ನಾವು ಈ ಲೇಖನದಲ್ಲಿ ಫೆಬ್ರವರಿ 20 ನೇ ತಾರೀಖಿನಿಂದ ಆರೂ ರಾಶಿಯವರಿಗೆ ಶುಕ್ರದೆಸೆ ಮತ್ತು ತಿರುಕನೂ ಹೇಗೆ ಶ್ರೀಮಂತನು ಆಗುತ್ತಾನೆ ಎಂಬುದನ್ನು ತಿಳಿದುಕೊಳ್ಳೋಣ. ತಿರುಕನೂ ಕೂಡ ಶ್ರೀಮಂತನಾಗುವ ಯೋಗವನ್ನು ಪಡೆಯುತ್ತಾರೆ. ಈ ಆರೂ ರಾಶಿಯವರ ಜೀವನವೇ ಬದಲಾಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಮತ್ತು ಅವುಗಳಿಗೆ ಯಾವೆಲ್ಲಾ ಲಾಭಗಳು ದೊರೆಯುತ್ತದೆ ಎಂದು ತಿಳಿಯೋಣ . ಈ ಆರೂ ರಾಶಿಯವರಿಗೆ ಫೆಬ್ರವರಿ 20ನೇ ತಾರೀಖಿನಿಂದ ತುಂಬಾ ಶುಭ ಫಲಗಳು ದೊರೆಯುತ್ತದೆ.
ಇವರ ಜೀವನದಲ್ಲಿ ರಾಜಯೋಗ ಶುರುವಾಗುತ್ತದೆ. ಇವರು ಮಾಡುವ ಕೆಲಸದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ. ತಂದೆ ತಾಯಿಯ ಬೆಂಬಲ ಇವರಿಗೆ ಇರುವುದರಿಂದ, ತುಂಬಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಪ್ರಯಾಣ ಮಾಡಬೇಕು ಅಂದುಕೊಂಡಿದ್ದರೆ, ನೀವು ಪ್ರಯಾಣ ಮಾಡುವುದಕ್ಕೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಬಹುದು. ತಂದೆ ತಾಯಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು . ಆರೋಗ್ಯದ ಸಮಸ್ಯೆಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ.
ಹೋಟೆಲ್ ಗೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವ ವ್ಯಕ್ತಿಗಳಿಗೆ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ . ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಇರಬೇಕು . ಹೊಸ ಉದ್ಯೋಗ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳಿಗೆ ಇಂದು ಒಳ್ಳೆಯ ಅವಕಾಶ ದೊರೆಯುತ್ತದೆ .ಇದರಿಂದ ನಿಮಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ .ಆದ್ದರಿಂದ ನೀವು ನಿಮ್ಮ ಜೀವನದಲ್ಲಿ ಬರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ .ಅವಕಾಶಗಳಿಂದ ತುಂಬಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು .
ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವನ್ನು ಕೊಡಬೇಕು . ವಿದ್ಯಾಭ್ಯಾಸದಲ್ಲಿ ಏನಾದರೂ ತೊಂದರೆಗಳು ಅಥವಾ ಸಮಸ್ಯೆಗಳು ಇದ್ದರೆ ಅವುಗಳನ್ನು ದೂರ ಮಾಡಿಕೊಳ್ಳಬಹುದು. ಮದುವೆಯಾಗದೆ ಇರುವ ವ್ಯಕ್ತಿಗಳಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ .ನಿಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಲು ಸಾಧ್ಯವಾಗುತ್ತದೆ . ನಿಮ್ಮ ಜೀವನದಲ್ಲಿ ಆಸ್ತಿ ಅಥವಾ ಮನೆಯನ್ನು ಖರೀದಿ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ಖರೀದಿ ಮಾಡಲು ಈ ಸಮಯ ಒಳ್ಳೆಯದಾಗಿರುತ್ತದೆ .
ಬಂಡವಾಳ ವನ್ನು ಹೂಡಿಕೆ ಮಾಡಬೇಕು ಅಂದುಕೊಂಡಿರುವ ವ್ಯಕ್ತಿಗಳು ಬಂಡವಾಳ ಹೂಡಿಕೆ ಮಾಡಿ ಅದರಿಂದ ಬಂದ ಲಾಭದಿಂದ ಹೊಸ ಉದ್ಯಮವನ್ನು ಆರಂಭ ಮಾಡಬಹುದು .ಈ ಉದ್ಯಮದಿಂದ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು .ಇಷ್ಟೆಲ್ಲಾ ಲಾಭ ಮತ್ತು ಅದೃಷ್ಟಗಳನ್ನು ಪಡೆಯಲಿರುವ ಅದೃಷ್ಟವಂತ
ಆರೂ ರಾಶಿಗಳು ಯಾವುವೆಂದರೆ , ಮೇಷ ರಾಶಿ , ವೃಶ್ಚಿಕ ರಾಶಿ , ಕುಂಭ ರಾಶಿ, ಕರ್ಕಾಟಕ ರಾಶಿ, ಧನಸ್ಸು ರಾಶಿ , ಮತ್ತು ಮೀನ ರಾಶಿ .ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ, ಇಲ್ಲದಿದ್ದರೂ , ಭಕ್ತಿಯಿಂದ ದೇವರನ್ನು ಆರಾಧಿಸಿ ಎಂದು ಹೇಳಲಾಗಿದೆ