವರ ಮೇಲೆ ಯಾವತ್ತಿಗೂ ಶಿವನ ಆಶೀರ್ವಾದ ಇರುತ್ತದೆ

ಸೋಮವಾರದ ದಿನ ಕಪ್ಪು ಬಣ್ಣದ ನಾಯಿ ನಿಮ್ಮ ಮನೆಯ ಹತ್ತಿರ ಬಂದರೆ ನಿಮ್ಮ ದೊಡ್ಡ ಸಮಸ್ಯೆ ದೂರವಾಗುತ್ತದೆ ಅಂತ ಅರ್ಥ ಮಾಡಿಕೊಳ್ಳಿ 6ನೆ ಸಂಕೇತ ಮಣ್ಣಿನ ಗಡಿಗೆ ಕಾಣುವುದಾಗಿದೆ ಒಂದು ವೇಳೆ ಸೋಮವಾರದ ದಿನ ಹಾಲಿನಿಂದ ಅಥವಾ ನೀರಿನಿಂದ ತುಂಬಿದ ಮಣ್ಣಿನ ಮಡಿಕೆ ಕಂಡರೆ ಇದನ್ನು ಶುಭ ಸಂಕೇತ ಅಂತ ತಿಳಿಯಿರಿ ನಿಮ್ಮ ಜೀವನದಲ್ಲಿ ಒಳ್ಳೆಯ ದಿನ ಬರಲಿದೆ ಅಂತ

ಈ ಸಂಕೇತ ನೀಡುತ್ತದೆ ಏಳನೆಯ ಸಂಕೇತ ಬಸ್ಮವನ್ನು ಹಚ್ಚಿಕೊಂಡಿರುವ ವ್ಯಕ್ತಿಯ ದರ್ಶನ ಆಗಿದೆ ಬಸ್ಮ ಶಿವನಿಗೆ ಅತ್ಯಂತ ಪ್ರಿಯವಾಗಿದ್ದು ಒಂದು ವೇಳೆ ಸೋಮವಾರದ ದಿನ ಬಸ್ಮವನ್ನು ಹಚ್ಚಿಕೊಂಡಿರುವ ಯಾವುದಾದರೂ ವ್ಯಕ್ತಿ ಅಥವಾ ಅಗೊರಿಯಾ ದರ್ಶನ ಆದರೆ ಅವರನ್ನು ಸಾಕ್ಷಾತ್ ಶಿವನ ರೂಪ ಅಂತ ತಿಳಿದು ಅವರಿಗೆ ನಮಸ್ಕಾರ ಮಾಡುವುದನ್ನು ಮರೆಯಬೇಡಿ ಈ ದಿನ ಬಸವ ವನ್ನು ಹಚ್ಚಿಕೊಂಡಿರುವ ವ್ಯಕ್ತಿ ಸಿಕ್ಕರೆ ನಿಮಗೆ ಒಳ್ಳೆಯ ಆರೋಗ್ಯ ಸಿಗುತ್ತದೆ ಅಂತ ಅರ್ಥ ಮಾಡಿಕೊಳ್ಳಿ ಇಲ್ಲಿ ನಿಮ್ಮ ಸರ್ವ ರೋಗಗಳ ನಾಶ ಕೂಡ ಆಗುತ್ತದೆ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.