ನೀವು ಹುಟ್ಟಿದ ದಿನಾಂಕದ ಆದಾರದ ಮೇಲೆ ಭವಿಷ್ಯವು ನಿರ್ಧಾರವಾಗುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ. ಕೆಲವು ದಿನಾಂಕಗಳನ್ನು ನೋಡಿ ಅದರಲ್ಲಿ ಆ ದಿನಾಂಕಗಳು ಶ್ರೀಮಂತರಾಗುವ ಸೂಚನೆ ನೀಡುತ್ತದೆ. ಕೋಟ್ಯಾಧಿಪತಿ ಆಗುವುದು ಕಟ್ಟಿಟ್ಟ ಬುತ್ತಿ ಎನ್ನುತ್ತದೆ ಸಂಖ್ಯಾಶಾಸ್ತ್ರ. ಅಂತಹ ದಿನಾಂಕಗಳು ಯಾವುವು ಗೊತ್ತಾ? ಅದನ್ನು ತಿಳಿಯುವ ಮುನ್ನ ಮೊದಲು ನೀವು ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ನಂಬುವವರಾಗಿದ್ದರೆ ನಮ್ಮ ಪೇಜ್ ನ ಲೈಕ್ ಮಾಡಿ ಮತ್ತು ಶೇರ್ ಮಾಡಿ.
ಸಂಖ್ಯಾಶಾಸ್ತ್ರ ದ ಪ್ರಕಾರ ಅದೃಷ್ಟವೂ ಹೇಗಿರುತ್ತದೆ ಎಂದು ತಿಳಿಯಲು ನೀವು ಹುಟ್ಟಿದ ದಿನಾಂಕ ಎರಡು ಅಂಕಿಯಲ್ಲಿ ಇದ್ದರೆ ಅದನ್ನ ಕೂಡಿಸಿಕೊಳ್ಳ ಬೇಕು. ಉದಾಹಣೆಗಾಗಿ ನಿಮ್ಮ ಹುಟ್ಟಿದ ದಿನಾಂಕ 22 ಆಗಿದ್ದರೆ 2+2=4 ಆಗುತ್ತದೆ. ಕೂಡಿದ ಸಂಕೆಯೂ ಎರಡು ಅಂಕಿ ಬಂದರೆ ಒಂದಂಕಿ ಬರುವ ವರೆಗೂ ಕೂಡಬೇಕು. ಒಂದು ಅಂಕಿಗೆ ರವಿ, ನಾಲ್ಕಕ್ಕೆ ರಾಹು, ಏಳಕ್ಕೆ ಕೇತು, ಎರಡಕ್ಕೆ ಚಂದ್ರ, ಐದು ಮತ್ತು ಎಂಟಕ್ಕೆ ಶನಿ, ಮೂರಕ್ಕೆ ಗರುಡ, ಆರಕ್ಕೆ ಶುಕ್ರ, ಮತ್ತು ಒಂಬತ್ತಕ್ಕೆ ಕುಜ.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755
ನೀವು ಹುಟ್ಟಿದ ಸಂಕೆ ಒಂದಾಗಿದ್ದಾರೆ ನಿಮಗೆ ಸೂರ್ಯ ಅಧಿಪತಿ ಆಗಿರುತ್ತಾನೆ. ನಾಯಕತ್ವ ದ ಲಕ್ಷಣಗಳು ಹೆಚ್ಚಾಗಿರುತ್ತವೆ. ಯಾವುದೇ ಕೆಲಸವನ್ನು ಕೈಗೊಂಡರೂ ಸಂಪೂರ್ಣವಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿ ಸಾಗುತ್ತೀರ. ಎಲ್ಲರ ಮಾತಿಗೂ ಬೆಲೆ ಕೊಟ್ಟು ಸಾಗುವ ನಿಮ್ಮ ಸ್ವಭಾವ ಎಲ್ಲರಿಗೂ ಅಚ್ಚು ಮೆಚ್ಚು. ಆಕರ್ಷಕ ವ್ಯಕ್ತಿತ್ವ ನಿಮ್ಮದಾಗುತ್ತದೆ. ಎಲ್ಲರ ಜೊತೆ ಸೇರಿ ಸಾಗುವ ನಿಮ್ಮ ನಡೆ ಎಲ್ಲರಿಗೂ ಪ್ರೀತಿ. ಇದರಿಂದ ನೀವು ಜೀವನದ ಉನ್ನತ ಮಟ್ಟದಲ್ಲಿ ಇರುತ್ತೀರ.ಇನ್ನು ಒಂದನೇ ತಾರೀಕಿನಲ್ಲಿ ಹುಟ್ಟಿದವರು ಸೂರ್ಯ ನಮಸ್ಕಾರ ಮಾಡಿದರೆ ಅತೀ ಉತ್ತಮ ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.ಇನ್ನು ಏರಡನೆ ನಂಬರ್ ಬಗ್ಗೆ ಹೇಳುವುದಾದರೆ ಚಂದ್ರನು ಅಧಿಪತಿ.ಇವರು ಆಕರ್ಷಕ ವ್ಯಕ್ತಿತ್ವ ಹೊಂದಿರುವ ಇವರು ಸುಂದರವಾಗಿ ಕಾಣುತ್ತಾರೆ. ಯೆದುರಿರೋ ವ್ಯಕ್ತಿ ಗಳಿಗೆ ಹೆಚ್ಚು ಬೆಲೆ ಕೊಡುವವ ರಾಗಿರುತ್ತಾರೆ. ನಿರ್ಣಯತ್ಮಕ ಕೆಲಸಗಳನ್ನು ಮಾಡುವ ಮೂಲಕ ಬಹಳ ಸುಲಭ ವಾಗಿ ಕೆಲಸಗಳನ್ನು ಮಾಡಿ ಮುಗಿಸುತ್ತಾರೆ.
ಇನ್ನು ಮೂರನೇ ತಾರೀಕು ಹುಟ್ಟಿದವರು ಹೆಚ್ಚಾಗಿ ದೈರ್ಯವಂತರು, ನಾಯಕತ್ವ ಗುಣಗಳನ್ನು ಹೊಂದಿದವರು ಆಗಿರುತ್ತಾರೆ.ಇವರು ತಾವು ಬೆಳೆಯುವುದು ಅಲ್ಲದೆ ಇತರರನ್ನು ಬೆಳೆಸಿ ಮುಂದೆ ಸಾಗುತ್ತಾರೆ. ಇವರಿಗೆ ಲೈಫ್ ಪಾರ್ಟ್ನರ್ ಅಂದರೆ ತುಂಬಾ ಇಷ್ಟ. ಇನ್ನು ನಾಲ್ಕನೇ ತಾರೀಕು ರಾಹುವನ್ನ ಸೂಚಿಸುತ್ತದೆ. ಈ ದಿನಾಂಕ ದಲ್ಲಿ ಹುಟ್ಟಿದ ಮಹಿಳೆಯರು ಅಲಂಕಾರಿಕ ಪ್ರಿಯರಾಗಿರುತ್ತಾರೆ. ಇವರು ದುಬಾರಿ ಕರ್ಚು ಮಾಡುವವರೂ ಆಗಿರುತ್ತಾರೆ. ಜೀವನವನ್ನು ನಗು ನಗುತ್ತಾ ಸಂತೋಷದಿಂದ ಸಾಗಿಸುತ್ತಾರೆ. ಇನ್ನು ಹುಟ್ಟಿದ ದಿನಾಂಕ ಐದು ಆಗಿದ್ದರೆ ಬುಧ ಅಧಿಪತಿ ಆಗಿರುತ್ತಾನೆ.ಇವರ ಆಲೋಚನೆ ಸ್ವಲ್ಪ ವಿಚಿತ್ರ ಆಗಿರುತ್ತದೆ.ನೋಡಲು ಬಹಳ ಅಂದವಾಗಿ ಕಾಣುತ್ತಾರೆ. ವ್ಯಕ್ತಿತ್ವ ಆಕರ್ಷಕ ಮತ್ತು ನಾಯಕತ್ವದ ಗುಣ ಇರುತ್ತದೆ. ಜೀವನ ಸಂಗಾತಿ ಆರಿಸಿಕೊಳ್ಳುವಲ್ಲಿ ಜಾಣ್ಮೆ ತೋರುತ್ತಾರೆ. ಜೀವನವನ್ನು ಬಹಳ ಚೆನ್ನಾಗಿ ಸಾಗಿಸುತ್ತಾರೆ.
