ಈಶ್ವರನ ನಾಮ ಸ್ಮರಿಸಿ ಒಂದು ನಂಬರ್ ಆಯ್ಕೆ ಮಾಡಿ ಹಾಗೂ ಸಿಹಿ ಸುದ್ದಿ ಏನು ತಿಳಿದುಕೊಳ್ಳಿ

0

ಈ ಚಿತ್ರದಲ್ಲಿ ಮೂರು ಕುದುರೆಗಳು ವಿಭಿನ್ನ ಸ್ಟೈಲ್ ನಲ್ಲಿ ಕುಳಿತುಕೊಂಡಿವೆ. ಇದರಲ್ಲಿ ಒಂದು ನಂಬರ್ ಅನ್ನು ಆಯ್ಕೆ ಮಾಡಬೇಕು. ನಿಮ್ಮ ಇಷ್ಟದೇವರನ್ನು ನೆನೆಸಿಕೊಂಡು ಇದರಲ್ಲಿ ಯಾವುದು ಒಂದು ನಂಬರ್ ಆಕರ್ಷಕವಾಗಿ ಕಾಣುತ್ತದೆಯೋ ಆ ನಂಬರ್ ಅನ್ನು ಆಯ್ಕೆ ಮಾಡಬೇಕು. ಯಾವ ವಿಷಯದಲ್ಲಿ ಸದ್ಯದಲ್ಲಿ ಬದಲಾವಣೆಯಾಗುತ್ತದೆ ಎಂದು ತಿಳಿಸಿಕೊಡುತ್ತೇವೆ.

ನಂಬರ್ 1ನಲ್ಲಿರುವ ಕುದುರೆಯನ್ನು ಆಯ್ಕೆ ಮಾಡಿದರೇ ನಿಮ್ಮ ಜೀವನದಲ್ಲಿ ಮನೆಗೆ ಸಂಬಂಧಪಟ್ಟಂತೆ ವಿಶೇಷ ಬದಲಾವಣೆಗಳು ಆಗುತ್ತದೆ. ಮನೆಗೆ ಹೊಸ ಫರ್ನಿಚರ್ಸ್ ತರುವುದು, ಮನೆಗೆ ಪೈಂಟ್ ಮಾಡಿಸುವುದು, ಸೈಟ್ ನೋಡಿರುವುದನ್ನು ತೆಗೆದುಕೊಳ್ಳಲು ಪ್ರಯತ್ನ ಪಡುತ್ತಿದ್ದರೇ ಅದನ್ನು ತೆಗೆದುಕೊಳ್ಳುವ ಯೋಗ ಇಂತಹ ಬದಲಾವಣೆಗಳು ಆಗುತ್ತವೆ. ಮನೆಯಲ್ಲಿ ಕಿರಿಕಿರಿ ಇದ್ದರೇ ಅದೆಲ್ಲವೂ ಕಡಿಮೆಯಾಗುತ್ತದೆ. ಮನೆಯಲ್ಲಿ ಪಾಸಿಟಿವ್ ಚೇಂಜಸ್ ಹೆಚ್ಚಾಗಿ ನಡೆಯುತ್ತದೆ.

ನಿಮಗೆ ಯಾರಾದರೂ ಒಳ್ಳೆಯ ವಿಷಯಗಳನ್ನು ಹೇಳಿದರೇ ಅದನ್ನು ಮೊದಲು ಕೇಳಿಸಿಕೊಳ್ಳಿ, ಒಳ್ಳೆಯ ಸಜೆಷನ್ ಎಂದು ತಿಳಿದುಕೊಳ್ಳಿ. ನಿಮಗೆ ಏನಾದರೂ ಸಮಸ್ಯೆ ಇದ್ದರೇ ಬೇರೆಯವರ ಹತ್ತಿರ ಸಜೆಷನ್ ಕೇಳಿ ತಿಳಿದುಕೊಳ್ಳಿ.
ಎರಡನೇ ನಂಬರ್ ನ ಕುದುರೆಯನ್ನು ಆಯ್ಕೆ ಮಾಡಿದರೇ ನಿಮಗೆ ದಾರಿ ಎನ್ನುವುದು ಕಾಣುತ್ತದೆ. ಇಲ್ಲಿಯವರೆಗೆ ಜೀವನದ ಉದ್ದೇಶವೇ ತಿಳಿಯದೇ ಜೀವನವನ್ನು ಮಾಡುತ್ತಿರುತ್ತೀರಿ ಮತ್ತು ಗೊಂದಲದಲ್ಲಿರುತ್ತೀರಿ ಎಲ್ಲಾ ತೊಂದರೆಗಳಿಗೂ ಪರ್ಮನೆಂಟ್ ಸಲ್ಯೂಷನ್ ಸಿಗುತ್ತದೆ.

