ನರಗಳ ಸೆಳೆತ ನರದೌರ್ಬಲ್ಯ ವೀಕ್ನೆಸ್ ಸಂಪೂರ್ಣ ಕಡಿಮೆಯಾಗುತ್ತೆ ಸೊಂಟದಿಂದ ಕಾಲಿನ ನರದ ಸೆಳೆತ ಜೋಮಹಿಡಿಯುವುದು

0

ನಮಸ್ಕಾರ ಸ್ನೇಹಿತರೆ ನರ ದೌರ್ಬಲ್ಯ ನರಗಳಲ್ಲಿ ಸೆಳೆತ ಉಂಟಾಗುವುದು ಬುಜದಿಂದ ಕೈಯವರೆಗೂ ಸೆಳೆತ ಉಂಟಾಗುವುದು ಜೋಮು ಹಿಡಿಯುವುದು ನರಗಳಲ್ಲಿ ಚುಚ್ಚಿದ ಅನುಭವ ಆಗುವುದು ಇಂತಹ ಹಲವಾರು ಸಮಸ್ಯೆಗಳು ದೇಹದಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಇರುತ್ತದೆ ಇಂತಹ ಎಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣ ನರದೌರ್ಬಲ್ಯ

ಹಾಗೂ ನ್ಯೂಟ್ರಿಯೆಂಟ್ಸ್ ಗಳ ಕೊರತೆ ಕೂಡ ಆಗಿರಬಹುದು ಇಂತಹ ಎಲ್ಲ ಸಮಸ್ಯೆಗಳಿಗೆ ಅದ್ಭುತ ಪರಿಹಾರ ಇವತ್ತಿನ ಈ ಸಂಚಿಕೆಯಲ್ಲಿ ಇದೆ ನಾವು ಹೇಳುವ ಎಲ್ಲಾ ವಿಧಾನಗಳು ನಿಮಗೆ ತುಂಬಾ ಉಪಯುಕ್ತವಾಗುತ್ತದೆ ನಿಮಗೆ ಇರುವಂತಹ ಎಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಇದು ತುಂಬಾನೇ ಸಿಂಪಲ್ ಆಗಿದೆ ತುಂಬಾ

ಈಸಿಯಾಗಿ ಈ ಮೆಥಡ್ ಅನ್ನು ಫಾಲೋ ಮಾಡಬಹುದು ನಿಮಗೆ ಗೊತ್ತಾಗುತ್ತದೆ ಎಷ್ಟು ಒಳ್ಳೆಯ ರಿಸಲ್ಟ್ ಸಿಕ್ಕಿದೆ ಅಂತ ಎಷ್ಟೋ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆ ನಿಮಿಷಗಳಲ್ಲಿ ಕಡಿಮೆಯಾಗುತ್ತದೆ ಅಂತಹ ಅದ್ಭುತವಾದ ಮನೆಮದ್ದನ್ನು ಹೇಳುತ್ತೇವೆ 100% ನೋವುಗಳೆಲ್ಲವೂ ಮಾಯವಾಗುತ್ತದೆ ನಿಸರ ಈ ಮನೆ ಮದ್ದು ಎಷ್ಟು ಎಷ್ಟು ಅದ್ಭುತವಾಗಿ

ಇದೆಯೋ ಅಷ್ಟೇ ಮ್ಯಾಜಿಕ್ ಆಗಿ ಕೆಲಸ ಮಾಡುತ್ತದೆ ಹಿಂದಿನ ಕಾಲದಲ್ಲಿ ಇಂತಹ ಮನೆಮದ್ದನ್ನು ಮಾಡಿಕೊಂಡು ಅವರ ಸಮಸ್ಯೆಗಳನ್ನು ನಿವಾರಿಸಿಕೊಳ್ಳುತ್ತಿದ್ದರು ಅವರು ತುಂಬಾನೇ ಈಜಿಯಾಗಿ ತಮ್ಮ ದೇಹಕ್ಕೆ ಬೇಕಾದ ನ್ಯೂಟ್ರಿಯೇಟ್ಸ್ ಗಳನ್ನು ಪಡೆದುಕೊಳ್ಳುತ್ತಿದ್ದರು ಹಿಂದೆ ಇಂತಹ ಯಾವುದೇ ಸಮಸ್ಯೆಗಳು ಇರುತ್ತಿರಲಿಲ್ಲ ಅವರು ಇಂತಹ