ಹುಟ್ಟಿದ ದಿನಾಂಕ ಆರು ಆಗಿದ್ದರೆ ತುಂಬಾ ಅದೃಷ್ಟವಂತರು ಎಂದೇ ಹೇಳಬಹುದು. ಇವರು ತುಂಬಾ ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಯಾವುದೇ ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಕಾಲಿಡುತ್ತಾರೆ. ಎಲ್ಲಾ ವಿಷಯಗಳಲ್ಲಿ ಒಳಿತು ಕೆಡುಕು ಗಳ ಬಗ್ಗೆ ಆಲೋಚಿಸಿ ಕಾರ್ಯಗಳನ್ನು ಮಾಡುತ್ತಾರೆ. ಸೂಕ್ಷ್ಮಮತಿಯಾಗಿರುತ್ತಾರೆ. ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಹಾಗೆಯೇ ಆಕರ್ಷಕವಾಗಿ ಕಾಣುವಂತೆ ಪ್ರಯತ್ನ ಪಡುತ್ತಾರೆ. ಶುಕ್ರ ಅಧಿಪತಿ ಆಗಿರುವುದರಿಂದ ಇವರನ್ನು ಮದುವೆ ಆಗುವವರು ತುಂಬಾ ಅದೃಷ್ಟಶಾಲಿಗಳು. ಇನ್ನು ಏಳನೇ ತಾರೀಖಿನಲ್ಲಿ ಹುಟ್ಟಿದರು ತುಂಬಾ ಮೋಜು ಮಸ್ತಿ ಮಾಡುವ ವ್ಯಕ್ತಿತ್ವ ಅವರದ್ದು. ಅಲ್ಲದೇ ಯಾವುದೇ ಕೆಲಸವನ್ನು ಕಷ್ಟಪಟ್ಟು ಮಾಡದೇ ಇಷ್ಟ ಪಟ್ಟು ಮಾಡುತ್ತಾರೆ. ಇನ್ನು ಇವರು ಸಂಗಾತಿಯೊಂದಿಗೆ ತುಂಬಾ ಖುಷಿಯಿಂದ ಜೀವನ ಸಾಗಿಸಿ ರೊಮ್ಯಾಂಟಿಕ್ ಜೀವನ ನಡೆಸುತ್ತಾರೆ.
ದಿನಾಂಕ ಎಂಟನೇ ತಾರೀಕಿನಂದು ಹುಟ್ಟಿದವರು ಶನಿ ದೇವನ ಅನುಗ್ರಹ ವನ್ನು ಸಂಪೂರ್ಣವಾಗಿ ಹೊಂದಿರುತ್ತಾರೆ. ಇವರಿಗೆ ಮೂಗಿನ ಮೇಲೆ ಕೋಪವಿರುತ್ತದೆ. ಆದರೆ ಬುದ್ಧಿವಂತರು ಯಾವ ಕೆಲಸ ಯಾವ ಮಾಡಬೇಕೆಂದು ತಿಳಿದುಕೊಂಡಿದ್ದಾರೆ. ಆಕರ್ಷಕ ವ್ಯಕ್ತಿತ್ವ ಕೆಲಸವನ್ನು ಕಷ್ಟ ಪಟ್ಟು ಮಾಡಿ ಗುರಿ ತಲುಪುವಲ್ಲಿ ಸಮರ್ಥರಾಗಿರುತ್ತಾರೆ. ಇನ್ನು ಒಂಬತ್ತನೇ ದಿನಾಂಕದಲ್ಲಿ ಹುಟ್ಟಿದವರಿಗೆ ಮಂಗಳ ಗ್ರಹ ಅಧಿಪತಿಯಾಗಿರುತ್ತಾನೆ. ಇವರು ಸ್ನೇಹ ಜೀವಿ, ಸಂಘ ಜೀವಿ, ತಮ್ಮ ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳೆಯಲು ಇಷ್ಟ ಪಡುತ್ತಾರೆ. ಅಲದೇ ಇವರು ಸ್ವಲ್ಪ ಪ್ರಶಾಂತಚಿತ್ತಾರಾಗಿ ಯಾವುದೇ ಕೆಲಸವನ್ನು ಗೊಂದಲಗಳಿಲ್ಲದೇ ಮಾಡಿ ಮುಗಿಸುತ್ತಾರೆ. ಈ ದಿನಾಂಕ ದಲ್ಲಿ ಹುಟ್ಟಿದವರು ಸಾಕಷ್ಟು ಸಿರಿವಂತರಾಗುತ್ತಾರೆ. ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಒಂದು ಲೈಕ್ ಮತ್ತು ಶೇರ್ ನಮಗೆ ಸ್ಫೂರ್ತಿ ಕೊಡುತ್ತದೆ. ನಿಮ್ಮ ಹುಟ್ಟಿದ ತಾರೀಕು ಯಾವುದು ಎಂದು ಇದ್ದರು ಇಲ್ಲದಿದ್ದರೂ ಕಾಮೆಂಟ್ ಮಾಡಿ. ಧನ್ಯವಾದಗಳು.
ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755