ಈ ರಾಶಿನಲ್ಲಿ ಜನಿಸಿದವರು ತುಂಬಾ ಅದೃಷ್ಟ 30 ವರ್ಷದೊಳಗೆ ಶ್ರೀಮಂತರಾಗುವುದು ಖಚಿತ!

0

ನಮಸ್ಕಾರ ಸ್ನೇಹಿತರೆ ಈ ರಾಶಿಯಲಿ ನೀವು ಹುಟ್ಟಿದ್ದೀರಾ ಹಾಗಾದರೆ 30 ವರ್ಷದ ಒಳಗೆ ಸಿರಿವಂತರಾಗಿ ಸ್ಥಿರವಾದ ಜೀವನವನ್ನು ನಡೆಸುವುದು ಖಂಡಿತ ಕೆಲವು ರಾಶಿಯಲ್ಲಿ ಜನಿಸಿದ ಜನರು ಬಹುಬೇಗ ಶ್ರೀಮಂತರಾಗಿ ಸುಖವಾಗಿ ಅವರ ಜೀವನವನ್ನು ನಡೆಸುತ್ತಾರೆ ಎಂದು ಜ್ಯೋತಿಷ್ಯ ಕರಾರು ಹೇಳುತ್ತಾರೆ 12 ರಾಶಿಗಳಲ್ಲಿ ಕೆಲವು ರಾಶಿಗಳು ಅದೃಷ್ಟವಂತ ಸಿರಿವಂತ ಎಂದು ಹೇಳುತ್ತಿದ್ದಾರೆ ಜೋತಿಷ್ಯ ಕಾರರು ಅವರಿಗೆ ಸಿರಿವಂತಿಕೆ ಸಂತೋಷ ಖುಷಿ ಅದೃಷ್ಟ ಬಹು ಬೇಗ ಒಲಿದು ಬರುತ್ತದೆ ಎಂದು ಹೇಳುತ್ತಿದ್ದಾರೆ ಅದಕ್ಕೆ ಅವರ ಪ್ರಯತ್ನಗಳು ಅವರ ಯೋಜನೆಗಳು ಕೂಡ ಸಾಥ್ ಕೊಡುತ್ತವೆ ಶಿಸ್ತುಬದ್ಧ ಜೀವನವೆ ಅವರನ್ನ ಮುಂದೆ ನಡೆಸುತ್ತದೆ ಸುಖ ಸಂತೋಷ ನೆಮ್ಮದಿ ಚಿಕ್ಕವಯಸ್ಸಿನಲ್ಲಿ ಪಡೆದುಕೊಳ್ಳುವಂತವರಾಗುತ್ತಾರೆ

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇನ್ನು ಈ 5 ರಾಶಿಗಳಲ್ಲಿ ಜನಿಸಿದವರು ಐಶ್ವರ್ಯವಂತ ರಾಗಿ ಸಿರಿವಂತರಾಗಿ ಜೀವನದಲ್ಲಿ ಪ್ರಗತಿಯನ್ನು ಹೊಂದುತ್ತಾರೆ ಹಾಗಾದ್ರೆ ಆ 5ರಾಶಿಗಳು ಯಾವುವು ಎಂದು ನೋಡೋಣ 01. ಕನ್ಯಾ ರಾಶಿ ಈ ರಾಶಿಯಲ್ಲಿ ಜನಿಸಿದ ಜನರು ತುಂಬಾ ಕಟ್ಟುನಿಟ್ಟಾದ ಯೋಜನೆಯನ್ನು ಹಾಕಿಕೊಳ್ಳುತ್ತಾರೆ ಬೇಗ ನಿರ್ಧಾರಗಳನ್ನು ತೆಗೆದುಕೊಂಡು ಅವುಗಳನ್ನು ಪಕ್ಕಾ ಪಾಲಿಸುತ್ತಾರೆ ತಾವು ಮಾಡುವ ಕೆಲಸದ ಬಗ್ಗೆ ಚೆನ್ನಾಗಿ ತಿಳಿದುಕೊಂಡು ದೃಢವಾದ ಹೆಜ್ಜೆಗಳನ್ನಿಡುತ್ತಾ ಯಶಸ್ಸನ್ನ ಸಾಧಿಸುತ್ತಾರೆ ತಮ್ಮ ಗಮ್ಯದ ಕಡೆಗೆ ಸಾಗಲು ಎಲ್ಲಾ ಯೋಜನೆಗಳನ್ನು ತಯಾರಿಸಿಕೊಂಡು ಮುನ್ನಡೆಯುತ್ತಾರೆ ಕನ್ಯಾ ರಾಶಿಯ ಅದೃಷ್ಟದ ಚಿನ್ನ ಭೂಮಿಯಾದ್ದರಿಂದ ಭೂ ಸಂಬಂಧಿತ ವ್ಯವಹಾರದಲ್ಲಿ ಬೇಗ ಯಶಸ್ಸನ್ನು ಕಂಡುಕೊಳ್ಳುತ್ತಾರೆ ಹಣವನ್ನು ಗೌರವಿಸುವ ಇವರು ಅದಕ್ಕೆ ಸೂಕ್ತ ರೀತಿಯ ಯೋಜನೆಯನ್ನು ಹಾಕಿಕೊಂಡು ಮುನ್ನಡೆಯುತ್ತಾರೆ ಹಾಗಾಗಿ ಅತಿ ಚಿಕ್ಕ ವಯಸ್ಸಿನಲ್ಲಿ ಯಶಸ್ಸನ್ನು ಪಡೆದು ಸಿರಿವಂತರಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಕನ್ಯಾರಾಶಿಯವರು

02.ವೃಷಭ ರಾಶಿ. ಇವರು ಸ್ವಭಾವತಹ ಶ್ರಮಜೀವಿಗಳು ಇವರಿಗೆ ಹಣ ಗಳಿಸುವ ಮಾರ್ಗದ ಅರಿವು ಇವರಿಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯ ಮಹತ್ವವನ್ನು ಅರಿತಿರುವವ ರಾಗಿರುತ್ತಾರೆ ಆದ್ದರಿಂದ ತಾವು ನಗುತ್ತಾ ಇತರರನ್ನು ಸಂತೋಷವಾಗಿ ನಗಿಸುತ್ತಾ ಮುನ್ನಡೆಯುತ್ತಾರೆ ಹಾಗೂ ಹಣವನ್ನು ಗಳಿಸಿಕೊಳ್ಳುತ್ತಾರೆ ಇನ್ನು ಇವರು ಮಾಡುವ ಕೆಲಸಲ್ಲಿ ಸ್ಥಿರತೆ ಇರುತ್ತದೆ ಅದಕ್ಕೆ ತಕ್ಕಂತೆ ಯೋಜನೆಯನ್ನು ರೂಪಿಸಿಕೊಳ್ಳುತ್ತಾರೆ ಸ್ವಭಾವತಹ ಇವರು ಮೊಂಡುತನ ಜಿಗುಟುತನವನ್ನುಜಾಸ್ತಿ ಮಾಡಿದರು ಕೂಡ ಹಣವನ್ನು ಅತಿ ಕಡಿಮೆಯಾಗಿ ಖರ್ಚು ಮಾಡುವವರಾಗಿರುತ್ತಾರೆ ಇನ್ನು ಇತರ ರಾಶಿಯವರಿಗೆ ಹೋಲಿಸಿದರೆ ಖರ್ಚು ಕಡಿಮೆ ಆದಾಯ ಜಾಸ್ತಿ ಎನ್ನುವಂತೆ ಯೋಜನೆಯನ್ನು ಹಾಕಿಕೊಳ್ಳುತ್ತಾರೆ ವೃಷಭ ರಾಶಿಯವರು ಸುರಕ್ಷತೆಯ ಕಡೆಗೆ ಹೆಚ್ಚು ಗಮನವನ್ನು ಹರಿಸುತ್ತಾರೆ 30 ವರ್ಷಗಳಲ್ಲಿ ಇವರು ಸಿರಿವಂತರಾಗಿ ಐಷಾರಾಮಿ ಜೀವನವನ್ನು ನಡೆಸುವಂತೆ ಆಗಿರುತ್ತಾರೆ

03. ವೃಷಿಕ ರಾಶಿ ಅತೀಂದ್ರಿಯ ಶಕ್ತಿ ಇವರಿಗಿರುತ್ತದೆ ಅದ್ಭುತವಾದಂತಹ ವ್ಯವಹಾರ ಶೈಲಿ ಇವರದಾಗಿರುತ್ತದೆ ಶೈಕ್ಷಣಿಕವಾಗಿ ಅತ್ಯಂತ ಯಶಸ್ಸನ್ನು ತಲುಪುತ್ತಾರೆ ಚಿಕ್ಕವಯಸ್ಸಿನಲ್ಲಿ ಉತ್ತಮ ಉದ್ಯೋಗವನ್ನು ಹಾಗೂ ಸ್ಥಾನವನ್ನು ಪಡೆದುಕೊಂಡು ಹಣವಂತರಾಗಲು ಹೇಗೆ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಂಡು ಸುರಕ್ಷಿತವಾದ ಹೇಗೆ ಜೀವನವನ್ನು ನಡೆಸಬೇಕು ಎನ್ನುವುದನ್ನು ಇವರು ಅರಿತಿರುತ್ತಾರೆ ಜೀವನದಲ್ಲಿ ಏನೇ ತಪ್ಪುಗಳು ನಡೆದರೂ ಅವುಗಳಿಂದ ಪಾಠ ಕಲಿಯುತ್ತಾ ಅದನ್ನ ತಿದ್ದಿಕೊಳ್ಳುತ್ತಾರೆ ಮುನ್ನಡೆಯುವ ಸ್ವಭಾವ ಇವರದಾಗಿರುತ್ತದೆ ಇನ್ನಷ್ಟು ವಿಜಯ ಸಾಧಿಸುವಲ್ಲಿ ಇವರು ಬಹಳಷ್ಟು ಉತ್ಸುಕರಾಗಿರುತ್ತಾರೆ ಇವರು ಇಷ್ಟೆಲ್ಲಾ ಸಾಧನೆಯನ್ನು ಮಾಡಿ ಸಮ 30 ವರ್ಷದ ಒಳಗೆ ಯಶಸ್ಸನ್ನು ಸಾಧಿಸಿ ಸಿರಿವಂತರಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ

04. ಸಿಂಹ ರಾಶಿ ಈ ರಾಶಿಯವರು ನಾಯಕತ್ವದ ಲಕ್ಷಣಗಳನ್ನು ಹೊಂದಿರುವಂತವ ರಾಗಿರುತ್ತಾರೆ ಶಕ್ತಿ ಯುಕ್ತಿ ಎರಡನ್ನೂ ಹೊಂದಿರುವವರಾಗಿರುತ್ತಾರೆ ಅಷ್ಟೇ ಅಲ್ಲ ಉತ್ಸಾಹಿಗಳು ತಾವು ನಡೆಯುತ್ತಾ ಇತರರನ್ನು ತಮ್ಮೊಂದಿಗೆ ನಡೆಸುವವರಾಗುತ್ತಾರೆ ಮನಸ್ಸನ್ನು ರಂಜಿಸುವ ಗುಣವನ್ನು ಹೊಂದಿರುತ್ತಾರೆ ತಮ್ಮ ಅತಿ ಚಿಕ್ಕ ವಯಸ್ಸಿನಲ್ಲೇ ಗೌರವ್ವನ ಹಣವನ್ನು ಮತ್ತು ಉನ್ನತ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ನಿರ್ಧಾರಗಳನ್ನು ಬಹುಬೇಗ ತೆಗೆದುಕೊಳ್ಳುವ ಶಕ್ತಿ ಇವರಿಗಿರುತ್ತದೆ ಆದರೂ ಸ್ವಲ್ಪ ಅಹಂ ಮತ್ತು ಹೆಮ್ಮೆ ಇವರಿಗಿರುತ್ತದೆ ಇವರು ಸಿರಿವಂತರಾಗಲು ಅನೇಕ ಅವಕಾಶಗಳನ್ನು ಬಹಳ ಬೇಗ ಪಡೆದುಕೊಳ್ಳುತ್ತಾರೆ ಆದರೂ ಚಿಕ್ಕವಯಸ್ಸಿನಲ್ಲಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿ ತೋರಿಸುವಂತ ರಾಗುತ್ತಾರೆ

05 ಮಕರ ರಾಶಿ ಈ ರಾಶಿಯಲ್ಲಿ ಜನಿಸಿದವರು ಅತ್ಯಂತ ಸಿರಿವಂತಿಕೆಯನ್ನು ಪಡೆದುಕೊಳ್ಳುವಂತವರು ಇವರು ಹೆಚ್ಚು ವಾಸ್ತವದ ಕಡೆ ಗಮನ ಹರಿಸುತ್ತಾರೆ ದೊಡ್ಡ ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಒಳಿತು-ಕೆಡುಕುಗಳ ಬಗ್ಗೆ ಆಲೋಚನೆ ಮಾಡಿ ಒಳಿತನ್ನು ಆರಿಸಿಕೊಂಡು ಯಶಸ್ಸನ್ನು ಸಾಧಿಸುತ್ತಾರೆ ಇನ್ನು ಒಮ್ಮೊಮ್ಮೆ ಭಾವನಾತ್ಮಕ ಜೀವನದಲ್ಲಿ ಜೀವಿಸುವವರು ಎನಿಸುವ ಸ್ವಭಾವನ್ನು ಉಳ್ಳವರಾಗಿರುತ್ತಾರೆ ಹಣದ ಹೂಡಿಕೆ ಮಾಡುವಾಗ ಸರಿಯಾದ ಆಲೋಚನೆಯನ್ನು ಮಾಡಿ ಸರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ ಮುಖ್ಯವಾಗಿ ಆರ್ಥಿಕ ಭದ್ರತೆಯನ್ನು ಕಾಪಾಡಿಕೊಂಡು ಸ್ಥಿರವಾದ ಜೀವನವನ್ನ ನಡೆಸುವಂತವರಾಗಿರುತ್ತಾರೆ ಹಣವನ್ನು ಗೌರವಿಸುವಂತಹ ಇವರ ಸ್ವಭಾವ ಇವರದಾಗಿರುತ್ತದೆ ಆದ್ದರಿಂದ ಅತಿ ಚಿಕ್ಕ ವಯಸ್ಸಿನಲ್ಲೇ ಹಣವನ್ನು ಗಳಿಸಿಕೊಂಡು ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಹೀಗೆ 5 ರಾಶಿಯವರು ಅತಿ ಚಿಕ್ಕ ವಯಸ್ಸಿನಲ್ಲಿ ಹಣವನ್ನು ಗಳಿಸಿಕೊಂಡು ಸುಖಶಾಂತಿ ನೆಮ್ಮದಿಯಿಂದ ಬದುಕುತ್ತಾರೆ ಸ್ನೇಹಿತರೆ ನಮ್ಮ ಇವತ್ತಿನ ಈ ಲೇಖನ ನಿಮಗೆ ಇಷ್ಟ ಆದರೆ ಲೈಕ್ ಮಾಡಿ ಕಮೆಂಟ್ ಮಾಡಿ ಶೇರ್ ಮಾಡಿ ಧನ್ಯವಾದಗಳು

ಶಾಸನ ಬದ್ದ ಎಚ್ಚರಿಕೆ.ಜಗತ್ತೇ ನಿಂತಿರುವುದು ನಂಬಿಕೆಗಳ ಆಧಾರದ ಮೇಲೆ.ನಮ್ಮ ಆರ್ಟಿಕಲ್ ಕೇವಲ ಈ ನಂಬಿಕೆಗಳ ಆಧಾರದ ಮೇಲೆ ಮಾತ್ರ ನೆಲೆಯೂರಿ ಇರುವುದರಿಂದ ರಾಶಿ ಭವಿಷ್ಯ ,ಶಾಸ್ತ್ರ ಮತ್ತು ಧರ್ಮ ಇವುಗಳ ಆಸಕ್ತರಿಗೆ ಮಾತ್ರ ಮಾಡಲಾಗಿದೆ.ನಮ್ಮ ಹಿಂದೂ ಧರ್ಮ,ಶಾಸ್ತ್ರಗಳ ಪ್ರಕಾರ ಶಾಸ್ತ್ರ ಹಾಗೂ ರಾಶಿ ಭವಿಷ್ಯ ಯಾವುದೇ ಮೂಡನಂಬಿಕೆ ಅಲ್ಲದೆ ನಂಬಿಕೆ ಆಧಾರದ ಮೇಲೆ ಬಿಂಬಿತವಾಗಿದೆ.ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮೂಡನಂಬಿಕೆ ನಿಷೇಧ ಕಾಯ್ದೆಯನ್ನು ಗೌರವಿಸುತ್ತಾ ನಮ್ಮ ಆರ್ಟಿಕಲ್ಸ್ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಒಳಗೊಂಡಿಲ್ಲ.ಈ ಆರ್ಟಿಕಲ್ ಕೇವಲ ಆಸಕ್ತಿ ಹಾಗೂ ನಂಬಿಕೆ ಇದ್ದವರಿಗೆ ಮಾತ್ರ.ಯಾವುದೇ ಹಾನಿ ಮತ್ತು ಅಪಘಾತಗಳಿಗೆ ನಾವು ಹೊಣೆಗಾರರಲ್ಲ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.