ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ತುಂಬಾ ವಿಶೇಷವಾದ ಮಾಹಿತಿಯನ್ನು ತಿಳಿಸುತ್ತಾ ಇದ್ದೇವೆ ಅದು ಏನೆಂದರೆ ನಮ್ಮ ಮನೆಯ ಒಳಗೆ ಕೆಲವೊಂದು ಪ್ರಾಣಿ ಪಕ್ಷಿಗಳು ಬರುತ್ತಾ ಇರುತ್ತವೆ ಅವು ಬಂದರೆ ಶುಭ ಸಂಕೇತನ ಅಥವಾ ಅಶುಭ ಸಂಕೇತನ ಅಂತ ನೋಡುವುದಾದರೆ ಸ್ನೇಹಿತರೆ ಯಾವುದೇ ಪ್ರಾಣಿ ಪಕ್ಷಿಗಳು ಮನುಷ್ಯನಿಗೆ ಕೆಟ್ಟದ್ದನ್ನು ಬಯಸಲು ಸಾಧ್ಯವಿಲ್ಲ ನಾವು ಅವುಗಳಿಗೆ ತೊಂದರೆ ಕೊಟ್ಟರೆ ಮಾತ್ರ ಅವು
ನಮ್ಮ ಮೇಲೆ ತಿರುಗಿ ಬೀಳುತ್ತವೆ ಇಂತಹ ಪ್ರಾಣಿಗಳಲ್ಲಿ ಮೊದಲಿಗೆ ನಾವು ಜರಿಯ ಬಗ್ಗೆ ತಿಳಿಸಿಕೊಡುತ್ತೇವೆ ಇದು ಶತಪದಿ ಅಂದರೆ ಶತ ಅಂದರೆ 100 ಪದಿ ಅಂದರೆ ಪಾದ ನೂರು ಪಾದಗಳುಳ್ಳದ್ದನ್ನು ಜರಿ ಅಂತ ಕರೆಯುತ್ತೇವೆ ಇದನ್ನು ಲಕ್ಷ್ಮಿ ಚೇಳು ಅಂತಲೂ ಕರೆಯುತ್ತಾರೆ ಜರಿ ವಿಷಜಂತು ಅಂತ ಹೇಳಿ ಅದು ಮನೆಯೊಳಗೆ ಬಂದರೆ ಅದನ್ನು ಹೊಡೆದು ಸಾಯಿಸಿ ಅದಕ್ಕೆ ಬಹಳ ತೊಂದರೆ ಕೊಡುತ್ತಾರೆ
ಆದರೆ ಇದು ಮನೆಯೊಳಗೆ ಬಂದರೆ ತುಂಬಾ ಶುಭ ನಿಮ್ಮ ಮನೆಗೆ ಮಹಾಲಕ್ಷ್ಮಿಯ ಕಟಾಕ್ಷ ಇರುತ್ತದೆ ಜೊತೆಗೆ ಮೂರರಿಂದ ಆರು ತಿಂಗಳ ಒಳಗೆ ಶುಭ ಸೂಚನೆ ಸಿಗುತ್ತದೆ ನಿಮಗೆ ಒಳ್ಳೆಯ ಸೂಚನೆಯನ್ನು ಕೊಡುವುದು ಝರಿಯಾಗಿದೆ. ಹಾಗೆ ಪ್ರತಿಯೊಬ್ಬರ ಮನೆಯಲ್ಲೂ ಕಾಣಿಸುವುದು ಇರುವೆಗಳು ಅದು ಕೆಂಪು ಇರುವೆ ಆಗಿರಬಹುದು ಅಥವಾ ಕಪ್ಪು ಇರುವೆ ಆಗಿರಬಹುದು ಇದು ಪ್ರತಿಯೊಬ್ಬರ ಮನೆಯಲ್ಲೂ ಕಾಣಿಸುತ್ತಾ ಇರುತ್ತದೆ
