ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಸಂಚಿಕೆಯಲ್ಲಿ ಪತಿ ಪತ್ನಿಯರು ತಿಳಿದುಕೊಳ್ಳಲೇಬೇಕಾದ ಕೆಲವು ಮಾಹಿತಿಯನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ಯಾವುವು ಅಂತ ನೋಡೋಣ ಬನ್ನಿ ಪತಿ ಮನೆಗೆ ಬರುತ್ತದೆ ಸಮಸ್ಯೆಗಳನ್ನು ಹೇಳಬೇಡಿ ಮುಗುಳ್ನಗೆಯಿಂದ ಸ್ವಾಗತಿಸಿ ಅವರು ವಿಶ್ರಾಂತಿ ತೆಗೆದುಕೊಳ್ಳಲು ಸಮಯ ಕೊಡಿ ಮನೆಯನ್ನು ಸ್ವಚ್ಚವಾಗಿ ಇಡಿ ಎಲ್ಲಾ ವಸ್ತುಗಳು ಆಯಾ ಸ್ಥಳದಲ್ಲಿ ಇರಲಿ
ರಾತ್ರಿ ಮಲಗುವ ಮುನ್ನ ಎಲ್ಲಾ ದೀಪಗಳನ್ನು ಆರಿಸಬೇಡಿ ಸಾಧ್ಯವಾದಷ್ಟು ಯಾವುದಾದರೂ ಕೋಣೆಯಲ್ಲಿ ಮಂದವಾದ ಬೆಳಕು ಇರಲಿ ಪ್ರಾಪಂಚಿಕ ಸುಖ ( ಹಣ ಬಟ್ಟೆ ಒಡವೆ ಇತ್ಯಾದಿ ) ಗಳಿಗೆ ಹೆಚ್ಚು ಮಹತ್ವ ನೀಡಬೇಡಿ ಪ್ರೇಮ ವಿಶ್ವಾಸ ಗೌರವಗಳ ಮುಂದೆ ಯಾವುದು ಹೆಚ್ಚಲ್ಲ ನಿಮ್ಮ ತವರು ಮನೆ ಬಗ್ಗೆ ವಿಪರೀತ ವ್ಯಾಮೋಹ ಬೇಡ ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದಿ ರೆಸಿಪಿಗಳನ್ನು ಟ್ರೈ ಮಾಡಿ
ಹಣವನ್ನು ಸ್ವಲ್ಪ ಯೋಚಿಸಿ ಖರ್ಚು ಮಾಡಿ ನಿಮ್ಮ ಪತಿಯನ್ನು ಗೌರವಿಸಿ ಇತರರ ಮುಂದೆ ಗಂಡನ ಬಗ್ಗೆ ಅಥವಾ ನಿಮ್ಮ ಸಣ್ಣಪುಟ್ಟ ಜಗಳದ ಬಗ್ಗೆ ಎಂದಿಗೂ ಚರ್ಚಿಸಬೇಡಿ ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ವಾಕಿಂಗ್ ಮಾಡಿ ಇದರಿಂದ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ ರಾತ್ರಿ ವೇಳೆಯಲ್ಲಿ ನಿಮ್ಮ ಮಕ್ಕಳು ಹಸಿವಿಲ್ಲ ಎಂದಾಗ ಖಾಲಿ ಹೊಟ್ಟೆಯಲ್ಲಿ ಮಲಗಿಸಬೇಡಿ ಸಾಧ್ಯವಾದರೆ ಎರಡು ಹಣ್ಣನ್ನಾದರೂ ತಿನ್ನಿಸಿ ಪತಿಗಳಿಗೆ ವಿಶೇಷ ಸೂಚನೆ
ಮನೆಗೆ ಬಂದ ತಕ್ಷಣ ಮೊದಲು ಕೈ ಕಾಲು ತೊಳೆದುಕೊಂಡು ಬೆಡ್ರೂಮ್ಗೆ ಪ್ರವೇಶಿಸಿ ಹಾಗೆ ರಾತ್ರಿಯ ವೇಳೆ ಹಾಸಿಗೆಯಲ್ಲಿ ಮಲಗುವ ಮುನ್ನ ಕೈ ಕಾಲು ಮುಖವನ್ನು ತೊಳೆದುಕೊಂಡು ಮಲಗಿ ಏಕೆಂದರೆ ಯಾವುದೇ ನಕಾರಾತ್ಮಕ ಅಂಶಗಳು ಮೊದಲು ಸ್ಪರ್ಶಿಸುವುದು ನಿಮ್ಮ ಕೈಕಾಲುಗಳನ್ನು ಅದಕ್ಕಾಗಿ ಹೀಗೆ ಮಾಡುವುದರಿಂದ ನಕಾರಾತ್ಮಕ ಅಂಶಗಳು ದೂರವಾಗಿ ನಿದ್ರೆಯು ತಂಪಾಗಿ ಬರುತ್ತದೆ
ವ್ಯಾಪಾರ ಉದ್ಯೋಗ ಕ್ಷೇತ್ರದ ವಿಷಯಗಳನ್ನು ಆದಷ್ಟು ಮನೆಯಿಂದ ದೂರವಿರಿ ಮನೆಯ ಕೆಲಸವು ನಿಮ್ಮ ಜವಾಬ್ದಾರಿ ಎಂದು ಮರೆಯಬೇಡಿ ನಿಮ್ಮ ಸಂಬಳದ ಬಗ್ಗೆ ಎಂದಿಗೂ ಯಾರಿಗೂ ನೇರವಾಗಿ ಹೇಳಬೇಡಿ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಿ ದುರಭ್ಯಾಸ ದುರಾಚಾರ ದುರ್ವ್ಯಾಸನಗಳಿಂದ ದೂರವಿರಿ ಸ್ನೇಹಿತರೆ ಈ ಪುಟ್ಟ ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು