ಮಂಚದ ಕೆಳಗೆ ಈ ವಸ್ತು ಗಳನ್ನು ಇಟ್ಟರೆ ಭಾಗ್ಯದ ಬಾಗಿಲು ತೆಗೆದುಕೊಳ್ಳುತ್ತದೆ

0

ನಮಸ್ತೆ ಓದುಗರೇ.ಇಂದು ನಾವು ನಾವು ಮಲಗುವ ಮಂಚದ ಕೆಳಗೆ ಯಾವೆಲ್ಲ ವಸ್ತುಗಳು ಇರ್ಬೇಕು ಅಥವಾ ಇರಬಾರದು ಎಂಬುದರ ಬಗ್ಗೆ ತಿಳಿಯೋಣ.ಅದಕ್ಕೂ ಮುನ್ನ ನಮ್ಮ ಪೇಜ್ ಗೆ ಲೈಕ್ ಮಾಡಿ ಶೇರ್ ಮಾಡಿ ಎಲ್ಲರಿಗು. ನಿಮಗೆ ಗೊತ್ತಾ? ನಾವು ಮಲಗುವುದು ಯಾವುದರ ಮೇಲೆ ಎಂಬ ವಿಚಾರವೂ ಮುಖ್ಯ ಆಗುತ್ತದೆ.ಕೆಲವರು ಮಲಗಲು ಮಂಚವನ್ನು ಬಳಸುತ್ತಾರೆ.ಇನ್ನೂ ಕೆಲವರು ನೆಲದ ಮೇಲೆ. ಹೌದು ನೀವು ಮಲಗುವುದು ನೆಲದ ಮೇಲೆ ಆಗಿದ್ದರೆ ಏನೂ ತೊಂದರೆ ಇಲ್ಲ.

ಆದರೆ ಮಂಚದ ಮೇಲೆ ಆಗಿದ್ದರೆ ಒಂದಷ್ಟು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.ಮಂಚದ ಕೆಳಗೆ ಏನೆಲ್ಲಾ ಇಡುತ್ತೇವೆ ಮತ್ತು ಅದರ ಪರಿಣಾಮಗಳೇನು ಎಂದು ತಿಳಿಯೋಣ ಬನ್ನಿ. ಹಲವರು ಅನೇಕ ವಸ್ತುಗಳನ್ನು ಮಂಚದ ಕೆಳಗೆ ಇಡುವುದು ರೂಡಿ.ಈ ತರ ಮಂಚದ ಕೆಳಗೆ ವಸ್ತುಗಳನ್ನು ಇಡುವುದರಿಂದ ಒಂದಷ್ಟು ಸಮಸ್ಯೆಗಳು ಬರುತ್ತವೆ ಎನ್ನುತ್ತಾರೆ ಶಾಸ್ರಕಾರರು. ಪೆಂಶಿಯಿ ಶಾಸ್ತ್ರಕಾರರ ಪ್ರಕಾರ ಕೆಲವು ವಸ್ತುಗಳನ್ನು ಮಂಚದ ಕೆಳಗೆ ಇಡಲೇಬಾರದು.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

ಇವು ನಮ್ಮ ನಕಾರಾತ್ಮಕ ಭಾವನೆಗಳನ್ನು ಮೂಡಿಸುತ್ತವೆ. ಹಾಗೆಯೇ ಇನ್ನು ಕೆಲವು ವಸ್ತುಗಳನ್ನು ಇಟ್ಟರೆ ಒಳ್ಳೆಯದು ಎನ್ನುತ್ತಾರೆ ಶಾಸ್ತ್ರಕಾರರು.ಪೆಂಶಿಯ ಶಾಸ್ತ್ರ ಚೀನಾ ದೇಶದ ವಾಸ್ತು ಶಾಸ್ತ್ರ ಆಗಿದ್ದು ಇತ್ತೀಚೆಗೆ ಎಲ್ಲರೂ ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಆಚರಿಸುತ್ತಾ ಬರುತ್ತಿದ್ದಾರೆ.ನಾವು ಮಂಚದ ಮೇಲೆ ಮಲಗಿದಾಗ ನಮ್ಮ ಕೆಳಗೆ ಸಕಾರಾತ್ಮಕ ಭಾವನೆ ನಮ್ಮನ್ನು ಆವರಿಸುತ್ತಿರುತ್ತದೆ. ಇದು ನಮ್ಮ ಮೆದುಳಿನ ಕಾಂಶಿಯಸ್ ಮೈಂಡ್ ಆ ಶಕ್ತಿಯನ್ನು ಗ್ರಹಿಸುತ್ತಿರುತ್ತದೆ.ಮಂಚದ ಕೆಳಗೆ ಏನಾದರೂ ಇಲ್ಲದಿರುವಾಗ ಆ ಶಕ್ತಿಯನ್ನು ತುಂಬಾ ಚೆನ್ನಾಗಿ ಗ್ರಹಿಸುತ್ತದೆ ಎನ್ನುತ್ತಾರೆ.ಅದೇ ವಸ್ತುಗಳು ಮಂಚದ ಕೆಳಗೆ ಇದ್ದಾಗ ಈ ಕ್ರಿಯೆಗೆ ಅಡೆ ತಡೆ ಉಂಟಾಗುತ್ತದೆ ಎನ್ನುತ್ತಾರೆ ಶಾಸ್ತ್ರಕಾರರು.ಇನ್ನೊಂದು ವಿಷಯ ಏನೆಂದರೆ ಈ ಒಂದು ವಸ್ತುವನ್ನು ಇಟ್ಟರೆ ಆ ಸಕಾರಾತ್ಮಕ ಗುಣಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ ಅಂತೆ.

