45 ವರ್ಷ ಮೇಲ್ಪಟ್ಟ ಮಹಿಳೆಯರೇ ಇದನ್ನು ನೀವು ಧರಿಸಲೇಬೇಕು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಚಂದ್ರನ ಸಂಕೇತವಾಗಿರುತ್ತದೆ. ಅಷ್ಟೇ ಅಲ್ಲದೆ ಬೆಳ್ಳಿಯು ಈಶ್ವರನ ಕಣ್ಣುಗಳಿಂದ ಸೃಷ್ಟಿಯಾಗಿದೆ. ಎಂದು ನಂಬಲಾಗಿದೆ. ಈ ಎಲ್ಲ ಕಾರಣಗಳಿಂದ ಬೆಳ್ಳಿಯನ್ನು ಸಮೃದ್ಧಿಯ ಸಂಕೇತ ಎಂದು ಹಿರಿಯರು ನಂಬುತ್ತಾರೆ.ಮತ್ತು ಕಾಲ್ಗೆಜ್ಜೆಗಳಿಂದ ಆರೋಗ್ಯ ಸಮೃದ್ಧಿಸುವ ಸಾಮರ್ಥ್ಯ ಕೂಡ ಅಡಗಿದೆ. ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ

ನಿಮ್ಮ ದೇಹದಿಂದ ಅನಾವಶ್ಯಕವಾಗಿ ಹೊರ ಹೋಗುವ ಶಕ್ತಿಯು ದೇಹದಲ್ಲೇ ಉಳಿದುಕೊಳ್ಳುತ್ತದೆ. ಎನರ್ಜಿ ಕಾಪಾಡಿಕೊಳ್ಳಲು ಒಳ್ಳೆಯ ಕಾಲು ಗೆಜ್ಜೆಗಳು ಸಹಕಾರಿ ಬೆಳ್ಳಿಯಲ್ಲಿ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ಗುಣವಿದೆ. ಇದಕ್ಕೆ ಐತಿಹಾಸಿಕ ಉದಾಹರಣೆಗಳಿವೆ ಇನ್ನು ಮಹಿಳೆಯರು ತಮ್ಮ ಪ್ರತಿದಿನದ ಹೆಚ್ಚಿನ ಸಮಯವನ್ನು ಅಡುಗೆ ಮನೆಯಲ್ಲೇ ಕಳೆಯುತ್ತಾರೆ.

ಬೆಳಗಿನಿಂದ ಸಂಜೆಯ ತನಕ ನಿಂತುಕೊಂಡು ನಿರಂತರವಾಗಿ ಕೆಲಸ ಮಾಡುವುದರಿಂದ ಪಾದಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಹಾಗೂ ಸೊಂಟಗಳಿಗೆ ಹಬ್ಬಿಕೊಳ್ಳುವ ಸಂಭವ ಇರುತ್ತದೆ ಆದರೆ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ಆ ನೋವುಗಳು ಸಂಭವಿಸುವುದಿಲ್ಲ. 40 ವರ್ಷ ಮೇಲ್ಪಟ್ಟವರು ಸಹ ಕಾಲ್ಗೆಜ್ಜೆಯನ್ನು ಧರಿಸಿದರೆ ಬಹಳ ಉತ್ತಮ ಪದೇಪದೇ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ

ಇಂದೇ ಕಾಲು ಗೆಜ್ಜೆಯನ್ನು ಧರಿಸಿ. ಮತ್ತು ಹಾರ್ಮೋನ್ ಬ್ಯಾಲೆನ್ಸ್ ಮಾಡುತ್ತದೆ ಮಹಿಳೆಯರ ಮುಟ್ಟಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮದುವೆಯ ನಂತರ ಹೆಣ್ಣು ಮಕ್ಕಳು ಬೆಳ್ಳಿ ಕಾಲುಂಗುರವನ್ನು ಕೂಡ ಇದೇ ಕಾರಣಕ್ಕೆ ಧರಿಸುತ್ತಾರೆ ಕಾಲ್ಗೆಜ್ಜೆಯನ್ನು ಧರಿಸುವುದರಿಂದ ನಿಮ್ಮ ಕಾಲಿನ ಸೌಂದರ್ಯವಲ್ಲದೆ ಆರೋಗ್ಯ ಕೂಡ ಅಭಿವೃದ್ಧಿಯಾಗುತ್ತದೆ ಬೆಳ್ಳಿಯು ನಿಮ್ಮ ದೇಹವನ್ನು ರೋಗಗಳಿಂದ ದೂರ ಇರುವಂತೆ ನೋಡಿಕೊಳ್ಳುತ್ತದೆ. ಇದೇ ವೈಜ್ಞಾನಿಕ ಕಾರಣಗಳಿಗೆ ಹಿರಿಯರು ಬೆಳ್ಳಿಯ ಆಭರಣಗಳನ್ನು ಧರಿಸಲು ಹೇಳುತ್ತಿದ್ದರು.

Leave a Comment