ಅದರಲ್ಲೂ ಕಪ್ಪು ಇರುವೆಗಳು ಮೇನ್ ಡೋರ್ ಗಳಲ್ಲಿ ಯಾವಾಗಲೂ ಓಡಾಡುತ್ತಾ ಇರುತ್ತವೆ ಅದರಲ್ಲೂ ಕಪ್ಪು ಇರುವೆಗಳು ಬಾಯಲ್ಲಿ ಬಿಳಿ ಮೊಟ್ಟೆಗಳನ್ನು ಹಿಡಿದುಕೊಂಡು ಓಡಾಡುತ್ತಾ ಇರುತ್ತವೆ ಹೀಗೆ ಮನೆಯ ಒಳಗಡೆ ಬಂದರೆ ಶುಭ ಸೂಚನೆ ತುಂಬಾನೇ ಒಳ್ಳೆಯದು ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿಯ ಅನುಗ್ರಹ ಯಾವಾಗಲೂ ಸದಾ ಇರುತ್ತದೆ ಜೊತೆಯಲ್ಲಿ ಇರುವೆಗಳಿಂದ ಹಣಕಾಸಿನ ಅಭಿವೃದ್ಧಿಯ ಜೊತೆಗೆ
ನಿಮ್ಮ ಮನೆಯಲ್ಲಿ ಅದೃಷ್ಟ ಹಾಗೂ ಸುಖ ಶಾಂತಿ ನೆಲೆಸಿರುವಂತೆ ಮಾಡುತ್ತವೆ ಹಾಗಾಗಿ ಇರುವೆಗಳನ್ನು ತುಳಿದು ಸಾಯಿಸುವುದಕ್ಕೆ ಹೋಗಬೇಡಿ ಕಪ್ಪು ಇರುವೆಗಳನ್ನು ನೋಡಿದರೆ ಅಲ್ಲಿ ಸ್ವಲ್ಪ ಸಕ್ಕರೆ ಹಾಕಿ 10 ನಿಮಿಷದ ಬಳಿಕ ಆ ಜಾಗದಲ್ಲಿ ಅವು ಇರುವುದಿಲ್ಲ ಅದೇ ರೀತಿ ಕೆಂಪು ಇರುವೆಗಳು ಮನೆಯ ಒಳಗಡೆ ಬಂದರೆ ಶುಭ ಅಂತ ಹೇಳುತ್ತಾರೆ ಹಾಗೆ ಪಾರಿವಾಳದ ಬಗ್ಗೆ ತಿಳಿದುಕೊಳ್ಳೋಣ ಪಾರಿವಾಳಗಳು
ಪ್ರತಿಯೊಬ್ಬರ ಮನೆಯಲ್ಲೂ ಸ್ಪೇಸ್ ಇದ್ದರೆ ಗೂಡು ಕಟ್ಟುತ್ತಾ ಇರುತ್ತವೆ ಪಾರಿವಾಳಗಳು ಅದಾಗಿ ಅದು ಮನೆಯ ಒಳಗಡೆ ಬಂದರೆ ಏನು ಮಾಡಬೇಕು ಅಂದ್ರೆ ಇದನ್ನು ಆದಷ್ಟು ಮನೆಯ ಒಳಗಡೆ ಇಟ್ಟುಕೊಳ್ಳುವುದಕ್ಕೆ ಬರುವುದಿಲ್ಲ ಇದನ್ನು ಒಳ್ಳೆಯ ರೀತಿಯಲ್ಲಿ ಹೊರಗೆ ಹಾಕಿ ಯಾಕೆ ಅಂದರೆ ಪಡೆಯಲು ಬಡಿಯಲು ಹೋಗಬೇಡಿ ಪಾರಿವಾಳಗಳನ್ನು ತುಂಬಾ ಜನ ಮನೆಯಲ್ಲಿ ಸಾಕತ್ತಾರೆ
ಸಾಕುವುದರಿಂದ ಏನೂ ಆಗುವುದಿಲ್ಲ ಆದರೆ ಮನೆಯ ಒಳಗಡೆ ಪಾರಿವಾಳಗಳು ಗೂಡು ಕಟ್ಟಬಾರದು ಗೂಡು ಕಟ್ಟಿದರೆ ಮನೆಯ ಒಳಗಡೆ ಕಷ್ಟಗಳು ಶುರುವಾಗುತ್ತವೆ ಅಂತ ಸಾಮಾನ್ಯವಾಗಿ ಹಿರಿಯರು ಹೇಳುತ್ತಾರೆ ಹಾಗಾಗಿ ಪಾರಿವಾಳಗಳನ್ನು ಆದಷ್ಟು ಅವಾಯ್ಡ್ ಮಾಡಿ ಹಾಗೆ ಗಿಳಿ ಇದು ತಾನಾಗಿಯೇ ಮನೆಯ ಒಳಗಡೆ ಬಂದರೆ ತುಂಬಾ ಶುಭ ಅಂತೆ ಇದರಿಂದ