ಮನೆ ಮದ್ದನ್ನು ಮಾಡಿಕೊಂಡು ತಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದರು ಈ ಮನೆಮದ್ದನ್ನು ಮಾಡುವುದಕ್ಕೆ ಬೇಕಾದ ಪದಾರ್ಥ ಎಂದರೆ ಮೊದಲಿಗೆ ಒಂದು ಪಲಾವ್ ಎಲೆ ಹಾಗೂ ಎರಡು ಸ್ಪೂನ್ ಅಗಸೆ ಬೀಜ ನಂತರ 8 ರಿಂದ 10 ಆಕ್ರೂಟ್ ಅನ್ನು ತೆಗೆದುಕೊಳ್ಳಬೇಕು ಹಾಗೆ ಎರಡು ಸ್ಪೂನ್ ಕಲ್ಲಂಗಡಿ ಹಣ್ಣಿನ ಬೀಜ ನಂತರ

5 ರಿಂದ 6 ಮೆಣಸಿನಕಾಯಿ ಹಾಗೆ ಒಂದುವರೆ ಇಂಚಿನಷ್ಟು ದಾಲ್ಚಿನ್ನಿ ತೆಗೆದುಕೊಳ್ಳಬೇಕು ನಂತರ ರುಚಿಗೆ ತಕ್ಕಷ್ಟು ಕಲ್ಲುಸಕ್ಕರೆಯನ್ನು ತೆಗೆದುಕೊಳ್ಳಬೇಕು ಅಗಸೆ ಬೀಜ ದೇಹದ ಎಲ್ಲಾ ಭಾಗಗಳಿಗೆ ಶಕ್ತಿಯನ್ನು ಕೊಡುತ್ತದೆ ಹಾಗೂ ಎಲ್ಲಾ ನೋವುಗಳನ್ನು ಕಡಿಮೆ ಮಾಡುತ್ತದೆ ಯಾಕೆಂದರೆ ಇದರಲ್ಲಿ ಅತಿ ಹೆಚ್ಚು ಕ್ಯಾಲ್ಸಿಯಂ ಅಂಶ ಇದೆ ಕಲ್ಲಂಗಡಿ ಹಣ್ಣಿನ ಬೀಜವೂ

ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ ಹಾಗಾಗಿ ಇದು ಯಾವುದೇ ರೀತಿಯ ನರಕ್ಕೆ ಸಂಬಂಧಪಟ್ಟ ತೊಂದರೆಯನ್ನು ಕಡಿಮೆ ಮಾಡುತ್ತದೆ ನಂತರ ಮೆಣಸಿನ ಕಾಳು ನ್ಯಾಚುರಲ್ ಪೈನ್ ಕಿಲ್ಲರ್ ಅಂತ ಹೇಳಬಹುದು ದಾಲ್ಚಿನಿ ಕೂಡ ಇದೇ ರೀತಿ ಕೆಲಸ ಮಾಡುತ್ತದೆ ನಂತರ ಈ ಎಲ್ಲಾ ಪದಾರ್ಥಗಳನ್ನು

ಮಿಕ್ಸಿಗೆ ಹಾಕಿ ಪೌಡರ್ ಮಾಡಿಕೊಳ್ಳಬೇಕು. ಈ ಪೌಡರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸ್ಪೂನ್ ಹಾಗೂ ರಾತ್ರಿ ಮಲಗುವಾಗ ಒಂದು ಸ್ಪೂನ್ ತೆಗೆದುಕೊಂಡರೆ ಬಾರಿ ಒಳ್ಳೆಯದು ನೀವು ಇದನ್ನು ನೀರಿನಲ್ಲಿ ಬೇಕಾದರೂ ಸೇವನೆ ಮಾಡಬಹುದು ಅಥವಾ ಹಾಲಿನೊಂದಿಗೆ ಬೇಕಾದ ಸೇವನೆ ಮಾಡಬಹುದು ಇದರಲ್ಲಿ ನಮಗೆ ಬೇಕಾದಂತಹ ಎಲ್ಲಾ ನ್ಯೂಟ್ರಿಯೆಂಟ್ಸ್ ಗಳು