ಅದು ಯಾವುದು ಅಂದರೆ ಅದು ಟ್ರಷರಿ ಬಾಕ್ಸ್. ಹೌದು ಟ್ರಷರಿ ಬಾಕ್ಸ್ ನ್ನೂ ಅಂದರೆ ಖಜಾನೆ ಡಬ್ಬಿಯನ್ನು ಮಂಚದ ಕೆಳಗೆ ಇಡಬೇಕು ಎನ್ನುತ್ತಾರೆ ಪೆಂಶೋಯಿ ವಾಸ್ತು ಕಾರಾರು.ಈ ಖಜಾನೆ ಡಬ್ಬವನ್ನು ಮಂಚದ ಕೆಳಗೆ ಇಡುವುದರಿಂದ ನಮ್ಮ ಸಬ್ ಕನ್ಸಿಯಸ್ ಮೈಂಡ್ ದೃಡಗೊಳ್ಳುತ್ತದೆ ಹಾಗೂ ಸಕಾರಾತ್ಮಕ ಗುಣಗಳು ರೂಡಿ ಆಗುತ್ತವೆ.ಖಜಾನೆ ಡಬ್ಬ ಅಂದರೆ ಬರೀ ರತ್ನ, ಚಿನ್ನ, ಬೆಳ್ಳಿ ಅಲ್ಲವೇ ಅಲ್ಲ. ಬೆಲೆ ಬಾಳುವ ಯಾವುದಾದರೂ ಸರಿ.

ಅದನ್ನ ಭದ್ರವಾದ ಒಂದು ಬಾಕ್ಸ್ ಲಿ ಹಾಕಿ ಮಲಗುವ ತಲೆಯ ಸಮೀಪ ಕೆಳಗಡೆ ಮಂಚದ ಕೆಳಗಡೆ ಬರುವ ಹಾಗೆ ಇಡಬೇಕು. ಹೀಗೆ ಮಾಡುವುದರಿಂದ ಸಕಾರಾತ್ಮಕ ಭಾವನೆಗಳು ಹೆಚ್ಚಾಗಿ ನಿಮಗೆ ಶುಭವಾಗುತ್ತದೆ.ಈ ಮೇಲೆ ಹೇಳಿದ ಪ್ರಕಾರ ಮಂಚದ ಕೆಳಗೆ ಇಲ್ಲ ಸಲ್ಲದ ವಸ್ತುಗಳನ್ನು ಇಡಬೇಡಿ ಎಂಬ ವಿಷಯದ ವೈಜ್ಞಾನಿಕ ಕಾರಣ ಅಥವಾ ಅದರಲ್ಲಿರುವ ಅಂಶಗಳನ್ನು ಗಮನಿಸಿದರೆ, ಮಂಚದ ಕೆಳಗೆ ಇಲ್ಲ ಸಲ್ಲದ ವಸ್ತುಗಳನ್ನು ಇಟ್ಟಾಗ ಅಲ್ಲಿ ಹುಳು ಹಪ್ಪಟೆ ಬಂದು ವಾಸ ಮಾಡಬಹುದು.

ನೀವು ಮೈ ಮರೆತು ನಿದ್ದೆ ಮಾಡುವಾಗ ಬಂದು ಕಚ್ಚಬಹುದು ಎಂಬ ಯೋಚನೆಯೂ ಇರಬಹುದು.ಆದ್ದರಿಂದ ಇನ್ನು ಮುಂದೆ ನೀವು ಮಲಗುವುದು ಮಂಚದ ಮೇಲೆ ಆಗಿದ್ದರೆ ಒಂದು ಸಾರಿ ಮಂಚದ ಕೆಳಗೆ ಪರೀಕ್ಷಿಸಿಕೊಳ್ಳಿ.ಇಲ್ಲ ಸಲ್ಲದ ವಸ್ತುಗಳನ್ನು ಇಡಬೇಡಿ.ಇಷ್ಟು ನಮ್ಮ ದೈನಂದಿನ ವಿಚಾರಗಳ ಬಗ್ಗೆ ಮಾಹಿತಿ.ಇಷ್ಟ ಆಗಿದೆ ಎಂದು ಭಾವಿಸುತ್ತೇವೆ.ಇಷ್ಟ ಆದರೆ ಲೈಕ್ ಮಾಡಿ ನಮ್ಮ ಪೇಜ್ ಅನ್ನೂ, ಶೇರ್ ಮಾಡಿ,ಹಾಗೂ ಕಾಮೆಂಟ್ ಮಾಡಿ.ಎಲ್ಲರಿಗೂ ಶುಭವಾಗಲಿ. ಧನ್ಯವಾದ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ:ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ರಘುನಂದನ್ ಗುರೂಜಿ ಮೊಬೈಲ್ ಸಂಖ್ಯೆ: 9538977755.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9538977755

Leave A Reply

Your email address will not be published.