ನೀವು ಯಾವ ದಾರಿಯಲ್ಲಿ ನಡೆದುಕೊಂಡು ಹೋಗಬೇಕು ಎಂಬ ಸೂಚನೆ ಸಿಗುತ್ತದೆ. ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತದೆ. ಗುರಿಯನ್ನು ತಲುಪಲು ನಿಮಗೆ ಈ ಸಮಯವು ಸುಲಭವಾಗುತ್ತದೆ. ಜೀವನದ ಕ್ಲಾರಿಟಿಯು ಸಿಗುತ್ತದೆ. ಇದರಿಂದ ನಿಮ್ಮ ಗುರಿಯನ್ನು ಬಹಳ ಬೇಗ ಮುಟ್ಟುತ್ತೀರಿ. ನಿಮಗೆ ಒಂದು ದಾರಿ ಕಾಣಿಸಿದರೇ ಅದನ್ನು ನಿರ್ಲಕ್ಷ್ಯ ಮಾಡಬೇಡಿ ಆ ದಾರಿಯಲ್ಲೇ ಹೋಗಿ. ನಿಮ್ಮ ಗುರಿಯನ್ನು ತಲುಪಲು ಸುಲಭವಾಗುತ್ತದೆ. ಇದೇ ದಾರಿಯಲ್ಲಿ ನಡೆಯಬೇಕೆಂದು ಕ್ಲಾರಿಟಿಯು ನಿಮಗೆ ಸಿಗುತ್ತದೆ.

ಉದಾಸೀನ ಮಾಡದೇ ಅದೇ ದಾರಿಯಲ್ಲಿ ಹೋದರೇ ಮುಂದೊಂದು ದಿನ ಸಾಧನೆಯನ್ನು ಮಾಡುತ್ತೀರಿ ಮತ್ತು ಒಳ್ಳೆಯ ದಿನಗಳು ಬರುತ್ತವೆ. ಪ್ರಾರಂಭದಲ್ಲಿ ಸ್ವಲ್ಪ ಸಮಸ್ಯೆಗಳು ಉಂಟಾಗುತ್ತದೆ. ಜೀವನದ ಕ್ಲಾರಿಟಿಯು ನಿಮಗೆ ಬರಬೇಕಾದರೇ ಸ್ವಲ್ಪ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕ್ಲಾರಿಟಿ ಸಿಕ್ಕಿದ ಮೇಲೆ ನಿಮ್ಮ ತೊಂದರೆಗಳು ಹೋಗಿ ಒಳ್ಳೆಯದಾಗುತ್ತದೆ. ನೀವು ನಿರೀಕ್ಷೇ ಮಾಡದ ರೀತಿಯಲ್ಲಿ ಸಾಧನೆಯನ್ನು ಮಾಡುತ್ತೀರಿ. ಯಾವುದನ್ನು ನಿರ್ಲಕ್ಷ್ಯ ಮಾಡಬೇಡಿ.

ಗುರಿಯನ್ನು ಇಟ್ಟುಕೊಂಡು ಜೀವನವನ್ನು ಸುಗಮವಾಗಿ ಮಾಡಿಕೊಳ್ಳಿ. ಮೂರನೇ ನಂಬರ್ನ ಕುದುರೆಯನ್ನು ಆಯ್ಕೆ ಮಾಡಿದರೇ ಯಾವುದೋ ಕೆಲಸವನ್ನು ಮಾಡಬೇಕೆಂದುಕೊಂಡಿದ್ದರೇ ಅಥವಾ ನಿಮ್ಮ ಕೆಲಸ ಅರ್ಧಕ್ಕೆ ನಿಂತು ಹೋಗಿದ್ದರೇ ಆ ಕೆಲಸಗಳು ಯಶಸ್ವಿಯಾಗುತ್ತದೆ. ನಿಮ್ಮ ಕನಸ್ಸುಗಳು ಈಡೇರುತ್ತದೆ ಮತ್ತು ಇದರಿಂದ ಸಾಕಷ್ಟು ಒಳ್ಳೆಯದು ಕೂಡ ಆಗುತ್ತದೆ.

ಬೇರೆ ಕಡೆ ಕೆಲಸ ಮಾಡುತ್ತಿದ್ದರೇ ಸಂಬಳ ಹೆಚ್ಚು ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಮಾತಿನಿಂದಲೇ ನಿಮ್ಮ ಕೆಲಸಗಳಿಗೆ ಅಡೆತಡೆಗಳು ಹೆಚ್ಚಾಗುತ್ತಿರುತ್ತದೆ. ಹಾಗಾಗಿ ನೀವು ಎಲ್ಲಿ ಮೌನವಾಗಿರಬೇಕು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಿ, ಎಷ್ಟು ಬೇಕೋ ಅಷ್ಟು ಮೌನವಾಗಿರಿ. ನಮ್ಮ ಕೆಲಸ ಮಾತನಾಡಬೇಕು, ನಾವು ಮಾತನಾಡಬಾರದು. ಎಲ್ಲವೂ ಒಳಿತಾಗುತ್ತದೆ.

Leave A Reply

Your email address will not be published.