ಕೂಡ ಇವೆ ಯಾವಾಗ ಎಲ್ಲಾ ಪೋಷಕಾಂಶಗಳು ನಮ್ಮ ದೇಹದಲ್ಲಿ ಸರಿಯಾಗಿ ಸಂಪೂರ್ಣವಾಗಿ ಇರುತ್ತವೆಯೋ ಎಲ್ಲಾ ಸಮಸ್ಯೆಗಳು ಕೂಡ ನಮಗೆ ಕಡಿಮೆಯಾಗುತ್ತದೆ ತುಂಬಾ ನೋವು ಬರುತ್ತಿದ್ದರೆ ಅವರು ಇದಕ್ಕೆ ಶುಂಠಿಯನ್ನು ಉಪಯೋಗಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಸೇವೆ ಮಾಡುವುದರಿಂದ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ

ಮತ್ತೊಂದು ಮನೆ ಮದ್ದು ಇಂಚು ಶುಂಠಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಕಟ್ ಮಾಡಿ ಅದನ್ನು 2 ಗ್ಲಾಸ್ ನೀರನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅಂದರೆ ಎರಡು ಗ್ಲಾಸ್ ಇರುವ ನೀರು ಒಂದು ಗ್ಲಾಸ್ ಬರುವವರೆಗೆ ಚೆನ್ನಾಗಿ ಕುದಿಸಬೇಕು ಈ ರೀತಿ ಕುದಿಸಿದ ನೀರನ್ನು ನಾವು ಬೆಳಿಗ್ಗೆ ಎದ್ದ ತಕ್ಷಣ ಬೇಕಾದರೂ ಕುಡಿಬಹುದು ಅಥವಾ ನಿಮಗೆ ಯಾವಾಗ

ನೋವು ಇರುತ್ತದೆ ಆಗ ಇದನ್ನು ಕುಡಿಯಬಹುದು ತಕ್ಷಣ ನಿಮಗೆ ಇರುವಂತಹ ನೋವು ಕಡಿಮೆಯಾಗುತ್ತದೆ ಸ್ನೇಹಿತರೆ ಈ ಎರಡು ಮನೆಮದ್ದುಗಳು ನಮಗೆ ಯಾವುದೇ ರೀತಿಯ ನರ ದೌರ್ಬಲ್ಯ ಇರಬಹುದು ಯಾವುದೇ ರೀತಿಯ ಜೋಮು ಹಿಡಿಯುವುದು ಸೂಜಿ ಚುಚ್ಚಿದ ಅನುಭವ ಆಗ್ತಾ ಇರುವುದು ಸಮಸ್ಯೆಗಳನ್ನು ಕೂಡ ಇದು ಕಡಿಮೆಯಾಗಬೇಕು

ಈ ಮನೆ ಮದ್ದನ್ನು ಒಂದು ವಾರ ಸೇವನೆ ಮಾಡಿ ನೋಡಿ ನರಗಳಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಕೂಡ ತಕ್ಷಣ ಕಡಿಮೆಯಾಗುತ್ತದೆ ನಾವು ಆಹಾರ ಸೇವನೆ ಮಾಡಬೇಕಾದರೆ ಒಳ್ಳೆಯ ಪೌಷ್ಟಿಕಾಂಶ ಇರುವ ಆಹಾರವನ್ನು ಸೇವೆ ಮಾಡಬೇಕು ಸ್ನೇಹಿತರೆ ಈ ಮನೆ ಮದ್ದನ್ನು ಮಾಡಿಕೊಂಡು ನಿಮ್ಮ ನೋವನ್ನು ಪರಿಹಾರ ಮಾಡಿಕೊಳ್ಳಿ ಮಾಹಿತಿ ಇಷ್ಟ ಆದ್ರೆ ಲೈಕ್ ಮಾಡಿ ಕಮೆಂಟ್ ಮಾಡಿ ಮತ್ತೆ ಶೇರ್ ಮಾಡಿ ಧನ್ಯವಾದಗಳು

Leave A Reply

Your email address will not be published.