ಈ 3 ಕೆಲಸ ಮಾಡುವಾಗ ನಾಚಿಕೆ ಪಡಬೇಡಿ,

0

ನಮಸ್ಕಾರ ಸ್ನೇಹಿತರೇ ಸ್ನೇಹಿತರೆ ಈ ವಸ್ತುಗಳನ್ನು ಪಡೆದುಕೊಳ್ಳಲು ಅಥವಾ ಒತ್ತಾಯದಿಂದ ಕೇಳಲು ಯಾವತ್ತಿಗೂ ನೀವು ನಾಚಿಕೆಪಡಬಾರದು ಒಂದು ವೇಳೆ ಇವುಗಳನ್ನು ಕೇಳುವುದರಲ್ಲಿ ನೀವೇನಾದರೂ ನಾಚಿಕೆ ಪಟ್ಟುಕೊಂಡರೆ ಜೀವನದಲ್ಲಿ ದೊಡ್ಡದಾಗಿರುವ ನಷ್ಟವನ್ನು ಕಾಣುತ್ತೀರಾ ಒಂದು ವೇಳೆ ಇಲ್ಲಿಯ ತನಕ ನೀವೇನಾದರೂ ಪಡೆದುಕೊಳ್ಳಲಿಲ್ಲ ಅಂದರೆ

ಅಥವಾ ಕೇಳಲಿಲ್ಲ ಅಂದರೆ ನಿಮ್ಮ ಜೀವನ ಸರ್ವನಾಶ ಆಗುವುದು ಅಂತ ಖಂಡಿತ ನಮ್ಮ ಪೌರಾಣಿಕ ಮಾಹಿತಿಯ ಅನುಸಾರವಾಗಿ ಇಲ್ಲಿ ಯಾವ ಜನರು ಇವುಗಳನ್ನು ಕೇಳುವುದರಲ್ಲಿ ಪಡೆದುಕೊಳ್ಳುವುದರಲ್ಲಿ ನಾಚಿಕೆಪಟ್ಟುಕೊಳ್ಳುತ್ತಾರೋ ಯಾವುದೇ ಕಾರಣಕ್ಕೂ ಅವರು ಜೀವನದಲ್ಲಿ ಯಶಸ್ವಿಯಾಗುವುದಿಲ್ಲ ಶ್ರೀಮಂತರು ಕೂಡ ಆಗುವುದಿಲ್ಲ

ಜೊತೆಗೆ ಜೀವನದಲ್ಲಿ ಯಾವುದೇ ರೀತಿಯ ಸುಖ ಶಾಂತಿ ನೆಮ್ಮದಿ ಸಿಗುವುದಿಲ್ಲ ಆಚಾರ್ಯ ಚಾಣುಕ್ಯರು ಹೇಳಿರುವ ಹಾಗೆ ಇವುಗಳನ್ನು ಪಾಲಿಸಿದರೆ ಅಂತವರನ್ನು ಜೀವನದಲ್ಲಿ ಯಶಸ್ವಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಹಾಗಾಗಿ ಇವತ್ತಿನ ಈ ಸಂಚಿಕೆಯಲ್ಲಿ ಯಾವ ವಿಷಯಗಳನ್ನು ಪಡೆದುಕೊಳ್ಳುವುದರಲ್ಲಿ ನೀವು ನಾಚಿಕೆಪಡಬಾರದು ಅಂತ ನೋಡೋಣ ಬನ್ನಿ

ಇದರಲ್ಲಿ ಮೊದಲನೆಯದು ಗಂಡ ಹೆಂಡತಿಯ ಪ್ರೀತಿ ಶಾರೀರಿಕ ಸಂಬಂಧದ ವಿಷಯದಲ್ಲಿ ಯಾವ ಪ್ರೇಮಿಗಳು ಈ ತಪ್ಪನ್ನು ಮಾಡಬಾರದು ಪ್ರೇಮ ಸಂಬಂಧವನ್ನು ಶಕ್ತಿಶಾಲಿಯನ್ನಾಗಿಸಬೇಕು ಅಂದರೆ ಇಬ್ಬರ ನಡುವೆ ನಂಬಿಕೆ ಹಾಗೂ ಪ್ರೀತಿ ಹೆಚ್ಚಾಗಿರಬೇಕು ಯಾವ ಜೋಡಿಗಳು ಒಬ್ಬರನ್ನೊಬ್ಬರು ಸೇರಲು ನಾಚಿಕೆ ಪಟ್ಟುಕೊಳ್ಳುತ್ತಾರೋ ಅಥವಾ ಭಯಪಡುತ್ತಾರೋ ಅವರಿಬ್ಬರ ನಡುವೆ

