ಬನ್ನಿ ನೀವು ಯಾವ ರೀತಿಯ ವ್ಯಕ್ತಿ ಎಂದು ನೋಡೋಣ

ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ನೀವು ಹೇಗೆ ನಿಮ್ಮ ಪರ್ಸನಾಲಿಟಿ ಹೇಗೆ ಎನ್ನುವುದನ್ನು ನಾವು ಚೆಕ್ ಮಾಡ್ತಾ ಇದ್ದೇವೆ ಹಾಗಾಗಿ ಇದು ಸರಿಯಾಗಿದ್ದರೆ ತೆಗೆದುಕೊಳ್ಳಿ ಇಲ್ಲ ಅಂದ್ರೆ ಇಗ್ನೋರ್ ಮಾಡಿ ಇಲ್ಲಿ ಐದು ಎಮೋಜಿಗಳು ಇವೆ ಇದರಲ್ಲಿ ಒಂದು ಎಮೋಜಿಯನ್ನು ನೀವು ಆರಿಸಿ ಇಟ್ಟುಕೊಳ್ಳಿ ಇದರಲ್ಲಿ ನಿಮಗೆ ಯಾವುದು ಇಷ್ಟ ಆಗುತ್ತಿದೆಯೋ ಅದನ್ನು ಆರಿಸಿ ಇಟ್ಟುಕೊಳ್ಳಿ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇದರಲ್ಲಿ ಮೊದಲನೇ ಎಮೋಜಿಯನ್ನು ಯಾರು ಸೆಲೆಕ್ಟ್ ಮಾಡಿದ್ದೀರಿ ನೀವು ಫ್ಯಾಮಿಲಿ ಫ್ರೆಂಡ್ಸ್ ಇವರನ್ನು ತುಂಬಾ ಕೇರ್ ಮಾಡುತ್ತೀರಾ ಇವರಿಗೆ ಟ್ರೂ ಲವ್ ಅನ್ನುವುದು ಇರುತ್ತದೆ ಹಾಗೆ ಲೈಫಿನಲ್ಲಿ ತುಂಬಾ ಕ್ಲಿಯರ್ ಕಟ್ ಆಗಿ ಇರಬೇಕು ಪ್ಲಾನ್ ಮಾಡಿ ಬದುಕಬೇಕು ಎನ್ನುವುದನ್ನು ನೀವು ಇಷ್ಟಪಡುತ್ತೀರಾ ನೀವು ಜೀವನದಲ್ಲಿ ಖುಷಿ ಖುಷಿಯಾಗಿ ಇರಬೇಕು ಅಂತ ಅಂದುಕೊಂಡಿರುತ್ತೀರಾ ಇದು ಮೊದಲನೇ ಎಮೋಜಿಯ ಮೆಸೇಜ್ ಹಾಗೆ

ಎರಡನೆಯ ಎಮೋಜಿಯನ್ನು ಸೆಲೆಕ್ಟ್ ಮಾಡಿದರೆ ನೀವು ಖಂಡಿತವಾಗಿಯೂ ಎಮೋಷನಲ್ ಪೀಪಲ್ ಆಗಿರುತ್ತೀರಾ ಅಂದರೆ ನಿಮಗೆ ಯಾರಾದರೂ ಏನಾದರೂ ಅಂದರೆ ಬೇಗ ಹರ್ಟ್ ಆಗುತ್ತದೆ ಬೇಗ ಅಳು ಬಂದುಬಿಡುತ್ತದೆ ಏನಾದ್ರೂ ಒಂದು ಇನ್ಸಿಡೆಂಟ್ ಆದರೆ ಅದನ್ನು ತುಂಬಾ ಲಾಂಗ್ ಟೈಮ್ ಮರೆಯುವುದಿಲ್ಲ ಮನಸ್ಸಿನಲ್ಲಿ ಇಟ್ಟುಕೊಂಡು ಇರುತ್ತೀರ ನಿಮಗೆ ಎಷ್ಟೇ ಹರ್ಟ್ ಆಗಿದ್ದರು ಬೇರೆಯವರಿಗೆ ನೀವು ಹರ್ಟ್ ಮಾಡುವುದಿಲ್ಲ ತುಂಬಾ ಕೇರ್ ಮಾಡುತ್ತೀರಾ ಎಲ್ಲರನ್ನೂ ಹಾಗೆ ನೀವು ತುಂಬಾ ಓಪನ್ ಮೈಂಡ್ ಆಗಿರುತ್ತೀರಾ ಎಲ್ಲದನ್ನು ತುಂಬಾ ಡೈರೆಕ್ಟಾಗಿ ಹೇಳುವ ಮನೋಭಾವ ನಿಮ್ಮದು ನಿಮ್ಮ ಒಪೀನಿಯನ್ ಹೇಳುತ್ತೀರಾ ಇದು

ಈ ಎಮೋಜಿಯ ಮೆಸೇಜ್ ಮೂರನೇ ಎಮೋಜಿಯನ್ನು ನೀವು ಸೆಲೆಕ್ಟ್ ಮಾಡಿದರೆ ನೀವು ತುಂಬಾ ಇಂಟಲಿಜೆಂಟ್ ಪೀಪಲ್ ಆಗಿರುತ್ತೀರಾ ಹಾಗೆ ನಿಮ್ಮನ್ನು ಯಾರು ಬೇಕಾದರೂ ಈಸಿಯಾಗಿ ನಂಬಬಹುದು ನೀವು ಸುಳ್ಳೇ ಹೇಳಿದರೂ ಕೂಡ ನಿಮ್ಮನ್ನು ಬೇಗ ನಂಬುತ್ತಾರೆ ನೀವು ಓದದೇ ಇರಿ ಅಥವಾ ಓದಿ ತುಂಬಾ ಇಂಟಲಿಜೆಂಟ್ ಆಗಿರುತ್ತೀರಾ ನಿಮ್ಮ ಪ್ರೀತಿ ಹಾಗೂ ನಿಮ್ಮ ಫ್ಯಾಮಿಲಿ ಲೈಫ್ ನಲ್ಲಿ ತುಂಬಾ ಹಾನೆಸ್ಟ್ ಆಗಿ ಇರುತ್ತೀರಾ ನಿಮ್ಮ ಫ್ಯಾಮಿಲಿ ನಿಮ್ಮ ಫ್ರೆಂಡ್ಸ್ ನಿಮ್ಮ ಲವ್ವಿನಲ್ಲಿ ತುಂಬಾ ಇಂಪಾರ್ಟೆಂಟ್ ಕೊಡುತ್ತೀರಾ ಈ ರೀತಿಯ ಪರ್ಸನಾಲಿಟಿ ನಿಮ್ಮದಾಗಿರುತ್ತದೆ ಹಾಗೆ

ನಾಲ್ಕನೆಯ ಎಮೋಜಿಯನ್ನು ನೀವು ಸೆಲೆಕ್ಟ್ ಮಾಡಿದರೆ ನೀವು ಖಂಡಿತವಾಗಿಯೂ ತುಂಬಾ ಪಾಸಿಟಿವ್ ಪೀಪಲ್ ಆಗಿರುತ್ತೀರಾ ಎಲ್ಲಾ ನೆಗೆಟಿವ್ ಸಿಚುವೇಶನಲ್ಲೂ ಕೂಡ ಪಾಸಿಟಿವ್ ಅನ್ನು ನೋಡುತ್ತೀರಾ ತುಂಬಾ ಸ್ಟ್ರಾಂಗ್ ಆಗಿ ಇರುತ್ತೀರಾ ನಿಮಗೆ ಬೇರೆಯವರ ಬಗ್ಗೆ ಟೆನ್ಶನ್ ಇಲ್ಲ ನಿಮಗೆ ಏನು ಇಷ್ಟನೋ ಅದನ್ನು ಮಾಡುತ್ತೀರಾ ನೀವು ನಿಮ್ಮ ಜೀವನದಲ್ಲಿ ಎಲ್ಲಾ ಸ್ಟೆಪ್ ಅನ್ನು ಸ್ಟ್ರಾಂಗ್ ಆಗಿ ಇರಬೇಕು ತುಂಬಾ ಸ್ಟ್ರಾಂಗ್ ಆಗಿ ಇರುವುದಕ್ಕೆ ನೀವು ಮೋಟಿವೇಟ್ ಮಾಡುತ್ತೀರಾ ಈ ರೀತಿ ಈ ಎಮೋಜಿಯನ್ನು ಸೆಲೆಕ್ಟ್ ಮಾಡಿದವರ ಪರ ಪರ್ಸನಾಟಿ ಆಗಿರುತ್ತದೆ ಹಾಗೆ ಐದನೆಯ ಎಮೋಜಿಯನ್ನು ಸೆಲೆಕ್ಟ್ ಮಾಡಿದರೆ ನೀವು ತುಂಬಾ ಕೂಲ್ ಆಗಿ ತುಂಬಾ ಸ್ಟೈಲ್ ಆಗಿ ಲೈಫನ್ನು ಎಂಜಾಯ್ ಮಾಡುವ ಪೀಪಲ್ ಆಗಿರುತ್ತೀರಾ ನೀವು ಲೈಫನ್ನು ಯಾವಾಗಲೂ ತುಂಬಾ ಈಸಿಯಾಗಿ ತೆಗೆದುಕೊಳ್ಳುತ್ತೀರಾ ನೀವು ಏನು ಮಾಡುತ್ತಿರೋ

ಅದು ನಿಮಗೆ ಇಷ್ಟ ಆದರೆ ಸಾಕು ಬೇರೆಯವರು ಏನು ಯೋಚನೆ ಮಾಡುತ್ತಾರೆ ಅನ್ನುವುದು ನಿಮಗೆ ಇಂಪಾರ್ಟೆಂಟ್ ಅಲ್ಲ ಇದರ ಬಗ್ಗೆ ನೀವು ಗಮನ ಕೊಡುವುದಿಲ್ಲ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave a Comment