ಸ್ವತಃ ತಾಯಿ ಲಕ್ಷ್ಮೀ ಹೇಳಿದ ಮಾತು: ಮನೆಯ ಇಲ್ಲೆ ಕೀಲಿ ಕೈ ಇಟ್ಟಬಿಡಿ, ಹಣ ಬರುವ ದಾರಿ ತೆರೆಯುತ್ತದೆ ಇಂತಹ ಕೀಲಿ..

0

ಕೀಲಿಕೈ ಮೂಲಕ ಹೇಗೆ ಧನ ಆಕರ್ಷಣೆ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಕೀಲಿಕೈನಮ್ಮ ಜೀವನದ ಸುಖ ಸಮೃದ್ಧಿಯನ್ನು ಹೆಚ್ಚಿಗೆ ಮಾಡುತ್ತದೆ. ಕೇಲಿಕೈಯನ್ನು ಶನಿ ಮತ್ತು ರಾಹು ಗ್ರಹದ ಪ್ರತಿಕ ಎಂದು ತಿಳಿಯಲಾಗಿದೆ. ಕೇಲಿಕೈಯನ್ನು ಮನೆಯ ಸರಿಯಾದ ಜಾಗದಲ್ಲಿ ಇಡುವುದರಿಂದ ನಿಮಗೆ ಭಗವಾನ್ ವಿಷ್ಣುವಿನ ಜೊತೆಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹವಾಗುತ್ತದೆ.

ದೀಪಾವಳಿಯ ದಿನ ಮನೆಗೆ ಕೀಲಿ ಕೈಯನ್ನು ತರುತ್ತಾರೆ. ಕೆಲವೊಂದು ಕೀಲಿ ಕೈಗಳಿಂದ ಜನರು ಆಧ್ಯಾತ್ಮದಲ್ಲಿ ಸಾಧನೆಯನ್ನು ಮಾಡುತ್ತಾರೆ. ಕೀಲಿ ಕೈಯನ್ನು ಯಾವಾಗಲೂ ತಪ್ಪಾದ ದಿಕ್ಕಿನಲ್ಲಿ ಇಡಬಾರದು. ಯಾವಾಗಲೂ ಮನೆಯ ಮುಖ್ಯ ದ್ವಾರದ ಮೇಲೆ ಒಂದು ಕೀಲಿ ಕೈಯನ್ನು ಇಡಬೇಕು ಇದರಿಂದ ದಾರಿದ್ರ ಲಕ್ಷ್ಮಿ ಮನೆ ಒಳಗೆ ಬರುವುದಿಲ್ಲ. ಪ್ರಾಚೀನ ಕಾಲದಲ್ಲಿ

ಈ ರೀತಿ ಮಾಡುತ್ತಿದ್ದರು. ಕೀಲಿ ಕೈಯನ್ನು ಕೊರಳಿಗೆ ಹಾಕುವುದರಿಂದ ಅದೃಷ್ಟ ಬರುತ್ತದೆ. ಕೀಲಿ ಕೈ ರಾಹು ಮತ್ತು ಕೇತುವಿನ ಪ್ರತೀಕವಾಗಿದೆ. ಶುಕ್ರವಾರ ದಿನ ಒಂದು ಬೆಳ್ಳಿಯ ಕೀಲಿ ಕೈಯನ್ನು ತೆಗೆದುಕೊಂಡು, ತಾಯಿ ಲಕ್ಷ್ಮಿ ದೇವಿಯ ಮುಂದೆ ಅರ್ಪಿಸಿರಿ ಲಕ್ಷ್ಮಿ ದೇವಿಯ ಬೀಜ ಮಂತ್ರವನ್ನು ಹೇಳಿಕೊಳ್ಳಬೇಕು. ಬೀಜ ಮಂತ್ರವನ್ನು 1008 ಬಾರಿ ಜಪ ಮಾಡಬೇಕು.

ನಂತರ ಕೆಂಪು ಬಣ್ಣದ ದಾರದಲ್ಲಿ ಈ ಕೀಲಿ ಕೈಯನ್ನು ಹಾಕಿ ಧರಿಸಿಕೊಳ್ಳಬೇಕು. ಇದರಿಂದ ಉತ್ತಮ ಫಲಗಳನ್ನು ಪಡೆದುಕೊಳ್ಳುತ್ತಿರುವ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ. ನಿಮ್ಮ ಅದೃಷ್ಟದ ಕೀಲಿಕೈ ತೆಗೆದುಕೊಳ್ಳುತ್ತದೆ ಎಂದು ಹೇಳಬಹುದು. ನಿಮ್ಮಲ್ಲಿ ಇದರಿಂದ ಆಧ್ಯಾತ್ಮಿಕ ಉನ್ನತಿ ಕೂಡ ಆಗುತ್ತದೆ. ಇದನ್ನು ಮಹಿಳೆಯರಾಗಲಿ ಪುರುಷರಾಗಲಿ ಧರಿಸಬಹುದು.

ಇಲ್ಲಿ ನಿಮ್ಮ ಸಾಮರ್ಥ್ಯದ ಅನುಸಾರವಾಗಿ ಬೆಳ್ಳಿ ಅಥವಾ ಬಂಗಾರದ ಕೀಲಿ ಕೈಯನ್ನು ಧರಿಸಬಹುದು. ಬೆಳ್ಳಿ ಕೇಲಿ ಕೈ ಧರಿಸಲು ಸಾಧ್ಯವಾಗದಿದ್ದರೆ ತಾಮ್ರದ ಕೀಲಿಕೈ ಧರಿಸುವುದು ಉತ್ತಮ ಎಂದು ಹೇಳಬಹುದು.ಕೀಲಿಕೈಯನ್ನು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಎಂದು ಹೇಳಬಹುದು. ಕೀಲಿ ಕೈಯನ್ನು ಲಕ್ಷ್ಮಿ ದೇವಿಯ ಮೂರ್ತಿಯ ಹಿಂದೆ ಇಟ್ಟರೂ ಸಹ ಉತ್ತಮವಾಗಿರುತ್ತದೆ. ತುಳಸಿ ಗಿಡದ ಹತ್ತಿರ ಇಡುವುದರಿಂದ ತಾಯಿ ಲಕ್ಷ್ಮಿ ದೇವಿಯ ಕೃಪೆ ಸಿಗುತ್ತದೆ.

Leave A Reply

Your email address will not be published.