ಬೇರೆ ಮಹಿಳೆ ಅಥವಾ ಬೇರೆ ಪುರುಷರು ಪ್ರವೇಶ ಮಾಡಬಹುದು ಹಾಗಾಗಿ ಸಂಬಂಧವನ್ನು ಮಾಡುವಾಗ ಪ್ರೀತಿ ಮಾಡುವಾಗ ನಾಚಿಕೆಪಡಬಾರದು ಯಾವುದೇ ಭಯ ಇಲ್ಲದೆ ಗಂಡ ಹೆಂಡತಿ ಇಬ್ಬರೂ ಪ್ರೀತಿ ಮಾಡಬೇಕು ಊಟ ಮಾಡುವಾಗ ಯಾವುದೇ ಕಾರಣಕ್ಕೂ ನಾಚಿಕೆಪಡಬಾರದು ಯಾವ ವ್ಯಕ್ತಿಗಳು ಊಟವನ್ನು ಮಾಡುವಾಗ ನಾಚಿಕೆ ಪಟ್ಟುಕೊಳ್ಳುತ್ತಾರೋ ಅಂತವರು ಯಾವತ್ತಿಗೂ ಹಸಿದ ಹೊಟ್ಟೆಯಲ್ಲಿ ಮಲಗುವ ಸಾಧ್ಯತೆ ಬರುತ್ತದೆ

ಅವರಿಗಾಗಿ ಇದು ದೊಡ್ಡದಾಗಿರುವ ಸಮಸ್ಯೆ ಆಗಿರುತ್ತದೆ ಹಾಗಾಗಿ ಊಟ ಮಾಡುವಾಗ ನಾಚಿಕೆ ಪಡಬಾರದು ಮೂರನೆಯದಾಗಿ ಶಿಕ್ಷಕರಿಂದ ಗುರುವಿನಿಂದ ಅಥವಾ ಬೇರೆಯವರಿಂದ ಜ್ಞಾನವನ್ನು ಅಥವಾ ಮಾಹಿತಿಯನ್ನು ಪಡೆಯುವ ಸಂದರ್ಭದಲ್ಲಿ ನಾಚಿಕೆಯನ್ನು ಕೊಡಬಾರದು ಒಂದು ವೇಳೆ ನಾಚಿಕೆ ಪಟ್ಟರೆ ನಿಮಗೆ ಅರ್ಧಂಬರ್ಧ ಜ್ಞಾನ ಸಿಗುತ್ತದೆ ಹಾಗಾಗಿ ಇಲ್ಲಿ ನಾಚಿಕೆಪಡಬಾರದು ಅಪೂರ್ಣ ಜ್ಞಾನವು ಅಪಾಯಕಾರಿಯಾಗುತ್ತದೆ ಹಾಗಾಗಿ ನಾಚಿಕೆ ಪಟ್ಟುಕೊಳ್ಳಬಾರದು

ನಾಲ್ಕನೆಯದಾಗಿ ನೀಡುವಂತಹ ಹಣ ಅಥವಾ ಉದರಿ ಹಣ ಯಾವತ್ತಿಗೂ ಯಾವುದಾದರೂ ವ್ಯಕ್ತಿಗೆ ನೀಡಿದಂತಹ ಹಣ ಆಗಲಿ ಯಾವತ್ತಿಗೂ ಕೇಳುತ್ತಲೇ ಇರಬೇಕು ಯಾವ ವ್ಯಕ್ತಿಗಳು ತಮ್ಮದೇ ಹಣವನ್ನು ಮರಳಿ ಕೇಳುವುದರಲ್ಲಿ ನಾಚಿಕೆ ಪಟ್ಟುಕೊಳ್ಳುತ್ತಾರೋ ಅಂತವರು ಯಾವತ್ತಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ ಹಾಗಾಗಿ ಕೊಟ್ಟ ಹಣವನ್ನು ಯಾವತ್ತಿಗೂ ಕೇಳುತ್ತಾ ಇರಬೇಕು ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.