ನಿಮ್ಮ ಮನೆಯಲ್ಲಿ ಇದ್ದಕ್ಕೆ ಇದ್ದ ಹಾಗೆ ಅದೃಷ್ಟ ಬರುವುದು ಬಿಜಿನೆಸ್ ಅಥವಾ ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಬದಲಾವಣೆ ಆಗುವುದು ತುಂಬಾ ಒಳ್ಳೆಯ ಸೂಚನೆ ಕೊಡುತ್ತದೆ ಆದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಗಿಳಿಯನ್ನು ಸಾಕುವುದಕ್ಕೆ ಹೋಗಬೇಡಿ ಇದು ಯಾವಾಗಲೂ ಒಂಟಿ ಕಾಲಲ್ಲಿ ನಿಂತಿರುತ್ತದೆ ನಿದ್ದೆ ಮಾಡುತ್ತಾ ಇರುತ್ತದೆ ಹಾಗಾಗಿ ಗಿಳಿಯನ್ನು ಸಾಕುವುದಕ್ಕೆ ಯಾರು ಇಷ್ಟಪಡುವುದಿಲ್ಲ ಆದರೆ
ಅದಾಗಿ ಅದು ಬಂದರೆ ಮಾತ್ರ ತುಂಬಾ ಅದೃಷ್ಟ ನಿಮ್ಮದಾಗುತ್ತದೆ ಅದೇ ರೀತಿ ಆಮೆಯ ಬಗ್ಗೆ ತಿಳಿಸಿಕೊಡಬೇಕು ಎಂದರೆ ಇದು ನಿಮ್ಮ ಮನೆಯ ಒಳಗಡೆ ಇದ್ದರೆ ತುಂಬಾನೇ ಶುಭ ಯಾವಾಗಲೂ ನಿಮ್ಮ ಮನೆ ಧನ ಕನಕಗಳಿಂದ ಕೂಡಿರುತ್ತದೆ ಹಾಗೆ ಮತ್ತೊಂದು ಇಂಪಾರ್ಟೆಂಟ್ ಮಾಹಿತಿ ಏನೆಂದರೆ ಜೇಡದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು ಜೇಡ ಮನೆಯಲ್ಲಿ ಇದ್ದರೆ ಲಕ್ಷ್ಮಿ ನೆಲೆಸುವುದೇ
ಇಲ್ಲ ಅಂತೆ ಲಕ್ಷ್ಮಿಗೆ ಇಷ್ಟನೇ ಆಗುವುದಿಲ್ಲ ಜೇಡರ ಬಲೆ ಮನೆಯಲ್ಲಿ ಕಟ್ಟಿದರೆ ತುಂಬಾ ದರಿದ್ರ ಕಷ್ಟ ಬರುತ್ತದೆ ಸಾಲದ ಸಮಸ್ಯೆ ಕಾಡುತ್ತದೆ ಹಣಕಾಸಿನ ಕಿರಿಕಿರಿ ಈ ರೀತಿಯಾಗಿ ಶುರುವಾಗಿಬಿಡುತ್ತದೆ ಜೇಡರ ಬಲೆ ಕಟ್ಟಿದರೆ ಅಶುಭದ ಸಂಕೇತ ಹಾಗಾಗಿ ಜೇಡರ ಬಲೆ ಕಟ್ಟದೇ ಇರುವ ಹಾಗೆ ನೋಡಿಕೊಳ್ಳಿ
ಹೀಗೆ ಮಾಡಿದ್ದೆ ಆದರೆ ಲಕ್ಷ್ಮಿ ಅನುಗ್ರಹ ನಿಮಗೆ ಯಾವಾಗಲೂ ಸಿಗುತ್ತದೆ ಯಾವಾಗಲೂ ಜೇಡರಬಲೆ ಕಟ್ಟದೇ ಇರುವ ಹಾಗೆ ನೋಡಿಕೊಂಡರೆ ನೆಗೆಟಿವ್ ಎನರ್ಜಿ ಹೋಗಿ ಪಾಸಿಟಿವ್ ಎನರ್ಜಿ ಬರುತ್ತದೆ ಸ್ನೇಹಿತರೆ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು